ACP Traffic MCP retweeted
"ಸಂಚಾರ ನಿಯಮ ಪಾಲಿಸಿ – ಸುರಕ್ಷಿತ ದಸರಾ ಆಚರಿಸಿ: ನಿಮ್ಮ ಸೇವೆಯೇ ನಮ್ಮ ಆದ್ಯತೆ, ಮೈಸೂರು ನಗರ ಪೊಲೀಸ್."
ACP Traffic MCP retweeted
ಇಂದು ಅಂಬ್ಯುಲೆನ್ಸ್ ಚಾಲಕರ ಸಭೆ ನಡೆಸಿ, ಜಂಬೂಸವಾರಿ ಮಾರ್ಗದಲ್ಲಿ ತುರ್ತು ಅಂಬ್ಯುಲೆನ್ಸ್‌ಗಳ ಪ್ರವೇಶಕ್ಕೆ ನಿಗದಿಪಡಿಸಲಾದ ಗೇಟ್‌ಗಳ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. ಜೊತೆಗೆ ಯಾವುದೇ ಅಡಚಣೆಯಿಲ್ಲದೆ ರೋಗಿಗಳನ್ನು ಸಾಗಿಸಲು ರೂಪಿಸಲಾದ Clockwise ಹಾಗೂ Anti-clockwise ಸಂಚಾರ ವ್ಯವಸ್ಥೆಯ ಕುರಿತು ಸಮಗ್ರವಾಗಿ ವಿವರಿಸಲಾಯಿತು.
ACP Traffic MCP retweeted
ದಸರಾ ಕಾರ್ಯಕ್ರಮಗಳು ಹಾಗೂ ದೀಪಾಲಂಕಾರ ವೀಕ್ಷಣೆಗೆ ಬರುವ ಸಾರ್ವಜನಿಕರ ಸುಗಮ ವಾಹನ ಸಂಚಾರಕ್ಕಾಗಿ, ಇಂದು ಮಧ್ಯಾಹ್ನ ಓವಲ್ ಮೈದಾನದಲ್ಲಿ ಡಿಸಿಪಿಯವರು ಸಂಚಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬ್ರೀಫಿಂಗ್ ನಡೆಸಿ ಬಂದೋಬಸ್ತ್ ಕರ್ತವ್ಯದ ಕುರಿತು ಮಹತ್ವದ ಸೂಚನೆಗಳನ್ನು ನೀಡಿದರು.
ACP Traffic MCP retweeted
ಸಂಚಾರ ದಟ್ಟಣೆ ನಿಯಂತ್ರಿಸಲು ಅರಮನೆ ಸುತ್ತಮುತ್ತಲಿನ ರಸ್ತೆಗಳು ಕ್ಲಾಕ್‌ವೈಸ್ ಹಾಗೂ ಆ್ಯಂಟಿ-ಕ್ಲಾಕ್‌ವೈಸ್ ಸಂಚಾರ ವ್ಯವಸ್ಥೆ ಜಾರಿ.
🚫 ಕುಡಿದು ವಾಹನ ಚಲಾಯಿಸಬೇಡಿ 🚫
🍺 ಒಂದು ಕ್ಷಣದ ತಪ್ಪು, ಒಂದು ಜೀವವನ್ನೇ ಬದಲಾಯಿಸಬಹುದು.
ನಿಮ್ಮ ಸುರಕ್ಷತೆ ಮಾತ್ರವಲ್ಲ, ರಸ್ತೆಯಲ್ಲಿರುವ ಪ್ರತಿಯೊಬ್ಬರ ಸುರಕ್ಷತೆಯೂ ನಿಮ್ಮ ಜವಾಬ್ದಾರಿ.
ಜವಾಬ್ದಾರಿಯುತ ಚಾಲನೆ — ಸುರಕ್ಷಿತ ಪ್ರಯಾಣ.@CPMysuru
#DrinkAndDrive #DontDrinkAndDrive #RoadSafety #TrafficAwareness #Safe
ACP Traffic MCP retweeted
ಮೈಸೂರಿನ ಒಂಟಿಕೊಪ್ಪಲಿನ ವಾಲ್ಮೀಕಿ ರಸ್ತೆಯಲ್ಲಿ ಸುಗಮ ಸಂಚಾರ ಕಲ್ಪಿಸುವ ದೃಷ್ಟಿಯಿಂದ, ಇನ್ನು ಮುಂದೆ ದಿನಾಂಕದ ಸಮ-ಬೆಸ (Even-Odd) ಸಂಖ್ಯೆಗೆ ಅನುಗುಣವಾಗಿ ರಸ್ತೆಯ ಒಂದೊಂದು ಬದಿಯಲ್ಲಿ ವಾಹನ ನಿಲುಗಡೆಗೆ ಮಾಡಲು ಅನುಮತಿಸಲಾಗಿದೆ.
ACP Traffic MCP retweeted
ಯುವ ಸಂಭ್ರಮ-2026: ವಾಹನ ನಿಲುಗಡೆ ಹಾಗೂ ಸುಗಮ ಸಂಚಾರ ಕುರಿತು ಮೈಸೂರು ನಗರ ಸಂಚಾರ ತಂಡದಿಂದ ಸಾರ್ವಜನಿಕ ಮಾಹಿತಿ ವಿಡಿಯೋ.
🚌 ದಸರಾ 2026 – ಸಂಚಾರ ಸಮನ್ವಯ ಸಭೆ
ದಸರಾ ಹಿನ್ನೆಲೆಯಲ್ಲಿ KSRTC ಅಧಿಕಾರಿಗಳೊಂದಿಗೆ ಬಸ್ ಮಾರ್ಗ ಬದಲಾವಣೆ ಹಾಗೂ ತಾತ್ಕಾಲಿಕ ನಗರ ಬಸ್ ನಿಲ್ದಾಣಗಳ ಕುರಿತು ಸಭೆ ನಡೆಸಿ, ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಯಿತು. Mysuru City Police
#MysuruDasara2026 #MysuruTrafficPolice #KSRTC #TrafficManagement
ಮೈಸೂರು ದಸರಾ–2026ರ ಅಂಗವಾಗಿ ಇಂದು ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ , ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎಸಿಪಿ ಎನ್.ಆರ್. ಅವರೊಂದಿಗೆ ಚಿತ್ರಸಂತೆ, ಆಹಾರ ಮಳಿಗೆ ಪ್ರದೇಶ ಹಾಗೂ ಯುವ ಸಂಭ್ರಮ ನೇರಪ್ರಸಾರದ ಪರದೆ ಅಳವಡಿಸಿರುವ ಸ್ಥಳಗಳಲ್ಲಿ ಜಂಟಿ ಪರಿಶೀಲನೆ ನಡೆಸಲಾಯಿತು. @CPMysuru
#MysuruDasara2026 #MysuruCityPolice
ಮೈಸೂರು ದಸರಾ–2026ರ ಅಂಗವಾಗಿ ಬೆಳಕಿನ ಅಲಂಕಾರ (Lighting Illumination) ವ್ಯವಸ್ಥೆಗಳ ಕುರಿತು ಇಂಧನ ಸಚಿವರಾದ ಶ್ರೀ ಕೆ.ಜಿ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಯಿತು.
ಸಭೆಯಲ್ಲಿ ಬೆಳಕಿನ ಅಲಂಕಾರ ವ್ಯವಸ್ಥೆಗಳು, ಸಾರ್ವಜನಿಕರ ಸುರಕ್ಷತೆ ಕುರಿತು ಚರ್ಚಿಸಲಾಯಿತು. @CPMysuru
#MysuruDasara2026 #LightingIllumination
ಮೈಸೂರು ದಸರಾ–2026ರ ಅಂಗವಾಗಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಪ್ರಸ್ತಾವಿತ ದಸರಾ ಸೈಕ್ಲೋಥಾನ್ ಆಯೋಜನೆ ಮತ್ತು ಪ್ರಚಾರ ಕುರಿತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲಾಯಿತು. @CPMysuru
#MysuruDasara2026 #DasaraSports #DasaraCyclothon #MysuruCityPolice
ಮೈಸೂರು ದಸರಾ–2026 ಸಿದ್ಧತೆಯ ಅಂಗವಾಗಿ ವಿಪತ್ತು ನಿರ್ವಹಣಾ ತರಬೇತಿ ಆಯೋಜಿಸಿ ತುರ್ತು ಪರಿಸ್ಥಿತಿ ನಿರ್ವಹಣೆ, ಇಲಾಖೆಗಳ ಸಮನ್ವಯ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು.
As part of Mysuru Dasara 2026 preparedness, a Disaster Management Session was conducted to strengthen emergency response, coordination, and public safety. Preparedness today ensures safety tomorrow.
#MysuruDasara2026 #DisasterManagement #Preparedness #PublicSafety #MysuruCity
ಮೈಸೂರು ದಸರಾ-2026 ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆಯ ನಡುವೆ ಸಮನ್ವಯ ಸಭೆಯನ್ನು ಡಿಸಿಪಿ ಅವರ ಕಚೇರಿಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು, ಜಂಟಿ ನಿರ್ದೇಶಕರು ಭಾಗವಹಿಸಿದ್ದು, ಪ್ರವಾಸಿಗರ ನಿರ್ವಹಣೆ, ಸಂಚಾರ ವ್ಯವಸ್ಥೆ, ಭದ್ರತಾ ಕ್ರಮಗಳು ಹಾಗೂ ಸಮನ್ವಯ ಕುರಿತು ಚರ್ಚಿಸಲಾಯಿತು
ಮೈಸೂರು ದಸರಾ ಅಂಗವಾಗಿ NH ಮತ್ತು PWD ಇಂಜಿನಿಯರ್‌ಗಳೊಂದಿಗೆ ಸಭೆ ನಡೆಸಿ, ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಾಗೂ ಪೂರ್ಣಗೊಂಡ ಕಾಮಗಾರಿ ರಸ್ತೆಗಳಿಗೆ ಡಾಂಬರೀಕರಣವನ್ನು ತ್ವರಿತವಾಗಿ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.
#ಮೈಸೂರುದಸರಾ #ಮೈಸೂರುನಗರಪೊಲೀಸ್ #ಸಂಚಾರಪೊಲೀಸ್ #ರಸ್ತೆಸುರಕ್ಷತೆ #NH #PWD
Every accident leaves a story behind. Today, we heard those stories. Let their pain become our lesson drive safely, wear a helmet, and follow traffic rules. Mysuru City Police @CPMysuru
#VictimsDay #MysuruCityTrafficPolice #RoadSafety #RoadSafetyAwareness #ThinkBeforeYouDrive
Safe Children • Responsible Drivers • Safer Mysuru
#MysuruTrafficPolice #TrafficSafety #RoadSafety #SchoolBusSafety #TrafficAwareness #SafeMysuru #DriveSafe #StudentSafety





























