Assistant Commissioner of Police retweeted
ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣೆ ವತಿಯಿಂದ ಹಾಗೂ ಸಂಭವ ಪೌಂಡೇಶನ್ ರವರ ಸಹಯೋಗದೊಂದಿಗೆ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಕಚೇರಿಯಲ್ಲಿ ಲಾರಿ ಮತ್ತು ಇತರೆ ವಾಹನ ಚಾಲಕರುಗಳಿಗೆ ಸಂಚಾರಿ ನಿಯಮಗಳ ಅರಿವು ಮತ್ತು ಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗಿರುತ್ತದೆ.
Assistant Commissioner of Police retweeted
ನಮ್ಮ ಪೊಲೀಸ್ ಸಿಬ್ಬಂದಿಯ ಕುಟುಂಬದೊಂದಿಗೆ ದೀಪಾವಳಿ ಹಬ್ಬದ ಆಚರಣೆ!
ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ದಕ್ಷಿಣ ವಿಭಾಗದ ಸಂಚಾರ ವಿಭಾಗದ ಡಿಸಿಪಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೆ.ಆರ್. ಪುರಂ ಪೊಲೀಸ್ ವಸತಿ ಗೃಹದಲ್ಲಿ ಸಿಬ್ಬಂದಿ ಹಾಗೂ ಅವರ ಕುಟುಂಬದೊಂದಿಗೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಸೇವೆಗೆ ಅಹೋರಾತ್ರಿ ಶ್ರಮಿಸುವ ಅಧಿಕಾರಿಗಳ ಬೆನ್ನೆಲುಬಾಗಿ ನಿಂತಿರುವ ಕುಟುಂಬಗಳಲ್ಲಿ ಈ ಹಬ್ಬವು ಸಂತೋಷ, ಒಗ್ಗಟ್ಟು ಮತ್ತು ಹೊಸ ಚೈತನ್ಯವನ್ನು ತಂದಿದೆ.
ಕರ್ತವ್ಯದಲ್ಲೂ ಒಂದಾಗಿ, ಆಚರಣೆಯಲ್ಲೂ ಒಂದಾಗಿ!
Celebrating the Festival of Lights with Our Police Family!
Shri Karthik Reddy, IPS, Joint Commissioner of Police (Traffic), along with the DCP South Traffic and other police officers, celebrated Deepavali with police personnel and their families at KR Puram Police Quarters.
The celebration was filled with festive cheer, happiness and togetherness, bringing smiles to the families who stand behind those who serve the city.
United in duty, together in celebration!
#DeepavaliCelebrations #PoliceFamily #BengaluruTrafficPolice
Assistant Commissioner of Police retweeted
ತುರ್ತು ಸ್ಪಂದನಾ ಸೇವೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ, ಬೆಂಗಳೂರು ನಗರ ಪೊಲೀಸರು 'ವೋಕಾಲ್ಯಾಬ್ಸ್ ಎಐ' (VocaLLabs AI) ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ 112 ಪ್ರತಿಕ್ರಿಯೆ ಉಪಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮೂರು ತಿಂಗಳುಗಳಲ್ಲಿ 1.5 ಲಕ್ಷಕ್ಕೂ ಅಧಿಕ ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
Bengaluru City Police have successfully completed an AI-powered 112 feedback initiative with VocalLabs AI, collecting feedback from over 1.5 lakh citizens in three months to enhance emergency response services.
#BengaluruCityPolice #Dial112 #SmartPolicing #CitizenCentricPolicing
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Assistant Commissioner of Police retweeted
ಈ ದಿವಸ ಯಶವಂತಪುರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿ ಎಂ ಟಿ ಐ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತುಕೊಂಡು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ವಾಹನಗಳ ಸಂಚಾರಕ್ಕೆ ಯಾವುದೇ ತರಹದ ಸಮಸ್ಯೆ ಯಾಗದಂತೆ ಹಾಗೂ ವಾಹನ ಚಾಲಕರಿಗೆ ತೊಂದರೆಯನ್ನುಂಟು ಮಾಡದಂತೆ ಸೂಕ್ತ ತಿಳುವಳಿಕೆ ನೀಡಲಾಯಾತು.
Assistant Commissioner of Police retweeted
ಪ್ರತಿಯೊಂದು ಬೆಳಗುವ ದೀಪವೂ ಭರವಸೆಯ ತರುತ್ತದೆ. ಪ್ರತಿಯೊಂದು ನಗುವ ಮುಖವೂ ಸಂತಸವನ್ನು ತರುತ್ತದೆ. ಪ್ರತಿಯೊಂದು ಸುರಕ್ಷಿತ ಆಚರಣೆಯೂ ಬೆಂಗಳೂರನ್ನು ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಿಸುತ್ತದೆ!
ಈ ದೀಪಾವಳಿಯಂದು, ಪ್ರೀತಿ, ಒಗ್ಗಟ್ಟು ಮತ್ತು ಪರಸ್ಪರ ಕಾಳಜಿಯೊಂದಿಗೆ ಸಂಭ್ರಮಿಸೋಣ.
ಬೆಂಗಳೂರು ನಗರ ಪೊಲೀಸ್ ಕಡೆಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
#HappyDeepavali #SafeDeepavali #BengaluruCityPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Assistant Commissioner of Police retweeted
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಎಫ್ ಟಿ ಐ ಸರ್ಕಲ್ ಫ್ಲೈ ಓವರ್ ಮೇಲ್ಬಾಗದ ರಿಂಗ್ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ನಮ್ಮ ಅಧಿಕಾರಿ ಸಿಬ್ಬಂದಿಗಳು ಮಣ್ಣು ಹಾಕಿ ತಾತ್ಕಾಲಿಕವಾಗಿ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.#TrafficAlert
Assistant Commissioner of Police retweeted
Wheeling on the road?
Yamraj might just say, “Your ride is ready. I’m here to pick you up!”
Don't turn a few seconds of thrill into a one-way trip. Ride safe, not reckless!
#SayNoToWheeling #RoadSafety #BengaluruCityPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
🤖 Made with AI
Assistant Commissioner of Police retweeted
ನಮ್ಮನ್ನು ಒಂದಾಗಿಸುವ ಭಾಷೆ, ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ನಮ್ಮ ಪ್ರೀತಿಯ ಕರ್ನಾಟಕ! 💛❤️
ಈ ಕನ್ನಡ ರಾಜ್ಯೋತ್ಸವದಂದು ನಮ್ಮ ನಾಡು-ನುಡಿಯ ಪ್ರೀತಿಯನ್ನು ಸಂಭ್ರಮಿಸೋಣ.
ಆಚರಣೆಯ ಜೊತೆಗೆ, ರಸ್ತೆ ನಿಯಮಗಳನ್ನು ಪಾಲಿಸಿ ನಮ್ಮ ಬೆಂಗಳೂರನ್ನು ಸುರಕ್ಷಿತವಾಗಿಡಲು ಪಣ ತೊಡೋಣ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️
#KannadaRajyotsava #NammaKarnataka #BengaluruTrafficPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @ArcadisGlobal
Assistant Commissioner of Police retweeted
ವೀಲಿಂಗ್ ನಿಮ್ಮ ಜೀವಕ್ಕೆ ಅಪಾಯಕಾರಿ ಹಾಗೂ ಹಾನಿಕಾರಕ.
ಮತ್ತು ಚಲನಚಿತ್ರಗಳಂತೆ ನೀವು ನಿಜ ಜೀವನದಲ್ಲಿ ಎರಡನೇ ಟೇಕ್ ಪಡೆಯಲು ಸಾಧ್ಯವಿಲ್ಲ.
ನಿಮ್ಮ ಹಾಗೂ ಇತರರ ಜೀವ ಅತ್ಯಮೂಲ್ಯ.
ವೀಲಿಂಗ್ ನಿಲ್ಲಿಸಿ ಉತ್ತಮ ಜೀವನ ರೂಪಿಸಿಕೊಳ್ಳಿ. ಸಂಚಾರ ನಿಯಮ ಪಾಲಿಸಿ.
Wheeling is injurious to life.
And unlike the movies, you don’t get a second take.
Say no to wheeling.
#wheeling #SayNoToWheeling #RideSafeBengaluru #NoSecondTake #WheelingKills
Assistant Commissioner of Police retweeted
ಬೆಂಗಳೂರು ನಗರದ ಸಂಚಾರ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಅರಿತುಕೊಳ್ಳಲು ಸಂಚಾರ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿ!
"ಒಂದು ದಿನದ ಮಟ್ಟಿಗೆ ಸಂಚಾರ ಪೊಲೀಸ್" ಆಗಿ ಉಪಕ್ರಮದ ಮೂಲಕ, ಸಂಚಾರ ನಿರ್ವಹಣೆಯ ಸವಾಲುಗಳು, ರಸ್ತೆ ಸುರಕ್ಷತೆಯ ಅನುಷ್ಠಾನ ಮತ್ತು ಬೆಂಗಳೂರು ನಗರದ ವಾಹನ ದಟ್ಟಣೆಯನ್ನು ಸುಗಮವಾಗಿ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಅನುಭವಿಸಿ.
ಸಂಚಾರ ನಿರ್ವಹಣೆಯ ಸವಾಲುಗಳನ್ನು ಅರಿಯಿರಿ. ಸಮವಸ್ತ್ರಕ್ಕೆ ಗೌರವ ನೀಡಿ. ಜವಾಬ್ದಾರಿಯುತ ರಸ್ತೆ ಬಳಕೆದಾರರಾಗಿ.
Step into the shoes of a Traffic COP and experience the responsibility of keeping Bengaluru’s roads safe!
Through Traffic COP for a Day, experience the challenges of managing traffic, enforcing road safety and keeping Bengaluru moving.
Understand the challenges. Respect the uniform. Be a responsible road user.
#BengaluruTrafficPolice #TrafficCOPForADay #RoadSafety #WeServeWeProtect
Assistant Commissioner of Police retweeted
ಪೊಲೀಸ್ ಕಲ್ಯಾಣ ಹಾಗೂ ಮೂಲಸೌಕರ್ಯ ವಲಯದಲ್ಲಿ ಹೊಸ ಅಧ್ಯಾಯ. ಆನಂದರಾವ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ವಸತಿ ಸಮುಚ್ಛಯವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಇದು ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ವಸತಿ ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಸದರಿ ಲೋಕಾರ್ಪಣಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರದ ಸಾರ್ವಜನಿಕ ಸೇವೆಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಸುಸಜ್ಜಿತ ಮೂಲಸೌಕರ್ಯ, ಬೆಂಬಲ ಹಾಗೂ ಉತ್ತಮ ಜೀವನಮಟ್ಟವನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಸಾರ್ಥಕ ಹೆಜ್ಜೆಯಾಗಿದೆ.
A new chapter in police welfare and infrastructure. The newly constructed Police Housing Complex at Anand Rao Circle was inaugurated today, strengthening residential facilities for Karnataka Police personnel. The inauguration was graced by Hon’ble Chief Minister Shri D.K. Shivakumar, Hon’ble Deputy Chief Minister Dr. G. Parameshwara, Hon’ble Home Minister Shri Priyank Kharge, and other dignitaries and public representatives.
A step towards better facilities, stronger support and a better quality of life for those who serve Bengaluru.
#BengaluruCityPolice #WeServeWeProtect
Assistant Commissioner of Police retweeted
ಒಂದು ದಿನ. ಒಂದು ಸಮವಸ್ತ್ರ. ಸಂಪೂರ್ಣ ಹೊಸ ದೃಷ್ಟಿಕೋನ.
ಸಂಚಾರ ಪೊಲೀಸ್ ಅಧಿಕಾರಿಯ ದಿನಚರಿ ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ?
'ಕಾಪ್ ಫಾರ್ ಎ ಡೇ' ಉಪಕ್ರಮವು ಬೆಂಗಳೂರಿನ ಸುಗಮ ಸಂಚಾರವನ್ನು ಕಾಯ್ದುಕೊಳ್ಳುವಲ್ಲಿನ ಕರ್ತವ್ಯ, ಸವಾಲುಗಳು ಮತ್ತು ಜವಾಬ್ದಾರಿಯನ್ನು ಪ್ರತ್ಯಕ್ಷವಾಗಿ ಅನುಭವಿಸಲು ನಿಮಗೆ ಅವಕಾಶ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ವೀಡಿಯೊ ವೀಕ್ಷಿಸಿ.
BTP ಅಸ್ತ್ರಮ್ ಆಪ್ ಮೂಲಕ ನೋಂದಾಯಿಸಿಕೊಳ್ಳಿ.
One day. One uniform. A whole new perspective.
Ever wondered what a day in the life of a Traffic Police officer looks like?
Cop for a Day lets you experience the duty, challenges and responsibility that keep Bengaluru moving.
Watch the video to know more.
Register through the BTP ASTraM App.
#CopForTheDay #BengaluruTrafficPolice #BTP #RoadSafety
Assistant Commissioner of Police retweeted
ನಿಮ್ಮಲ್ಲಿ ಸೂಕ್ತ ಅರ್ಹತೆ ಮತ್ತು ಸಾಮರ್ಥ್ಯವಿದೆ ಎಂದು ಭಾವಿಸುವಿರಾ?
ರಸ್ತೆ-ಬೀದಿಗಳಿಂದ ಹಿಡಿದು ಪೊಲೀಸ್ ಠಾಣೆಯವರೆಗೆ, ಪೊಲೀಸ್ ಅಧಿಕಾರಿಯ ಕರ್ತವ್ಯ ನಿಷ್ಠೆಯ ಒಂದು ಕಿರುನೋಟ ಪಡೆಯಿರಿ.
'ಒಂದು ದಿನದ ಮಟ್ಟಿಗೆ ಪೊಲೀಸ್ ಆಗಿ' — ಈ ಕರೆಗೆ ಸ್ಪಂದಿಸುವ ಸರದಿ ಈಗ ನಿಮ್ಮದು.
Think you have what it takes?
From the streets to the station, get a glimpse of what it means to be a cop.
Cop for the Day your turn to take the call.
#CopForTheDay #BengaluruCityPolice #BCP
Assistant Commissioner of Police retweeted
ತಳಮಟ್ಟದಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯ ಬಲವರ್ಧನೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ರಜ್ವಾನ್ ಅರ್ಷದ್ ಅವರ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ, ಬೆಂಗಳೂರು ನಗರ ಪೊಲೀಸ್ ಉತ್ತರ ವಿಭಾಗಕ್ಕೆ 4 ದ್ವಿಚಕ್ರ ಗಸ್ತು ವಾಹನಗಳು ಹಾಗೂ 1 ಜೀಪ್ ಅನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್. ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ವಾಹನಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ನೂತನ ವಾಹನಗಳು ಉತ್ತರ ವಿಭಾಗದಾದ್ಯಂತ ಗಸ್ತು ತಿರುಗುವಿಕೆಯನ್ನು ಚುರುಕುಗೊಳಿಸಲು, ತುರ್ತು ಸಂದರ್ಭಗಳಲ್ಲಿ ಶೀಘ್ರವಾಗಿ ಸ್ಪಂದಿಸಲು ಹಾಗೂ ಪೊಲೀಸ್ ಕಾವಲನ್ನು ಹೆಚ್ಚಿಸಲು ಸಹಕಾರಿಯಾಗಲಿವೆ.
Strengthening policing on the ground.
Bengaluru City Police, North Division, received 4 two-wheeler patrol vehicles and a jeep under the grant of Hon’ble MLA of Shivajinagar Assembly Constituency, Shri Rizwan Arshad. The vehicles were handed over in the presence of Shri Seemant Kumar Singh, IPS, Commissioner of Police, Bengaluru City, along with senior police officers.
The new vehicles will strengthen patrolling, enable quicker response and enhance police presence across the North Division.
#BengaluruCityPolice #NorthDivision #CommunityPolicing #PolicePatrol #WeServeWeProtect
Assistant Commissioner of Police retweeted
"PM RAHAT ಯೋಜನೆ"
ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸಾ ಯೋಜನೆ
ಪ್ರತಿ ಕ್ಷಣವೂ ಮುಖ್ಯ. ಪ್ರತಿಯೊಂದು ಜೀವವೂ ಅಮೂಲ್ಯ.
🔹 ಅರ್ಹ ಸಂತ್ರಸ್ತರಿಗೆ ₹1.5 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ
🔹 ಅಪಘಾತದ ದಿನಾಂಕದಿಂದ 7 ದಿನಗಳವರೆಗೆ ಚಿಕಿತ್ಸೆ
🔹 ಯಾವುದೇ ವರ್ಗದ ರಸ್ತೆಯಲ್ಲಿ ಸಂಭವಿಸುವ ಅರ್ಹ ಅಪಘಾತಗಳಿಗೆ























