
DBoss Worldwide Fans Official Fan page Of @dasadarshan BOSS #TheDevil
Joined August 2020
- Tweets28.7K
- Following35
- Followers4.9K
- Likes23.6K
ಅಪ್ಪಟ ಕನ್ನಡ ಕನ್ನಡಿಗ ಡಿ ಬಾಸ್ ♥️
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛♥️
#DBoss @dasadarshan
DBoss Worldwide Fans ® retweeted
ನಾಡಿನ ಸಮಸ್ತ ಜನತೆಗೆ, ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಆಯುಧ ಪೂಜೆ ಹಾಗೂ ನಾಡ ಹಬ್ಬ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ನಾಡಿನ ಅದಿ ದೇವತೆ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸುಖ- ಶಾಂತಿ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
@dasadarshan @dinakar219 @vijayaananth2
DBoss Worldwide Fans ® retweeted
ನಾಡಿನ ಸಮಸ್ತ ಜನತೆಗೆ, ತೂಗುದೀಪ ಪರಿವಾರದ ಅಭಿಮಾನಿಗಳಿಗೆ ನಮ್ಮ “ಡಿ” ಕಂಪೆನಿ ತಂಡದಿಂದ ಆಯುಧ ಪೂಜೆ ಹಾಗೂ ನಾಡ ಹಬ್ಬ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ನಾಡಿನ ಅದಿ ದೇವತೆ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸುಖ- ಶಾಂತಿ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
@dasadarshan @dinakar219 @vijayaananth2
DBoss Worldwide Fans ® retweeted
Wishing a Very Happy Birthday to the Director who has given us the Blockbusters Roberrt and Kaatera, @TharunSudhir sir ♥️
Best wishes from Boss Fans
#DBoss
ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಟ್ಯಾಕ್ಟರ್ ಎಳೆಯುವ ಸ್ಪರ್ಧೆಯಲ್ಲಿ ಪ್ರತಿ ವರ್ಷದಂತೆ ಡಿ ಬಾಸ್ ಅಭಿಮಾನಿ ಗೆದ್ದಿದ್ದಾರೆ 🔥 ಆ ಟ್ಯಾಕ್ಟರ್ ನ ಗತ್ತು ಟ್ಯಾಕ್ಟರ್ ಮೇಲಿನ ಬಾವುಟಕ್ಕೆ ಇರೋ ಗತ್ತು ಉತ್ತರ ಕರ್ನಾಟಕ ಜನರಿಗೆ ಗೊತ್ತು 🔥
#DBoss #Darshan @dasadarshan
#BossOfSandalwood
From a Light Boy To Box Office Sulthan
Character Roles to Ruler of Sandalwood
Luna To Lamborghini
Congratulations BOSS on your 29 Years of your Journey in KFI ❤️ @dasadarshan
#29YearsOfBossism #DBoss
Happy Birthday Super Star @urstrulyMahesh sir 😍
Best wishes for #Varanasi From @dasadarshan BOSS Fans ❤️
#DBoss #BossOfSandalwood
#HBDSuperstarMahesh
His Acting Made Me His Fan ❤️
But
His Character Made Me His Devote🔥❤️
#DBoss @dasadarshan
#BossOfSandalwood





