Samarth Kerur retweeted
Yappa!!!!
Yesht chenagide gurU idu...,
ಇನ್ಮೇಲೆ Shootings ನಡೆಯುತ್ವ ಅಥ್ವಾ ಎಲ್ಲಾ ಹಿಂಗೇನೆ AI ಮಾಡ್ತಾರಾ ಅಂತ?! ಆದ್ರೂ ಇದಂತೂ ಒಂಚೂರುನು Artificial ಅನ್ಸ್ಲಿಲ್ಲ ಹಂಗಿದೆ detailing..., and at last "Smile maaDri...,
I am watching you" from Appu got me tears.
#Appu
#Gaganyaan
Samarth Kerur retweeted
ನಾನು ಕನ್ನಡಿಗ ಎಂದು ಹೆಮ್ಮೆಪಡುತ್ತೇನೆ, ರಾಹುಲ್ ದ್ರಾವಿಡ್, ನಮ್ಮ ಹೆಮ್ಮೆ, ನಮ್ಮ ಕನ್ನಡಿಗ.!💛❤️
ಕನ್ನಡ ಏನೆಕುಣಿದಾಡುವುದೆನ್ನದೆ, ಕನ್ನಡ ಎನೆಕುಣಿನಿಮಿರುವುದು
✨✨💛❤️✨✨
ಇಡೀ ಜಗತ್ತಿನಲ್ಲಿ ಮರಾಠಿಗಳಿದ್ದಾರೆಂದರೆ, ಜಗತ್ತನ್ನೆ ಮಹಾರಾಷ್ಟ್ರಕ್ಕೆ ಸೇರಿಸಬೇಕಾ? ಎಂದು ಹೇಳುವ ಮೂಲಕ ಎಂಇಎಸ್ ಗೆ ಬಿಸಿ ಮುಟ್ಟಿಸಿದ ಮಹಾರಾಷ್ಟ್ರದ ಖ್ಯಾತ ಲೇಖಕ ಶರಣಕುಮಾರ ಲಿಂಬಾಳೆ ಅವರು.
#belagavika #belagavi
ಪೂರ್ತಿ ಮಾಹಿತಿ :
ಉದಯವಾಣಿ
uvnews.in/f7pc5rx
4
Samarth Kerur retweeted
Geography shapes religious traditions, and Hinduism remains deeply rooted in the Earth, rivers and nature.
ವಿದೇಶದಲ್ಲಿ ಇದ್ದಿದ್ರೆ ಇಂಥವರನ್ನ ಗುರುತಿಸಿ ಕಲಾಸೇವೆ ಆನಂದಿಸುತ್ತಿದ್ದರೇನೋ ಜನ. ನಮ್ಮ ದೇಶದಲ್ಲೇ ಇಂಥವರಿಗೆ ದಯನೀಯ ಸ್ಥಿತಿ ಬಂದಿರೋದು🤨 – at Perambur Purasavakam, India
Correct your app which has been showing as it's Arrived for pick-up! @Uber @Uber_India @Uber_Support – at Saidapet, India
1
13
Samarth Kerur retweeted
'ವಿಶ್ವೇಶ್ವರ್ ಭಟ್‌ನ ಪತ್ರಿಕೆ ನಿಷೇಧ ಮಾಡಬೇಕು'
#VishweshwarBhat #KannadaMedia #PressFreedom #MediaNews #Journalism #PublicOpinion #FreedomOfSpeech #KannadaNews #MediaDebate
Samarth Kerur retweeted
Her thoughts🔥
ವುಶು ಚಾಂಪಿಯನ್ ನಲ್ಲಿ 7 ಚಿನ್ನದ ಪದಕ ಗೆದ್ದಿರುವ ಪ್ರಣತಿ ಜಿ.
"ಬಟ್ಟೆಯಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ,
ಚಿಕ್ಕ ವಯಸ್ಸಿಗೆ ಇಷ್ಟೊಂದು ತಿಳುವಳಿಕೆ" 🫡❤️
#Wushu #indianwushuathelete #Athelete #karnatakagovernment #Sports
Samarth Kerur retweeted
Replying to @ChetanAhimsa
ಆರು ಮುನಿದು ನಮ್ಮನೇನ ಮಾಡುವರು?
ಊರು ಮುನಿದು ನಮ್ಮನೆಂತು ಮಾಡುವರು?
ನಮ್ಮ ಕುನ್ನಿಗೆ ಕೂಸ ಕೊಡಬೇಡ;
ನಮ್ಮ ಸೊಣಗಂಗೆ ತಳಿಗೆಯನಿಕ್ಕಬೇಡ!
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ?
Samarth Kerur retweeted
ತೇಜಸ್ವಿ ಸೂರ್ಯ ಎಂಥಾ ಮಹಾ ಸುಳ್ಳ ನೋಡಿ...
#ಜಾಗೃತಕರ್ನಾಟಕ #ಜಾಕ #ಬೆಂಗಳೂರು #metro #bengaluru #BengaluruMetro #JagrutaKarnataka
Samarth Kerur retweeted
ಮರಾಠಾ ಪೇಶ್ವೆಗಳ ಆಸ್ಥಾನದಿಂದ ಬಂದಿದ್ದ ಒಬ್ಬ ಅಹಂಕಾರಿ ಲಿಪಿಗಾರನ (Stenographer) ಗರ್ವವನ್ನು ಮುರಿಯಲು, 18ನೇ ಶತಮಾನದ ಶ್ರೇಷ್ಠ ಹರಿದಾಸರಾದ ಶ್ರೀ ಪ್ರಸನ್ನ ವೆಂಕಟದಾಸರು ಆಶುಕವಿತೆಯಾಗಿ ಈ ಕ್ಲಿಷ್ಟಕರ ಪದಗಳ ಕೀರ್ತನೆಯನ್ನು ತಕ್ಷಣವೇ ರಚಿಸಿ ಹಾಡಿದರು.
ಸರಳ ಭಕ್ತಿಭಾವದ ಜೊತೆಗೆ ಕನ್ನಡ ಪದಗಳ ಅಪೂರ್ವ ಸಂಯೋಜನೆಯ, ಇಷ್ಟು ವೇಗದ ಗತಿಯ, ಕಠಿಣ ಪ್ರಾಸದ ಈ ಆಶುಕೀರ್ತನೆಗೆ ಸರಿಸಾಟಿಯಾದ ಮತ್ತೊಂದು ಭಕ್ತಿಗೀತೆ ಬೇರೆ ಯಾವುದೇ ಭಾಷೆಯಲ್ಲಿ ಕಂಡುಬರುವುದಿಲ್ಲ.
ಆಶುಕವಿತೆಯಾಗಿ ರಚಿತವಾದ ಈ ಕೀರ್ತನೆಯು ಸಂಗೀತ ಮತ್ತು ಸಾಹಿತ್ಯದ ಅಪರೂಪದ ಸಮತೋಲನವನ್ನು ಹೊಂದಿದೆ.
ಕನ್ನಡದ ಗತ್ತೇ ಹಾಗೆ. ನಾವು ಮಾಡಿದ್ದನ್ನು ಇತರರು ಅನುಸರಿಸುತ್ತಾರೆ.
#ಕನ್ನಡ #ವಿಶ್ವಲಿಪಿಗಳರಾಣಿ #ಅಷ್ಟೇ
Samarth Kerur retweeted
ಬಸವಾದಿ ಶರಣರ ಚಾರಿತ್ರಿಕ ತೇಜೋವಧೆ ಮಾಡಲು ಶುರುಮಾಡಿದ ರವಿ ಹಂಜ ನೀಚತನದ ಪ್ರವರ್ತಕ ವಿಷ ಭಟ್ ಎಂಬಾತ ಮತ್ತು ಪಟಾಲಂ. ಖ್ಯಾತ ಪ್ರಖ್ಯಾತ ಸಂಶೋಧಕರ ಐತಿಹಾಸಿಕ ಸತ್ಯ ದಾಖಲೆ ಸಹಿತ ಸಂಶೋಧನಾ ಸಂಗತಿಗಳನ್ನು ಅಲ್ಲಗಳೆದು ಮಾತನಾಡುವ, ಪಟ್ಟಭದ್ರರ ಹಿತಾಸಕ್ತಿ ಸಮರ್ಥಿಸಿಕೊಳ್ಳುವ ಅತ್ಯಂತ ನೀಚ ಮಟ್ಟಕ್ಕೆ ಇಳಿದಿರುವ, ಈ ರವಿ ಹಂಜ ವಿಷ ಭಟ್ ಪಟಾಲಂ ಬಹುತೇಕ ಮಾನಸಿಕವಾಗಿ ಅಸ್ವಸ್ಥ ಅವಸ್ಥೆಯಲ್ಲಿ ಬಳಲುತ್ತಿರುವ ಮನುಷ್ಯರು, ಇವರನ್ನೆಲ್ಲ ಬೇಗನೇ ಹುಚ್ಚಾಸ್ಪತ್ರೆಗೆ ಸಂಬಂಧಪಟ್ಟವರು ಆದಷ್ಟು ಬೇಗನೆ ಸೇರಿಸಬೇಕು, ಇಲ್ಲವಾದರೆ ತಮ್ಮ ತಲೆ ಕೆರೆದುಕೊಳ್ಳಲು ಶುರು ಹಚ್ಚಿಕೊಂಡ ಬೇಕಾಬಿಟ್ಟಿ ಎಲ್ಲರ ಮೇಲೆ ಕಲ್ಲು ಎಸೆಯುವ ಹಂತಕ್ಕೆ ಇವರೆಲ್ಲ ಹೋಗುವುದು ದೂರ ಇಲ್ಲ.



























