Md Umar Khan Pathan (@MMPathan9856) header
Md Umar Khan Pathan (@MMPathan9856) profile picture

SDPI Bijapur City President. Freedom From Hunger,Freedom From Fear..

Joined December 2023
Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)Photo by Md Umar Khan Pathan (@MMPathan9856)
Md Umar Khan Pathan retweeted
KITTUR KARNATAKA DIVISION KA POLITICAL AFFAIRS IJLAAS Political Affairs Awami Masail ke Hal aur Party Tanzeem ko Mazboot Banane ke Liye Aham Faisle
11
13
747
You right-wing hypocrites @tishasaroyan @praffulgarg97 Your outrage isn't driven by justice or morality, it's driven by religious hatred and selective outrage. You stay silent when Muslims are victims, but suddenly become vocal when you can vilify Muslims.
4
45
3
165
2,075
Md Umar Khan Pathan retweeted
4th Central Council is Coming... 📍 23rd Nov 2026 | Coimbatore The flag is in our hands, the resolve is in our hearts. A new chapter of women's political empowerment begins. #WIM4thCentralCouncil #Coimbatore #TamilNadu #WomenIndiaMovement
4
33
50
501
Md Umar Khan Pathan retweeted
49 of the World's 50 Most Polluted Cities Are in India We demand that the government stop political blame games and take urgent action against air pollution. Ensure strict environmental regulations, hold polluters accountable and prioritise public health over profits. Clean Air Is a Right, Not a Privilege. No one should be forced to breathe toxic air in India. #AirPollution #CleanAirForAll #RightToCleanAir #AirQuality #DelhiPollution #AQI
14
17
543
Md Umar Khan Pathan retweeted
ರಾಷ್ಟ್ರೀಯ ಶಿಕ್ಷಣ ದಿನದ ಹಾರ್ದಿಕ ಶುಭಾಶಯಗಳು ನವೆಂಬರ್ 11 ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನೆನಪಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಶುಭ ಹಾರೈಕೆಗಳು #SDPIKarnataka #MaulanaAbulKalamAzad
28
40
587
Md Umar Khan Pathan retweeted
ನಿನ್ನೆ ಬೆಂಗಳೂರಿನ ಸಿಂಗಾಪುರ ವಾರ್ಡ್‌ನ SDPI ವತಿಯಿಂದ ವಿನಾಯಕ ನಗರ, ಮುಬಾರಕ್ ಮಸೀದಿ ಜಂಕ್ಷನ್‌ನಲ್ಲಿ 'ಸದೃಢ, ಸಮೃದ್ಧ, ಸ್ವಾಭಿಮಾನಿ ಒಲವಿನ ಕರ್ನಾಟಕ' ಎಂಬ ಘೋಷವಾಕ್ಯದಡಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ–2026 ಕಾರ್ಯಕ್ರಮದಲ್ಲಿ, ತಮ್ಮ ಭಾಷಣದ ಮೂಲಕ ಕನ್ನಡ ನಾಡಿನ ಇತಿಹಾಸವನ್ನು ಅತ್ಯುತ್ತಮವಾಗಿ ವಿವರಿಸಿದ 6ನೇ ತರಗತಿಯ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿದ ಕ್ಷಣ. ಪುಟ್ಟ ವಯಸ್ಸಿನಲ್ಲೇ ಕನ್ನಡ ನಾಡು, ನುಡಿ ಹಾಗೂ ಇತಿಹಾಸದ ಬಗ್ಗೆ ಇಷ್ಟೊಂದು ಆಸಕ್ತಿ ಮತ್ತು ಜ್ಞಾನ ಹೊಂದಿರುವ ವಿದ್ಯಾರ್ಥಿನಿಯ ಸಾಧನೆ ನಿಜಕ್ಕೂ ಶ್ಲಾಘನೀಯ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ. ✍️ ಅಫ್ಸರ್ ಕೊಡ್ಲಿಪೇಟೆ ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ #AfsarKodlipete #SDPIKarnataka #KannadaRajyotsava2026 #ಒಲವಿನಕರ್ನಾಟಕ #TipuSultan #TipuUniversity #ಪೈಲ್ವಾನ್ರಂಜಾನ್ಸಾಬ್ #KannadaPride #ಬಹುತ್ವದಕರ್ನಾಟಕ
14
24
447
Md Umar Khan Pathan retweeted
APCR’s Hate Speech Tracker recorded 83 hate speeches against Muslims and Christians by 57 speakers in at least 16 states between January and September 2026, 33 of them by people in public office including Narendra Modi and Amit Shah, along with 110 clips calling for violence over a single Delhi neighbourhood, Uttam Nagar, yet only six speeches led to an FIR and no speaker was arrested. maktoobmedia.com/share/11691…
7
139
2
217
2,220
Md Umar Khan Pathan retweeted
ΝΑΤΙΟNAL EDUCATION DAY "Education imparted by heart can bring revolution in the society." ~Maulana Abul Kalam Azad #youngdemocrats #nationaleducationday #moulanaabulkalamazad #EducationForAll
9
16
222
Md Umar Khan Pathan retweeted
APCR’s Hate Crime Tracker documented 322 hate crimes against Muslims and Christians across 24 states and union territories between January and September 2026, killing 54 people, 21 of them in police or army hands, with the state involved in one in three incidents and no official charged for any death. maktoobmedia.com/share/11690…
4
209
12
362
3,938
Md Umar Khan Pathan retweeted
बीजेपी शासन के दौरान भारत में अल्पसंख्यकों के प्रति असहिष्णुता बढ़ रही है, जबकि नफरत और हिंसा के दोषियों को मिल रही कथित छूट उनके हौसले और बुलंद कर रही है। कट्टरता, भेदभाव और नस्लवाद समाज में लगातार अपनी जड़ें गहरी करते जा रहे हैं। #MinorityRights #StopHate #ReligiousFreedom #HumanRights #EndDiscrimination #EqualityForAll #StandAgainstHate #ProtectMinorities #India #ConstitutionalValues #SocialJustice #SDPI
12
15
684
Md Umar Khan Pathan retweeted
ದೇಶದ ಅಭಿಮಾನ ಟಿಪ್ಪು ಸುಲ್ತಾನ | 10th NOVEMBER DESH KI SHAAN TIPPU SULTAN دیش کی شان ٹیپو سلطان #SDPIKarnataka #TipuSultan
27
40
901
SDPI demands an independent probe into reports of excess ethanol in Karnataka petrol, with one sample allegedly recording 31.2% against the E20 limit. Ensure nationwide testing, transparency and consumer compensation for violations. #FuelQuality #ConsumerRights
19
27
301
Md Umar Khan Pathan retweeted
ದೇಶದ ಅಭಿಮಾನ ಟಿಪ್ಪು ಸುಲ್ತಾನ Desh ki Shaan Tippu Sultan ನವೆಂಬರ್ 10 ಮೈಸೂರ ಹುಲಿ, ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮದಿನದ ಹಾರ್ದಿಕ ಶುಭಾಶಯಗಳು! #SDPIKarnataka #TipuSultan
8
18
486
ಮುಸ್ಲಿಂ ಹಿರಿಯ ವ್ಯಕ್ತಿ ಮತ್ತು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಮಾತಿನ ವಾಗ್ವಾದದ ಮಧ್ಯೆ ಇದು ಪಾಕಿಸ್ತಾನ'ನಾ ಎಂದು ಕೇಳಿ ನಿಂದಿಸಿದ KA42F2253 ಸಂಖ್ಯೆಯ ಸರ್ಕಾರಿ ಬಸ್ ನಿರ್ವಾಹಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಆತನನ್ನು ಕೆಲಸದಿಂದ ವಜಾಗೊಳಿಸಬೇಕು. @KSRTC_Journeys @byrathi_suresh @CMofKarnataka
64
156
9
343
25,425
Women India Movement Bijapur District, Karnataka Protest on price hike #sdpi #wim #peoplesright #savepoorfamilies
9
10
76
Md Umar Khan Pathan retweeted
भारत 2026 के वैश्विक भूख सूचकांक में 122 देशों में 100वें स्थान पर है। 24.1 के स्कोर के साथ भारत 'गंभीर' श्रेणी में शामिल है। हम सरकार से मांग करते हैं कि वह रैंकिंग पर सवाल उठाने के बजाय देश में भूख और कुपोषण की वास्तविक स्थिति को दूर करने पर ध्यान दे। खाद्य सुरक्षा को मजबूत किया जाए, सभी के लिए पौष्टिक भोजन की उपलब्धता सुनिश्चित की जाए और भुखमरी का उन्मूलन राष्ट्रीय प्राथमिकता बनाया जाए। भारत में कोई भी व्यक्ति भूखा सोने को मजबूर न हो। #GlobalHungerIndex2026 #HungerFreeIndia #EndHunger #ZeroHunger #FoodSecurity #RightToFood #NutritionForAll #SDPI
13
19
616
Md Umar Khan Pathan retweeted
ಪೇಶ್ ಇಮಾಮ್ ಮತ್ತು ಮುಅಝ್ಝಿನ್‌ಗಳ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಕೆ. ದಿನಾಂಕ 06.11.2026 ರಂದು ಹಿರಿಯೂರಿನ ತಾಹಾ ಪ್ಯಾಲೇಸ್‌ನಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರಾದ ಸನ್ಮಾನ್ಯ ಯು.ಟಿ. ಖಾದರ್ ಅವರನ್ನು SDPI ಹಿರಿಯೂರು ವಿಧಾನಸಭಾ ಸಮಿತಿಯ ನಿಯೋಗದೊಂದಿಗೆ ಭೇಟಿಯಾಗಿ, ಪೇಶ್ ಇಮಾಮ್ ಹಾಗೂ ಮುಅಝ್ಝಿನ್‌ಗಳ ಮಾಸಿಕ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಸಮಾಜದಲ್ಲಿ ಧಾರ್ಮಿಕ, ನೈತಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಪೇಶ್ ಇಮಾಮ್ ಮತ್ತು ಮುಅಝ್ಝಿನ್‌ಗಳ ಸೇವೆ ಅತ್ಯಂತ ಮಹತ್ವದ್ದಾಗಿದೆ. ಮಸೀದಿಗಳಲ್ಲಿ ನಿರಂತರವಾಗಿ ಧಾರ್ಮಿಕ ಸೇವೆ ಸಲ್ಲಿಸುವ ಇವರು ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ಅತ್ಯಲ್ಪ ಗೌರವಧನದಲ್ಲಿ ಜೀವನ ನಿರ್ವಹಿಸುವುದು ಕಷ್ಟಕರವಾಗಿದೆ. ಪ್ರಸ್ತುತ ಪೇಶ್ ಇಮಾಮ್‌ಗಳಿಗೆ ನೀಡಲಾಗುತ್ತಿರುವ ₹6,000 ಗೌರವಧನವನ್ನು ಕನಿಷ್ಠ ₹10,000ಕ್ಕೆ ಹಾಗೂ ಮುಅಝ್ಝಿನ್‌ಗಳಿಗೆ ನೀಡಲಾಗುತ್ತಿರುವ ₹5,000 ಗೌರವಧನವನ್ನು ಕನಿಷ್ಠ ₹8,000ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಲಾಯಿತು. ಜೊತೆಗೆ, ಪ್ರತಿ ತಿಂಗಳು ನಿಗದಿತ ದಿನಾಂಕದಂದು ಗೌರವಧನ ಪಾವತಿಯಾಗುವ ವ್ಯವಸ್ಥೆ ಕಲ್ಪಿಸಬೇಕು, ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿಯು ಶೀಘ್ರ ಅಧಿಕೃತ ಆದೇಶ ಹೊರಡಿಸಬೇಕೆಂದು ಮನವಿ ಮಾಡಲಾಯಿತು. ಪೇಶ್ ಇಮಾಮ್ ಮತ್ತು ಮುಅಝ್ಝಿನ್‌ಗಳ ಸೇವೆಯನ್ನು ಕೇವಲ ಧಾರ್ಮಿಕ ಕರ್ತವ್ಯವಾಗಿ ನೋಡದೆ, ಅವರ ಸಮರ್ಪಣೆ ಮತ್ತು ಸಾಮಾಜಿಕ ಕೊಡುಗೆಗೆ ತಕ್ಕ ಗೌರವ ಹಾಗೂ ಆರ್ಥಿಕ ಭದ್ರತೆ ಒದಗಿಸುವುದು ಅಗತ್ಯವಾಗಿದೆ. ಅವರ ಬಹುದಿನಗಳ ನ್ಯಾಯಯುತ ಬೇಡಿಕೆಗೆ ಸರ್ಕಾರ ಶೀಘ್ರ ಸ್ಪಂದಿಸಬೇಕೆಂದು ಸಚಿವರಲ್ಲಿ ಮನವಿ ಮಾಡಲಾಯಿತು. ನಿಯೋಗದ ಮನವಿಯನ್ನು ಆಲಿಸಿದ ಸಚಿವ ಯು.ಟಿ. ಖಾದರ್ ಅವರು ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ SDPI ಹಿರಿಯೂರು ವಿಧಾನಸಭಾ ಸಮಿತಿ ಅಧ್ಯಕ್ಷರಾದ ಸೈಯ್ಯದ್ ನೂರ್ ಅಹಮದ್, ಕಾರ್ಯದರ್ಶಿಗಳಾದ ಜಮೀರ್ ಅಹಮದ್ ಮತ್ತು ಸಾದಿಕ್ ಮೌಲಾನ, ಸಮಿತಿ ಸದಸ್ಯರಾದ ಶೊಯೆಬ್, ಖಾಲಿದ್ ಕೆ.ಕೆ. ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು. ಪೇಶ್ ಇಮಾಮ್ ಮತ್ತು ಮುಅಝ್ಝಿನ್‌ಗಳ ಸೇವೆಗೆ ಗೌರವ ಸಿಗಲಿ, ಅವರ ಬದುಕಿಗೆ ಆರ್ಥಿಕ ಭದ್ರತೆ ದೊರೆಯಲಿ ಎಂಬ ಆಶಯದೊಂದಿಗೆ SDPIಯ ಈ ಪ್ರಯತ್ನ ಮುಂದುವರಿಯಲಿದೆ. #AfsarKodlipete #SDPIKarnataka #SDPI #Imams #Muezzins #DignityOfService
8
10
517
Md Umar Khan Pathan retweeted
ಪೇಶ್ ಇಮಾಮ್ ಹಾಗೂ ಮುಅಝ್ಝಿನ್‌ಗಳ ಗೌರವಧನವನ್ನು ಹೆಚ್ಚಿಸಿ – ಅವರ ಸೇವೆಗೆ ತಕ್ಕ ಗೌರವ ನೀಡಿ. ರಾಜ್ಯ ವಕ್ಫ್ ಮಂಡಳಿಯು ಪೇಶ್ ಇಮಾಮ್ ಹಾಗೂ ಮುಅಝ್ಝಿನ್‌ಗಳಿಗೆ ಗೌರವಧನವನ್ನು DBT ಮೂಲಕ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಪಾವತಿಸುವ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದರ ಜೊತೆಗೆ, ಅವರ ಗೌರವಧನವನ್ನು ಹೆಚ್ಚಿಸುವುದಕ್ಕೂ ಸರ್ಕಾರ ಮತ್ತು ವಕ್ಫ್ ಮಂಡಳಿ ಆದ್ಯತೆ ನೀಡಬೇಕು. ಪ್ರಸ್ತುತ ಇರುವ ₹6,000 ಮತ್ತು ₹5,000 ಗೌರವಧನವನ್ನು ಕನಿಷ್ಠ ₹10,000 ಮತ್ತು ₹8,000ಕ್ಕೆ ಹೆಚ್ಚಿಸಬೇಕು ಸಮಾಜದಲ್ಲಿ ಧಾರ್ಮಿಕ, ನೈತಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಪೇಶ್ ಇಮಾಮ್ ಮತ್ತು ಮುಅಝ್ಝಿನ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದಿನನಿತ್ಯದ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಇವರು ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ಅತ್ಯಲ್ಪ ಗೌರವಧನದಲ್ಲಿ ಜೀವನ ನಿರ್ವಹಿಸುವುದು ಕಷ್ಟಕರವಾಗಿದೆ. ಆದ್ದರಿಂದ ಪೇಶ್ ಇಮಾಮ್ ಹಾಗೂ ನಿರಂತರ ಏರಿಕೆ ಆಗುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ಪರಿಗಣಿಸಿ ಮುಅಝ್ಝಿನ್‌ಗಳ ಮಾಸಿಕ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸಿ, ಪ್ರತಿ ತಿಂಗಳು ನಿಗದಿತ ದಿನಾಂಕದಂದು ಗೌರವಧನ ಪಾವತಿಯಾಗುವ ವ್ಯವಸ್ಥೆಯೊಂದಿಗೆ ಬಾಕಿ ಇರುವ ಎಲ್ಲಾ ತಿಂಗಳ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಿ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಬೇಕೆಂದು ಆಗ್ರಹಿಸುತ್ತೇನೆ. ಈ ಗೌರವಧನವು ಅವರ ಸೇವೆಗೆ ಸಲ್ಲಿಸುವ ಗೌರವ ಮತ್ತು ಸಾಮಾಜಿಕ ಭದ್ರತೆಯಾಗಿದೆ. ಪಾರದರ್ಶಕ DBT ವ್ಯವಸ್ಥೆಯ ಜೊತೆಗೆ ಗೌರವಧನ ಹೆಚ್ಚಳವೂ ಜಾರಿಯಾಗಲಿ. ಪೇಶ್ ಇಮಾಮ್ ಹಾಗೂ ಮುಅಝ್ಝಿನ್ ಸಹೋದರರ ಬಹುದಿನಗಳ ಬೇಡಿಕೆಗೆ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂದು ಮಾನ್ಯ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆ ಸಚಿವರಾದ @utkhader ರವರಲ್ಲಿ ಆಗ್ರಹಿಸುತ್ತೇನೆ. Increase the Honorarium of Pesh Imams and Muezzins – Give Their Service the Respect They Deserve The Karnataka State Waqf Board’s decision to transfer the honorarium of Pesh Imams and Muezzins directly into their bank accounts through the DBT (Direct Benefit Transfer) system is a welcome step. However, alongside ensuring transparency in the payment process, the Government and the Waqf Board must also prioritise increasing their honorarium. The current monthly honorarium of ₹6,000 and ₹5,000 should be increased to at least ₹10,000 and ₹8,000, respectively. Pesh Imams and Muezzins play a vital role in promoting religious, moral and spiritual awareness in society. Despite rendering religious services every day, they are finding it increasingly difficult to make ends meet with the meagre honorarium they receive, particularly in view of the continuously rising prices of essential commodities. Therefore, taking into account the rising cost of essential commodities, I strongly urge the Government and the State Waqf Board to: - Significantly increase the monthly honorarium of Pesh Imams and Muezzins. - Ensure that the honorarium is credited to their bank accounts on a fixed date every month. - Immediately release all pending honorarium payments. - Issue an official order announcing the honorarium hike without further delay. This honorarium is not merely financial assistance; it is a recognition of their dedicated service and an essential measure of social security. Along with ensuring a transparent DBT payment system, the Government must also implement a substantial increase in their honorarium. I urge the Hon’ble Minister for Minority Welfare, Mr. U.T. Khader, and the Karnataka State Waqf Board to respond positively to the long-pending demands of Pesh Imams and Muezzins and take immediate steps to ensure that they receive the dignity and financial security they deserve. #WaqfBoard #KarnatakaWaqfBoard #PeshImam #Muezzin #ImamHonorarium #HonorariumHike #DBT #DirectBenefitTransfer #ImamsRights #MuezzinsRights #FairHonorarium #SocialJustice #MinorityWelfare #KarnatakaGovernment #AfsarKodlipete #SDPIKarnataka #SDPIRealAlternative
14
13
1,103
Md Umar Khan Pathan retweeted
चारमीनार को मंदिर में तब्दील करने की कोशिश? उठे गंभीर सवाल
51
646
14
1,474
25,751
The SDPI Karnataka State President, Abdul Majeed, who arrived to inaugurate the SDPI Coastal Rights March, was warmly welcomed at Talapady by the Manjeshwar Constituency Committee, led by its President, Nasser Bambrana.
42
90
1,114