Deepak (@Dee_pak_gowda) profile picture

✌️ PEACE ✌️ 😋HAKUNA MATATA😋

Joined April 2021
Photo by Deepak (@Dee_pak_gowda)Photo by Deepak (@Dee_pak_gowda)Photo by Deepak (@Dee_pak_gowda)Photo by Deepak (@Dee_pak_gowda)Photo by Deepak (@Dee_pak_gowda)
Deepak retweeted
4 lane Bengaluru - Shivamogga HW is in works for eternity. Whereas projects in North India with 16 lanes receives fillip in a flash using Kannadigas’ taxes ಹೋಗಿ ತಮಿಳು ನಾಡು ಜನಪ್ರತಿನಿಧಿಗಳ ಕಾಲುಸಂದಿ ನುಸಿಯಿರಿ @Tejasvi_Surya @ShobhaBJP @PCMohanMP @BYRBJP @yaduveerwadiyar @JoshiPralhad
As expected, accident on Tumakuru - Nelamangala stretch @VSOMANNA_BJP’s constituency Nagpur bombe @Tejasvi_Surya ellidiyappa? Bengaluru - Poona HW connects the most useless MP @JoshiPralhad’s constituency Why collect toll @NHAI_Official @NHAIROBengaluru @MORTHIndia @PMOIndia?!
42
152
12
758
59,876
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑 Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏 #ಕರುನಾಡದಿಗ್ಗಜರು #PlayBold #ನಮ್ಮRCB
67
1,060
22
7,702
83,107
1️⃣No language Imposition. 2️⃣Peaceful place to live. 3️⃣Everybody speaks the same language. But why did this happen? How did this happen? What is the root cause? youtu.be/WCTLS1h2hTk?si=fIzd…
8
68
2,194
ಬೈಯಪ್ಪನಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಯುವಕನನ್ನು ಕಾನೂನಾತ್ಮಕವಾಗಿ ಕಾಪಾಡಲು ಮುಂಜಾವು 4 ಗಂಟೆಯ ತನಕ ಇದ್ದವರಲ್ಲಿ ಗೌಡರು ಇದ್ದರು, ಲಿಂಗಾಯತರು ಇದ್ದರು, ಬ್ರಾಹ್ಮಣರು ಇದ್ದರು, ಅಹಿಂದವರು ಇದ್ದರು.. ತಮ್ಮ ಕೆಲಸ, ಮನೆ, ಮಕ್ಕಳನ್ನು ಬಿಟ್ಟು ಧೀಡಿರಂತೆ ಅಲ್ಲಿ ಹೋದಾವರಾರಿಗೂ ವಿಕಾಸ್ ನ ಜಾತಿ ಗೊತ್ತಿರಲಿಲ್ಲ.. ಇನ್ನೂ ಕೂಡ ಗೊತ್ತಿಲ್ಲ.. ಗೊತ್ತಿರೋದು ಒಂದೇ .. ಅವನೊಬ್ಬ ಕನ್ನಡಿಗ. ಸಾಮಾನ್ಯ ಕನ್ನಡಿಗ ಎಂದು.. ವಿಕಾಸ್ ಗೆ ಆದ ದುರಂತ ನಮಗೂ ಆಗಬಹುದು, ನಮ್ಮ ಮನೆಯವರಿಗೂ ಆಗಬಹುದು.. ಕನ್ನಡಿಗರು ಕನ್ನಡಕ್ಕಾಗಿ ಅಥವಾ ಕರ್ನಾಟಕ್ಕಾಗಿ ಅಲ್ಲ.. ತಮ್ಮ ತಮ್ಮ ರಕ್ಷಣೆಗಾದರೂ ಕನ್ನಡದ ವಿಚಾರದಲ್ಲಿ ಒಗ್ಗಟ್ಟಾಗಿ ಬಾಳಬೇಕಿದೆ. ಯೋಚಿಸಿ.
18
246
12
1,285
28,686
Deepak retweeted
A request to @Swiggy. In Bangalore your delivery guy was beaten by an IAF officer who is now playing Victim. Every Video evidence shows he was assaulting the delivery guy. Support him. Don’t get subdued by any pressure. File case and stand by your delivery partner.
100
1,467
23
8,738
290,399
ಸಹೃದಯಿ ಸಜ್ಜನ ನನ್ನ ಪ್ರೀತಿಯ ಅಪ್ಪು 🙏💐❤....... #puneetsuperstar @PuneethRajkumar
35
154
7
825
13,498
The ultimate gangster is here! His eyes have scared more people than the mere sound of a blast! Presenting Dr. Shivraj Kumar's character teaser in #GHOST! #BIGDADDY comes this Dasara youtu.be/Zbl1S06yixA @Nimmashivanna @lordmgsrinivas @sandeshpro
61
426
28
1,811
28,166
Deepak retweeted
#WATCH | Madhya Pradesh Chief Minister Shivraj Singh Chouhan meets Dashmat Rawat and washes his feet at CM House in Bhopal. In a viral video from Sidhi, accused Pravesh Shukla was seen urinating on Rawat. CM tells him, "...I was pained to see that video. I apologise to you. People are like a God to me...."
1,476
2,582
841
13,731
2,248,782
Missing Name: @Tejasvi_Surya Last seen: 2 days ago Reward: Window flight seat ticket
389
1,574
99
11,306
393,067
ಕನ್ನಡ ಕಡಗಣನೆ ಮಾಡಿ ಹಿಂದಿ ಓಲೈಕೆ ಮಾಡಿದ ಪರಿಣಾಮ ಜನತೆ ನೀಡಿದ ಉತ್ತರವಿದು
3
13
100
1,155
ನಮ್ಮದೇ ತಮಿಳು ಕನ್ನಡಿಗ ಜನರನ್ನು ಕನ್ನಡಿಗರ ಮೇಲೆ ಹಲ್ಲೆ ಮಾಡಲು ಹೇಳಿದ್ದ ಆ ನಾಯ್ಡು ಸೋತರೆ ಹಾಲು ಕುಡಿದಷ್ಟು ಸಂತೋಷ ಆಗುತ್ತೆ ಯಾರಾದ್ರೂ ಒಳ್ಳೆ ಸುದ್ದಿ ಹೇಳ್ರಪ್ಪ 🙏🙏🙏🙏🙏
19
35
2
361
11,178
ದಿನದ ಟ್ವೀಟ್ ಧನ್ಯವಾದ @prajavani
61
96
6
501
17,926
ಕನ್ನಡಿಗರೇ ಮತದಾನ ಮಾಡುವಾಗ ನೆನಪಿರಲಿ ಯುಪಿಎಸ್ಸಿ ಪ್ರಾಥಮಿಕ ಪರೀಕ್ಷೆಗಳನ್ನ ಕನ್ನಡದಲ್ಲಿ ನಡೆಸದೆ ಹಿಂದಿಯಲ್ಲಿ ನಡೆಸುತ್ತಿರುವ ಪರಿಣಾಮ ಕನ್ನಡಿಗರ ಹಕ್ಕುಗಳನ್ನು ಹಿಂದಿ ಸಾಮ್ರಾಜ್ಯಶಾಹಿಗಳು ಕಸಿಯುತ್ತಿದ್ದಾರೆ. – at Bengaluru South, India
2
29
1
69
1,153
ಕನ್ನಡಿಗರು ಪ್ರಧಾನಿ ಆದ್ರೆ ಟ್ರಾಫಿಕ್ ಜಾಮ್ ಮಾತ್ರ ಆಗೋದಂತೆ @astitvam ಉತ್ತರಿಸಿ ಕನ್ನಡ ಕನ್ನಡಿಗರು ಕರ್ನಾಟಕ ಅಂದ್ರೆ ಅದು ಯಾಕೆ ಅಷ್ಟೊಂದು ಉರಿ ತಮಗೆ ಅಂತ. ಯಾಕೆ ಈ ರೀತಿ ಕನ್ನಡಿಗರನ್ನು ಕೀಳಾಗಿ ಮಾತಾಡ್ತೀರಿ.ಕನ್ನಡಿಗರು ಕೂಡ ಈ ದೇಶ ಆಳಿದವರೆ ಇನ್ನುಮುಂದೆಯೂ ಕನ್ನಡಿಗರು ಭಾರತ ಆಳಲಿ ಆ ಸ್ವಾಭಿಮಾನ ಇರಲಿ. ಇನ್ನೆಷ್ಟು ದಿನ ಗುಲಾಮಗಿರಿ.
98
249
24
917
45,894
ತಿಮ್ಮನ ಕಥೆ
25
35
6
139
3,930
#DrRajkumar ವರನಟ ಡಾ. ರಾಜಕುಮಾರ್ ಅವರಿಗೆ ಹುಟ್ಟಹಬ್ಬದ ಹಾರ್ದಿಕ ಶುಭಾಶಯಗಳು
1
1
78
ಕನ್ನಡ ಕಣ್ಮಣಿ,ಕನ್ನಡ ಕಂಠೀರವ ಪದ್ಮಭೂಷಣ ಗಾನ ಗಂಧರ್ವ ಅಣ್ಣಾವ್ರ ಹುಟ್ಟುಹಬ್ಬದ ನೆನಪಿನಲ್ಲಿ 💛♥️ #DrRajkumar
1
2
95
No caption needed. #RCBvsCSK #WeAreBFC
54
261
30
2,714
127,986