ಬಿ.ಮಂಜಮ್ಮ ಜೋಗತಿ retweeted
My heart is full today…. Thank you @IFFIGoa for this …
#ElephantsInTheFog by Abinash Bikram Shah tells the story of a parallel force like our Jogatis of Karnataka but in Nepal - the Kinnar community.
The warmest moment there could be was the hug from Pushpa who plays Pirati & had the entire packed Audi moved.
The movie made history at the 79th Cannes Film Festival by becoming the first Nepali film selected for-and the first to win a prize in- the Un Certain Regard section, taking home the Jury Prize after its May 20, 2026 premiere.
Her message for @ManjammaJogathi makes me feel blessed & privileged.
ಬಿ.ಮಂಜಮ್ಮ ಜೋಗತಿ retweeted
Replying to @PriyankSukanand @ManjammaJogathi
Her dream isn't just about representation-it's about justice. The day a transgender person takes their place on the bench as a judge, our democracy will be stronger for it. That's a future worth working towards.
ಬಿ.ಮಂಜಮ್ಮ ಜೋಗತಿ retweeted
Padma Shri Manjamma Jogati reminded me that true equality means seeing our community in positions of power. Her dream is to see a transgender person serve as a judge in India's judiciary. I hope my journey in politics can help make that dream a reality. 🏳️🌈🇮🇳
@ManjammaJogathi – at Bengaluru, India
ಬಿ.ಮಂಜಮ್ಮ ಜೋಗತಿ retweeted
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ @ManjammaJogathi #birthday
#TransgenderBill2026 ಬಗ್ಗೆ ನನ್ನ ಅನಿಸಿಕೆ.
ಸರ್ಕಾರದ ಮೇಲೆ ನಂಬಿಕೆ ಇದೆ, @narendramodi ಅವರು ಹೇಳುವ #SabKaSaathSabKaVikaas ಎಲ್ಲರ ಒಳಗೊಳ್ಳುವಿಕೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಒಳಗೊಂಡ ಭಾರತ ವಿಶ್ವಕ್ಕೆ ಮಾದರಿ ಆಗುತ್ತದೆ.
ಈ ಕಾಯ್ದೆಯಲ್ಲಿ ಕೆಲವು ಒಳ್ಳೆಯ ಮತ್ತು ಹಲವು ಒಪ್ಪಿಕೊಳ್ಳಲು ಆಗದ ವಿಷಯಗಳಿವೆ.
1
1
138
ಬದಲಾಯಿಸುವುದು ಅಷ್ಟೇ ತಪ್ಪು. ಹಾಗಾಗಿ ಒತ್ತಾಯದ ಈ ತಪ್ಪಿಗೆ ಶಿಕ್ಷೆ ಸಿಗುವುದು ಸರಿ. ಆದರೆ ಈ ಕಾಯ್ದೆ ಮತ್ತು ಕಾನೂನು ದುರುಪಯೋಗ ಆಗದಂತೆ ಇರುವ ಸಿದ್ಧತೆ, ಭದ್ರತೆ ತರಬೇಕು.
ವೈಯಕ್ತಿಕ ದ್ವೇಷಕ್ಕೆ ಈ ಕಾನೂನು ದುರುಪಯೋಗ ಆಗಕೂಡದು
1
38
ಹೊಸ ಕಾಯ್ದೆ- ಬೆಳವಣೆಗೆಯತ್ತ ಮುಂದಿನ ಹೆಜ್ಜೆ ಇಡಬೇಕು, ಹಿಂದೆ ಸರಿಯಬಾರದು. ಸರ್ಕಾರ ನಮ್ಮ ಸಮುದಾಯಕ್ಕೆ ಸಹಾಯ ಮಾಡಬೇಕೆ ಹೊರತು, ಈಗಾಗಲೇ ನೊಂದ ಮನಸ್ಸುಗಳಿಗೆ ಹೆಚ್ಚಿನ ಬರೆ ಹಾಕಬಾರದು.
ಸಮ ಸಮಾಜ ಕಟ್ಟಲು, ನಮಗೆ ಅವಕಾಶಗಳು ಕೊಡಬೇಕು, ಆರೋಗ್ಯ ವಿಮೆ ಕೊಡಬೇಕು, ಆರ್ಥಿಕವಾಗಿ ಇದ್ದು ದೇಶದ ಏಳ್ಗೆಗೆ ಕೈ ಜೋಡಿಸಲು ಬಲ ಕೊಡಬೇಕು
@MSJEGOI
35
ಬಿ.ಮಂಜಮ್ಮ ಜೋಗತಿ retweeted
ಬೆಲ್ವೆಲ್ ಅಂದರೆ ಏನು?
ಭಾರತೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕರು, ಪದ್ಮಶ್ರೀ ಪುರಸ್ಕೃತರು, ಕರ್ನಾಟಕದ ಶ್ರೀ ಶೇಖರ್ ನಾಯ್ಕ್ ಅವರಿಂದ ಕೇಳಿ.
ನಿಮ್ಮ ಪ್ರೀತಿಯ ಮಾತುಗಳಿಗೆ ಶರಣು ಶೇಖರ್ ಸರ್.
ಬೆಲ್ವೆಲ್ ಇದೇ ತಿಂಗಳು 29 ಕ್ಕೆ ಬಿಡುಗಡೆ. ಪ್ರೀಆರ್ಡರ್ ಮಾಡಲು ಕರೆ ಮಾಡಿ.
ಪ್ರತಿಗಳಗೆ :ಹರಿವು ಬುಕ್ಸ್, ಡಿವಿಜಿ ರಸ್ತೆ ಬೆಂಗಳೂರು
ಬಿ.ಮಂಜಮ್ಮ ಜೋಗತಿ retweeted
ಬೆಲ್ವೆಲ್ ❤
ನನ್ನ ಮೂರನೇ ಪುಸ್ತಕ.
ನನ್ನ ಈ ಅನುಭವ ಕಥನದ ಮುಖಪುಟ ಹೀಗೆ ಕಾಣುವುದು.
ಬೆಲ್ವೆಲ್ ಪುಸ್ತಕದ ಮುಖಪುಟವನ್ನು ಅನಾವರಣ ಮಾಡಿದ ಡಾ. ಮಾತಾ ಬಿ ಮಂಜಮ್ಮ ಜೋಗತಿ ಅಮ್ಮನವರಿಗೆ ಸಾವಿರದ ಶರಣು.
ಪುಸ್ತಕ ಈಗ Pre Order ಮಾಡಬಹುದು. ಕರೆ ಮಾಡಿ: 7676625251.
@ManjammaJogathi , @TrilokaBaraha
ಬಿ.ಮಂಜಮ್ಮ ಜೋಗತಿ retweeted
From decades of struggle to a Padma Shri, her journey is courage, culture, and resilience. The way she blessed the president in her own tradition was deeply moving, it’s a movement for history👏🏻👏🏻🙌🏻 @ManjammaJogathi
ನನ್ನ ಮಗ ನನ್ನ ಹೆಮ್ಮೆ.. ಒಳ್ಳೆಯದಾಗಲಿ ಸದಾ ಮಗನೇ @VikramBK
#News | Vikram B K Elevated Director Development Hilti India, Over Ten-Year Saint-Gobain And Blue Star Experience.
#RealtyNXT #VikramBK #HiltiIndia #LeadershipNews #BusinessDevelopment #ConstructionIndustry
3
141
ಬಿ.ಮಂಜಮ್ಮ ಜೋಗತಿ retweeted
ಪದ್ಮಶ್ರೀ ಪುರಸ್ಕೃತರಾದ ಗೌರವಾನ್ವಿತ ಅಮ್ಮ ಮಂಜಮ್ಮ ಜೋಗತಿ ಅವರು ಗೌರವಪೂರ್ವಕವಾಗಿ ನನ್ನ ನಿವಾಸದಲ್ಲಿ ಭೇಟಿ ಮಾಡಿದರು.
ರಂಗಭೂಮಿ, ನಟನೆ, ಗಾಯನವಲ್ಲದೆ ಬಹುಮುಖ ಪ್ರತಿಭೆಯಾಗಿ ಸರ್ವರ ಗೌರವಕ್ಕೆ ಪಾತ್ರರಾಗಿರುವ ಮಂಜಮ್ಮ ಅವರನ್ನು ಭೇಟಿ ಮಾಡಿದ್ದು ನನಗೆ ಬಹಳ ಸಂತೋಷ ತಂದಿತು 🙏
ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ನಾಯಕ್ ಅವರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಮಾರಿ ನಕ್ಷತ್ರಾ ಆರ್. ಗೋಲ ಅವರು ಉಪಸ್ಥಿತರಿದ್ದರು.
ಬಿ.ಮಂಜಮ್ಮ ಜೋಗತಿ retweeted
ಎಲ್ಲರಿಗೂ ಕನ್ನಡ ಹಬ್ಬದ ಸವಿ ಹಾರೈಕೆಗಳು.
Happy Kannada Habba to all.
@olavucinema
@olavubareha
ಮಾನ್ಯ @dcvijayanagara ಅವರನ್ನು ಭೇಟಿಮಾಡಿ,ಈ ಹಿಂದೆ ನಾನು ಮಾಡಿದ ಮನವಿಯನ್ನು ಅವರ ಗಮನಕ್ಕೆ ತಂದು ಹೊಸದೊಂದು ಮನವಿ ಪತ್ರ ಕೊಟ್ಟಿದ್ದೇನೆ.ಈ ವೇಳೆ ಲೈಂಗಿಕ ಅಲ್ಪಸಂಖ್ಯಾತರ ಬದುಕು ಮತ್ತು ಜೋಗತಿ ನೃತ್ಯ ಚೌಡಿಕೆ ಪದಗಳ ಜಾನಪದ ಕಲೆಯನ್ನ ಇನ್ನಷ್ಟು ಗಟ್ಟಿಯಾಗಿಸಲು "ಪದ್ಮಶ್ರೀ ಮಾತಾ ಬಿ ಮಂಜಮ್ಮ ಜೋಗತಿ ಪ್ರತಿಷ್ಠಾನ"ದ ಧ್ಯೇಯೋದ್ದೇಶ ತಿಳಿಸಿದೆ
ಬಿ.ಮಂಜಮ್ಮ ಜೋಗತಿ retweeted
Attended the very lively #IndependenceDay Celebrations at Raj Bhavan, Shillong hosted by the Hon’ble Governor of Meghalaya Shri C H Vijayashankar ji.
ಬಿ.ಮಂಜಮ್ಮ ಜೋಗತಿ retweeted
The Hon’ble Governor of Meghalaya hosted Padma Shri awardees Smti Bhimmavaa Doddabalappa Shille Khyathara and Dr. B. Manjamma Jogathi at Raj Bhavan’s Independence Day “At Home” reception, joined by the Hon’ble CM & dignitaries, celebrating cultural brilliance & national pride.
ಗೌರವಾನ್ವಿತ ಶ್ರೀ ವಿಜಯ ಶಂಕರ್, ರಾಜ್ಯಪಾಲರು ಹಾಗೂ ಗೌರವಾನ್ವಿತ ಶ್ರೀ ಕಾನ್ರಾಡ್ ಸಂಗ್ಮಾ, ಮುಖ್ಯಮಂತ್ರಿಗಳು, ಮೇಘಾಲಯ ಅವರ ಕಡೆಯಿಂದ ಸನ್ಮಾನ ಸ್ವೀಕರಿಸಿದ ಕ್ಷಣ
Thank you @rajbhavanmeg , @SangmaConrad
#Meghalaya #IndependenceDay2025
































