Traffic 01 PS Kalaburagi (@01Traffic74007) profile picture
Joined January 2025
Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)Photo by Traffic 01 PS Kalaburagi (@01Traffic74007)
ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ ಸೀಟ್ ಬೆಲ್ಟ್ ಧರಿಸುವುದರಿಂದ ಅಪಘಾತವಾದಾಗ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸದಾ ಸಂಚಾರಿ ನಿಯಮಗಳನ್ನು ಪಾಲಿಸಿ, ತುರ್ತು ಸಂದರ್ಭದಲ್ಲಿ ಸಹಾಯವಾಣಿ 112 ಗೆ ಕರೆ ಮಾಡಿ.@KlbCityPolice
19
Traffic 01 PS Kalaburagi retweeted
3
103
2
84
19,718
Traffic 01 PS Kalaburagi retweeted
6
107
99
31,984
Traffic 01 PS Kalaburagi retweeted
9
97
2
92
10,192
ಕೆಳಕಂಡ ಇಬ್ಬರು ಶಿಕ್ಷೆಗೊಳಗಾದ ಕೈದಿಗಳು ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದು ಕೈದಿಗಳ ಇರುವಿಕೆಯ ಬಗ್ಗೆ ಮಾಹಿತಿ ಇದ್ದಲ್ಲಿ, ದಯವಿಟ್ಟು ತಕ್ಷಣವೇ ಕಲಬುರಗಿ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳಲಾಗಿದೆ. ಸಂಪರ್ಕ ಸಂಖ್ಯೆ: 9480805500, 08472-228112. @DgpKarnataka
25
3/3ಎಲ್ಲಾದರೂ ಕಂಡು ಬಂದಲ್ಲಿ ಕಲಬುರಗಿ ನಗರ ನಿಯಂತ್ರಣ ಕೋಣೆ ಮೊಬೈಲ್ ಸಂಖ್ಯೆ 9480805500 ಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ. @DgpKarnataka @KarnatakaCops @Kalaburgivarthe
20
ಕಲಬುರಗಿ ನಗರದಲ್ಲಿ ದಿನಾಂಕ: 13-7-26 ರಿಂದ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಸಂಚಾರಿ ನಿಯಮಗಳ ಪಾಲನೆ ಕುರಿತು ವಿಶೇಷ ಕಾರ್ಯಾಚರಣೆ ನಡೆಯಲಿದ್ದು ಕಾರಣ ವಿದ್ಯಾರ್ಥಿಗಳು, ಶಿಕ್ಷಕ ಸಮೂಹದವರು ಕಡ್ಡಾಯವಾಗಿ ಸಂಚಾರಿ ನಿಯಮಗಳ ಪಾಲನೆ ಮಾಡಲು ಸೂಚಿಸಲಾಗಿರುತ್ತದೆ. @DgpKarnataka @KarnatakaCops @Kalaburgivarthe
22
ಕಲಬುರಗಿ ನಗರದಲ್ಲಿನ ಕಲಬುರಗಿ ಜಿಲ್ಲಾ ನ್ಯಾಯಾಲಯದ ಈ-ಮೇಲ್ ಗೆ ಹುಸಿ ಬಾಂಬ್ ಸಂದೇಶ ಬಂದಿದ್ದು, ಕೂಡಲೇ ಸ್ಥಳಕ್ಕೆ ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್.ಡಿ., ಐ.ಪಿ.ಎಸ್ ಕಲಬುರಗಿ ನಗರ ರವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ಬೇರೆ ಕಡೆಗೆ ಸ್ಥಳಾಂತರಿಸಿ @DgpKarnataka @KarnatakaCops @Kalaburgivarthe
27
ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರು ಕಲಬುರಗಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು. @DgpKarnataka @KarnatakaCops
15
ಭಾರತೀಯ ನ್ಯಾಯ ಸಂಹಿತೆ ಕಲಂ 66 ರ ಅಡಿಯಲ್ಲಿ ಹಾಗೂ ಉಪ ಕಲಂಗಳ ಅಡಿಯಲ್ಲಿ ಅತ್ಯಾಚಾರವೇಸಗಿದ ಆರೋಪಿಗೆ ಮಾನ್ಯ ನ್ಯಾಯಾಲಯವು ಪ್ರಕಟಿಸಬಹುದಾದ ಶಿಕ್ಷೆಯ ಕುರಿತು ಮಾಹಿತಿ. @DgpKarnataka @KarnatakaCops @Kalaburgivarthe
13
Traffic 01 PS Kalaburagi retweeted
11
89
1
84
15,531
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ದ ಸಂಚಾರಿ ಇ-ಚಲನ್‌ ಮೂಲಕ ದಾಖಲಾಗಿರುವ ಪ್ರಕರಣಗಳ ಪೈಕಿ ಬಾಕಿ ಇರುವ ಪ್ರಕರಣಗಳಿಗೆ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.@Kalaburgivarthe @KarnatakaCops
11
Traffic 01 PS Kalaburagi retweeted
12
93
2
105
7,154
ನೀವು ಮನೆಯಲ್ಲಿ ಇಲ್ಲದಿರುವಾಗ ನಿಮ್ಮ ಮನೆಯ ಸುರಕ್ಷತೆಗಾಗಿ ಲಾಕಡ್ ಹೌಸ್ ಬೀಟ್ ಸಿಸ್ಟಮ್ (LHBS) ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ತಾವುಗಳು ಯಾವುದೇ ಕಾರ್ಯಕ್ರಮ ಅಥವಾ ಕೆಲಸದ ನಿಮಿತ್ಯ ಮನೆಯಿಂದ ಹೊರಗಡೆ ಹೋಗುವಾಗ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ / ನಗರ ನಿಯಂತ್ರಣ ಕೋಣೆಗೆ ಮಾಹಿತಿ ನೀಡಬೇಕು. @DgpKarnataka @KarnatakaCops
8
Traffic 01 PS Kalaburagi retweeted
9
82
2
88
4,970
Traffic 01 PS Kalaburagi retweeted
9
96
2
130
6,369
ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಸುರಕ್ಷಿತ ಪ್ರಯಾಣ ಬೆಳೆಸಿ. ಸದಾ ಸಂಚಾರಿ ನಿಯಮಗಳನ್ನು ಪಾಲಿಸಿ, ತುರ್ತು ಸಂದರ್ಭದಲ್ಲಿ ಸಹಾಯವಾಣಿ 112 ಗೆ ಕರೆ ಮಾಡಿ. @KarnatakaCops
4
Traffic 01 PS Kalaburagi retweeted
ಕರ್ನಾಟಕ ರಾಜ್ಯದ ಸನ್ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರು, ಬೆಂಗಳೂರಿನ ಪೊಲೀಸ್ ಪ್ರಧಾನ ಕಛೇರಿಗೆ ಭೇಟಿ ನೀಡಿ ಸಭೆ ನಡೆಸಿದರು. ಸಭೆಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.
20
87
2
196
8,956
Traffic 01 PS Kalaburagi retweeted
20
93
1
107
6,330
Traffic 01 PS Kalaburagi retweeted
25
107
2
140
7,720