PLE Karnataka (@PLEKarnataka) header
PLE Karnataka (@PLEKarnataka) profile picture

ಕನ್ನಡವನ್ನು ಸಹ ಬಾರತದ ಅದಿಕ್ರುತ ಬಾಶೆಯನ್ನಾಗಿ ಮಾಡುವುದು ನಮ್ಮ ಗುರಿ. Our aim is to make Kannada as one of the official language of Indian Union. #MakeMyLanguageOfficial

Joined August 2015
Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)Photo by PLE Karnataka (@PLEKarnataka)
No other issue is bigger than "ಭೂಸುಧಾರಣೆ ಕಾಯಿದೆ ತಿದ್ದುಪಡಿ". Be aware. ಕರ್ನಾಟಕದಲ್ಲಿ ಕನ್ನಡಿಗರ ಇತಿಹಾಸವನ್ನೇ ಅಳಿಸಿ ಹಾಕುತ್ತದೆ, ಎಚ್ಚರಿಕೆ. #ಭೂಸುಧಾರಣೆ_ಕಾಯಿದೆ_ತಿದ್ದುಪಡಿ_ಹಿಂಪಡೆಯಿರಿ @CMofKarnataka @krs_party @karave_KRV @rajanna_rupesh
22
118
3
278
125,348
There is a genuine need for a collective decision regarding the limitation of migration from North to South and Maharashtra.
Our Government has taken serious note of complaints that Kannadigas are being denied employment opportunities and native Kannada speakers are being overlooked in Bengaluru’s IT-BT sector. The rights, dignity and employment opportunities of Kannadigas are of utmost importance to our government. We will not tolerate any deliberate discrimination against the youth of our state, and appropriate action will be taken against any private establishment found engaging in such practices. I want to assure everyone that the government will directly look into this matter and take all necessary steps to address these concerns. Therefore, I appeal to all organisations not to visit IT-BT companies directly or take matters into their own hands. Such issues must be resolved through dialogue and within the framework of the law. Our government remains firmly committed to protecting the rights and interests of Kannadigas. Hon'ble Chief Minister Shri @DKShivakumar Government of Karnataka
1
6
268
PLE Karnataka retweeted
My recent project - an easy to browse, and read library of late Prof S K Ramachandra Rao's published Kannada and English works: files.btbytes.com/profskr/in… And wrote up the process on my blog: maxim.usindic.us/2026/10/30/…
13
56
964
PLE Karnataka retweeted
Bro performed an underwater sequence without a oxygen tank.🫡🙏🏻 That's why Rajinikanth elevates this GOAT Dr. Rajkumar.🔥🥶📈
11
183
1
1,745
23,530
ಕರ್ನಾಟಕಕ್ಕೆ ಬಂದಿದ್ಯ ಕನ್ನಡ ಕಲಿ ಅನ್ನೋ ಕಾಲವೊಂದಿತ್ತು. ಕರ್ನಾಟಕಕ್ಕೆ ವಲಸಿಗರು ಬರೋದೇ ಬೇಡ ಅನ್ನೋ ಕಾಲ ಬಂದಿದೆ.
32
233
10,807
DK got a call from ಕೇರಳ CM. So he is asking KRV to keep quiet. ಸುಮ್ನೆ X ಅಲ್ಲಿ build up ಬೇರೆ.
ಬೆಂಗಳೂರಿನ ಐಟಿ-ಬಿಟಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಮತ್ತು ಮಾತೃಭಾಷಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಮ್ಮ ನೆಲದ ಯುವಕ-ಯುವತಿಯರ ಉದ್ಯೋಗದ ಹಕ್ಕು, ಸ್ವಾಭಿಮಾನ ಹಾಗೂ ಅವಕಾಶಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಯಾವುದೇ ಖಾಸಗಿ ಸಂಸ್ಥೆಯಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ವಿಚಾರದಲ್ಲಿ ಸರ್ಕಾರವೇ ನೇರವಾಗಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಯಾವುದೇ ಸಂಘಟನೆಗಳು ಐಟಿ-ಬಿಟಿ ಕಂಪನಿಗಳಿಗೆ ನೇರವಾಗಿ ತೆರಳಿ ಮನವಿ ಸಲ್ಲಿಸುವ ಅಥವಾ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾಡಿನ ಯುವಜನತೆಯ ಉದ್ಯೋಗ ಭದ್ರತೆ ಮತ್ತು ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. - ಸನ್ಮಾನ್ಯ ಶ್ರೀ @DKShivakumar ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
11
1
95
1,426
National Media uses #ಕನ್ನಡ #Kannada as their TRP Amplifiers by making sensationalism out of any news related to Karnataka and Kannada..!!!!
Kannada Development Authority Pushes for Mandatory Kannada in Bengaluru Apartment Complexes Purushottam Bilimale, @pbilimale, Chairperson, Kannada Development Body @harishupadhya @afreen_hussain_ with @nabilajamal_ | #Karnataka #DKShivakumar
5
41
528
ಕನ್ನಡ,ಕನ್ನಡಿಗ,ಕರ್ನಾಟಕ ಅಂತ ಕನ್ನಡ ಹೋರಾಟಗಾರರು ಕೇಸ್ ಹಾಕಿಸಿಕೊಂಡು ನಾಡು ನುಡಿಗಾಗಿ ಹೋರಾಟ ಮಾಡುತ್ತಲೇ ಇರುತ್ತಾರೆ. ಹೋರಾಟಗಾರರನ್ನು ಕೂಡ ಗುರುತಿಸುವ ಕೆಲಸ ಯಾವುದೇ ಸರ್ಕಾರ ಬಂದಾಗಲೂ ಮಾಡಬೇಕು. ಪ್ರತಿ ವರ್ಷ ಒಬ್ಬೊಬ್ಬರಿಗಾದ್ರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿ. @DKShivakumar @DrParameshwara @sstangadagi
27
50
303
6,557
SSLC ಟೈಮ್ ಟೇಬಲ್ ಅಂತಿಮ ಆಯ್ತು. ಮೂರನೇ ಬಾಷೆ ಪರೀಕ್ಷೆಗೆ ಅಂಕದ ಬದಲು ಗ್ರೇಡಿಂಗ್ ಅಂತ ಹೇಳಿದ್ದ @Madhu_Bangarapp ತೆಪ್ಪಗಾದರು. ಮತ್ತೊಮ್ಮೆ @INCKarnataka ಕನ್ನಡಿಗರಿಗೆ ಮೋಸ ಮಾಡಿದೆ. @DKShivakumar #ಎಚ್ಚರಿಕೆ_ಕನ್ನಡಿಗ ಹಿಂದಿ ಪಕ್ಷಗಳನ್ನು ಯಾವತ್ತಿಗೂ ನಂಬಬೇಡಿ.
52
1
118
1,397
Emotional and heart Touching video of The day ❤️🫰🥹 #PuneethRajkumar we miss u #Yash
38
246
1,898
PLE Karnataka retweeted
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ನಮ್ಮ ಕನ್ನಡಿಗರಿಗಾಗಿ ಕನ್ನಡದಲ್ಲೊಂದು ಹರಟೆ! ಕನ್ನಡಿಗನಾದ ನನಗೆ ತಾಂತ್ರಿಕ ವಿಷಯಗಳ ಬಗ್ಗೆ ಕನ್ನಡದಲ್ಲೇ ಮಾತನಾಡುವ ಅವಕಾಶ ಸಿಗುವುದು ಅಪರೂಪ. A chit-chat in Kannada, for our Kannadigas! A rare opportunity for me to discuss technology in my mother tongue. Link below.
9
84
2
527
10,324
PLE Karnataka retweeted
Today I realized why Rajinikanth elevates Dr. Rajkumar.🐐 Peak male body card📈🔥
30
719
9
9,698
538,081
PLE Karnataka retweeted
Yes, Kannada is a must! Our Land. Our Language. Our Pride. Respect Karnataka. Respect Kannada. If you are not willing to respect and adapt to the local language and culture, you are free to choose another place to live. Kannada is our identity. ಕನ್ನಡವೇ ನಮ್ಮ ಹೆಮ್ಮೆ!
Kannada Development Authority Pushes for Mandatory Kannada in Bengaluru Apartment Complexes Purushottam Bilimale, @pbilimale, Chairperson, Kannada Development Body @harishupadhya @afreen_hussain_ with @nabilajamal_ | #Karnataka #DKShivakumar
32
77
3
610
17,081
BJP politician Thammesh Gowda has crossed the red line.
ಬೆಂಗಳೂರನ್ನು ಕನ್ನಡ ಹೊಳಲು ಎಂದು ಕ್ರೋನಿ ಕ್ಯಾಪಿಟಲಿಸ್ಟುಗಳು ಒಪ್ಪುವುದಿಲ್ಲ. ಬಿಜೆಪಿಯನ್ನು ನಿಯಂತ್ರಿಸುವವರು ಕ್ರೋನಿ ಕ್ಯಾಪಿಟಲಿಸ್ಟುಗಳು.
1
13
395
ಇಂದು ಜಯನಗರದಲ್ಲಿ . ರಾಜ್ಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನ ಹೊಸ ಪೀಳಿಗೆಯ ಕನ್ನಡಿಗರು ,ಕನ್ನಡೇತರರಿಗೆ ಕನ್ನಡ ಬಾವುಟ ಪರಿಚಯಿಸುವ ಉತ್ತಮ ವಿಧಾನ.
13
161
895
Yeah yeah. English and Hindi news channel always wants us to forget kannada and speak their language. Language war itseems. Maneg hogro.
Kannada Development Authority Pushes for Mandatory Kannada in Bengaluru Apartment Complexes Purushottam Bilimale, @pbilimale, Chairperson, Kannada Development Body @harishupadhya @afreen_hussain_ with @nabilajamal_ | #Karnataka #DKShivakumar
3
37
379
4,265
Good to see you, ನಮ್ಮ ಧ್ವಜ, ನಮ್ಮ ಹೆಮ್ಮೆ, ನಮ್ಮ ಗುರುತು.!💛❤️
1
83
1
799
7,350
ಎಲ್ಲ ಕಡೆಯೂ ಕನ್ನಡ ಕಣ್ಣಿಗೆ ಕಾಣಲಿ. ಜನರೂ ಒತ್ತಡ ಹೇರಲಿ.
5
36
211
1,847
ಇಂದಿನ ಬಿ.ಎಮ್ ಪತ್ರಿಕೆಯ ವರದಿ. ಪಕ್ಕದ ರಾಜ್ಯವನ್ನು ಓಲೈಸುವುದಕ್ಕೆ ಇಷ್ಟು ದುಬಾರಿ ಬೆಲೆ ತೆರಬೇಕ ನಮ್ಮ ರಾಜ್ಯ?
13
6
43
3,678
Don't do anything, just let it be these constructions drive away the animals from their habitat. Just ban night from 6pm to 6am.
1
15
28
692
ವಿಶಾಲ ಹೃದಯದ ಎಫೆಕ್ಟ್ 🤦🏻‍♂️.. ಗುಜರಾತು ಗುಜರಾತಿಗಳದ್ದಂತೆ, ಆಂಧ್ರ ತೆಲಂಗಾಣ ತೆಲುಗಿನವರದ್ದಂತೆ, ಕೇರಳ ಮಲಯಾಳಿಗಳದ್ದು, ತಮಿಳುನಾಡು ತಮಿಳರದ್ದಂತೆ, ಪಶ್ಮಿಮ ಬಂಗಾಳ ಬೆಂಗಾಲಿಗಳಿಗೆ, ಬಿಮಾರು ರಾಜ್ಯಗಳು ಹಿಂದಿಯವರದ್ದಂತೆ, ಕರ್ನಾಟಕ ಮಾತ್ರ ಭಾರತೀಯರದಂತೆ. ಇದನ್ನ ದೇಶಭಕ್ತಿ ಅನ್ನಲ್ಲ, ನವರಂಗಿ ನಾಟಕ ಅಂತಾರೆ... ವೀರೇಂದ್ರ ಮಲ್ಲಣ್ಣ
53
212
3
1,027
28,961