ಇದೊಂದು ಒಳ್ಳೆಯ ನಡೆ... ಬಂಗಾರದ ಮನುಷ್ಯ - ದೊಡ್ಡ ತೆರೆಯಲ್ಲಿ, ಜನರೆಲ್ಲರಿಗಾಗಿ!
ಬೆಂಗಳೂರನ್ನು ಕನ್ನಡ ಮಯವಾಗಿಸುವ ಇಂತಹ ನಡೆಗಳು ಹೆಚ್ಚಾಗಲಿ. #ಗಜೇಂದ್ರ ವಿಲಾಸ ಹೋಟೆಲ್, ವಿದ್ಯಾಪೀಠ ಸರ್ಕಲ್ ನನ್ನೀ!
This idiot does not even understand that explicit mention of mother tongue was uncommon in history.
Saar Kadambans Kannad saar
Grok Explained well✅💯💯
They never claimed themselves as KARNATA
Kadambam never said "Hale-kannad" or "kannad" term in their inscriptions as their tounge or anything
Hale-kannad modern Linguistic term to claim "Tamil"
Not real entity at all❌
1
289
ಇಂದು ಸಂಜೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ.
ತಾಯ್ನುಡಿ ಮಾಧ್ಯಮದಲ್ಲಿ ಕಲಿಕೆಯ ವ್ಯವಸ್ಥೆಯನ್ನು ಕಟ್ಟಿಕೊಂಡು ಬೆಳವಣಿಗೆ ಹೊಂದಿರುವ ಹತ್ತು ದೇಶಗಳ ಸಂಶೋಧನೆ ಒಳಗೊಂಡಿರುವ ಪುಸ್ತಕವಿದು.
ಇವತ್ತು ನನಗೆ ಗಮನಕ್ಕೆ ಬಂದದ್ದು, ಈ ಹಿಂದೆ SSLC ಪರೀಕ್ಷೆಯ ಅಂಕಗಳಲ್ಲಿ ಹಿಂದಿ ಅಂಕಗಳನ್ನು ಒಟ್ಟಾರೆ ಫಲಿತಾಂಶದಲ್ಲಿ ಪರಿಗಣಿಸುತ್ತಿರಲಿಲ್ಲ. ಇದು ಯಾವಾಗ ಬದಲಾಯಿತು?! @Madhu_Bangarapp ನಿಮ್ಮ ಗಮನಕ್ಕೆ.
After Delhi,Karnataka has the highest minimum wages which is double than the states like UP, Bihar, Odisha,MP! Demographic change driven by uncontrolled migration is on dangerous path. Kannadigas need to understand that this is the biggest threat to Kannada community!
#EnactLaw
This is post office passbook in Bengaluru, Karnataka.
Where is Kannada?! Why Hindi?!
@IndiaPostOffice
#StopHindiImposition
ಕನ್ನಡ ಪಠ್ಯಪುಸ್ತಕಗಳಲ್ಲಿ ಸಂಸ್ಕೃತ ತುರುಕಿರುವ ಪರಿ ನೋಡಿದರೆ ಬೆಚ್ಚಿ ಬೀಳುವುದು ಖಂಡಿತ! ಒಂದು ಕಡೆ ಇಂಗ್ಲಿಷ್, ಲ್ಯಾಟಿನ್ ಇನ್ನೊಂದು ಕಡೆ ಸಂಸ್ಕೃತ, ಒಟ್ಟಿನಲ್ಲಿ ಕನ್ನಡಿಗರ ಕಲಿಕೆಯ ವ್ಯವಸ್ಥೆಯನ್ನು ಹಾಳುಗೆಡವಲಾಗಿದೆ!












