ಕರ್ನಾಟಕ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತಹ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡುವುದಿಲ್ಲ ಎನ್ನುವುದಾದರೆ ಯಾಕಾಗಿ ಕರ್ನಾಟಕದಲ್ಲಿ ಇಂಥ ಕಂಪನಿಗಳು ಇರಬೇಕು. ಗಂಟು ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದರೆ ಒಳ್ಳೆಯದು.
ಸರ್ಕಾರ ಕನ್ನಡಿಗರಿಗೆ ಐಟಿ ಬಿಟಿ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸಿದರೆ ಶಾಂತಿ .ಇಲ್ಲವಾದರೆ ನಡೆಯುವುದು ಕರವೇ ಸೈನಿಕರಿಂದ ದೊಡ್ಡ ಕ್ರಾಂತಿ
ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು.
#ಕರವೇಹೋರಾಟಗಳು
ಸರ್ಕಾರ ಮಾಡಬೇಕಿರೋ ಕೆಲಸನಾ ಕರ್ನಾಟಕ ರಕ್ಷಣಾ ವೇದಿಕೆ ಮಾಡ್ತಾ ಇದೆ. 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದವರು ಈಗ ಮೌನವಾಗಿದ್ದಾರೆ. ಕರವೇ ಸರ್ಕಾರವನ್ನು ಒತ್ತಾಯಿಸುತ್ತಿದೆ.
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನಿಯೋಗ ಭೇಟಿ ನೀಡಿ ಹದಿನಾಲ್ಕು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು.
ಕರವೇ ಇಲ್ಲದಿದ್ದರೆ ಬೆಂಗಳೂರಿನಲ್ಲಿ ಕನ್ನಡವೇ ಇರುತ್ತಿರಲಿಲ್ಲ. ಇದನ್ನು ಹೇಳಿದವರು tv9 ಸಂಪಾದಕರಾದ ರಂಗನಾಥ್ ಭಾರದ್ವಾಜ್. ಈ ವಿಡಿಯೋ ತಪ್ಪದೇ ನೋಡಿ.
#ಕರವೇ #ಕರವೇಹೋರಾಟಗಳು #ಕನ್ನಡಿಗರಿಗೆಉದ್ಯೋಗ #JobsForKannadigas #ಆಗ್ರಹಅಭಿಯಾನ
ಕರ್ನಾಟಕ ರಾಜ್ಯದಲ್ಲಿ ಒಬ್ಬ ಲೋಫರ್ ಉದ್ಯಮಿ ಇದ್ದಾನೆ ಅವನೇ ಮೋಹನ್ ದಾಸ್ ಪೈ ಇವನು ಒಬ್ಬ ಶಕುನಿ ಕನ್ನಡ ದ್ರೋಹಿ ಕನ್ನಡಿಗರ ವಿರೋಧಿ ಇವನು
ಕರ್ನಾಟಕ ರಾಜ್ಯ ಬಿಟ್ಟು ತೊಲಗಬೇಕು ಮೋಹನ್ ದಾಸ್ ಪೈ ನಿಮ್ಮಂತಹ ನಾಡ ದ್ರೊಹಿ ನಮ್ಮ ಕರ್ನಾಟಕ ರಾಜ್ಯಕ್ಕೆ ಅವಶ್ಯಕತೆ ಇಲ್ಲ #kannada #mohandaspai
ಕರ್ನಾಟಕ ರಾಜ್ಯದಲ್ಲಿ ಒಬ್ಬ ಉದ್ಯಮಿ ಇದ್ದಾನೆ ಅವನೇ ಮೋಹನ್ ದಾಸ್ ಪೈ ಅಂತ ಇವನು ಒಬ್ಬ ಶಕುನಿ ಮಾಮ
ಕರ್ನಾಟಕ ರಾಜ್ಯ ಬಿಟ್ಟು ತೊಲಗಬೇಕು ಮೋಹನ್ ದಾಸ್ ಪೈ ನಿಮ್ಮಂತಹ ನಾಡ ದ್ರೊಹಿ ನಮ್ಮ ಕರ್ನಾಟಕ ರಾಜ್ಯಕ್ಕೆ ಅವಶ್ಯಕತೆ ಇಲ್ಲ #kannada #mohandaspai
ಕನ್ನಡ ನೆಲದಲ್ಲಿರುವ ಸಂಸ್ಥೆಯು ಎಷ್ಟು ಕನ್ನಡಿಗರಿಗೆ ಕೆಲಸ ನೀಡಿದೆ ಎಂಬ ಮಾಹಿತಿ ಕೇಳೋದು ಕನ್ನಡಿಗನ ಹಕ್ಕು. ಕರವೇ ಅಭಿಯಾನಕ್ಕೆ ಜೈ













