Book Brahma (@BookBrahma) header
Book Brahma (@BookBrahma) profile picture

A Global #KannadaLiterary platform where #Authors, #Publishers, #Readers, and critics can connect with each other seamlessly.

Electronic city, Bengaluru.
Joined March 2019
Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)Photo by Book Brahma (@BookBrahma)
ಬೆಂಗಳೂರು: 2026ನೇ ಸಾಲಿನ ‘ತತ್ವಪದ ಯುವ ವಿದ್ವಾಂಸರ ಪುರಸ್ಕಾರ’ಕ್ಕೆ ಲೇಖಕ ಸಂಗನಗೌಡ ಹಿರೇಗೌಡ ಆಯ್ಕೆ bookbrahma.com/news/writer-s… #BookBrahma #KanakaYuvaPuraskara #TatvapadaYuvaVidwanAward #SanganagoudaHiregouda #Kanakadasa #KanakadasaLiterature #TatvapadaSahitya #YoungScholar #FolkLiterature
15
ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣದ ಸವಾಲು ಮತ್ತು ಸಾಧ್ಯತೆಗಳ ಕುರಿತು ಮಂಥನ: ನ. 20ರಿಂದ ಬೆಂಗಳೂರಿನಲ್ಲಿ ಸಮ್ಮೇಳನ bookbrahma.com/news/first-ka… #BookBrahma #KannadaMedicalConference #DKShivakumar #SharanaprakashPatil #UTKhadar #BaraguruRamachandrappa #NagathihalliChandrashekhar #BengaluruEvents
28
ಹೊಸಪೇಟೆ: ವಿಜಯನಗರ ಪ್ರತಿಷ್ಠಾನದ ‘ಹಂಪಿ ಸಾಹಿತ್ಯ ಪುರಸ್ಕಾರ–2026’ಕ್ಕೆ ಕೃತಿಗಳ ಆಹ್ವಾನ bookbrahma.com/news/call-for… #BookBrahma #HampiSahityaPuraskara #VijayanagaraPratishtana #HampiLiteratureFestival #KannadaBooks #KannadaAuthors #LiteraryAwards #Poetry #ShortStories #ResearchLiterature
1
1
39
ಗ್ರಾಮೀಣ ಸೊಗಡಿನ ಪುಂಗು ಕಥೆಗಳ ರಸದೌತಣ ಹಿರಿಯ ಲೇಖಕ ಸ. ರಘುನಾಥ (Sa Raghunath) ಅವರ ‘ಬೆರಕೆ ಸೊಪ್ಪು’ (Berake Soppu) ಅಂಕಣ ‘ತವ್ಳಿ ತವ್ಳಿ ನಿನ್ನೆಸ್ರೇನು?’ ಎಂಬ ಶೀರ್ಷಿಕೆಯ ಅವರ ಈ ವಾರದ ಕಥೆ ನಿಮ್ಮ ಓದಿಗಾಗಿ..👇 bookbrahma.com/news/tavli-ta… #BookBrahma #TavliTavliNinnesrenu #NorthKarnatakaDialect
36
ಸ್ವರ್ಗವೆಂದರೆ ಅದೊಂದು ರೀತಿಯಲ್ಲಿ ಗ್ರಂಥಾಲಯದಂತೆ ಇರಬೇಕು ಎಂದು ನಾನು ಸದಾ ಕಲ್ಪಿಸಿಕೊಳ್ಳುತ್ತೇನೆ. -ಜೆ.ಎಲ್‌ ಬೋರ್ಗೆಸ್‌ #BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #JLBorges
17
255
ಡಿ. 1ರಂದು ಬೆಂಗಳೂರಿನ ಗಾಂಧಿಭವನದಲ್ಲಿ ‘ಅಲ್ಲಮಪ್ರಭು ಪುರಸ್ಕಾರ’ ಪ್ರದಾನ bookbrahma.com/news/allamapr… #BookBrahma #AllamaprabhuPuraskara #ShankaraDevanur #KanjanahalliNagaraj #UNSanganalamath #HariharaShivakumar #MallepuramGVenkatesh #VachanaSahitya #Spirituality #Anubhava #LiteraryAwards
39
ಅಪರಿಚಿತರ ಒಂದಿಡೀ ರಾತ್ರಿಯ ಪಯಣ ಮತ್ತು ತೊಳಲಾಟಗಳ ಕಥೆ ‘ಪ್ರಿಯೇ ಚಾರುಶೀಲೆ’ bookbrahma.com/features/apar… #BookBrahma #PriyeCharusheele #NagarajVastare #GauriAdamya #BookReview #KannadaAuthors #ProseAndPoetry #PuriRathYatra #OdishaCulture #TravelAndLiterature #IdentityAndFreedom #Spirituality
51
ನ. 29ರಂದು ‘ಸಂಸ್ಕೃತಿ ಸಂಪದ ವೇದಿಕೆ’ಯಲ್ಲಿ ಅನುವಾದ ಸಾಹಿತ್ಯ ಸಂವಾದ bookbrahma.com/news/a-specia… #BookBrahma #SamajamukhiSahityaSammelana #TranslationLiterature #LiteraryDiscussion #OLNagabhushanaswamy #ChaitraShivayogimath #Shashank #SankethPatil #ANagini #KannadaTranslators #LiteraryEvent
1
88
ಆಕಾಶದ ವಿಸ್ಮಯದಿಂದ ಬದುಕಿನೊಟ್ಟಿಗೆ ಬೆಸೆದಿರುವ ʻಖʼ ಅಕ್ಷರದಿಂದ ಪ್ರಾರಂಭಿಸುವ ಪದಗಳು..ನಿಮಗೆ ತಿಳಿದ ಇಂತಹ ಮತ್ತಷ್ಟು ಪದಗಳನ್ನು ಕಾಮೆಂಟ್‌ ಮಾಡಿ #BookBrahma #KannadaLanguage #KannadaQuiz #WordChallenge #CommentYourWords #WordChallenge #GuessTheWords #ʻಖʼಅಕ್ಷರ
37
ತಾಲೂಕು ಕೇಂದ್ರದಿಂದ 26 ವರ್ಷಗಳ ನಿರಂತರ ಸಾಹಿತ್ಯ ಸೇವೆ: ರಾಜ್ಯ ಮಟ್ಟದ ‘ಅಮ್ಮ ಪ್ರಶಸ್ತಿ’ಗೆ ಭಾಜನರಾದ 10 ಸಾಧಕರು bookbrahma.com/news/amma-awa… #BookBrahma #AmmaPrashasti #LiteraryAwards #KannadaShortStories #KannadaNovels #PratibhaNandakumar #PadmalathaMohan #SanthebennurFaiznatraj #MahadevHadapad
55
ನ. 22ರಂದು ‘ನಿರಂತರ ಸಾಹಿತ್ಯ ಸಂಭ್ರಮ’: ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಸೌಹಾರ್ದ ಸಿರಿ ಪ್ರಶಸ್ತಿ ಪ್ರದಾನ bookbrahma.com/news/continuo… #BookBrahma #NirantaraPrakashana #SouhardaSiriAward #ASMakanadar #DrLateefKunnibhavi #VijayKiresur #PallaviGajendragad #CulturalContributions
1
66
ವೀರಲೋಕ ಪುಸ್ತಕ ಸಂತೆ: ನವೆಂಬರ್ 22ರಂದು ಜರ್ಮನ್ ಸಾಹಿತ್ಯದ ಮೂರು ಕನ್ನಡ ಅನುವಾದಿತ ಕೃತಿಗಳ ಲೋಕಾರ್ಪಣೆ bookbrahma.com/news/launch-e… #BookBrahma #MadeInGermany #GoetheInstitut #GermanLiterature #KannadaTranslation #TranslatedLiterature #BookLaunch #Veeraloka #Jayanagara
56
ಅನಂತ ಪ್ರಕಾಶದ 31ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದಾನವಾಗಲಿರುವ ಕಥಾ ಸ್ಪರ್ಧೆಯ ವಿಜೇತರ ವಿವರ ಇಲ್ಲಿದೆ bookbrahma.com/news/results-… #BookBrahma #AnanthaPrakasha #GayathriUdupaMemorialStoryCompetition #KannadaStoryCompetition #KannadaShortStories #KannadaLiterature #LiteraryRecognition
3
144
ಶ್ರೀ ರಾಮಾಯಣ ದರ್ಶನಂ ಕಿಷ್ಕಿಂಧಾ ಸಂಪುಟದ ರಂಗರೂಪ: ನ. 19ರ ಸಂಜೆ ಚಿತ್ರದುರ್ಗದಲ್ಲಿ ‘ಅತ್ತಲಾ ಕಿಷ್ಕಿಂಧೆಯೊಳ್’ ರಂಗಪ್ರಯೋಗ bookbrahma.com/news/stage-ad… #BookBrahma #AttalaKishkindheyol #Kuvempu #SriRamayanaDarshanam #KannadaTheatre #RashtraKaviKuvempu #SadvidyaRanga #MandyaKarnatakaSangha
61
ಹಾಸನ: ನಗರ ಕೇಂದ್ರ ಗ್ರಂಥಾಲಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು bookbrahma.com/news/various-… #BookBrahma #Hassan #CentralLibrary #LibraryEvents #LibraryCompetitions #RangoliCompetition #CollegeStudents #ReadingCulture #LibraryAwareness
54
ಕರ್ನಾಟಕ ಲೇಖಕಿಯರ ಸಂಘ ಪ್ರಕಟಣೆ: ನ. 27ರಂದು ಬಿಎಂಶ್ರೀ ಪ್ರತಿಷ್ಠಾನದಲ್ಲಿ ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ ಪ್ರದಾನ bookbrahma.com/news/three-in… #BookBrahma #KarnatakaLekhakiyaraSangha #HSParvathiAward #BNSumitraBai #Vijaya #AnusuyaKamble #RSunandamma #LiteraryAwards #BengaluruEvents
68
ಅಭಿನಯಕ್ಕೆ ಚಪ್ಪಾಳೆ ತಟ್ಟಿದ ಸಮಾಜ, ಹಸಿವಿಗೆ ಬೆನ್ನು ತಿರುಗಿಸಿತು: ಹಿರಿಯ ರಂಗಕಲಾವಿದೆಯ ದುರಂತ ಕಥನ bookbrahma.com/news/rana-has… #BookBrahma #ChandaBegum #TheatreArtists #MallikarjunaKadakola #RottiButti #TheatreLife #Rangabhoomi #ArtistStruggles #SocialIssues #COVIDLockdown #DignityOfArtists
43
ಇತರರು ನಿನ್ನನ್ನು ನಂಬಬೇಕಿದ್ದರೆ, ಮೊದಲು ನೀನು ಅವರನ್ನು ನಂಬುವುದನ್ನು ಮನದಟ್ಟು ಮಾಡಬೇಕು. - ಎಚ್.‌ ಮ್ಯಾಕೆ #BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #HMyake
4
38
549
ಕಥೆಗಿಂತ ಭಾವನೆಗಳೇ ಪ್ರಧಾನವಾದ ಕಾದಂಬರಿ ‘ಲೈಟ್‌ಹೌಸ್’ bookbrahma.com/features/kath… #BookBrahma #ToTheLighthouse #VirginiaWoolf #Lighthouse #Basubevinagidada #NatarajKumbara #KannadaTranslation #WorldLiterature #EnglishLiterature #BookReview #ModernistLiterature
72
ಕಲಬುರಗಿ: ನ. 22ರಂದು ವಿಕ್ರಮ ವಿಸಾಜಿ ಅವರ ‘ಸ್ವಗತದಲ್ಲಿ ಸಂವಾದ’ ಕೃತಿ ಕುರಿತು ‘ಬುಕ್ ಟಾಕ್’ bookbrahma.com/news/book-tal… #BookBrahma #Kalaburagi #SapnaBookHouse #SwagathadalliSamvada #VikramVisaji #BookTalk #BookDiscussion #KannadaWriters #KannadaAuthors #ChidanandaSali #ArunJoladakudli
65