Nellira Chalan retweeted
Wonderful to speak with my dear friend President Trump today. Delighted that Made in India products will now have a reduced tariff of 18%. Big thanks to President Trump on behalf of the 1.4 billion people of India for this wonderful announcement.
When two large economies and the world’s largest democracies work together, it benefits our people and unlocks immense opportunities for mutually beneficial cooperation.
President Trump’s leadership is vital for global peace, stability, and prosperity. India fully supports his efforts for peace.
I look forward to working closely with him to take our partnership to unprecedented heights.
@POTUS
@realDonaldTrump
Nellira Chalan retweeted
ಅಬ್ದುಲ್ ರಜಾಕ್ ರನ್ನು ಯಾಕೆ ಅರೆಸ್ಟ್ ಮಾಡಿಲ್ಲ? ಬಟ್ಟೆ ಬಿಚ್ಚಿಸೋಕೆ ಕಾನೂನಿನಲ್ಲಿ ಅವಕಾಶವಿದೆಯೇ?
Nellira Chalan retweeted
ಆಪ್ ಲೀಡರ್: ಯೂಥ್ ಐಕಾನ್ ಸಿಂಹ, ಈಗ enquiry ಐಕಾನ್ ಆಗಿದೀರಿ ಅಲ್ವಾ?
ಪ್ರತಾಪ್ ಸಿಂಹ: ಇಷ್ಟೆಲ್ಲಾ ಕೆಲಸ ಮಾಡಿರೋದು ನಿಮಗೆ ಕಾಂಟ್ರವರ್ಸಿ ಯಾಗಿ ಕಂಡರೆ ನಾನೇನು ಮಾಡಲಿ?
Nellira Chalan retweeted
Reached Lepcha in Himachal Pradesh to celebrate Diwali with our brave security forces.
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
@BJP4Karnataka
3
24
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
@BJP4Karnataka
1
14
Nellira Chalan retweeted
ನನ್ನ ಪ್ರೀತಿಯ ಬಿಜೆಪಿ ಕಾರ್ಯಕರ್ತರೇ, ಅಧೀರರಾಗಬೇಡಿ. ಮತದಾರರನ್ನು ದೂಷಿಸಬೇಡಿ. ಮತದಾರ ನಮಗಿಂತ ಬುದ್ಧಿವಂತ. ನಮ್ಮನ್ನು ಎರಡು ಸಲ ಅಧಿಕಾರಕ್ಕೆ ತಂದವರು ಅವರೇ. ಅವರಿಗೆ ಶರಣಾಗಿ ಮತ್ತೆ ವಿಶ್ವಾಸ ಗಳಿಸೋಣ.
Game changer of the match 😍 #ModiWinningKarnataka
@narendramodi
2
75
ಇಂದು ಕೊಡಗಿನ ಗೋಣಿಕೊಪ್ಪಕ್ಕೆ ಆಗಮಿಸಿದ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ಹಿಮಂತ್ ಬಿಸ್ವ ಶರ್ಮಾ ಬಿಜೆಪಿ ಸಮಾವೇಶದಲ್ಲಿ ಭಾಗಿಯಾದರು.ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
@himantabiswa @BJP4Karnataka
1
28
ಇಂದು ಮಡಿಕೇರಿ ಯಲ್ಲಿ ನಡೆದ ಬ್ರಹತ್ ಸಮಾವೇಶದಲ್ಲಿ ಕೇಂದ್ರ ಗ್ರಹ ಸಚಿವರಾದ ಅಮಿತ್ ಶಾ ರವರನ್ನು ಇಂದು ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಬರಮಾಡಿಕೊಳಲಾಯಿತು.
@AmitShah @AmitShahOffice @mepratap @BopaiahG @ravimlapa
ಇಂದು ವಿರಾಜಪೇಟೆ ಮಂಡಲ ಅಮ್ಮತಿ ಗ್ರಾಮ ಪಂಚಾಯತ್ ಪುಲಿಯೇರಿ ಗ್ರಾಮದಲ್ಲಿ ಇತರೆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು.
@CTRavi_BJP @BJP4Karnataka @nalinkateel
1
46
ನಿಗಮ ಸ್ಥಾಪನೆಗೆ ಆದೇಶ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೂ , ಶ್ರಮಿಸಿದ ಶಾಸಕರಾದ ಕೆ.ಜಿ.ಬೋಪಯ್ಯನವರಿಗೂ,ಜಿಲ್ಲಾ ಬಿಜೆಪಿಗೂ,ಯುಕೋ ಸಂಘಟನೆಗೂ ಹೃತ್ಪೂರ್ವಕ ಧನ್ಯವಾದಗಳು
@BSBommai
@BJP4Karnataka
@BopaiahG
ಚಾಮುಂಡೇಶ್ವರಿ ಹೋಯ್ತು
ವರುಣ ಕೈ ಬಿಡ್ತು
ಬಾದಾಮಿ ಒದ್ದು ಓಡಿಸಿತು
ಕೋಲಾರ ಕೈ ಎತ್ತಿತ್ತು
ಮುಂದೆ ಏನು ಅಂತ ?
ರಾಜ್ಯ ಕಂಡ ಅತಿ ದುರ್ಬಲ ಮಾಜಿ ಮುಖ್ಯಮಂತ್ರಿ
@siddaramaiah
1
64
ಇಂದು ವಿರಾಜಪೇಟೆ ಮಂಡಲ ಸಿದ್ದಾಪುರ ಶಕ್ತಿ ಕೇಂದ್ರ ವತಿಯಿಂದ ಮಹಾ ಶಕ್ತಿ ಸಂಗಮ ಸಮಾವೇಶ ನಡೆಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ MLC ಗಣೇಶ್ ಕಾರ್ಣಿಕ್,ಜಿಲ್ಲೆಯ ಶಾಸಕರು ಕೆ.ಜಿ. ಬೋಪಯ್ಯ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರು ರಾಬಿನ್ ದೇವಯ್ಯ,ಯಮುನಾ ಚಂಗಪ್ಪ,ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.
@BJP4Karnataka
Humbly remember former Goa Chief Minister and Defence Minister Late Shri Manohar Parrikar ji on his punyatithi 🙏.
His ideals, vision and contributions to the nation will always be worth emulating for us.
#ManoharParrikar #punyatithi
1
1
61































