ದಿನಾಂಕ 05-10-2026 ರಿಂದ 07-10-2026 ರವರೆಗೆ “ಬೆಂಗಳೂರು ವಿಭಾಗದ” ಗುಂಪು-ಎ ಮತ್ತು ಗುಂಪು-ಬಿ ಹಿರಿಯ ಅಧಿಕಾರಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ “ಸುಸ್ಥಿರ ಅಭಿವೃದ್ಧಿ ಗುರಿಗಳ ಸಮೃದ್ಧಿ ವಿಷಯಾಧಾರಿತ ತರಬೇತಿ-07” ಕಾರ್ಯಕ್ರಮವನ್ನು ಆಯೋಜಿಸಿ ಪೂರ್ಣಗೊಳಿಸಲಾಗಿರುತ್ತದೆ.
ದಿನಾಂಕ 29.10.2026 ರಿಂದ 31.10.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಕೊಪ್ಪಳ ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕೋಶ ಕೇಂದ್ರದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ 'ಸಿ' ಗುಂಪಿನ ಅಧಿಕಾರಿಗಳಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಕುರಿತು ಅರಿವು ಮೂಡಿಸುವ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು 2026ರ ಅಕ್ಟೋಬರ್ 22 ರಿಂದ 23 ರವರೆಗೆ ಆಯೋಜಿಸಲಾಗಿತ್ತು.
ದಿನಾಂಕ 12.10.2026 ರಿಂದ 14.10.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ಗದಗ್ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಗದಗ್ ಜಿಲ್ಲೆಯ ಸಿ ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ದಿನಾಂಕ 22.10.2026 ರಿಂದ 23.10.2026 “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ ಯಾದಗಿರಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಯಾದಗಿರಿ ಜಿಲ್ಲೆಯ ಸಿ ವೃಂದದ ಸಿಬ್ಬಂದಿಗಳಿಗೆ 2 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಆಡಳಿತ ತರಬೇತಿ ಸಂಸ್ಥೆಯಲ್ಲಿ ದಿನಾಂಕ 01-11-2026 ರಂದು ಆಚರಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಶ್ರೀಮತಿ ಸಾಧನ ಏ ಪೋಟೆ ಜಂಟಿ ನಿರ್ದೇಶಕರು (ತರಬೇತಿ) ರವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿದರು. ಸಂಸ್ಥೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಷ್ಟ್ರೀಯ ಏಕತಾ ದಿನ (ಅಕ್ಟೋಬರ್ 31) :
“ಭಾರತದ ಉಕ್ಕಿನ ಮನುಷ್ಯ – ಸರ್ದಾರ್ ವಲ್ಲಭಭಾಯಿ ಪಟೇಲ್” ಇವರ ಜನ್ಮ ದಿನೋತ್ಸವ
National Unity Day (31st October): Birth anniversary of “The Iron Man of India – Sardar Vallabhbhai Patel”
ಭ್ರಷ್ಟಾಚಾರದ ವಿರುದ್ದ ಜಾಗೃತಿ ಮೂಡಿಸಲು ಆಡಳಿತ ತರಬೇತಿ ಸಂಸ್ಥೆಯಲ್ಲಿ ದಿನಾಂಕ 27-10-2026 ರಂದು ಜಾಗೃತಿ ಅರಿವು ಸಪ್ತಾಹವನ್ನು ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿ ಸಿಬ್ಬಂದಿಯವರು, ಬೋಧಕರು ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳು ಪ್ರತಿಜ್ಞಾ ವಚನವನ್ನು ತೆಗೆದು ಕೊಳ್ಳುವ ಮೂಲಕ ಆಚರಿಸಿದರು
Centre for Disaster Management, Administrative Training Institute, Mysuru organized a three days programme on "Thematic Programme District Disaster Management Plan" for the Group "A" and "B" officers of Gadag, Vijayapura & Yadgir Districts from 5th to 7th October, 2026.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವೃತ್ತಿಪರ ಸಾಮರ್ಥ್ಯ ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಎರಡು ವಾರಗಳ (21.09.2026 ರಿಂದ 02.10.2026 ರವರೆಗೆ) ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
A 3-day training on the topic “Social Justice and Equality: Scheduled Caste, Scheduled Tribe and Minorities Women” was successfully completed for the employees of Group C of the district at the Bangalore Rural District Training Institute from 05.10.2026 to 07.10.2026
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 05-10-2026 ರಿಂದ 07-10-2026ರವರೆಗೆ “ವ್ಯವಸ್ಥಾಪನ ಅಭಿವೃದ್ಧಿ ತರಬೇತಿ - ಆರ್ಥಿಕ ನಿರ್ವಹಣೆ” ಎಂಬ ತರಬೇತಿ ಕಾರ್ಯಕ್ರಮಮವನ್ನು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಗುಂಪು ‘ಎ’ ಹಾಗೂ ‘ಬಿ’ ವೃಂದದ ಅಧಿಕಾರಿಗಳಿಗಾಗಿ ಆಯೋಜಿಸಲಾಯಿತು
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿನ ಸಾರ್ವಜನಿಕ ಸಹಭಾಗಿತ್ವ ಕೋಶ ಕೇಂದ್ರದ ವತಿಯಿಂದ ಮಂಡ್ಯ ಜಿಲ್ಲೆಯ 'ಸಿ' ಗುಂಪಿನ (Group C) ಸಿಬ್ಬಂದಿಗಳಿಗೆ 2026ರ ಸೆಪ್ಟೆಂಬರ್ 23 ರಿಂದ 24 ರವರೆಗೆ ಎರಡು ದಿನಗಳ ಪಿಪಿಪಿ (PPP) ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ದಿನಾಂಕ 05.10.2026 ರಿಂದ 06.10.2026 ರವರೆಗೆ ಆಡಳಿತ ತರಬೇತಿ ಸಂಸ್ಥೆಯ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ವತಿಯಿಂದ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ ಉಡುಪಿ ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
The Centre for Disaster Management, Administrative Training Institute (ATI), Mysuru, organised a three-day Training of Trainers (ToT) programme on “School Safety Audit and School Disaster Management Plan” from 23–25 September 2026































