All your Health Records now in One ABHA ID.
@CMofKarnataka @DrParameshwara @utkhader @KarnatakaVarthe
ಆಸ್ಪತ್ರೆಗೆ ಹೋಗುವಾಗಲೆಲ್ಲಾ ಹಳೇ ವರದಿಗಳನ್ನು ಹುಡುಕಿ ಸುಸ್ತಾಗಿದ್ದೀರಾ?
ಆರೋಗ್ಯ ದಾಖಲೆಗಳನ್ನು ಈಗ ಒಂದೇ ಐಡಿಯಲ್ಲಿ ಅಭಾ (ABHA) ಮೂಲಕ ಸುರಕ್ಷಿತವಾಗಿ ನಿರ್ವಹಿಸಿ.
@CMofKarnataka @DrParameshwara @utkhader @KarnatakaVarthe
Karnataka Health Department retweeted
ಮಾನವೀಯತೆಗೆ ಮನ್ನಣೆ, ಮೃತರ ಘನತೆಗೆ ರಕ್ಷಣೆ
ಆಸ್ಪತ್ರೆಗಳಲ್ಲಿ ಬಿಲ್ ಬಾಕಿಯ ನೆಪದಲ್ಲಿ ಮೃತದೇಹವನ್ನು ತಡೆಹಿಡಿಯುವ ಅಮಾನವೀಯ ವರ್ತನೆಗೆ ಅವಕಾಶ ನೀಡುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಮೃತರ ಕುಟುಂಬಸ್ಥರ ನೋವು ಮತ್ತಷ್ಟು ಹೆಚ್ಚಾಗದಂತೆ ನೋಡಿಕೊಳ್ಳುವುದು, ಮೃತರ ಘನತೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆಗೆ (ಫನಾ) ಅಗತ್ಯ ನಿರ್ದೇಶನ ನೀಡಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶೀಘ್ರದಲ್ಲೇ ಸ್ಪಷ್ಟ ನೀತಿಯನ್ನು ರೂಪಿಸಲಿದೆ.
ಮಾನವೀಯ ಮೌಲ್ಯಗಳ ರಕ್ಷಣೆ, ಜನಸಾಮಾನ್ಯರ ಹಿತಾಸಕ್ತಿ ಮತ್ತು ಪ್ರತಿಯೊಬ್ಬರ ಘನತೆಯನ್ನು ಎತ್ತಿಹಿಡಿಯಲು ರಾಜ್ಯ ಸರ್ಕಾರ ಬದ್ಧವಾಗಿದೆ.
On #WorldPolioDay, let’s create awareness about polio drops.... 💧👶
Let’s build a polio-free world !
@CMofKarnataka @DrParameshwara @utkhader @KarnatakaVarthe
ವಿಶ್ವ ಪೋಲಿಯೋ ದಿನದಂದು, ಪೋಲಿಯೋ ಹನಿಯ ಬಗ್ಗೆ ಜಾಗೃತಿ ಮೂಡಿಸೋಣ.... 💧👶
ಪೋಲಿಯೋ ರಹಿತ ಜಗತ್ತನ್ನು ನಿರ್ಮಿಸೋಣ !
@CMofKarnataka @DrParameshwara @utkhader @KarnatakaVarthe
ಕಿವಿ ಕೇಳದ ಮಗುವಿಗೆ ಜಗತ್ತಿನ ನಾದವನ್ನು ಪರಿಚಯಿಸುವ ಪುಟ್ಟ ಹೆಜ್ಜೆ! 👂🎶
'ಆಲಿಸು ಕಂದ' ಯೋಜನೆಯ ಪುನರಾರಂಭ.
@CMofKarnataka @DrParameshwara @utkhader @KarnatakaVarthe
ಮನಸ್ಸಿನ ಭಾರವನ್ನು ಹಗುರಾಗಿಸಿ, ಮಾತೃತ್ವದ ಸುಂದರ ಪಯಣವನ್ನು ಆನಂದಿಸಿ.
ಸಂಪೂರ್ಣ ಗೌಪ್ಯತೆ ಮತ್ತು ಉಚಿತ ಸಮಾಲೋಚನೆಗಾಗಿ ಟೆಲಿ ಮನಸ್ 📱14416ಗೆ ಕರೆ ಮಾಡಿ.
@CMofKarnataka @DrParameshwara @utkhader @KarnatakaVarthe
🔊 Giving every child the gift of sound! 💛
At Arogya Soudha, Bengaluru, we officially launched “Aalisu Kanda” (Listen, Little One), a pivotal cochlear implant programme under the broader Hearing Impairment-Free Karnataka Campaign.
Launched “Aalisu Kanda” (Listen, Little One), the cochlear implant programme under Karnataka’s Hearing Impairment-Free Karnataka Campaign, at Arogya Soudha, Bengaluru.
Every child deserves the opportunity to hear, speak, learn and thrive. Our Government provides free cochlear implant surgery for eligible children, ₹50,000 for six months of auditory-verbal and speech therapy and ₹500 per week to parents attending therapy with their children.
Early identification, timely implantation and consistent rehabilitation are crucial to helping children develop communication skills and access mainstream education.
Our @DHFWKA will establish a digital registry to ensure continuity of care and track each child’s rehabilitation journey.
Aalisu Kanda is more than a programme it is a commitment to equal opportunities and a brighter future for every child. Together, let us build a Hearing Impairment Free Karnataka.
🍼 ನಿಮ್ಮ ಮುದ್ದು ಮಗುವಿನ ಪೋಷಣೆಗೆ ಸಕ್ಕರೆಯ ಹಂಗೇಕೆ?
@CMofKarnataka @DrParameshwara @utkhader @KarnatakaVarthe
ತಪ್ಪು ಕಲ್ಪನೆಗಳಿಗೆ ಮುಕ್ತಿ ಹಾಡಿ - HPV ಲಸಿಕೆ ಪಡೆಯಿರಿ, ಗರ್ಭಕಂಠದ ಕ್ಯಾನ್ಸರ್‌ನಿಂದ ಸುರಕ್ಷಿತವಾಗಿರಿ ! 💉 🛡️
@CMofKarnataka @DrParameshwara @utkhader @KarnatakaVarthe
Iodine is essential for pregnant women and growing children. Ensure proper brain and body development with iodized salt every day! 🧂🤰👶
@CMofKarnataka @DrParameshwara @utkhader @KarnatakaVarthe
ಗರ್ಭಿಣಿಯರು ಮತ್ತು ಮಕ್ಕಳ ಸಂಪೂರ್ಣ ಆರೋಗ್ಯ ಹಾಗೂ ಮೆದುಳಿನ ಬೆಳವಣಿಗೆಗೆ ಅಯೋಡಿನ್ ಅತ್ಯಗತ್ಯ.
ನಿಮ್ಮ ಕುಟುಂಬಕ್ಕೆ ಸದಾ ಅಯೋಡಿನ್‌ಯುಕ್ತ ಉಪ್ಪು ನೀಡಿ 🧂 🤰👶
@CMofKarnataka @DrParameshwara @utkhader @KarnatakaVarthe
ಕ್ಯಾನ್ಸರ್ ಲಕ್ಷಣಗಳನ್ನು ನಿರ್ಲಕ್ಷಿಸದಿರಿ - ಆರಂಭಿಕ ತಪಾಸಣೆಯೊಂದಿಗೆ ಕಾಳಜಿ ಇರಲಿ.🎗️ 🌸
@CMofKarnataka @DrParameshwara @utkhader @KarnatakaVarthe
ಸಮಯೋಚಿತ ಪ್ರಥಮ ಚಿಕಿತ್ಸೆ, ಅಮೂಲ್ಯ ಜೀವಕ್ಕೆ ಆಸರೆ 🚑 🚨
@CMofKarnataka @DrParameshwara @utkhader @KarnatakaVarthe
Safe and Pain - Free surgical care ! 🩺 💉
#WorldAnesthesiaDay
@CMofKarnataka @DrParameshwara @utkhader @KarnatakaVarthe
ಸುರಕ್ಷಿತ ಶಸ್ತ್ರಚಿಕಿತ್ಸೆಗೆ ಅರವಳಿಕೆ ತಜ್ಞರ ಕೊಡುಗೆ ಅಪಾರ ! 🩺 💉
#WorldAnesthesiaDay
@CMofKarnataka @DrParameshwara @utkhader @KarnatakaVarthe
ಆಶಾ ಕಿರಣ ಯೋಜನೆ - ಭರವಸೆಯ ನೋಟ.
ಉಚಿತ ತಪಾಸಣೆ, ಕನ್ನಡಕ ವಿತರಣೆ ಹಾಗೂ ಉಚಿತ ಶಸ್ತ್ರಚಿಕಿತ್ಸಾ ಸೌಲಭ್ಯ ಲಭ್ಯ.
@CMofKarnataka @DrParameshwara @utkhader @KarnatakaVarthe






















