👑Che_ಕೃಷ್ಣ🇮🇳💛❤️ retweeted
Today, for the fourth time, we have faced an attack from Girish, JD(S) spokesperson.
He used unparliamentary language against Karnataka CM @DKShivakumar. When I questioned him about his choice of words, he verbally attacked me and threatened me, saying, “I will take care of you outside.”
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ “ತಲೆ ಹಿಡುಕ” ಎಂದ ಜೆಡಿಎಸ್ ವಕ್ತಾರ ಗಿರೀಶ್ ಎಂ.ಟಿ.!
ಜೆಡಿಎಸ್ ವಕ್ತಾರರ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ @kashyapnandan_ ಅವರಿಗೆ ಧಮ್ಕಿ ಹಾಕಿದ ಆರೋಪ!
ರಾಜಕೀಯ ಚರ್ಚೆಯಲ್ಲಿ ವೈಯಕ್ತಿಕ ನಿಂದನೆ ಮತ್ತು ಬೆದರಿಕೆಗಳಿಗೆ ಏಕೆ ಅವಕಾಶ?
ಭಿನ್ನಾಭಿಪ್ರಾಯವಿರಲಿ, ಆದರೆ ಸಾರ್ವಜನಿಕ ಚರ್ಚೆಯಲ್ಲಿ ಭಾಷೆಯ ಘನತೆ ಮತ್ತು ಪರಸ್ಪರ ಗೌರವ ಕಾಪಾಡುವುದು ಅಗತ್ಯ.
👑Che_ಕೃಷ್ಣ🇮🇳💛❤️ retweeted
Why "Balance & Assimilation" Matters in Bangalore and Beyond..
Recent reports of preferential hiring in private companies where managerial bias allegedly favours candidates based on language or regional origin over merit have once again sparked intense debate in Karnataka.
This friction isn't unique to Karnataka/India. But to understand why these flashpoints keep recurring, we need to step back and look at human migration through two critical lenses, Balance & Assimilation (Remember these two words)
Looking Abroad (US/Canada/Australia/UK etc):
Who is targeted, and why?
When Indians face anti-immigrant sentiment or backlash in the US, Canada, Australia, or Europe, who is targeted? Is it specifically Kannadigas, Tamils, Gujaratis, or Punjabis?
No. To the host nation, we are simply immigrants.
Post-2014, a section of the Indian diaspora began feeling a sense of "we have arrived on the world stage." In many cases, this confidence turned into loud, un-assimilated displays in public spaces hosting massive Ganga Aartis along the River Thames, or performing large-scale idol immersions in local European ponds Or Bursting crackers on Diwali and Midnight in a quite residential areas.
To the local populations of those host countries, these sudden, loud shifts often coupled with lapses in public civic sense. It disrupts their way of life, highlighting the contrast rather than the connection. The resulting pushback isn't born overnight, it is triggered when host societies feel their local culture is being overwritten rather than respected.
Coming back to those two words again.
Balance & Assimilation
Every state in India is akin to a distinct country rich with its own unique history, language, heritage, and civilisational pride. When migration patterns become lopsided, friction is inevitable whether across international borders or across state lines within India.
1. Balance
Currently, only a handful of tech hubs and metropolitan cities bear the immense load of national employment creation from high-tech corporate roles to gig-economy workers. Because several regional state governments fail to create robust local employment policies, millions are forced to move to a few concentrated urban center's like Bengaluru.
When the volume of migration into a single region exceeds its natural capacity, it creates a severe social, infrastructure, and demographic imbalance. When local qualified candidates feel excluded even in their home state due to insular managerial networks, that imbalance reaches a boiling point.
2. Assimilation
Migration works when there is integration.
When you relocate to a new place whether Toronto or Bengaluru how much effort do you make to integrate? Learning the local language, understanding the region's history, celebrating local festivals, and respecting local norms bridges the gap between being a permanent "outsider" and becoming an integral part of the local fabric.
When migrants bring their customs but refuse to embrace or respect the host region's culture, language, and civic expectations, they remain isolated. Over time, this lack of effort creates resentment.
Takeaway
Opportunity creates migration, but respect and balance sustain harmony.
If we expect host nations abroad to welcome Indian talent, Indian immigrants abroad must practice civic responsibility and cultural integration. Likewise, within India, as citizens move across state lines for work, practicing merit-based fairness, learning the local language, and respecting the host state's cultural heritage isn't just courtesy it is essential for peaceful coexistence.
Without Balance in policy and Assimilation in practice, local revolts against migration will continue to brew whether in global capitals or here at home.
👑Che_ಕೃಷ್ಣ🇮🇳💛❤️ retweeted
साथियों, यह त्योहार का मौसम है, लेकिन इस समय आप कमरतोड़ महँगाई से जूझ रहे है। पर सरकार को इसकी बिल्कुल भी चिंता नहीं, क्योंकि वह सिर्फ़ वोट चोरी करना जानते है। वोट चोरी बड़े पैमाने पर हुई है और अब भी हो रही है।
करोड़ों भारतीयों का मत देने का संवैधानिक हक़ ख़तरे में है। इसके लिए CEC ज्ञानेश कुमार ही ज़िम्मेदार है। उन्होंने यह सब कुछ प्रधानमंत्री और गृहमंत्री के कहने पर किया है।
सभी विपक्षी दलों की माँगे है :
· ज्ञानेश कुमार इस्तीफ़ा दें
· SIR प्रक्रिया को तत्काल रोका जाए
इसी सिलसिले में 1 नवंबर को नई दिल्ली के रामलीला मैदान में "वोट बचाओ, देश बचाओ" महा रैली होगी।
आप से अपील है कि संविधान और लोकतंत्र को बचाने के लिए, इस रैली में बढ़-चढ़कर हिस्सा ले और इस मुहिम को सफल बनाए।
जय संविधान, जय हिन्द।
#ChaloDilli
ಯಡಿಯೂರಪ್ಪ ಗೆ ಬಾ*****ದ್ ಪದ ಬಳಸಿದ ದೇವೇಗೌಡ್ರು,
ಇದಕ್ಕೆ ಯಾವಾಗ ಕ್ಷಮೆ ಕೇಳ್ತೀರಿ?
ಇದು ಎಂತ ಸಂಸ್ಕೃತಿ?
ಇದು ಎಂತ ರಾಜಕೀಯ?
@hd_kumaraswamy ಉತ್ತರ ಇದೆಯೇ?
ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @NarendraModi ಅವರ ಬಗ್ಗೆ @INCIndia ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ. ಅದುವೇ ಇಂತಹ ನುಡಿಮುತ್ತುಗಳನ್ನು ನುಡಿಸಿರಬೇಕು.
'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ' ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ.
ಮಾನ್ಯ ಪ್ರಧಾನಿಗಳ ಪೂಜ್ಯ ತಂದೆಯವರನ್ನು ರಾಜಕೀಯ ಟಾರ್ಗೆಟ್ ಮಾಡಿಕೊಂಡು ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ. ಖರ್ಗೆ ಅವರು ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು.
@PMOIndia
@kharge
👑Che_ಕೃಷ್ಣ🇮🇳💛❤️ retweeted
वोट चोरी के अनगिनत ख़ुलासों के बाद भी मोदी सरकार ज्ञानेश कुमार को बचाने के लिए सारे हथकंडे अपना रही है !
SIR में इस्तेमाल software की जानकारी RTI में माँगी गई, तो चुनाव आयोग ने 'Trade Secrets' का हवाला देकर जवाब देने से ही इनकार कर दिया।
उत्तर प्रदेश में 16.18 लाख Form-6 आवेदनों का विवरण सार्वजनिक नहीं किया गया। पीलीभीत में 10,470 मतदाता रिकॉर्ड में अनियमितताएँ पकड़ी गईं। अब पूरे प्रदेश में Form 6, 7 और 8 की जाँच के आदेश देने को मजबूर होना पड़ा है।
BJP और चुनाव आयोग की मिलीभगत के ख़िलाफ़ INDIA गठबंधन की 3 प्रमुख माँगें स्पष्ट हैं -:
1. CEC ज्ञानेश कुमार इस्तीफ़ा दें और उन्हें संरक्षण देने वाला 2023 का कानून निरस्त हो।
2. SIR तत्काल रोका जाए। ग़ैरकानूनी ढंग से हटाए गए मतदाताओं के नाम बहाल हों।
3. सभी चुनाव पेपर बैलेट से कराए जाएँ।
यह केवल वोट बचाने की लड़ाई नहीं, संविधान और लोकतंत्र बचाने का जनसंघर्ष है।
मैं देश के हर जागरूक नागरिक से अपील करता हूँ -
1 नवंबर को दिल्ली चलिए! रामलीला मैदान में 'वोट बचाओ–देश बचाओ' जन मार्च और महारैली से जुड़िए।
जय हिंद! जय संविधान!
#ChaloDilli #RamlilaMarch
👑Che_ಕೃಷ್ಣ🇮🇳💛❤️ retweeted
Amit Shah got a defamation case filed against LOP Rahul Gandhi for calling him a murder accused.
This was in relation to the Tulasiram Prajapathi and Sohrabuddin fake encounter cases.
Today, the court acquitted Rahul Gandhi.
You can understand what that means.
👑Che_ಕೃಷ್ಣ🇮🇳💛❤️ retweeted
Memory refresh for BJP.
This and much much more venom and slander from their acidic tongues.
What Mr. Kharge said was a spontaneous retaliatory remark.
Taste it for a change, BJP
👑Che_ಕೃಷ್ಣ🇮🇳💛❤️ retweeted
ಇವರು ಯಾರೋ ತಮ್ಮೆಶ್ ಗೌಡ ಅಂತೆ..
ಅಪ್ಪಟ ಕನ್ನಡಿಗರ ಪ್ರದೇಶ ಬ್ಯಾಟರಾಯನಪುರವನ್ನು ವೋಟಿಗಾಗಿ ಭೀಮಾರು ಮಾಡಿದ್ದಾರೆ.
ಇಂತಹ ರಾಜಕಾರಣಿಗಳನ್ನ ಇಟ್ಟುಕೊಂಡು
ಕನ್ನಡಿಗರು ನಮ್ಮದೇ ನೆಲದಲ್ಲಿ ತಮ್ಮ ಹಕ್ಕು ಪಡೆಯೋದಾದ್ರೂ ಹೇಗೆ..🤦🏻♂️
ಇನ್ನು ಬೇಕಿದ್ರೆ ಲಕ್ಷ ಜನ ವಲಸಿಗರನ್ನು ಕರೆಸಿ ಅವರಿಗೆ ಸವಲತ್ತು ಮಾಡ್ತಾರೆ ಹೊರೆತು ಕನ್ನಡಿಗರು ಬೇಕಿಲ್ಲ.
👑Che_ಕೃಷ್ಣ🇮🇳💛❤️ retweeted
SIR: Over 61,000 Form-7, one third of the total, were filed in the names of EROs/AEROs in Karnataka, with none citing a reason for seeking deletion
More than 53,000 such forms were filed in just the last week of the window for the disposal of notices, which ended on Oct 22
In at least 26 constituencies, ERO/AEROs filed more Form-7 than voters or third parties
Read: thehindu.com/news/national/k…
👑Che_ಕೃಷ್ಣ🇮🇳💛❤️ retweeted
FYI.
Mota Bhai,
कांग्रेस अध्यक्ष मल्लिकार्जुन खरगे ने आज पटना में मोदी जी के पिताजी के बारे में अभद्र टिप्पणी कर सारी मर्यादाएँ तार-तार कर दी हैं।
यह पहली बार नहीं है, जब कांग्रेस पार्टी ने मोदी जी या उनके परिवार को अपशब्द कहे हों। कभी उनकी पूजनीय माताजी के विषय में अपशब्द कहे, कभी उन्हें 'मौत का सौदागर' कहा, तो कभी 'चायवाला' कहकर उनकी गरीबी का उपहास उड़ाया। राहुल गांधी के नेतृत्व में कांग्रेस पार्टी हर रोज अभद्रता की सीमाएँ पार करती जा रही है।
बीते 12 वर्षों में लगातार मिल रही चुनावी हार से कांग्रेस पार्टी में हताशा व निराशा इतनी बढ़ चुकी है कि अब उसके पास न कोई नीति बची है, न कोई मुद्दा, बस गाली-गलौज की राजनीति बची है। जनता के बीच जनाधार खो चुकी कांग्रेस, अब अपने कार्यकर्ताओं में भी आधार खोती जा रही है।
जब-जब इन्होंने मोदी जी या उनके परिवार पर घृणित टिप्पणियाँ की हैं, तब-तब जनता ने कांग्रेस को करारा जवाब दिया है।
👑Che_ಕೃಷ್ಣ🇮🇳💛❤️ retweeted
ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ಬಿಟ್ಟರೆ ಈ ಜಗತ್ತಿನಲ್ಲಿ ಮತ್ತೊಂದು ದೇಶದ ಪರಿಚಯ ಬಿಜೆಪಿಗರಿಗೆ ಇದ್ದಂತಿಲ್ಲ..
ಮಾನ್ಯ ಅಶೋಕ್ ಅವರೇ,
ನಿಮ್ಮ RSS ಅಮೇರಿಕಾದಿಂದ ದೇಣಿಗೆ ಪಡೆದುಕೊಂಡಿರುವುದನ್ನು ನಿಮಗೆ ತಿಳಿಸಿಲ್ಲ ಎಂದೆನಿಸುತ್ತದೆ!
ಹಾಗೆಯೇ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವ ಮೋಹನ್ ಭಾಗವತ್ ಹೇಳಿಕೆಯ ಹಿಂದಿನ ಅರ್ಥ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶವೇ?
ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವುದು ನಿಮ್ಮ ಸಂಘದವರೇ ಹೊರತು ಕಾಂಗ್ರೆಸ್ ಅಲ್ಲ...
ಅಶೋಕ್ ಅವರು ಸಂಘದವರ ಹೇಳಿಕೆಗಳನ್ನಾದರೂ ಗಮನಿಸುವ ಪ್ರಯತ್ನ ಮಾಡಿದ್ದಿದ್ದರೆ, ಇಷ್ಟು ದಡ್ಡತನ ಪ್ರದರ್ಶಿಸುವ ಪ್ರಮೇಯ ಬರುತ್ತಿರಲಿಲ್ಲ.
ವಿರೋಧ ಪಕ್ಷದ ನಾಯಕರಿಗೆ ಶಾಖೆಗೆ ಹೋಗಿ ಅವರು ಕೊಟ್ಟ ಕೋಲು ಅಲ್ಲಾಡಿಸಿ ಬರುವುದು ಬಿಟ್ಟರೆ ತಮ್ಮ ಯಜಮಾನರ ಬಗ್ಗೆ ಕನಿಷ್ಠ ತಿಳುವಳಿಕೆ ಪಡೆದುಕೊಂಡಿಲ್ಲ, RSS ನವರು ತಿಳುವಳಿಕೆಯನ್ನು ಕೊಟ್ಟೂ ಇಲ್ಲ.
ಅಶೋಕ್ ಅವರಿಗೆ ದೇಶದ ಇತಿಹಾಸವೂ ಗೊತ್ತಿಲ್ಲ, RSS ಇತಿಹಾಸವೂ ಗೊತ್ತಿಲ್ಲ..
ಕಾನೂನು, ಸಂವಿಧಾನಗಳ ಬಗ್ಗೆ ಈಗಲಾದರೂ RSSಗೆ ಅರಿವು ಮೂಡಿದೆ ಅಲ್ಲವೇ, ಅಶೋಕಣ್ಣ?
ಅಂದಹಾಗೆ, ನಿಮ್ಮ ಗಮನಕ್ಕೆ ಇರಲಿ..
ದೇಶದ ಅತ್ಯಂತ ಸಿರಿವಂತ ರಾಜಕೀಯ ಪಕ್ಷ ನಿಮ್ಮದೇ, ಚುನಾವಣಾ ಬಾಂಡ್ ಅಕ್ರಮಗಳ ಬಗೆಗಿನ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳು ಇನ್ನೂ ಬಾಕಿ ಇವೆ..
ಉತ್ತರಿಸುವ ಶೌರ್ಯ ನಿಮ್ಮಲಿದೆಯೇ?
BJP ಪಕ್ಷದಲ್ಲಿ ನಾಯಕರೆನಿಸಿಕೊಳ್ಳಬೇಕು ಎಂದರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಬೇಕು, ಪಾಕಿಸ್ತಾನದ ಜಪ ಮಾಡಬೇಕು ಎಂದಿದ್ದ ಅಶೋಕ್ ಅವರು ಈಗ ತಾವೂ ಒಬ್ಬ ನಾಯಕ ಎನಿಸಿಕೊಳ್ಳಲು ಹೊರಟಿದ್ದಾರೆಯೇ? ಅಥವಾ “ವಿಪಕ್ಷ ನಾಯಕ”ನ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆಯೇ?
👑Che_ಕೃಷ್ಣ🇮🇳💛❤️ retweeted
ನಮ್ಮ ಸಾಧನೆಗಳನ್ನು ಮೋದಿಯವರು ಮೆಚ್ಚುತ್ತಿದ್ದಾರೆ, ಆದರೆ ಕರ್ನಾಟಕದ ಬಿಜೆಪಿಯವರು ಮೆಚ್ಚಲು ತಯಾರಿಲ್ಲ!!
ನನ್ನ ಸಾಧನೆಗಳನ್ನು, ಕೆಲಸಗಳನ್ನು ಪ್ರಶ್ನಿಸುವುದು ಬಿಜೆಪಿ ಸ್ನೇಹಿತರಿಗೆ ನಿತ್ಯದ ಉದ್ಯೋಗದಂತಾಗಿದೆ, ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆಗಳನ್ನು ಎತ್ತುವುದು ಅವರ ಹವ್ಯಾಸ.
ಬಿಜೆಪಿಯವರ ಪ್ರಶ್ನೆಗಳಿಗೆ ನಾನು ಉತ್ತರಿಸುವುದಕ್ಕಿಂತ ಕೇಂದ್ರ ಸರ್ಕಾರ ನನ್ನ ಕೆಲಸಗಳ ಬಗ್ಗೆ ಪುರಾವೆಗಳನ್ನು ನೀಡುತ್ತಿದೆ!
ಮೋದಿಯವರ ಮನ್ ಕಿ ಬಾತ್ ನಲ್ಲಿ ನಮ್ಮ ಕಾಮ್ ಕಿ ಬಾತ್ ಸದ್ದು ಮಾಡಿವೆ, ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಮಾಡಿದ್ದೇನು ಎಂದು ಕೇಳುವ ಬಿಜೆಪಿಯವರಿಗೆ ಮೋದಿಯವರ ಮನ್ ಕಿ ಬಾತ್ ಉತ್ತರವಾಗುತ್ತದೆ.
ಕಲಬುರಗಿ ರೊಟ್ಟಿಗಳ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ನಾವು ಕೈಗೊಂಡ ಕ್ರಮಗಳಿಂದ ಕಲಬುರಗಿ ರೊಟ್ಟಿಗಳು ಈಗ ಜಾಗತಿಕ ಮಾರುಕಟ್ಟೆ ಪಡೆದುಕೊಂಡಿದೆ.
ಈ ವಿಷಯವನ್ನು ಈ ಹಿಂದೆ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದ ಮೋದಿಯವರು ಈಗ ನಮ್ಮ ಜಿಐ ಟ್ಯಾಗ್ ಪಡೆದಿರುವ ಕಲಬುರಗಿಯ ತೊಗರಿಯನ್ನು ಮಾಲ್ಡಿವ್ಸ್ ಗೆ ರಫ್ತು ಮಾಡುತ್ತಿರುವ ಉಪಕ್ರಮವನ್ನು ಪ್ರಸ್ತಾಪಿಸಿದ್ದಾರೆ.
ಕಲಬುರಗಿಯ ವೈಶಿಷ್ಟ್ಯಮಯ ತೊಗರಿಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಮೂಲಕ ಜಿಲ್ಲೆಯ ರೈತರಿಗೆ 30%ನಷ್ಟು ಹೆಚ್ಚು ಧಾರಣೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ.
ಮಾತ್ರವಲ್ಲದೆ, ಜಿಲ್ಲೆಯಲ್ಲಿ ಬೆಳೆಯುವ ಹೆಸರು, ತೊಗರಿ, ಉದ್ದು, ಹುರುಳಿ ಮುಂತಾದ ಬೆಳೆಗಳನ್ನು ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡುವ ನಿಟ್ಟಿನಲ್ಲಿ ಎನರ್ಜಿ ಬಾರ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಶಿಷ್ಟ ಕಾರ್ಯಕ್ರಮವೂ ಜಾರಿಯಲ್ಲಿದೆ.
ಕಲಬುರಗಿ ಪಲ್ಸ್, ಭೀಮಾ ಪಲ್ಸ್, ಕಲಬುರಗಿ ಖಡಕ್ ರೊಟ್ಟಿ, ಕಮಲಾಪುರ ಕೆಂಪು ಬಾಳೆ ಸೇರಿದಂತೆ ಇಲ್ಲಿನ ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ರೈತರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ನಮ್ಮ ಉದ್ದೇಶವಾಗಿದೆ.
ಬಿಜೆಪಿಯವರು ನನ್ನನ್ನು ಪ್ರಶ್ನಿಸುವ ಮತ್ತು ಟೀಕಿಸುವ ಮುನ್ನ ಮೋದಿಯವರ ಮನ್ ಕಿ ಬಾತ್ ಕೇಳಲಿ, ನಂತರ ಆತ್ಮಸಾಕ್ಷಿಯಿಂದ ತಮ್ಮ ದಿಲ್ ಕಿ ಬಾತ್ ಆಡಲಿ!
👑Che_ಕೃಷ್ಣ🇮🇳💛❤️ retweeted
ಕರ್ನಾಟಕದ ಯಾವ ಕನ್ನಡ ದ್ರೋಹಿ ಇದನ್ನು ಬರೆದು ನಿನಗೆ ಕೊಟ್ಟನೋ ಇದನ್ನು ಹಾಕು ಅಂತ
@Mrsinha
ನಿಮ್ಮೂರಲ್ಲಿ ನಿಮ್ಮವರಿಗೆ ಉದ್ಯೋಗ ಕೊಡೋಕೆ ಆಗ್ತಿಲ್ಲ
ಕರ್ನಾಟಕಕ್ಕೆ ಅವರು ಬರೋದು ನಿಂತೋಗುತ್ತೆ ಅಂತಾನಾ?
ಬೆಂಗಳೂರಲ್ಲಿ ಏನಾದ್ರು ಆದ್ರೆ ಇಡೀ ಇಂಡಿಯಾದ ಮುಂದೆ ಮರ್ಯಾದೆ ತೆಗೆಯೋ ಕೆಲಸ ಮಾಡೋಈ ಹಿಂದಿ ಮೂರ್ಖ ಕನ್ನಡಿಗರ ವಿಚಾರಕ್ಕೆ ಬಂದಿದ್ದಾನೆ.
👑Che_ಕೃಷ್ಣ🇮🇳💛❤️ retweeted
Same BJP.. but different standards?
#hypocrisy
👑Che_ಕೃಷ್ಣ🇮🇳💛❤️ retweeted
I can personally vouch for the rising trend of not providing opportunities to Kannadigas.
My dad and I boarded an auto to the hospital through an app. The driver briefly spoke to us in Hindi to confirm the destination.
My dad I were chatting in kannada, and hé was telling me about a shorter route to which the auto driver responded in Kannada, asking if we preferred that route over the one we were taking.
We asked him how he knew to communicate in Kannada when his profile listed only Hindi and English. He said, “If I mention Kannada, they don’t book my auto.”
This isn’t a problem at the company level alone.
I am glad our CM is taking cognizance of this growing trend.
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ.
ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ.

























