ರಾಜಾಮಾತೆ ಏನೇ ಹೇಳಿದ್ರು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು
ರಾಜಾಮಾತೆ ಏನೇ ಹೇಳಿದ್ರು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು
ಕಾನೂನು ಪ್ರಕಾರ ಯಾವ ರೀತಿ ಕ್ರಮ ಆಗ್ಬೇಕು
ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ, ನಟ ಧನ್ವೀರ್ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್‌ಗೆ NSUI ದೂರು ನೀಡಿದೆ. ಪ್ರಕರಣ ದಾಖಲಿಸುವಂತೆ ಆಗ್ರಹಿಸಿರುವ NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ
BJP MLA B P Harish on S S Mallikarjun and AICC President
ಎಸ್ ಎಸ್ ಮಲ್ಲಿಕಾರ್ಜುನ್ ಕೊನೇಕ್ಷಣದಲ್ಲಿ ಸಚಿವರಾಗಿದ್ದೇಗೆ ಎಂದು ವಿವರಿಸಿದ ಹರಿಹರ ಶಾಸಕ ಬಿ ಪಿ ಹರೀಶ್. ಇದೇ ವೇಳೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆಯೂ ಆರೋಪ!! #bpharish #ssmallikarjuna #MallikarjunKharge
ಎಥನಾಲ್ ಯಾರು ಖರೀದಿ ಮಾಡ್ತಿಲ್ವಂತೆ ಯಾಕೆ..?
ಸಕ್ಕರೆ ಕಾರ್ಖಾನೆಗಳ ಬೇಡಿಕೆಗಳು ಇನ್ನು ಈಡೇರಿಲ್ಲ.. ಎಥನಾಲ್ ಯಾರು ಖರೀದಿ ಮಾಡ್ತಿಲ್ವಂತೆ ಯಾಕೆ..?
ರಾಹುಲ್ ಗಾಂಧಿ ಬೆಂಗಾವಲು ಪಡೆ ವಾಹನಗಳ ಅಪಘಾತ
ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಘಟನೆ ಗಾವಲು ಪಡೆ ಮುಂಭಾಗದ ಹನ ದಿಢೀರ್ ಬ್ರೇಕ್ ವೇಳೆ ಹಿಂಬದಿಯ ಹನಗಳು ಒಂದಕ್ಕೊಂದು ಡಿಕ್ಕಿ ಬದಿಯ ವಾಹನ ಒಂದಕ್ಕೆ ಬುಲೆನ್ಸ್ ಕೂಡ ಡಿಕ್ಕಿ ಷ್ಟವಶಾತ್ ಅಪಾಯದಿಂದ ರಾದ ರಾಹುಲ್ ಗಾಂಧಿ
ಸಿದ್ದರಾಮಯ್ಯ ಒಂಟಿ ಅಲ್ಲ ನಾವೆಲ್ಲರೂ ಅವರ ಜೊತೆಗಿದ್ದೇವೆ
ಸಿದ್ದರಾಮಯ್ಯ ಒಂಟಿಯಾಗಿರೋದಕ್ಕೆ ಸಾಧ್ಯವೇ ಇಲ್ಲ.. ನಾವೆಲ್ಲ ಅವರ ಜೊತೆಗೆ ಇದ್ದೇವೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ನಾನು ಮೊದಲು ರೈತರು, ಕೈಗಾರಿಕೆಗಳ ಮಾಲೀಕರ ಜೊತೆಗೆ ಮಾತಾಡಿದ್ದೀನಿ
ನಾನು ಮೊದಲು ರೈತರು, ಕೈಗಾರಿಕೆಗಳ ಮಾಲೀಕರ ಜೊತೆಗೆ ಮಾತಾಡಿದ್ದೀನಿ
ದರ್ಶನ್ರಿಂದ ಕಿಚ್ಚ , ಶಿವಣ್ಣ ದೂರ ಆಗೋದಕ್ಕೆ ವಿಜಯಲಕ್ಷ್ಮೀನೇ ಕಾರಣ !
ದರ್ಶನ್ರಿಂದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ದೂರ ಆಗೋದಕ್ಕೆ ವಿಜಯಲಕ್ಷ್ಮೀನೇ ಕಾರಣ !
ಎಲ್ಲ ಸತ್ಯ ಗೊತ್ತಿದ್ರು ದಿನಕರ್ ಸರ್ ಯಾಕೆ ಸುಮ್ಮನಿದ್ದಾರೆ ?
ಪ್ರದೂಷ್ ಮಾಫಿ ಸಾಕ್ಷಿಯಾಗೋಕೆ ಕಾರಣ ಯಾರು ? ಎಲ್ಲ ಸತ್ಯ ಗೊತ್ತಿದ್ರು ದಿನಕರ್ ಸರ್ ಯಾಕೆ ಸುಮ್ಮನಿದ್ದಾರೆ ? ಧನ್ವೀರ್
ವಿಜಯಲಕ್ಷ್ಮೀ, ವೇಲು ನಾಯ್ಕರ್ನ ಕರೆಸಿ ನಾನೇ ಬರ್ತೀನಿ..
ನನಗೆ ಯಾರು ಕೊಟ್ರು 10 ಕೋಟಿ ? ಲಾಯರ್ಗಳಿಗೆಲ್ಲಾ ನಾನು ಹಣ ಕೊಟ್ಟಿದ್ದೇನೆ ವಿಜಯಲಕ್ಷ್ಮೀ, ವೇಲು ನಾಯ್ಕರ್ನ ಕರೆಸಿ ನಾನೇ ಬರ್ತೀನಿ..
ವೈರಲ್ ಆಗಿರೋ ಆಡಿಯೋಗಳು ನಾನೇ ಮಾತಾಡಿರೋದು !
ವೈರಲ್ ಆಗಿರೋ ಆಡಿಯೋಗಳು ನಾನೇ ಮಾತಾಡಿರೋದು ! ದರ್ಶನ್ ಅರೆಸ್ಟ್ನಿಂದ ಹಿಡಿದು ಎಲ್ಲದ್ರಲ್ಲೂ ವಿಜಯಲಕ್ಷ್ಮೀ ಪಾತ್ರ..!
KPSC ಹಗರಣ.. ಪಾಪ ಮಕ್ಕಳು ಕಷ್ಟ ಪಟ್ಟು ಓದಿರ್ತಾರೆ, ಶ್ರಮ ಹಾಕಿದ್ದಾರೆ
KPSC ಹಗರಣ.. ಪಾಪ ಮಕ್ಕಳು ಕಷ್ಟ ಪಟ್ಟು ಓದಿರ್ತಾರೆ, ಶ್ರಮ ಹಾಕಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕಂಪ್ಲೇಂಟ್ ಯಾಕೆ ? ಧನ್ವೀರ್ ಸತ್ಯ ಹೇಳ್ತಾನೆ ಅಂತ ಭಯಾನಾ ?
ಕಂಪ್ಲೇಂಟ್ ಯಾಕೆ ? ಧನ್ವೀರ್ ಸತ್ಯ ಹೇಳ್ತಾನೆ ಅಂತ ಭಯಾನಾ ? ನಮ್ಮ ಮನೆಗೆ ಜನ ಕರ್ಕೊಂಡು ಬಂದು ಗಲಾಟೆ ಮಾಡಿದ್ದಾರೆ ವಿಜಯಲಕ್ಷ್ಮೀ
ವಿಜಯಲಕ್ಷ್ಮೀ ದೇವಸ್ಥಾನಕ್ಕೆ ಹೋಗ್ತಿರೋದೇ ಫೇಕ್..!
ವಿಜಯಲಕ್ಷ್ಮೀ ದೇವಸ್ಥಾನಕ್ಕೆ ಹೋಗ್ತಿರೋದೇ ಫೇಕ್..! ದರ್ಶನ್ ಜೈಲಿನಲ್ಲಿ ಇದ್ರೆ ವಿಜಯಲಕ್ಷ್ಮೀ ಲಾಭವೇನು ?
ರಚಿತಾ ರಾಮ್ಗೂ ದರ್ಶನ್ ಭೇಟಿಗೆ ಅವಕಾಶ ಕೊಡ್ಲಿಲ್ಲ.. ಯಾಕೆ ಗೊತ್ತಾ ?
ರಚಿತಾ ರಾಮ್ಗೂ ದರ್ಶನ್ ಭೇಟಿಗೆ ಅವಕಾಶ ಕೊಡ್ಲಿಲ್ಲ.. ಯಾಕೆ ಗೊತ್ತಾ ? ನಿನ್ನ ಸೇವೆ ಸಾಕಪ್ಪ ಬಿಟ್ಟುಬಿಡು ಅಂತ ದರ್ಶನ್ ಹೇಳುದ್ರಂತೆ ಹೌದ..?
ವಿಜಯಲಕ್ಷ್ಮೀ ಜೊತೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ..!
ವಿಜಯಲಕ್ಷ್ಮೀ ಜೊತೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ..! ಸಾಕ್ಷಿ ನಾಶ FSL ರಿಪೋರ್ಟ್ನಲ್ಲಿ ಏನಿದೆ ಎಂದು ಕೋರ್ಟ್ ಮುಂದೆ ತಂದಿಡಿ ಎಂದು ಧನ್ವೀರ್ ಹೇಳಿದ್ದಾರೆ
ತಾಯಿ ಮೀನಾರನ್ನ ದರ್ಶನ್ ಭೇಟಿ ಮಾಡೋದಕ್ಕೆ ಇವ್ರು ಬಿಡಲ್ಲ..!
ವಿಜಯಲಕ್ಷ್ಮೀಗೆ ದರ್ಶನ್ ಸರ್ ಆಚೆ ಬರೋದು ಇಷ್ಟ ಇಲ್ಲ ತಾಯಿ ಮೀನಾರನ್ನ ದರ್ಶನ್ ಭೇಟಿ ಮಾಡೋದಕ್ಕೆ ಇವ್ರು ಬಿಡಲ್ಲ..! ಧನ್ವೀರ್
ಧನ್ವೀರ್ ದರ್ಶನ್ರಿಂದ ದೂರ ಸರಿಬೇಕು.. ಅವ್ರು ಅನ್ಕೊಂಡಿರೋ ಪ್ಲಾನ್..
28 ಕೋಟಿ ಬೆಲೆ ಬಾಳುವ ಮನೆಯನ್ನ ಇಟ್ಟು ದರ್ಶನ್ರನ್ನ ಬಿಡಿಸಿಕೊಂಡು ಬಂದೆ ದರ್ಶನ್ರಿಂದ ದೂರ ಸರಿಬೇಕು.. ವಿಜಯಲಕ್ಷ್ಮೀ ಅನ್ಕೊಂಡಿರೋ ಪ್ಲಾನ್.. ಧನ್ವೀರ್
ನಾಚಿಕೆ ಆಗಬೇಕು, ಮಾರ್ಯಾದೆ ಇದ್ರೆ ಇಂತ ಮಾತಾಡುತ್ತ ಇರ್ಲಿಲ್ಲ..!
ಕುಮಾರಸ್ವಾಮಿಯೇ ಬಂದು ಪಕ್ಷ ಕಟ್ಟಿದ ಹಾಗೆ ಹೇಳ್ತಾರೆ ನಾಚಿಕೆ ಆಗಬೇಕು, ಮಾರ್ಯಾದೆ ಇದ್ರೆ ಇಂತ ಮಾತಾಡುತ್ತ ಇರ್ಲಿಲ್ಲ..! ಎಂದು ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಜಟ್ಟಿ ಕಾಳಗ ಕ್ಯಾನ್ಸಲ್ ಆದ ಬಗ್ಗೆ ಎಲ್ಲ ತಿಳ್ಕೊಂಡು ಆಮೇಲೆ ಮಾತಾಡ್ತೀನಿ
ಜಟ್ಟಿ ಕಾಳಗ ಕ್ಯಾನ್ಸಲ್ ಆದ ಬಗ್ಗೆ ಎಲ್ಲ ತಿಳ್ಕೊಂಡು ಆಮೇಲೆ ಮಾತಾಡ್ತೀನಿ ಸಿಂಹಾಸನದ ಬಳಿ ಸಿಎಂ ಫೋಟೋ ತಗೊಂಡಿದ್ದಾರಂತೆ ?
