mysurudays.official (@Mysuru_Days) header
mysurudays.official (@Mysuru_Days) profile picture

Everything About Namma Mysuru… ❤ News, stories, culture, heritage, tourism, people, achievements, and every moment of life in our Mysuru.

Mysuru
Joined June 2018
Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)Photo by mysurudays.official (@Mysuru_Days)
mysurudays.official retweeted
Saddened by the news of the demise of film actress Sreela Majumdar today afternoon. Sreela was a noted and powerful actress who played outstanding roles in several significant Indian films. It is a big loss for Bengal film industry and we shall miss her stellar presence. My condolences to her family.
206
410
43
1,705
136,653
ಮೈಸೂರಿನ ಶಕ್ತಿಧಾಮಕ್ಕೆ ನಟ ಶಿವರಾಜ್‌ ಕುಮಾರ್ ದಂಪತಿ ಭೇಟಿ. ಶಕ್ತಿಧಾಮದ ನಿರ್ವಹಣೆ ಕುರಿತು ಧರ್ಮದರ್ಶಿಗಳೊಂದಿಗೆ ಸಭೆ ನಡೆಸಿದ ಶಿವರಾಜ್ ಕುಮಾರ್-ಗೀತಾ ದಂಪತಿ. 150 ಮಕ್ಕಳ ಶಿಕ್ಷಣಕ್ಕೆ ಪುನೀತ್ ರಾಜ್ ಕುಮಾರ್ ಆಸರೆಯಾಗಿದ್ದರು. ಪುನೀತ್ ರಾಜ್ ಕುಮಾರ್ ನಿಧನ ನಂತರ ಪ್ರಥಮ ಬಾರಿಗೆ ಶಕ್ತಿಧಾಮಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದ್ದಾರೆ
12
ಸ್ವಚ್ಛತೆಯಲ್ಲಿ ದೇಶದ ನಂ.1 ಸ್ವಾವಲಂಬಿ ನಗರ (10 ಲಕ್ಷ ಜನಸಂಖ್ಯೆ ಒಳಗಿನ ನಗರ ವಿಭಾಗ) ಪ್ರಶಸ್ತಿ ಸೇರಿದಂತೆ 4 ಸ್ವಚ್ಛತಾ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಂಸ್ಕೃತಿಕ ನಗರಿ ಮೈಸೂರು
1
1
22
ರಸ್ತೆ ಮಧ್ಯದಲ್ಲೇ ಮ್ಯಾನ್ ಹೋಲ್ ಓಪನ್. ಎಂ.ಜಿ.ರಸ್ತೆ, ಮಾಲ್ ಆಫ್ ಮೈಸೂರು ಮುಂಭಾಗ... @mysurucitycorp
1
4
8
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
1
1
6
ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅಂತಿಮ ನಮನ... PC: Yashas Atreya
1
7
Yesterday (30-10-2021) evening black panther sighting from Kabini - Nagarahole tiger reserve. @Mohamed irfan #mysoredays❤️ #nagarahole #kabiniforest #wildlifephotographer
ಹುಣಸೂರು: ನಾಗರಹೊಳೆ ಅರಣ‍್ಯದಂಚಿನ ನೇರಳಕುಪ್ಪೆ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿ mysurudays.com/tiger-attacks… via @Mysore News Daily
1
ಮೈಸೂರು: ಮದುವೆ ಮನೆಯಲ್ಲೂ ಪುನೀತ್ ರಾಜ್‍ ಕುಮಾರ್’ಗೆ ಶ್ರದ್ಧಾಂಜಲಿ mysurudays.com/shraddhanjali… via @Mysore News Daily
2
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು (ಅ.31) ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ mysurudays.com/cultural-even… via @Mysore News Daily
ರೋಹಿಣಿ ಸಿಂಧೂರಿ ಅವಧಿಯಲ್ಲಿ ಖರೀದಿಸಿದ ಬಟ್ಟೆ ಬ್ಯಾಗ್ ವಿಚಾರವಾಗಿ ಕೆ.ಆರ್.ನಗರ ಪುರಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ mysurudays.com/kr-nagar-town… via @Mysore News Daily @SaRa_Mahesh_JDS @Jds_news
1
ತಿ.ನರಸೀಪುರ ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್’ನ ಮದನ್ ರಾಜ್ ಅವಿರೋಧ ಆಯ್ಕೆ mysurudays.com/madan-raj-una… via @Mysore News Daily @Dr_Yathindra_S @SunilBo45915204 @CMahadevappa
1
ಮುಂದಿನ ಕುಂಭಮೇಳದೊಳಗೆ ತಿರುಮಕೂಡಲಿನ ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನ ಕಾಮಗಾರಿ ಪೂರ್ಣ : ಶಾಸಕ ಎಸ್.ಎ. ರಾಮದಾಸ್ mysurudays.com/mla-s-a-ramda… via @Mysore News Daily @ramadassmysuru
6
ಮೈಸೂರಿನಲ್ಲಿ ಇಂದು (ಅ.30) ನಡೆಯಲಿರುವ ಸಾಂಸ್ಕೃತಿ ಕಾರ್ಯಕ್ರಮಗಳ ಸಂಪೂರ್ಣ ವಿವರ mysurudays.com/cultural-even… via @Mysore News Daily
2
ಬೇರ್ಯ-ಸಾಲಿಗ್ರಾಮ ರಸ್ತೆ ಕಾಮಗಾರಿ ಸಂದರ್ಭ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಸಾ.ರಾ. ಮಹೇಶ್ mysurudays.com/distribution-… via @Mysore News Daily
1
ಮೈಸೂರಿನ ಈ ಮಗುವಿನ ಜೀವ ಉಳಿಸಲು ಬೇಕಿದೆ 25 ಲಕ್ಷ ರೂ. : ಸಹೃದಯಿ ದಾನಿಗಳು ನೆರವಿನ ಹಸ್ತ ಚಾಚಿ mysurudays.com/appeal-for-as… via @Mysore News Daily
3
ಧಾರಾಕಾರ ಮಳೆಗೆ ಸಂಪೂರ್ಣ ಭರ್ತಿಯಾದ ಕಬಿನಿ ಜಲಾಶಯ mysurudays.com/kabini-dam-re… via @Mysore News Daily @Mysuru_district
2
6
ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವೇ ಇಲ್ಲದಂತಾಗುತ್ತದೆ : ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ವೆಂಕಟೇಶ್ mysurudays.com/former-mla-ve… via @Mysore News Daily
1
‘ಸಲಗ’ದಲ್ಲಿ ಮಿಂಚಿದ ಮೈಸೂರಿನ ಬಾಲ ಪ್ರತಿಭೆಗಳು mysurudays.com/salaga-kannad… via @Mysore News Daily @SalagaVijay
ಹುಣಸೂರು: ಮಳೆ ಹಾನಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಶಾಸಕ ಎಚ್.ಪಿ. ಮಂಜುನಾಥ್ ಅಧಿಕಾರಿಗಳಿಗೆ ನಿರ್ದೇಶನ mysurudays.com/mla-h-p-manju… via @Mysore News Daily