VB G RAM G ZP Chitradurga retweeted
गोवर्धन पूजा के पावन अवसर पर पशुधन की सुरक्षा और ग्रामीण आजीविका को सशक्त बनाने की एक प्रेरक कहानी
कर्नाटक के दावणगेरे जिले के गिरियापुरा गाँव की रूपा ने वीबी- जी राम जी योजना के अंतर्गत ₹62,500 की सहायता से अपने पशुओं के लिए सुरक्षित एवं स्वच्छ पशु शेड का निर्माण किया। इससे पशुओं को मौसम की प्रतिकूल परिस्थितियों से सुरक्षा मिली और उनके रखरखाव एवं देखभाल में भी सुविधा हुई।
पशुधन की बेहतर देखभाल, परिवार की सशक्त आजीविका और ग्रामीण समृद्धि की दिशा में एक सार्थक पहल
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
VB G RAM G ZP Chitradurga retweeted
RDPR ನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಂದು #VBGRAMG ಯೋಜನೆಯಡಿ ವಿವಿಧ ಇಲಾಖೆಗಳ ಯೋಜನೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ರಚಿಸಲಾಗಿರುವ ತಂಡಗಳೊಂದಿಗೆ ಸಭೆ ನಡೆಸಿದರು. (1/2)
@MoRD_GoI @eshwar_khandre @KarnatakaVarthe @PIBBengaluru – at Bengaluru South, India
VB G RAM G ZP Chitradurga retweeted
वन्दे मातरम् एवं द्वीप प्रज्ज्वलन के साथ #Bihar गया जी में हुआ विकसित भारत - जी राम जी के तहत आयोजित 'Climate Manthan' - Transforming Rural India through Viksit Bharat - G RAM G कार्यक्रम का शुभारंभ।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG #GIZ
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು
ದೊಡ್ಡಉಳ್ಳರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ
ವಿ ಬಿ ಗ್ರಾಮ್ ಜಿ ಯೋಜನೆಯ ಕೂಲಿ ಕಾರ್ಮಿಕರು
ಕನ್ನಡ ರಾಜ್ಯೋತ್ಸವವನ್ನು ಕಾಮಗಾರಿ ಸ್ಥಳದಲ್ಲಿ ಆಚರಣೆಯನ್ನು ಮಾಡಿದರು.
ಪಿ ಡಿ ಒ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕೂಲಿಗಾರರು ಉಪಸ್ಥಿತರಿದ್ದರು.
1
78
ಚಿತ್ರದುರ್ಗ ಜಿ ಪಂ ನಲ್ಲಿ
ವಿ ಬಿ ಜಿ ರಾಮ್ ಜಿ ಯ
ಪಿ ಎಂ ಯು ಘಟಕವನ್ನು
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರು
ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಸಿ ಇ ಒ,
ಮಾನ್ಯ ಎಸ್ ಪಿ , ಮಾನ್ಯ ಮುಖ್ಯ ಯೋಜನಾಧಿಕಾರಿಗಳು, ಉಪಸ್ಥಿತರಿದ್ದರು.
1
76
ತಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...
"ಕನ್ನಡ ರಾಜ್ಯೋತ್ಸವ"ದ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಪಂಚಾಯತಿ ವತಿಯಿಂದ "ವಿಬಿ ಜಿ ರಾಮ್ ಜಿ ಯೋಜನೆ" ಬಗ್ಗೆ ಸ್ತಬ್ದ ಚಿತ್ರ.
46
ಚಿತ್ರದುರ್ಗ ಜಿಲ್ಲಾ ಪಂಚಾಯತ್
ವಿ ಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ
ಸ್ತಬ್ದ ಚಿತ್ರ ದೊಂದಿಗೆ
ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಸಿ ಇ ಒ, ಜಿಲ್ಲಾ ರಕ್ಷಣಾಧಿಕಾರಿಗಳು, ಮಾನ್ಯ ಅಪರ ಜಿಲ್ಲಾಧಿಕಾರಿಗಳು.
74
ಚಿತ್ರದುರ್ಗ (ಅಕ್ಟೋಬರ್ -15)
ಗುರುವಾರ ಚಳ್ಳಕೆರೆ ತಾ ವಿಬಿ ರಾಮ್ ಜಿ ಯೋಜನೆಯಡಿ ದೊಡ್ಡೇರಿ ಗ್ರಾ ಪಂ ಉಪ್ಪಾರಹಟ್ಟಿ ಗ್ರಾಮದ ಕೆರೆ ಮತ್ತು ಗೋಪನಹಳ್ಳಿ ಗ್ರಾಪಂ ರೆಡ್ಡಿ ಹಳ್ಳಿ ಗ್ರಾಮದ ಗರಣಿಹಳ್ಳ ಕೆರೆ ಮತ್ತು ಹಳ್ಳ ಪುನಶ್ಚೇತನ ಕಾಮಗಾರಿ ಸ್ಥಳಗಳಿಗೆ ಜಿ ಪಂ ನ ಸಿ ಇ ಒ ಡಾ. ಎಸ್. ಆಕಾಶ್ ರವರು ದಿಡೀರ್ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
123
ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ದಿ/4/10/26ಭೇಟಿ
ಕೇಂದ್ರ ಸರ್ಕಾರದ ಕೃಷಿ,ರೈತ ಕಲ್ಯಾಣ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ನೇತೃತ್ವದಲ್ಲಿ, ಉಪನಿರ್ದೇಶಕ ಚೇತ್ ರಾಮ್ ಮೀನಾ, ನೀತಿ ಆಯೋಗದ ಓಎಸ್‍ಡಿ ಕರ್ನಲ್ ಅಮರೇಂದ್ರ ಸಿಂಗ್, ಜಲಸಂಪನ್ಮೂಲ ಹಾಗೂ ನದಿ ಪುನಶ್ಚೇತನ ನಿದೇರ್ಶಕ ಡಾ.ಜೆ.ಹರ್ಷ ಅವರ ಅಧ್ಯಯನ ತಂಡ,
1
102
ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ
ವಿ ಬಿ ಜಿ ರಾಮ್ ಜಿ ಯೋಜನೆಯಡಿ
ಅನುಷ್ಠಾನ ಗೊಳ್ಳುತ್ತಿರುವ ಕಾಮಗಾರಿ ಸ್ಥಳದಲ್ಲಿ ಕೂಲಿಗಾರಿಗೆ ನೆರಳಿನ ವ್ಯವಸ್ಥೆ ಮಾಡಿರುವುದು.
108
VB G RAM G ZP Chitradurga retweeted
ನಮ್ಮ ಗ್ರಾಮ – ನಮ್ಮ ಹೆಮ್ಮೆ
ಉದ್ಯೋಗದ ಖಾತರಿ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ಆಜೀವಿಕ ಮಿಷನ್ ಅಡಿಯಲ್ಲಿ ನಿಮ್ಮ ಊರಿನ ಸರ್ವತೋಮುಖ ವಿಕಾಸಕ್ಕೆ ಯೋಜನೆ ರೂಪಿಸಿ.
🗓️ ಅಕ್ಟೋಬರ್ 2 ರಂದು ನಡೆಯಲಿರುವ 'ವಿಶೇಷ ಗ್ರಾಮ ಸಭೆ'ಯಲ್ಲಿ ಭಾಗವಹಿಸಿ.
#SpecialGramSabha @MoRD_GoI @mopr_goi @CMofKarnataka @eshwar_khandre – at Bengaluru, India































































