All India Challenging Star Darshan Fans (@AICSDF) header
All India Challenging Star Darshan Fans (@AICSDF) profile picture

🌟 STAY TUNED FOR @AICSDF For Exclusive Updates About @dasadarshan #Boss 💫 ಕನ್ನಡಿಗ 💛❤️ 🔸Memes 🔸Entertainment🔸Latest Pictures🔸Videos 💙BE GOOD & DO GOOD🧡

India
Joined October 2017
Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)Photo by All India Challenging Star Darshan Fans (@AICSDF)
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕರಾದ ವಿ. ಹರಿಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು! #HappyBirthday #VHarikrishna #dboss #sandalwood #explore
17
1
87
898
ಹಲವು ದಿನಗಳ ನಂತರ ಡಿಬಾಸ್ ದರ್ಶನ 🥹😞 We Miss u Boss 🥹 #dboss #darshan #dbossforever♥️ #god #bossofsandalwood @dasadarshan
22
169
1,384
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ "ಕಲಾಸಿಪಾಳ್ಯ​" ಇಂದಿನಿಂದ ಮರುಬಿಡುಗಡೆ @dasadarshan #dbossfanforever #DBoss #Darshan
35
154
1,230
ಕಲಾಸಿಪಾಳ್ಯ ಚಿತ್ರ 19/06/2026 ರಂದು ಗಾಂಧಿನಗರದ ಮುಖ್ಯ ಚಿತ್ರಮಂದಿರ ಹಾಗೂ ರಾಜ್ಯಾ ದ್ಯoತ ಮರುಬಿಡುಗಡೆಯಾಗುತ್ತಿದೆ #DBoss #TheDevil #BossOfSandalwood
29
160
1,612
Happy Wedding Anniversary Boss & Attige ❤️ 💐 @dasadarshan Boss ❤️ @vijayaananth2 Attige ❤️ #DBoss #BoxOfficeSultan #Bossofsandalwood #VijayalakshmiDarshan
🤖 Made with AI
3
26
164
1,123
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಜೂನಿಯರ್ ವಿನೀಶ್ ಬಾಸ್ 💙😍💕 #darshan #dboss #vinishdarshan #ChallengingStarDarshan #rcb #reels #like
4
68
1
542
9,032
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಜೂನಿಯರ್ ವಿನೀಶ್ ಬಾಸ್ 💙😍💕 #darshan #dboss #vinishdarshan #ChallengingStarDarshan #rcb #reels #like
44
549
7,556
All India Challenging Star Darshan Fans retweeted
ಐದು ವರ್ಷಗಳ ಸವಿ ನೆನಪು... 'ರಾಬರ್ಟ್' ಚಿತ್ರದ ಮೇಲೆ ನೀವು ತೋರಿಸಿದ ಅಪ್ರತಿಮ ಪ್ರೀತಿಗೆ ನಾನು ಸದಾ ಋಣಿ. Five years since the roar of Roberrt echoed across the screens. It feels like just yesterday we were pouring our hearts into every frame. To the entire team who lived this dream and the fans who made it a celebration… Thank you for keeping the impact alive🔥 #5YearsOfROBERRT #Dboss @UmapathyFilms @aanandaaudio
22
324
8
1,539
22,846
Exclusive ಆನೇಕಲ್ ತಾಲ್ಲೂಕು ಪ್ರೀಮಿಯರ್ ಲೀಗ್ ಸೀಸನ್ 2 ರ ಜೆರ್ಸಿ ಹಾಗೂ ಟ್ರೋಪಿಯನ್ನು ಡಿ ಬಾಸ್ ರವರ ಸುಪುತ್ರ ವಿನೀಶ್ ದರ್ಶನ್ ರವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
1
70
433
3,583
ಇಂದು ಹಯಗ್ರಿವ ಚಿತ್ರದ ಸಮಯದಲ್ಲಿ ಡಿಬಾಸ್ ಫೋಟೋ ಬಂದಾಗ 😐 ❤️ @dasadarshan 👑 #DBoss #Darshan #BossOfSandalwood #DevilTheHero
3
59
317
2,229
ಕರುನಾಡ ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ರಾಜ್ಯಾದ್ಯಂತ ಸಂಜೆ 4.00 ಗಂಟೆಯಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು, ಈ ಚಿತ್ರವೂ ಅಭೂತಪೂರ್ವ ಯಶಸ್ಸು ಪಡೆಯಲಿ ಎಂದು ಶುಭ ಹಾರೈಸುತ್ತೇವೆ 😍 #Hayagrriva #DBoss #Darshan #Dhanveerah @dasadarshan
1
49
266
1,878
Due to unforeseen circumstances, #Hayagrriva shows will commence from 4:30 PM today.
22
122
1,373
ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ಫೆಬ್ರವರಿ 27 ರಂದು ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. Dhanveerah 's #Hayagrriva Grand Release On February 27th #DBoss #Darshan #BoxOfficeSultan #ChallengingStarDarshan
27
196
1,322
ಕರುನಾಡ ಶೋಕ್ದಾರ್ ಧನ್ವೀರ್' ನಟನೆಯ 'ಹಯಗ್ರೀವ' ಸಿನಿಮಾ ಬಗ್ಗೆ ಮಾತನಾಡಿದ ವಿಜಯಲಕ್ಷ್ಮಿ ಅತ್ತಿಗೆ 😍❤️ #Dboss #DBossForever #dhanveerah
1
86
477
3,808
ಉಸಿರಿರುವವರೆಗೂ ಇರ್ತೀವಿ ನಿಮ್ಮಿಂದೆ 😍❤️ #HappyBirthdayDBoss #DBoss @dasadarshan @Dhanveerahh
43
236
1,271
All India Challenging Star Darshan Fans retweeted
ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್. ಈ ಕಷ್ಟದ ಸಮಯದಲ್ಲಿ ನಿಮಗೆ ಇನ್ನಷ್ಟು ಧೈರ್ಯ ಮತ್ತು ತಾಳ್ಮೆ ಸಿಗಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಎಲ್ಲವೂ ಸರಿಯಾಗಿ, ಹಳೆಯ ದಿನಗಳು ಮರಳಲಿ ಎಂದು ಹಾರೈಸುತ್ತೇನೆ. Happy Birthday #Dboss 🙌 Wishing you strength and patience on your birthday. Through the highs and the lows, real bonds never change. Hoping for better days ahead and sending you my best wishes today.
19
573
4
3,968
35,491
ಆಸೆಗಳಿಗೆ ಅಂತ್ಯವಿಲ್ಲ ಅಭಿಮಾನಕ್ಕೆ ಕೊನೆಯಿಲ್ಲ. ಸಮಸ್ಯೆಗಳೂ ಸಾವಿರ ಆದರೆ ಅಭಿಮಾನ ಒಂದೇ. ಇಂದೂ ಮುಂದೂ ಎಂದೆಂದು ನಮ್ಮ ಅಭಿಮಾನ ಸ್ವಾಭಿಮಾನ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ 🐘 Happy Birthday Challenging Star Darshan Boss ❣️ Your A True Inspiration #HappyBirthdayDBoss #DBoss #HappyBirthdayDBoss
47
339
1,811