BBK Talk⭐ (@BBK_Talk) header
BBK Talk⭐ (@BBK_Talk) profile picture

🚨 Breaking News & Latest Updates | Opinions & Updates on #BBK13 #BiggBossKannada #BBK | ⚡ Fast • Genuine • Unbiased | 🎯 Tasks • Promos • Live Updates

Bengaluru, India
Joined September 2026
Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)Photo by BBK Talk⭐ (@BBK_Talk)
My Top 5 Winner Prediction #BBK13 🥇 Thandav Ram 🥈 Dhanush Manjunath 🥉 Asiya Firdose 4️⃣ Gagan Chinnappa 5️⃣ Soundarya Shetty This is my prediction — not a fan war. 👀 #BiggBossKannada13
9
2
2
56
8,236
Week 12 | Weekly Task Update #BBK13 Possibilities – Scenario 1 👀 What’s your prediction, BBK Abhimaanigale? 🤔 #BiggBossKannada13
2
125
ಈ ವಾರ ಆಟ ತುಂಬಾ interesting ಆಗಿ ಇದೆ. #BBK13 IF Asiya Win this game , ಮನೆಯೊಳಗಿನ ಆಟಕ್ಕೆ ತುಂಬಾ ದೊಡ್ಡ ತಿರುವು ಸಿಗುತ್ತೆ ( Positive ++) #BiggBossKannada13
1
1
14
800
ಇಲ್ಲಿಗೆ ಈ ವಿಚಾರಕ್ಕೆ ಮುಕ್ತಾಯ 😂 #BBK13 ನಾನು ಬೆಳಗ್ಗೆಯೇ ಹೇಳಿದ್ದೆ, ಇದು ಜಸ್ಟ್ 10 ನಿಮಿಷದ ಡ್ರಾಮಾ ಅಂತ.But ಸ್ವಲ್ಪ ಜಾಸ್ತಿ ಆಯ್ತು, ಅಷ್ಟೇ 🤣 Next Nomination Power Captains ಕೈಗೆ ಸಿಕ್ಕಿದ್ರೆ… 🔮 My Prediction: Soundarya / Kiran 👀 ನಿಮ್ಮ Prediction ಏನು, BBK ಅಭಿಮಾನಿಗಳೇ? #BiggBossKannada13
Wow 😂. ಇವರ ಮಾತಿಗೆ ಏನಿದ್ರೂ ಬರೀ 10 ನಿಮಿಷಗಳಷ್ಟೇ ಬೆಲೆ. ಆಮೇಲೆ ಇವರಿಬ್ಬರೇ ಕಿತ್ತಾಡಿಕೊಂಡು, ತಾವು ಆಡಿದ ಮಾತುಗಳನ್ನೆಲ್ಲಾ ತಾವೇ Self-expose ಮಾಡ್ಕೊಳ್ತಾರೆ. 🤣 #BBK13 ಪ್ರತಿ ವಾರವೂ diffrent diffrent way ಅಲ್ಲಿ Expose ಆಗ್ತಾ ಇರೋದು ಗಾನವಿ 😆 #BiggBossKannada13
1
1
8
865
Asiya Comeback Cancelled Due to Security Reasons👀 #BBK13 ಮತ್ತೆ Yashas ಜೊತೆ ಅದೇ ಗ್ರೂಪ್‌ಗೆ ಹೋಗಿ, ಗುಂಪಿನಲ್ಲಿ ಗೋವಿಂದ ಆಗ್ತಾಳೆ ಅನಿಸುತ್ತೆ. ಅವತ್ತೇ ಹೇಳಿದ್ದೆ, Yashas ಜೊತೆ ಹೋದ್ರೆ ತನ್ನ Game ಹಾಳು ಮಾಡ್ಕೊಳ್ತಾಳೆ ಅಂತ🤦‍♂️ ಇದರಿಂದ Xನಲ್ಲಿ ನಡೆಯುವ ಯುದ್ಧದ ಕಾವು ಸ್ವಲ್ಪ ಕಡಿಮೆಯಾಗುತ್ತೆ ಅನಿಸುತ್ತೆ🤣
2
7
5
45
4,186
Gagan & Yashas ವಾದ ವಿವಾದದಲ್ಲಿ ಯಶಸ್ ಗಗನ್ ಗೆ ಶೆಟ್ಟಿ ನ ಹಾಕೋಟ್ಟಾ 😆🤣 #BBK13
Week 12 #BBK13 ಗಾನವಿ & ಗಗನ್ ಅವರಲ್ಲಿ ಮೊದಲು ಬಜರ್ ಒತ್ತಿದವರಿಗೆ, ಫಿನಾಲೆಯ ಕೊನೆಯ ವಾರದವರೆಗೂ ಒಬ್ಬರನ್ನು Direct Nominate ಮಾಡುವ ಅಧಿಕಾರ. ಜೊತೆಗೆ, ನಾಮಿನೇಟ್ ಮಾಡಿದವರಿಗೆ ಈ ವಾರದ Captaincy Task‌ಗೆ ನೇರ ಪ್ರವೇಶ Result: ಗಗನ್ ಬಜರ್ ಒತ್ತಿ, ಯಶಸ್ ಕೃಷ್ಣ ಅವರನ್ನು ನಾಮಿನೇಟ್ ಮಾಡಿದರು👀 #BiggBossKannada13
2
12
1,025

4
2
73
6,456
ಗಾನವಿ, ಗಗನ್‌ನನ್ನು Manipulate ಮಾಡಿದ್ರೆ ತಾಂಡವ್ ನಾಮಿನೇಟ್ ಆಗ್ತಾರೆ #BBK13 ಗಾನವಿ ಮತ್ತು ಗಗನ್ ಇಬ್ಬರೂ Mutual Understanding ಮಾಡಿಕೊಂಡ್ರೆ ಯಶಸ್ ನಾಮಿನೇಟ್ ಆಗ್ತಾರೆ. ಗಾನವಿ ಮತ್ತು ಗಗನ್ ಇಬ್ಬರೂ Safe Game ಆಡಿದ್ರೆ ಜಗದೀಶ್ ನಾಮಿನೇಟ್ ಆಗ್ತಾರೆ. Guess Who? 👀 #BiggBossKannada13
17%Thandav
66%Yashas
17%Jagadish
332 votes • 5 days
1
14
2,498
Wow 😂. ಇವರ ಮಾತಿಗೆ ಏನಿದ್ರೂ ಬರೀ 10 ನಿಮಿಷಗಳಷ್ಟೇ ಬೆಲೆ. ಆಮೇಲೆ ಇವರಿಬ್ಬರೇ ಕಿತ್ತಾಡಿಕೊಂಡು, ತಾವು ಆಡಿದ ಮಾತುಗಳನ್ನೆಲ್ಲಾ ತಾವೇ Self-expose ಮಾಡ್ಕೊಳ್ತಾರೆ. 🤣 #BBK13 ಪ್ರತಿ ವಾರವೂ diffrent diffrent way ಅಲ್ಲಿ Expose ಆಗ್ತಾ ಇರೋದು ಗಾನವಿ 😆 #BiggBossKannada13
4
8
1
65
4,324
ಇವರಿಬ್ಬರ ಪ್ರಕಾರ ಮನೆಯವರೆಲ್ಲಾ ಸರಿ ಇಲ್ಲ, ಇವರಿಬ್ಬರೇ ಸರಿ.🤣 #BBK13 ಯಾರನ್ನೇ ನಂಬಿದ್ರೂ ಪರವಾಗಿಲ್ಲ, ಆದರೆ ಇವರಿಬ್ಬರ ಜಗಳವನ್ನಂತೂ ನಂಬೋಕೆ ಆಗಲ್ಲ. ಅದೂ ಜಸ್ಟ್ 10 ನಿಮಿಷದ ನಾಟಕ ಅನಿಸುತ್ತೆ.👀 #BiggBossKannada13
3
36
5,073
ಇವತ್ತಿನ Episode, Entertainment ವಿಷಯದಲ್ಲಿ ಬೇರೆ Episodesಗಳಿಗೆ ಹೋಲಿಸಿದರೆ ತುಂಬಾ ಚೆನ್ನಾಗಿತ್ತು❤️‍🔥 #BBK13 ಏನಂತೀರಾ BBK ಅಭಿಮಾನಿಗಳೇ? #BiggBossKannada13
15
1,165
BBK Talk⭐ retweeted
HE DESERVE APPRECIATION FOR HIS SINGING TALENT ❤️❤️ #thandav #bbk13
1
20
72
1,346
💔 Week 11 | Elimination #BBK13 Manjunath - Alias Modern Kavi Manja ❤️ Guest ಆಗಿ ಬಂದಿದ್ದ Manju, ಈ ವಾರ Bigg Boss ಮನೆಯಿಂದ ಹೊರಗೆ ಬಂದಿದ್ದಾರೆ. 😔 All the best for your next journey, Manja❤️‍🩹 #BiggBossKannada13
1
1
55
4,386
Not just a contestant, she's the GAME CHANGER of BBK13 ASIYA ❤️‍🔥 ASIYA RULING BBK13
1
34
38
1,087
BBK Talk⭐ retweeted
#BBK13 ✔️ಅಗ್ನಿಪರೀಕ್ಷೆಯಲ್ಲಿ ಅತೀ ಹೆಚ್ಚು VOTE ಪಡೆದು ಬಿಗ್ ಬಾಸ್ ಮನೆಗೆ ಮೊದಲ ಎಂಟ್ರಿ - ಶಾಸ್ತ್ರೀ ✔️ಅಗ್ನಿಪರೀಕ್ಷೆಯಿಂದ ಬಂದವರಲ್ಲಿ ಮೊದಲ ಕಿಚ್ಚನ ಚಪ್ಪಾಳೆ ಪಡೆದದ್ದು ಕೂಡ - ಕಿರಣ್ ಶಾಸ್ತ್ರೀ 🥰 @KicchaSudeep ಸರ್ Tqu.. @ColorsKannada
4
41
882
Cuteness has a Queen, and her name is ASIYA ❤️‍🔥 ASIYA RULING BBK13
23
25
700
BBK Talk⭐ retweeted
Asiya is ruling BBK13 like a true Queen 👑 ASIYA RULING BBK13
4
68
1
82
1,408
Asiya is ruling BBK13 like a true Queen 👑 ASIYA RULING BBK13
4
68
1
82
1,408
#BBK13 Something SPECIAL 💥😳 GUess What ❔(IADK) #KichchaSudeep
4
2
47
5,894
ಇನ್ನೊಂದು ವಿಷಯ ಏನಂದ್ರೆ, BB ಕಳಪೆ ರೂಲ್ಸ್ ಬುಕ್ ಕೂಡ ಕಳುಹಿಸಿಲ್ಲ! ಅಂದ್ರೆ, BB ಅವರಿಗೂ ಆ ಮೂವರನ್ನು ಕಳಪೆ ಗೆ ಕಳುಹಿಸಬೇಕು ಅನ್ನೋ ಆಸೆ ಇತ್ತೇನೋ 😂🤣 #BBK13 #BiggBossKannada13
BBಗೆ ಈ ವಾರ ಕಳಪೆ & ಉತ್ತಮ ಕೊಡೋ ಪ್ಲಾನ್ ಇರಲಿಲ್ಲ. 😂 #BBK13 ಆದ್ರೆ, ಸಂಜೆ 6:00 ರಿಂದ 6:15ರವರೆಗೆ ಕಿರಣ್ ಮೂವರಿಗೆ ಕಳಪೆ ಕೊಡಬೇಕು ಅಂತ ಜಗಳ ಆಡಿದ್ರು. ಕಿರಣ್ ಅವರ ಈ ಐಡಿಯಾ ಕೇಳಿದ Bigg Boss, ಕೊನೆಗೆ ಈ ವಾರ ಕಳಪೆ ಕೊಡೋಕೆ ಪ್ಲಾನ್ ಮಾಡಿದ್ರು.😆😂 Episode alli Gotthagutthe nodi. 👀 #BiggBossKannada13
1
9
1,146

Twister Kirana 🤣😂 #BBK13 👀 ಈ ಕೋಪಕ್ಕೆ ಕಾರಣ 2 reasons : Nomination & Paneer Super Kiran , you nailed it. 🔥❤️‍🔥 #BiggBossKannada13
3
2
1
34
5,263