ಬಿಸಿಲೇರಿದಾಗ ಕುಡಿಯೋ ಬಿಸ್ಲೇರಿ ನೀರು ಕುಡಿಯೋಕೆ ಸೇಫ್ ಅಲ್ವಂತೆ ಕಣ್ರಪ. ಈ ದೇಶದಲ್ಲಿ ನೀರು, ಊಟ, ತಿಂಡಿ, ಬಟ್ಟೆ ಬರೆ,ಚಪ್ಲಿ ಶೂ, ಪೆಟ್ರೋಲು ಡಿಸಿಲು, ಮೆಡಿಸಿನ್ನು ಇನ್ನೊಂದು ಮತ್ತೊಂದು ಎಲ್ಲಾ ಡ್ಯೂಪ್ಲಿಕೇಟ್ ಆಗ್ಬಿಟ್ಟವೆ.
ನಮ್ಮ ಪ್ರಧಾನ ಚೌಕಿದಾರನೇ ಡ್ಯೂಪ್ಲಿಕೇಟ್ ಫಕ್ಕೀರ ಅಂತಾದ್ಮೇಲೆ ಬಾಕಿದೆಲ್ಲ ಏನ್ಮಹಾ?
🤣🤣
.@powertvnews ರಾಕೇಶ್ ಶೆಟ್ಟಿಯ ಪವರ್ ಡೌನ್ ಆಗೋ ಲಕ್ಷಣ ಕಾಣ್ತಿದೆ...
🤣🤣
ನೀವೆಲ್ಲ ಗಳಿಸಿದ್ದಕ್ಕೆ,ತಿಂದದಕ್ಕೆ ಹೇತದ್ದಕ್ಕೆ, ಉಳಿಸಿದ್ದಕ್ಕೆ ಟ್ಯಾಕ್ಸ್ ಕಟ್ಬೇಕು. ಫಕ್ಕೀರ ಜೋಳಿಗೆ ಹೆಗಲ ಮೇಲೆ ಹಾಕ್ಕೊಂಡು ನಮ್ಮೆಲ್ಲರ ಟ್ಯಾಕ್ಸ್ ದುಡ್ಡಿಲಿ ವಿದೇಶ ಯಾತ್ರೆ ಮಾಡ್ತಾ ಇರ್ಬೇಕು.
ಜೈ ಮುದಿಯ...
🤣🤣
ಪಾಪರ್ ರಾಕೇಶ್ ಶೆಟ್ಟಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಯ್ತಂತೆ...ಶೆಟ್ಟಿ ಎಲ್ಲಿ ಅಡಗಿ ಕೂತ್ಕೋತಾನೋ ಏನೋ...
🤣🤣
33
443
ಜಿಡಿಪಿ 7.8 ಉಂಟಂತೆ... 80 ಕೋಟಿ ಜನಕ್ಕೆ ಫ್ರೀ ರೇಷನ್ ಕೊಡ್ತಾ ಇದಾರೆ...
ವಾಟೆ ಗ್ರೋ ಥೂ... ಜೈ ಮುದಿಯ...
🤣🤣
3
20
433
ಪ್ರಧಾನ ಸೇವಕ ಮತ್ತು ಜನ ಸೇವಕ ಏನೇನು ಮಾತನಾಡಿದ್ರು ಅನ್ನೋದು ಅವ್ರಿಗೆ ಕೂಲಿ ಕೊಡ್ತಿರೋ ಯಜಮಾನರಾದ ಜನತೆಗೆ ಗೊತ್ತಾಗೋದು ಬೇಡ ಅಂದ್ರೇನು ಅರ್ಥ!!!?
🤣🤣
ಯೋ ಮು.ಮಂ. @DKShivakumar , ಕಾಂಗ್ರೆಸ್ ಕಾರ್ಯಕರ್ತರು ಯಾರೂ ಸಿಕ್ಲಿಲ್ವಾ!?
ಇದು ನಮ್ಮ ಕಾಂಗ್ರೆಸಿನ ಹಣೆಬಾರಾ...
🤣🤣
ಊರು ಸುತ್ತಿ ಮೈಲಾರಲಿಂಗನ ಜಾತ್ರೆಗೆ ಹೋದಂಗೆ ಸ್ಟಿಂಗು ಕೇಸಿಲಿ ಸಿಸಿಬಿಯವರು ಊರು ಸುತ್ತಿ ರಾಕೇಶ್ ಶೆಟ್ಟಿ ಬುಡ ಬಿಸಿ ಮಾಡೋ ಹಂತಕ್ಕೆ ಬಂದಂಗಿದೆ...
🤣🤣
1
24
1,194
ಗುರುವಿನ ಬೆನ್ನಿಗೆ ಚೂ* ಹಾಕಿದ ಅಯೋಗ್ಯ ಶಿಷ್ಯ ಗುರುವಿಗೆ ಭಾವನಾತ್ಮಕ ಪತ್ರ ಬರೆದನಂತೆ...ಎಂತೆಂಥ ದಿಮಾಗಿ ನಕ್ಸಲುಗಳಿದ್ದಾರೆ ಈ ದೇಶದಲ್ಲಿ...
🤣🤣
14
367
ತಟ್ಟೆಗೆ ಕಾಸು ಹಾಕೋ ಶಾಸಕರು ಸಂಸದರು, ಅಧಿಕಾರಿಗಳು ಶಿಷ್ಟಾಚಾರದ ಹೆಸರಲ್ಲಿ ಕಣ್ತುಂಬಾ ದೇವರ ದರ್ಶನ ಪಡೆದ್ರೆ ಹುಂಡಿಗೆ ಕಾಸು ಹಾಕುವ ಸಾಮಾನ್ಯ ಜನರನ್ನ ಕಣ್ಮುಚ್ಚಿ ತೆರೆಯೋದ್ರೊಳಗೆ ಮುಂದೆ ದೂಡಿಯಾಗಿರುತ್ತೆ...
🤣🤣
ಒಕ್ಕೂಟ ಸರಕಾರ ಮೊಸರು,ಮಜ್ಜಿಗೆ,ಬೆಣ್ಣೆ, ತುಪ್ಪ,ಪನೀರು ಇನ್ನೊಂದು ಮತ್ತೊಂದು ಹಾಲಿನ ಉಪ ಉತ್ಪನ್ನಗಳ ಮೇಲೆ 5% ಜಿಎಸ್ಟಿ ಹಾಕಿದಾಗ ಆಗ್ಲಿ ಪೆಟ್ರೋಲು ಡಿಸಿಲು ಗ್ಯಾಸ್ ಬೆಲೆ ಏರಿಕೆ ಮಾಡಿದಾಗ ಆಗ್ಲಿ ತುಟಿ ಬಿಚ್ಚದ @BJP4Karnataka ಮತ್ತು @JanataDal_S ನವು ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿದಾಗ ಎಣ್ಣೆ ಹಚ್ಚಿ ಹೊಯ್ಕೋತಿರೋದ್ಯಾಕೆ?
🤣🤣



