
Proud Indian #JaiHind 🇮🇳 Namo Fan 🙏 #ಹೆಮ್ಮೆಯ_ಹಿಂದು #ಹಿಂದುತ್ವ🚩#ಕನ್ನಡತಿ💛❤ #JaiShriRam 🚩🙏
Bengaluru Karnataka
Joined November 2017
- Tweets19K
- Following1.2K
- Followers5K
- Likes448K
Anitha Chandra 🇮🇳 retweeted
If you look at creation the way it is, it is explosively beautiful. #SadhguruQuotes
Dear haters & fans,
This video reveals the REAL reason behind the issues between Vijayalakshmi & Dhanveer, including the situation, commitments and what actually happened.
Watch it. Know the truth. Don’t fall for other narratives. TRUST THIS.
#Dboss #Darshan @dasadarshan
Anitha Chandra 🇮🇳 retweeted
Will be attending programmes in Uttar Pradesh and Odisha today. These include:
Inauguration of Arvind Limited’s garment manufacturing facility in Varanasi, which will strengthen the textiles sector and boost women empowerment in particular.
Witnessing Air Force Day Aerial Display-2026 in Varanasi.
Inauguration of the Reserve Bank of India’s Data Centre and Cybersecurity Training Institute in Bhubaneswar.
pib.gov.in/PressReleseDetail…
Anitha Chandra 🇮🇳 retweeted
ಹೀಗಿದ್ದರೆ ಜ್ಯೋತಿಷಿಗಳಿಗೆ ನಿಮ್ಮ ಭವಿಷ್ಯವನ್ನ ನೋಡೋಕಾಗಲ್ಲ
ನೀವು ನಿಮ್ಮ ಜೀವನವನ್ನು ಕೈಗೆತ್ತಿಕೊಳ್ಳದಿದ್ದರೆ, ನಿಮ್ಮ ಭವಿಷ್ಯವನ್ನು ಗ್ರಹಗಳು ನಿರ್ಧರಿಸುತ್ತವೆ. ಆದರೆ ನೀವು ಆಧ್ಯಾತ್ಮಿಕ ಹಾದಿಯಲ್ಲಿ ಕಾಲಿಟ್ಟ ಕ್ಷಣ, ಅತ್ಯುತ್ತಮ ಜ್ಯೋತಿಷಿಗಳು ಕೂಡ ನಿಮ್ಮ ಭವಿಷ್ಯವನ್ನು ಹೇಳಲಾರರು.
Anitha Chandra 🇮🇳 retweeted
24/10/26
Udupi Shree Krishna Mukhyaprana Darshana.
ಶೀರೂರು ಪರ್ಯಾಯ
*ವಜ್ರಕವಚಭೂಷಣ ಶ್ರೀಕೃಷ್ಣ
VAJRAKAVACHA BHUSHANA SRIKRISHNA
Anitha Chandra 🇮🇳 retweeted
On their Raising Day, greetings to all personnel of the ITBP.
The ITBP Himveers have distinguished themselves through their exceptional valour.
They have always risen to every challenge with remarkable determination.
Their selfless service and sacrifices are a source of immense inspiration to the nation.
@ITBP_official
Raising Day greetings to the 'Himveers' of the @ITBP_official.
The roar of their valour echoes through the snow-clad mountains, reducing every threat to our nation's security to rubble. Their tenacity in withstanding the harshest climates symbolizes India's steely resolve for security.
Salutations to the martyrs who made the supreme sacrifice for the nation.
Anitha Chandra 🇮🇳 retweeted
Heartiest congratulations to our incredible para-athletes for scripting history at the #AsianParaGames2026 with a record-breaking tally of 114 medals.
We are immensely proud of their sheer grit and dedication to keeping the tricolor flying high.
Driven by the vision and relentless efforts of Hon’ble PM Shri @narendramodi Ji, they have proved yet again that no summit is out of reach when courage meets opportunity.
Anitha Chandra 🇮🇳 retweeted
ಕಾಂಗ್ರೆಸ್ ಆಡಳಿತದೊಳಗೆ ಸ್ವಪಕ್ಷೀಯರ ಕಚ್ಚಾಟ ತಾರಕಕ್ಕೇರುತ್ತಿದೆ. ಸ್ಟಿಂಗ್ ಕಾರ್ಯಾಚರಣೆಯು ಮಾಜಿ ಸಿಎಂ @siddaramaiah ಅವರ ರಾಜಕೀಯ ಜೀವನಕ್ಕೆ ಕಳಂಕ ತಂದಿದೆ. ಸ್ಟಿಂಗ್ ವಿಚಾರದ ಹಿಂದೆ ಸಿಎಂ @DKShivakumar ಅವರ ಕೈವಾಡ ಇದೆ ಎನ್ನುವ ಆರೋಪವನ್ನು ಸಿದ್ದರಾಮಯ್ಯ ಬಣ ಪರೋಕ್ಷವಾಗಿ ಒಪ್ಪಿಕೊಂಡಿದೆ.
ಹೀಗಾಗಿ, ತಮ್ಮದೇ ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಸಚಿವ ಯತೀಂದ್ರ ಅವರು ಮುಗಿ ಬೀಳುತ್ತಿದ್ದಾರೆ. ರಾಜ್ಯ @INCKarnataka ಸರ್ಕಾರದೊಳಗಿನ ಆಂತರಿಕ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ವಿಚಾರಗಳು ಗೌಣವಾಗಿವೆ.
#CongressVsCongress
Anitha Chandra 🇮🇳 retweeted
ರಾಜ್ಯದಲ್ಲಿ ಮಳೆ, ಬೆಳೆಯಿಲ್ಲದೆ ರಾಜ್ಯದ ರೈತರು ಪರದಾಡುತ್ತಿದ್ದರೇ ಇತ್ತಾ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಮಾತ್ರ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಅನ್ನದಾತರ ಕತ್ತು ಹಿಸುಕುತ್ತಿದೆ. ಸಿಎಂ ಡಿಕೆ ಶಿವಕುಮಾರ್ ಅವರ ಸರ್ಕಾರ ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ನಿರ್ವಹಣಾ ಪ್ರಾಧಿಕಾರದಲ್ಲಿ ಸಮರ್ಥವಾಗಿ ವಾದ ಮಂಡಿಸದೆ ನಾಡಿನ ರೈತರ ಹಿತ ಬಲಿಗೊಟ್ಟಿದೆ. ನಾಡಿನ ಜನ-ಜಾನುವಾರು ಸಂಕಷ್ಟದಲ್ಲಿರುವಾಗ ಪರ ರಾಜ್ಯಕ್ಕೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸಂಕಷ್ಟದ ವೇಳೆ ಅನ್ನದಾತರ ಹಿತಕಾಯಲು ಸರ್ಕಾರದ ಬದ್ಧತೆ ತೋರಿಸಬೇಕು.
#CongressFailsKarnataka
Anitha Chandra 🇮🇳 retweeted
Former CM Siddaramaiah alleges a sting operation against him by Congress insiders.
Who wants Siddaramaiah out of Congress? Who is the STING KING?
IYKYK ;)
Anitha Chandra 🇮🇳 retweeted
ಸ್ಟಿಂಗ್ ಆಪರೇಷನ್ ಕರ್ಮಕಾಂಡದ ರೂವಾರಿ ಯಾರೆಂಬುದು? ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿಲ್ಲ ಅಂತೆ.! ಕನ್ನಡಿಗರೇ ನಿಮಗೆ ತಿಳಿದಿದ್ದಲ್ಲಿ
ಕಾಮೆಂಟ್ ಮಾಡಿ ತಿಳಿಸಿ. ಸಿಎಂ ಡಿಕೆಶಿ ಅವರ ಗಮನಕ್ಕೂ ಬರಲಿ.!
#CongressFailsKarnataka
Anitha Chandra 🇮🇳 retweeted
ಬೆಂಗಳೂರಿನ ಕಸದಲ್ಲೂ ಕಾಸು ಆಯುವ 'ಕೈ'!
ಆರ್ಥಿಕ ಇಲಾಖೆಯ ಕಟ್ಟುನಿಟ್ಟಿನ ಆದೇಶವನ್ನು ಕಸದ ಬುಟ್ಟಿಗೆಸೆದು, ಯಾವುದೇ ವೈಜ್ಞಾನಿಕ ಲೆಕ್ಕಾಚಾರವಿಲ್ಲದೆ ಕಸದ ಪ್ಯಾಕೇಜ್ ಟೆಂಡರ್‌ಗಳಿಗೆ ದಿಢೀರ್ ಶೇ. 14ರಷ್ಟು ಹೆಚ್ಚುವರಿ ಪಾವತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ, ನಿಯಮಗಳನ್ನು ಗಾಳಿಗೆ ತೂರಿ ಕಮಿಷನ್ ಹೊಡೆಯುವುದೇ ಡಿಕೆ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರಾಗಿದೆ.
#CongressFailsKarnataka #GarbageScam
Anitha Chandra 🇮🇳 retweeted
"ಕೈ"
ತಾಳಕ್ಕೆ ತಕ್ಕಂತೆ ಕುಣಿಯುವ ಕಾಂಗ್ರೆಸ್ ಗುಲಾಮರು..!
#CongressFailsKarnataka
Anitha Chandra 🇮🇳 retweeted
ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ಸಿದ್ದರಾಮಯ್ಯನವರ ಮಾತುಗಳೇ ಸಾಕ್ಷಿ. ಮೂವರು ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಸ್ವತಃ ಸಿದ್ದರಾಮಯ್ಯನವರಿಗೇ ಅಸಮಾಧಾನವಿದೆ.
"ಈಗ ಸರ್ಕಾರನೇ ಬೇರೆ, ಚೀಫ್ ಮಿನಿಸ್ಟರ್ ಬೇರೆ" ಎಂಬ ಮಾತು ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟವನ್ನು ಬಟಾಬಯಲು ಮಾಡಿದೆ. ಸ್ವತಃ ಹಿರಿಯ ನಾಯಕರೇ 'ಇದು ನನ್ನ ಸರ್ಕಾರವಲ್ಲ' ಎಂಬಂತೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ರಾಜ್ಯದ ಜನತೆಯ ಗತಿಯೇನು? ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕತೆ ಉಳಿದಿದೆಯೇ?
ಮಿಸ್ಟರ್ ಡಿ.ಕೆ. ಶಿವಕುಮಾರ್ ಅವರೇ, 'ಕೊಟ್ಟ ಕುದುರೆ ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ' ಎಂದು ನೇರವಾಗಿಯೇ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ, ಏನಂತೀರಾ?
#CongressFailsKarnataka































