KOLAR@VB-G RAM G retweeted
ಜಾನುವಾರು ಶೆಡ್ ನಿರ್ಮಾಣಕ್ಕೆ ಅನುದಾನ ಹೆಚ್ಚಳ...
#VBGRAMG #karnataka #RuralDevelopment #empowerment #NewsUpdate @eshwar_khandre – at Bengaluru South, India
KOLAR@VB-G RAM G retweeted
ಗ್ರಾಮೀಣ ಜನತೆಯ ಆರ್ಥಿಕ ಪ್ರಗತಿಗಾಗಿ #VBGRAMG ಯೋಜನೆಯಡಿ ವಿಶೇಷ ಸೌಲಭ್ಯ:
✅ ಕುರಿ/ಮೇಕೆ ಶೆಡ್ ನಿರ್ಮಾಣಕ್ಕೆ ₹83,000/- ನೆರವು
✅ 125 ದಿನಗಳ ಉದ್ಯೋಗಾವಕಾಶ
✅ ದಿನಕ್ಕೆ ₹382/- ಖಾತರಿ ಕೂಲಿ
ಇಂದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 8277506000
KOLAR@VB-G RAM G retweeted
बारिश की हर बूंद का संचय, किसान की फसल को सुरक्षा और आय को संबल।
कर्नाटक के कोप्पल जिले के कुकनूर तालुक के इटागी गाँव के किसान श्री प्रमोद रायंगौड़ा हल्लियाल के लिए खेत में फार्म पॉन्ड का निर्माण वर्षा जल संरक्षण की दिशा में एक महत्वपूर्ण पहल साबित हुआ है।
चार एकड़ कृषि भूमि होने के बावजूद, कम जल उपलब्धता वाले बोरवेल और बिजली की अनियमित आपूर्ति के कारण सिंचाई एक चुनौती थी। विकसित भारत–जी राम जी के अंतर्गत निर्मित फार्म पॉन्ड में हालिया बारिश के बाद लगभग 2.50 लाख लीटर पानी संचित हुआ है। इस कार्य से स्थानीय श्रमिकों के लिए लगभग 283 मानव दिवस का रोजगार भी सृजित हुआ।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
ಪ್ರಜಾಸೇವಾ ಕಾರ್ಯಕ್ರಮದಲ್ಲಿ
ವಿಬಿ-ಜಿ ರಾಮ್ ಜಿ ಯೋಜನೆಯ ಮಾಹಿತಿ ಕೇಂದ್ರದ ಮೂಲಕ ಯೋಜನೆಯ ಉದ್ದೇಶ, ಉದ್ಯೋಗಾವಕಾಶಗಳು, ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಯೋಜನೆಗೆ ಸಂಬಂಧಿಸಿದ ಕರಪತ್ರಗಳನ್ನು ವಿತರಿಸಿ, ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಯಿತು.
2
16
KOLAR@VB-G RAM G retweeted
💧 ಹೊಸ ಕೆರೆ ನಿರ್ಮಾಣ – ಜಲಸಂರಕ್ಷಣೆಗೆ ಹೆಜ್ಜೆ!
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತಿಮಡ್ಡಿಯಲ್ಲಿ #VBGRAMG ಯೋಜನೆಯಡಿ ಮಳೆನೀರು ಸಂಗ್ರಹಣೆಗಾಗಿ ಹೊಸ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
#WaterConservation #RuralDevelopment #NewTank @eshwar_khandre – at Bengaluru South, India
ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಮಾಹಿತಿ ಕೇಂದ್ರದ ಮೂಲಕ ಯೋಜನೆಯ ಉದ್ದೇಶ, ಲಭ್ಯವಿರುವ ಉದ್ಯೋಗಾವಕಾಶಗಳು, ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
1
10
KOLAR@VB-G RAM G retweeted
रोज़गार भी, सिंचाई भी, खेती के लिए बेहतर सहारा भी
तालाब में सहेजा गया पानी खेतों तक पहुंचे, तो सीमित बारिश में भी खेती का सहारा बना रहता है।
कर्नाटक के बेलगावी जिले के बैलहोंगल तालुक की हनबरहट्टी ग्राम पंचायत में जल-संचयन तालाब के पानी को आसपास के खेतों तक पहुंचाने वाला सिंचाई चैनल समय के साथ गाद से भर गया था, जिससे पानी का बहाव प्रभावित हो रहा था। अब वीबी- जी राम जी के तहत इसका पुनर्जीवन किया जा रहा है, ताकि किसान उपलब्ध वर्षाजल का बेहतर उपयोग कर सकें।
इस काम से 1,243 मानव-दिवस का रोजगार सृजित हुआ। यानी एक ही काम से खेती के लिए जरूरी पानी की सुविधा और ग्रामीण रोजगार, दोनों को सहारा मिला।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ!
📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಜಾಬ್‌ಕಾರ್ಡ್ ಮೇಳ
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
ನಿಮ್ಮ ಹಕ್ಕಿನ ಉದ್ಯೋಗಕ್ಕಾಗಿ ಇಂದೇ ಜಾಬ್ ಕಾರ್ಡ್ ಪಡೆಯಿರಿ!
📞 ಹೆಚ್ಚಿನ ಮಾಹಿತಿಗೆ: 827750600 ಸಹಾಯವಾಣಿಗೆ ಕರೆ ಮಾಡಿ.
2
54
KOLAR@VB-G RAM G retweeted
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಹೊರವಲಯದಲ್ಲಿ #VBGRAMG ಯೋಜನೆಯಡಿ ನಡೆಯುತ್ತಿರುವ ನೀರಾವರಿ ಕಾಲುವೆ ಸ್ವಚ್ಛತಾ ಕಾಮಗಾರಿಯನ್ನು ಮಾನ್ಯ #RDPR ಸಚಿವರಾದ ಶ್ರೀ @eshwar_khandre ಅವರು ಪರಿಶೀಲಿಸಿದರು.
ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಶ್ರಮದಾನದಲ್ಲೂ ಪಾಲ್ಗೊಂಡರು.
@CMofKarnataka – at Bengaluru South, India
KOLAR@VB-G RAM G retweeted
ಕೋಲಾರ ನಗರದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 'ಪ್ರಜಾ ಸೇವಾ ಆಂದೋಲನ' ಕಾರ್ಯಕ್ರಮದಲ್ಲಿ ಮಾನ್ಯ ಅರಣ್ಯ, ಜೀವಿಶಾಸ್ತ್ರ & ಪರಿಸರ ಸಚಿವರಾದ ಶ್ರೀ @RLR_BTM ಅವರು #VBGRAMG ಯೋಜನೆಯ ಮಾಹಿತಿ ಕರಪತ್ರವನ್ನು ಬಿಡುಗಡೆ ಮಾಡಿದರು.
#posters #information #jobs #RuralDevelopment @CMofKarnataka @eshwar_khandre – at Bengaluru South, India
KOLAR@VB-G RAM G retweeted
🌾 ಪ್ರತಿ ಮನೆಗೆ ವಿಬಿ-ಜಿ ರಾಮ್ ಜಿ! 🌾
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಪ್ರತಿ ಮನೆ-ಮನೆಗೂ 125 ದಿನಗಳ ಉದ್ಯೋಗದ ಖಾತ್ರಿ.
#JobCardMela #VBGRAMG #ViksitBharat #RuralEmployment @MoRD_GoI @CMofKarnataka @eshwar_khandre – at Bengaluru South, India
KOLAR@VB-G RAM G retweeted
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ 114 ಡಣಾಪುರ ಗ್ರಾ.ಪಂ. ವ್ಯಾಪ್ತಿಯ ಅಯ್ಯನಹಳ್ಳಿ ಗ್ರಾಮದ ಕೆರೆಯ ಪುನಶ್ಚೇತನ ಕಾಮಗಾರಿಯನ್ನು VB-G RAM G ಯೋಜನೆಯಡಿ ಕೈಗೊಳ್ಳಲಾಗಿದೆ.
ಜಲಸಂರಕ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಸುಸ್ಥಿರ ಗ್ರಾಮೀಣ ಅಭಿವೃದ್ಧಿಗೆ #VBGRAMG ಯೋಜನೆ ಮಹತ್ವದ ಹೆಜ್ಜೆ.
#RuralDevelopment @eshwar_khandre – at Bengaluru South, India
KOLAR@VB-G RAM G retweeted
विकसित भारत–जी राम जी में e-KYC के माध्यम से लाभार्थियों की पहचान को अधिक पारदर्शी और विश्वसनीय बनाया जा रहा है, ताकि हकदार तक उसका हक सुनिश्चित हो।
मंटघट्टा गांव, इतागी ग्राम पंचायत, दावणगेरे जिले, कर्नाटक के अन्नप्पा एस. बताते हैं, “e-KYC की प्रक्रिया बहुत सरल और आसान है। इससे हमें भरोसा हुआ है कि योजना का लाभ सही लाभार्थियों तक पहुंचेगा और किसी तरह की गड़बड़ी या दुरुपयोग नहीं हो सकेगा।"
#VBGRAMG #ViksitBharat_GRAMG #MoRD #RuralEmployment #GRAMG #eKYC #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
KOLAR@VB-G RAM G retweeted
ವಿಬಿ ಜಿ ರಾಮ್ ಜಿ ಯೋಜನೆಯ ಜಾಗೃತಿ ಗೀತೆ | Awareness Songs on the VB-G RAM G Scheme|
#VBGRAMG #RuralDevelopment #karnataka #Awareness @MoRD_GoI @CMofKarnataka @DrParameshwara @eshwar_khandre @KarnatakaVarthe
ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ!
🏡ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.
ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಇಂದೇ ಜಾಬ್ ಕಾರ್ಡ್ ಪಡೆಯಿರಿ!
📞 ಹೆಚ್ಚಿನ ಮಾಹಿತಿಗಾಗಿ: 8277506000
1
21
ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ!
ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಮನೆ-ಮನೆ ಭೇಟಿ ಮೂಲಕ ಜಾಬ್ ಕಾರ್ಡ್ ಮೇಳೆ ಬಗ್ಗೆ ಪ್ರಚಾರ.
📷 ನಿಮ್ಮ ಗ್ರಾಮದಲ್ಲಿ ನಡೆಯುವ ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಿ.
13
ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 📷
📷 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
ವಿಬಿ-ಜಿ ರಾಮ್ ಜಿ – ಕರ್ನಾಟಕದಡಿ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.
ಉದ್ಯೋಗಕ್ಕಾಗಿ ಇಂದೇ ಜಾಬ್ ಕಾರ್ಡ್ ಪಡೆಯಿರಿ!
📷 ಹೆಚ್ಚಿನ ಮಾಹಿತಿಗಾಗಿ: 8277506000
1
38
ಜಾಬ್ ಕಾರ್ಡ್ ಮೇಳ: "ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ" 🌾📷 📷 ಸ್ಥಳ: ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ 📷 ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸ 📷 ಗಂಡು-ಹೆಣ್ಣಿಗೆ ಸಮಾನ ಅವಕಾಶ ✅✅
30
KOLAR@VB-G RAM G retweeted
📢 ಜಾಬ್ ಕಾರ್ಡ್ ಮೇಳ: "ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ" 🌾✨
🗓 ದಿನಾಂಕ: ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
📍 ಸ್ಥಳ: ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ
✅ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸ
✅ ಪ್ರತಿ ದಿನಕ್ಕೆ ರೂ. 382/- ಕೂಲಿ
✅ ಗಂಡು-ಹೆಣ್ಣಿಗೆ ಸಮಾನ ಅವಕಾಶ
#VBGRAMG
















































