DIGP Central Range retweeted
ಇಂದು ಮಾನ್ಯ @PriyankKharge ಗೃಹ ಸಚಿವರು, ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ ಐ.ಎ.ಎಸ್. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಗೃಹ ಇಲಾಖೆ, @DgpKarnataka ರವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಗುಣಮಟ್ಟದ ಪೊಲೀಸ್ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವ ಬಗ್ಗೆ&ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಮತ್ತಷ್ಟು(1/2)
DIGP Central Range retweeted
ಸ್ವಾತಂತ್ರ್ಯ ಕೇವಲ ಹಕ್ಕಲ್ಲ, ಜವಾಬ್ದಾರಿಯೂ ಹೌದು ಜವಾಬ್ದಾರಿಯುತ ನಾಗರಿಕರಾಗಿ ಕಾನೂನು ಪಾಲಿಸಿ, ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸೋಣ.ನಿಮ್ಮ ಸುರಕ್ಷತೆ, ಶಾಂತಿ ಮತ್ತು ನೆಮ್ಮದಿಗಾಗಿ ಬೆಂಗಳೂರು ಜಿಲ್ಲಾ ಪೊಲೀಸ್ ಸದಾ ನಿಮ್ಮೊಂದಿಗಿದೆ.(1/2)
DIGP Central Range retweeted
Replying to @DgpKarnataka
DIGP Central Range retweeted
ಮಾನ್ಯ ಆರಕ್ಷಕ ಉಪಮಹಾನಿರೀಕ್ಷಕರು ಶ್ರೀ ಎಸ್. ಗಿರೀಶ್ ಐ.ಪಿ.ಎಸ್ ಕೇಂದ್ರ ವಲಯ ಹಾಗೂ ಚಂದ್ರಕಾಂತ್ ಎಂ.ವಿ ಐ.ಪಿ.ಎಸ್ ಬೆಂಗಳೂರು ಜಿಲ್ಲೆ ರವರುಗಳ ನೇತೃತ್ವದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳಿಗೆ ಶುಭಾಶಯ ಕೋರಲಾಯಿತು.
DIGP Central Range retweeted
80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಜಿಲ್ಲಾ ಪೊಲೀಸ್ ಕಛೇರಿಯ ಮುಂಭಾಗ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು, ಡಿಎಆರ್ ನ ಪೊಲೀಸ್ ಅಧಿಕಾರಿಗಳು, ನಗರದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ & ಸಿಬ್ಬಂದಿಗಳು ಹಾಗೂ ಲಿಪಿಕ ಸಿಬ್ಬಂದಿಗಳು ಉಪಸ್ಥಿತರಿದ್ದು ಧ್ವಜಕ್ಕೆ ಗೌರವ ವಂದನೆ ಸಲ್ಲಿಸಲಾಯಿತು.
#80thIndependenceDay
#TumakuruDistrictPolice
#IndepedenceDay2026
@venkatashok
#AddlSpTumkur
ಕೇಂದ್ರ ವಲಯದ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹನ ನೆರವೇರಿಸಿ ಕಚೇರಿಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳಿಗೆ ಶುಭ ಕೋರಲಾಯಿತು. #HappyIndepenceDay2026
DIGP Central Range retweeted
ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೀಡಿ ಜಾಗೃತಿ ಮೂಡಿಸಿರುತ್ತಾರೆ.#cbpdistpolice #SPCBPURA #Nammacop24/7
DIGP Central Range retweeted
ಚಿಂತಾಮಣಿ ನಗರ ಠಾಣೆಯ ಪೊಲೀಸರು ಠಾಣಾ ವ್ಯಾಪ್ತಿಯ ವಿಕ್ರಮ್ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿ "ಬೇಡ ಬ್ರೋ" ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಹಾಗೂ ಅವುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಮಾದಕ ವಸ್ತುಗಳ ಕುರಿತು ಚಿತ್ರ ಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿರುತ್ತಾರೆ.
DIGP Central Range retweeted
ಉತ್ತಮವಾಗಿ ಪ್ರಬಂಧ ಬರೆದ ಹಾಗೂ ಚಿತ್ರ ಕಲೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. #cbpdistpolice #SPCBPURA #Nammacop24/7 #Peresandraps
DIGP Central Range retweeted
ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ NH-44 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುದರಿಂದ ನಿಧಾನಗತಿಯ ವಾಹನ ಸಂಚಾರ ಸುಗಮಗೊಳಿಸಲು ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಸಿಮೆಂಟ್ ಬ್ಯಾರಿಕೇಡ್ಗಳನ್ನು ಅಗತ್ಯವಿರುವ ಸ್ಥಳಗಳಲ್ಲಿ ಸ್ಥಳಾಂತರಿಸಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.
#AttibelePolice #Attibele
DIGP Central Range retweeted
Today, 200 Police Officers and Personnel received the DG & IGP Commendation Disc Medal for their outstanding service from the Honorable @DgpKarnataka, Dr. M.A. Saleem, IPS. Senior Police Officers graced the function.
DIGP Central Range retweeted
ಬಾಲ್ಯ ವಿವಾಹ ನಿಷೇಧ ಕಾಯ್ದೆ, ಸೈಬರ್ ಅಪರಾಧಗಳು ಹಾಗೂ ತುರ್ತು ಸಹಾಯವಾಣಿ 112, 1098, 1930 ಗಳ ಬಗ್ಗೆ ಅರಿವುಮೂಡಿಸಿರುತ್ತಾರೆ. #chikkaballapuradistrictpolice #Spcbpura #Peresandraps
DIGP Central Range retweeted
ಮಾನವ ಕಳ್ಳ ಸಾಗಾಣಿಕೆ, ವರದಕ್ಷಿಣೆ ಕಿರುಕುಳ, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಿ 1098, 112, ಮತ್ತು 1930 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. #cbpdistpolice #SPCBPURA #Nammacop24/7 #DgpKarnataka #Akkapadecbppolice #karnatakastatepolice
DIGP Central Range retweeted
ಆಸರೆ : ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಾದ ಲಕ್ಷ್ಮಿದೇವಮ್ಮ ರವರನ್ನು ಭೇಟಿ ಮಾಡಿ ಅವರ ಕುಂದು ಕೊರತೆ & ಯೋಗಕ್ಷೇಮದ ಬಗ್ಗೆ ವಿಚಾರ ಮಾಡಿ, ಲಕ್ಷ್ಮಿದೇವಮ್ಮನವರಿಗೆ ಸೊಂಟಕ್ಕೆ ಹಾಕಿಕೊಳ್ಳುವ ಬೆಲ್ಟ್ ನೀಡಲಾಗಿರುತ್ತದೆ.
#TumakuruDistrictPolice
#Asare #SeniorCitizen
#KoraPS
@venkatashok
@KarnatakaCops
















































