HESCOM (@HescomHubli) header
HESCOM (@HescomHubli) profile picture

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಕರ್ನಾಟಕ ಸರ್ಕಾರ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)(ಸಿ ಐ ಎನ್ :: U31401KA2002SGC030437)

Hubli, India
Joined April 2015
Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)
#PartnerAnnouncement We are proud to welcome Government of Karnataka as our State Partner for #ETEnergyLeadership! ⚡ Join us as we collaborate to drive a future of sustainability and innovation in energy. Register Now: bit.ly/3JFRjHl
6
2
8
2,157
I chaired the 127th Board meeting of @NammaBESCOM today. Additional Chief Secretary Energy Ministry Sri. @Gaurav_Gupta67, Managing Director of @kptcl_official Sri. @iaspankajpandey, @mdbescom Sri. #MahanteshBilagi and other senior officials participated in the meeting. ಇಂದು ನಾನು ಬೆಸ್ಕಾಂನ 127 ನೇ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇಂಧನ ಸಚಿವಾಲಯದ ಶ್ರೀ ಗೌರವ ಗುಪ್ತಾ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪಂಕಜ್‌ಕುಮಾರ್ ಪಾಂಡೆ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹಾಂತೇಶ ಬೀಳಗಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. @INCKarnataka @CMofKarnataka @EnergyDeptGoK
17
35
2,077
Today I chaired the Christian Development Corporation meeting held at the BESCOM corporate office. Sri. J R Lobo, Sri. Ivan D' Souza, senior leaders and officials participated in the meeting. ಇಂದು ನಾನು ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಕ್ರೈಸ್ತ ಅಭಿವೃದ್ಧಿ ನಿಗಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದೆ. ಶ್ರೀ. ಜೆ ಆರ್ ಲೋಬೋ, ಶ್ರೀ. ಐವನ್ ಡಿಸೋಜಾ, ಹಿರಿಯ ಮುಖಂಡರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. @INCKarnataka
21
34
2
55
2,258
"#EnergyConservation is the foundation of energy Independence". Today, on #NationalEnergyConservationDay, Let's take a pledge to be a little mindful of the way we use natural resources & conserve it for the generations to come. Also our state #Karnataka is leading the way in the energy efficiency sector by creating a comprehensive blueprint for enhancing strengths in #RenewableEnergy and Energy Conservation.
3
20
54
2,191
Today I chaired a review meeting to discuss the progress of sub-station solarization project, and on providing electricity for consumers, wherein the connections are beyond 500 meters and below 500 meters. In the meeting we also discussed about implementation of stand-alone #solarpumps for farmers, and implementation of pumped hydro storage projects across the state. The meeting was attended by the Additional Chief Secretary Sri @Gaurav_Gupta67 and other senior officials from the @EnergyDeptGoK. ಇಂದು ಬೆಳಗ್ಗೆ ನಾನು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಅಧ್ಯಕ್ಷತೆ ವಹಿಸಿದೆ. ಈ ಸಭೆಯಲ್ಲಿ ಸಬ್ ಸ್ಟೇಷನ್ ಸೌರೀಕರಣ ಯೋಜನೆಯ ಪ್ರಗತಿ, 500 ಮೀಟರಿಗೂ ಹೆಚ್ಚು ದೂರದ ವಿದ್ಯುತ್ ಸಂಪರ್ಕವುಳ್ಳ ಹಾಗೂ 500 ಮೀಟರ್ ಒಳಗಿನ ವಿದ್ಯುತ್ ಸಂಪರ್ಕವುಳ್ಳ ಗ್ರಾಹಕರಿಗೆ ವಿದ್ಯುತ್ ಒದಗಿಸುವ ಬಗ್ಗೆ ಚರ್ಚೆ ಮಾಡಲಾಯಿತು. ಸಚಿವರು ರೈತರಿಗೆ ಏಕ ಮಾತ್ರ ಸೋಲಾರ್ ಪಂಪ್‌ಗಳ ಅನುಷ್ಠಾನ ಮತ್ತು ರಾಜ್ಯಾದ್ಯಂತ ಪಂಪ್ಡ್ ಹೈಡ್ರೋ ಸ್ಟೋರೇಜ್ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದೆ. ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತಾ ಮತ್ತು ಇಂಧನ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. @INCKarnataka @CMofKarnataka
1
22
74
5,004
ಗೃಹ ಜ್ಯೋತಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಸನ್ಮಾನ್ಯ ರಾಜ್ಯಸಭಾ ಸಚಿವರು ಹಾಗೂ ಎ.ಐ.ಸಿ.ಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ, ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರು ಆಗಮಿಸಿ, ಮಾನ್ಯ ಸಚಿವರು ಹಾಗೂ ಶಾಸಕರೊಂದಿಗೆ ವೇದಿಕೆಯನ್ನಲಂಕರಿಸಿದ್ದಾರೆ.
1
3
3
950
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಸನ್ಮಾನ್ಯ ರಾಜ್ಯಸಭಾ ಸದಸ್ಯರು ಹಾಗೂ ಎ.ಐ.ಸಿ.ಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ, ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ‌.ಕೆ.ಶಿವಕುಮಾರ್ ಹಾಗೂ ಹಲವಾರು ಸಚಿವರು, ಶಾಸಕರ ಉಪಸ್ಥಿತಿಯಲ್ಲಿ,
1
2
4
699
200 ಯೂನಿಟ್'ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುವ ಗ್ರಾಹಕರಿಗೆ ವಾರ್ಷಿಕ ಸರಾಸರಿಗಿಂತ 10% ಹೆಚ್ಚಿನ ಬಳಕೆಗೆ ಉಚಿತ ವಿದ್ಯುತ್ ನೀಡುವಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ ಸಲಹೆಯಂತೆ, ಇಂದು ಗೃಹ ಜ್ಯೋತಿ ಯೋಜನೆಗೆ 1.42 ಕೋಟಿಗೂ ಅಧಿಕ ಜನತೆ ಯಶಸ್ವಿಯಾಗಿ ನೋಂದಾಯಿಸಿಕೊಂಡು ಫಲಾನುಭವಿಗಳಾಗಿದ್ದಾರೆ.
2
2
4
574
ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಆರಂಭಕ್ಕೆ ಕ್ಷಣಗಣನೆ. ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಎ.ಐ.ಸಿ.ಸಿ ಅಧ್ಯಕ್ಷರು, ರಾಜ್ಯ ಸಚಿವರು, ಶಾಸಕರು ಹಾಗೂ ಘನವೆತ್ತ ಅತಿಥಿ ಅಭ್ಯಾಗತರ ಆಗಮನದಿಂದ ಕೆಲವೇ ಕ್ಷಣಗಳಲ್ಲಿ ಕಳೆಗಟ್ಟಲಿರುವ ಗೃಹ ಜ್ಯೋತಿ ವೇದಿಕೆ.
1
2
2
548
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಂಡಿದೆ. ಉಚಿತ ಬೆಳಕು, ಸುಸ್ಥಿರ ಬದುಕಿಗಾಗಿ ಗೃಹ ಜ್ಯೋತಿ ಯೋಜನೆ ಯಶಸ್ವಿಯಾಗಿ ಚಾಲನೆಗೊಳ್ಳಲಿದೆ‌. #GruhaJyothiScheme #Gruha_Jyothi_Scheme #ಗೃಹ_ಜ್ಯೋತಿ_ಯೋಜನೆ #electricity #Karnataka #GJY #GJY_Launch
4
4
1,022
ಸನ್ಮಾನ್ಯ ಇಂಧನ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ಅವರಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯ ಚಾಲನಾ ಸಮಾರಂಭದ ಪೂರ್ವಸಿದ್ಧತಾ ಪತ್ರಿಕಾಗೋಷ್ಠಿ. #GruhaJyothiScheme #Gruha_Jyothi_Scheme #GJY #ಗೃಹ_ಜ್ಯೋತಿ_ಯೋಜನೆ
4
6
12
3,610
ಆಗಸ್ಟ್ 05 ರಂದು ಗುಲ್ಬರ್ಗಾದ ಎನ್.ವಿ ಮೈದಾನದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ನೆರವೇರಲಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು ಹಾಗೂ ಗಣ್ಯಾತಿಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. - ಮಾನ್ಯ ಶ್ರೀ ಕೆ.ಜೆ.ಜಾರ್ಜ್, ಇಂಧನ ಸಚಿವರು.
1
5
4
916
ನಾವು ಗೃಹ ಜ್ಯೋತಿ ಯೋಜನೆಯ ನೋಂದಣಿಗೆ ಯಾವುದೇ ಕೊನೆಯ ದಿನಾಂಕವನ್ನು ಘೋಷಿಸಿಲ್ಲ. ಹಾಗಾಗಿ ಇನ್ನೂ ನೋಂದಾಯಿಸಿಕೊಳ್ಳದ ಗ್ರಾಹಕರಿಗೆ ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶವಿದೆ. - ಮಾನ್ಯ ಶ್ರೀ ಕೆ.ಜೆ.ಜಾರ್ಜ್, ಇಂಧನ ಸಚಿವರು. #electricity #free_electricity #GruhaJyothiScheme #Gruha_Jyothi_Scheme #GJY #ಗೃಹ_ಜ್ಯೋತಿ_ಯೋಜನೆ
5
4
948
ಗ್ರಾಹಕರ ವಿದ್ಯುತ್ ಸರಾಸರಿ 200 ಯೂನಿಟ್'ಗಿಂತ ಕಡಿಮೆಯಿದ್ದು, ಯಾವುದಾದರೂ ತಿಂಗಳಲ್ಲಿ 200 ಯೂನಿಟ್ ದಾಟಿದ್ದಲ್ಲಿ, ಸಂಪೂರ್ಣ ಬಿಲ್‌ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.‌ - ಮಾನ್ಯ ಶ್ರೀ ಕೆ.ಜೆ.ಜಾರ್ಜ್, ಇಂಧನ ಸಚಿವರು. #electricity #free_electricity #GruhaJyothiScheme #Gruha_Jyothi_Scheme #ಗೃಹ_ಜ್ಯೋತಿ_ಯೋಜನೆ
5
3
854
ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಶುಲ್ಕ ಹೆಚ್ಚಿಸಲಾಗಿದ್ದು, ಕೆ.ಇ.ಆರ್.ಸಿ‌ ಯು ಏಪ್ರಿಲ್ ತಿಂಗಳಿಗೆ ಪೂರ್ವಾನ್ವಯವಾಗುವಂತೆ ದರ ಹೆಚ್ಚಿಸುವುದರಿಂದ, ವಿದ್ಯುತ್ ಬಿಲ್‌‌ ಮೊತ್ತ ಕಳೆದ ತಿಂಗಳುಗಳಲ್ಲಿ ಹೆಚ್ಚು ಬಂದಿರುತ್ತದೆ. - ಮಾನ್ಯ ಶ್ರೀ ಕೆ.ಜೆ.ಜಾರ್ಜ್, ಇಂಧನ ಸಚಿವರು.
1
5
9
1,099
ಎಲ್ಲಾ ವಿದ್ಯುತ್ ಉಪಕೇಂದ್ರಗಳ ಸಮೀಪ ಸೌರವಿದ್ಯುತ್ ಘಟಕಗಳನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದ್ದು, ವಿತರಣಾ ನಷ್ಟವನ್ನು ತಡೆಯುವಲ್ಲಿ ಹಾಗೂ ಸ್ಥಳೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ. - ಮಾನ್ಯ ಶ್ರೀ ಕೆ.ಜೆ.ಜಾರ್ಜ್, ಇಂಧನ ಸಚಿವರು.
1
6
10
962
ಹಿಂಬಾಕಿ ಇದ್ದರೂ ಗ್ರಾಹಕರಿಗೆ ದೊರಕಲಿದೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ! ಇಂದೇ ನೋಂದಾಯಿಸಿಕೊಳ್ಳಿ: sevasindhugs.karnataka.gov.i… #ಗೃಹಜ್ಯೋತಿ #GruhaJyothiScheme #GruhaJyothi #croresofconsumers #consumers #registration @EnergyDeptGoK @CMofKarnataka @siddaramaiah @thekjgeorge @mdbescom @BescomHelpline
18
40
117
29,526
ಕುಂದುಕೊರತೆಗಳ ನಿವಾರಣೆಗಾಗಿ ತಾಲೂಕಿನಲ್ಲಿ ನಾಳೆ ‘ವಿದ್ಯುತ್ ಅದಾಲತ್’ ನಡೆಸಲಿರುವ ಹೆಸ್ಕಾಂ @HubliHescom nammamudhol.blogspot.com/202…
2
1
3
2,232
How #AI & #Cloud can be used to empower energy utilities and optimize energy sector efficiencies? Hear out from M Muniraju, Managing Director, @HubliHescom, at the Digital Governance Cloud & AI Summit, on Nov 6 Register now: digitalgov.eletsonline.com/r… @MicrosoftIndia
2
3