Raghu (@Raghu_TC0) header
Raghu (@Raghu_TC0) profile picture

Engineer | ಕನ್ನಡಿಗ |Believer in Equity &Social Justice | Constitution | Rahul Gandhi

Bengaluru, India
Joined October 2022
ಜಾತಿ ಸಮೀಕ್ಷೆಯಲ್ಲಿ ಆನಲೈನ್ ಮೂಲಕ ಪಾಲ್ಗೊಳ್ಳುವವರಿಗೆ ಈ ಲಿಂಕ್. kscbcselfdeclaration.karnata… #ಜಾತಿ_ಸಮೀಕ್ಷೆ
11
37
2
99
13,204
ನರೇಂದ್ರ ಮೋದಿಯವರ ಸಾಧನೆಗಳು ಅವರು ಕೊಟ್ಟ ಮಾತಿನಂತೆ ನೆಡೆದು ಕೊಂಡಿದ್ದಾರೆ: 1. ಸ್ವಚ್ಚ ಭಾರತ ವಾಗಿದೆ. 2. ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿ ಆಗಿದೆ. 3. ಡಾಲರ್ ಬೆಲೆ ಕಡಿಮೆ ಮಾಡಿದ್ದಾರೆ. 4. ಡೀಸಲ್ ಪೆಟ್ರೋಲ್ ದರ ಇಳಿಸಿದ್ದಾರೆ. 5. ಜನಲೋಕಪಾಲ್ ಬಿಲ್ ತಂದಿದ್ದಾರೆ. 6. ಡಿಮಾನಿಟೈಜೇಷನ್ ನೊಟ್ ಬ್ಯಾನ್ ಮಾಡಿ ಕಪ್ಪು ಹಣ ನಿರ್ಭಂದಿಸಿದ್ದಾರೆ. 7. 100 ದಿನಗಳ ಒಳಗೆ ಸ್ವಿಸ್ ಖಾತೆಯಲ್ಲಿರುವ ಎಲ್ಲಾ ಕಪ್ಪು ಹಣ ವಾಪಸ್ ತಂದಿದ್ದಾರೆ. 8. ರೈತರ ಆಧಾರ ದುಪ್ಪಟ್ಟು ಮಾಡಿದ್ದಾರೆ. 9. ಗೌಮಾಂಸ ರಪ್ತು ನಿಷೇಧ ಮಾಡಿದ್ದಾರೆ. 10. ಹರ್ ಕ್ಷೇತ್ರಕ್ಕು ಪಾನಿ ತಂದಿದ್ದಾರೆ ರೈತರ ಸಾವು ಕಡಿಮೆ ಮಾಡಿದ್ದಾರೆ. 11. 100 ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಮಾಡಿಯಾಗಿದೆ. 12. ಹೌಸಿಂಗ್ ಪಾರ್ ಆಲ್ ಯೋಜನೆ ಯಿಂದಾಗಿ ಪ್ರತಿಯೊಂದು ಕುಟುಂಬವು ಸ್ವಂತ ಮನೆ ಹೊಂದಿದ್ದಾರೆ. 13.ಗಂಗಾ ನದಿ ಶುದ್ದವಾಗಿದೆ ಮಾಲಿನ್ಯ ಇಲ್ಲವೇ ಇಲ್ಲ. 14. ಬುಲೆಟ್ ರೈಲು ಓಡಾಡುತ್ತಿವೆ. 15. ಟಿಕ್ ಟಾಕ್ ಬ್ಯಾನ್ ಮಾಡಿ ಲಾಡಕ್ ವಶಪಡಿಸಿಕೊಂಡಿದ್ದೇವೆ ಚೀನಾ ವನ್ನು ಹೊಡೆದು ಓಡಿಸಿದ್ದಾರೆ. 15. ಭಯೋತ್ಪಾದನೆ ನಿರ್ಮೂಲನೆ ಆಗಿದೆ. 16. ED CBI ಬಳಸಿಕೊಂಡಿಲ್ಲ. 17. ನಾವು ಬಳಸುತ್ತಿರುವ ವಸ್ತುಗಳೆಲ್ಲ ಮೇಕ್ ಇನ್ ಇಂಡಿಯಾ ವಾಗಿದೆ. 18. ರಾಮಂದಿರ ಕಟ್ಟಿದ್ದಾರೆ. 19. ಆರ್ಟಿಕಲ್ 370 ತಂದಿದ್ದಾರೆ ಇದರಿಂದಾಗಿ ಜಮ್ಮ ಮತ್ತು ಕಾಶ್ಮೀರ ಇಂದು ಶಾಂತಿಯಿಂದ ಕೂಡಿದೆ. 20. ಪುಲ್ವಾಮ ದಾಳಿ ಮಾಡಿದವರನ್ನು ನೇಣಿಗೆ ಹಾಕಿದ್ದಾರೆ. 21. ಕಳೆದು ಹೋದ ರೆಫೆಲ್ ಪೈಲ್ ಹುಡುಕಿ ತಂದಿದ್ದಾರೆ. 22. ಎಲೆಟ್ರೊಲ್ ಬಾಂಡ್ ಮೂಲಕ ಬಿಜೆಪಿಯು ಒಂದೆ ಒಂದು ರೂ ಪಡೆದಿಲ್ಲ‌. 23. ಕೋವಿಡ್ ಉತ್ತಮ ನಿರ್ವಣೆಯಿಂದಾಗಿ ಸಾವುಗಳು ಆಗಿಲ್ಲ, ಆಮ್ಲಜನಕ ಕೊರತೆ ಯಿಂದಾಗಿ ಮಕ್ಕಳು ಸಾಯದಂತೆ ನೋಡಿಕೊಂಡರು. 24. ಕಾಂಗ್ರೆಸ್ ಸರ್ಕಾರ ಮಾಡಿದ 185 ಲಕ್ಷ ಕೊಟಿ ಸಾಲವನ್ನೆಲ್ಲ ತೀರಿಸಿದ್ದಾರೆ. ನಿಮಗೆ ಗೊತ್ತಿರುವ ಅಭಿವೃದ್ಧಿ ಗಳನ್ನು ಸೇರಿಸಬಹುದು‌‌.
1
1
656
ಆಯ್ತು ಎಲ್ಲಾ.. ಮೊದಲು ಯುವಕರಿಗೆ ನೌಕರಿ, ಹಿಂದುಳಿದವರಿಗೆ ಜಾತಿಗಣತಿ, ಫೇಕ್ ರೇಷನ್ ಕಾರ್ಡ್ ಕಟ್ ಮಾಡಿ, ಶಕ್ತಿ ಯೋಜನೆ ಬಸ್ ಜಾಸ್ತಿ ಮಾಡಿ, ಬೆಂಗಳೂರು ಗುಂಡಿ ಮುಚ್ಚಿ, ಗ್ರಾಪಂ, ಜಿಲ್ಲಾ ಪಂಚಾಯತ್ ಎಲೆಕ್ಷನ್ ಮಾಡಿ, ಕಾರ್ಯಕರ್ತರಿಗೆ ನಿಗಮ ಅಧಿಕಾರ ಕೊಡಿ.
ಉಪಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಆದ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಇಂದು ಅವರ ನಿವಾಸಕ್ಕೆ ತೆರಳಿ, ಬೆಳಗಿನ ಉಪಹಾರ ಸೇವಿಸುತ್ತಾ ಮಾತುಕತೆ ನಡೆಸಿದೆ. @DKShivakumar
4
10
76
3,199
Even she decieved @KicchaSudeep 😄 Dhruvant is psych in both the sense 😄
ರವಿ ಕಾಣದ್ದನ್ನು ಕವಿ ಕಂಡ Audience ಕಾಣದ್ದನ್ನು ಧ್ರುವಂತ್ ಕಂಡ He warned us, but we ignored !! #BBK12
1
13
702
ಸರ್ವ ಜನಾಂಗದ ಶಾಂತಿಯ ತೋಟದಿಂದ, ಪೇಶ್ವೆಗಳ ನೇತೃತ್ವದ ಭಗವದ್ಗೀತಾ ಪಾರಾಯಣ 😄
ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದಲ್ಲಿ ಪಾಲ್ಗೊಂಡ ಮಾನ್ಯ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿರವರು.
2
2
1
20
574
ರಾಜ್ಯ ಕಾಂಗ್ರೆಸ್ ಪಕ್ಷದ ಹೊಸ ಜೋಡೆತ್ತು ✌️ #ರಾಜಕೀಯ
6
9
1
88
2,501
ನಾನೊಬ್ಬ ಬಿಜೆಪಿ ವಿರೋಧಿ , ನನ್ನ ಕಾರಣ ಈ ಕೆಳಗಿನಂತಿದೆ 👇 #ಗರ್ಭಗುಡಿ_ಸಂಸ್ಕೃತಿ
6
9
1
72
2,656
ಹಲೋ ನೆಪೋ ಕಿಡ್ @BelladArvind ನಿಮ್ಮ ಪ್ರಕಾರ ಸಿದ್ಧರಾಮಯ್ಯ ಒಬಿಸಿ/ಅಹಿಂದಾ ನಾಯಕ ಅಲ್ಲ. ಆದ್ರೆ ನೀವು ನೂರಾರು ಒಳಪಂಗಡ ಇದ್ರು ಲಿಂಗಾಯಿತರ ನಾಯಕ, ನೂರಾರು ಜಾತಿ ಇದ್ರು ಹಿಂದೂ ನಾಯಕ😄 ಮರಾಠ/ಒಬಿಸಿ ಮತದಲ್ಲಿ ಎಂಎಲ್ಎ ಆಗುವ ನೀನು ಯಾವ ನಾಯಕ ? ಕುರುಬರ ಮೇಲೆ ನಿಮ್ಮ ಅಸೂಯೆ ಮೊದಲಲ್ಲ, ನೀನು ಮರಾಠರು ಇಲ್ಲಾಂದ್ರೆ ಮೂಲೆ ಸೇರುದು ಫಿಕ್ಸ್.
15
16
1
108
3,485
ತನ್ನ ಎಲ್ಲಾ ಶಕ್ತಿ,ಯುಕ್ತಿ,ಬಳಗ, ಜಾತಿ, ಮಾಧ್ಯಮ, ಸ್ವಾಮಿಜಿಗಳನ್ನೂ ಯುದ್ದಕ್ಕೆ ಕಳುಹಿಸಿ, ಕೇವಲ ಒಂದು ಫೋನ್ ಕಾಲಿಗೆ, ಎದುರಾಳಿ ಜೊತೆ ಇಡ್ಲಿ ವಡೆ ತಿಂದು ನಗು ನಗುತ್ತಾ ಆಚೆ ಬಂದರೆ ಯುದ್ಧ ಮಾಡುತ್ತಿದ್ದವರ ಆತ್ಮಸ್ಥೈರ್ಯ ಏನಾಗಬೇಕು? ಡಿಕೆ ಪರ ದಂಡೆತ್ತಿ ದೆಹಲಿಗೆ ಹೋದವರ ಭವಿಷ್ಯವೇನು ? ಡಿಕೆ ದೌರ್ಬಲ್ಯ ಬಯಲಾಯಿತೆ? #ರಾಜಕೀಯ
5
3
49
1,356
Kiccha Sudeepa saved @ColorsKannada 😄
What @kavyashaiva felt she expressed opinion in front of #KichchaSudeep sir Then KS conveyed A B C topic wise tat why's @KicchaSudeep most respected Host in Kannada BB🙌🔥 #BBK12 #ColorsKannada #KavyaShaiva
7
384
This girl is genuine 🥳 #Gilli
This post is from a suspended account. Learn more
1
2
11
582
ಮುಂದಿನ ಸಂಪುಟ ವಿಸ್ತರಣೆಯಲ್ಲಿ @HariprasadBK2 ಸಾಹೇಬ್ರು ಓಬಿಸಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಬೇಕು. ಸಿದ್ಧರಾಮಯ್ಯ - ಹರಿಪ್ರಸಾದ್ ನೇತೃತ್ವದಲ್ಲಿ ಐತಿಹಾಸಿಕ ಜಾತಿಗಣತಿ ವರದಿ ಅನುಷ್ಠಾನ ಮಾಡಬೇಕು, ದನಿ ಇಲ್ಲದವರಿಗೆ ದನಿ ನೀಡಬೇಕು🙏 #ಜಾತಿಗಣತಿ
15
25
4
187
4,368
ಹರಿಪ್ರಸಾದ್ ಕೊಟ್ಟ ಹೊಡೆತ ಇದ್ಯಲ್ಲ ಅದನ್ನು ಡಿಕೆ & ಸುರ್ಜೆವಾಲ ಇಬ್ಬರೂ ನೆನಪು ಇಟ್ಕೋತಾರೆ 😄 Thanks sir for your commitment towards social justice and Congress 🙏
ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರನ್ನು  ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾವ್ ನರೇಂದ್ರ ಸಿಂಗ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಸೌಹಾರ್ಧ ಭೇಟಿ ಮಾಡಿ ಪ್ರಸ್ತುತ ರಾಜಕೀಯದ ಬಗ್ಗೆ ಚರ್ಚೆ ನಡೆಸಲಾಯಿತು.
14
11
3
148
16,456
Every challenge thrown at him has only made him tougher. Every attempt to sideline him has only pushed him higher. Every fake narrative against him has collapsed in front of ground reality. The ultimate king of Karnataka. Unstoppable. Unshakeable. Unbreakable 🔥
We abide by the High Command. Today, I and the Hon’ble Chief Minister had a breakfast meeting. The CM will be coming to my house for lunch or dinner in the next few days as well. We have joined together and worked together. The workers of the state have supported us, and the people of Karnataka have blessed us with a massive mandate. Whatever promises we have given to the people, it is our bound duty to deliver them. It is our responsibility to fulfil every commitment made to our people. We are fortunate to have your support, and we are delivering a government focused on good governance. We discussed the strategy for 2028 and the upcoming Assembly session from December 8th. We are fully prepared to tackle and answer the opposition. As far as the leadership issue is concerned, we will go by the decision of the party high command. We have always been loyal soldiers of the party. We are party workers, we are confident that Karnataka will play a major role, we will repeat government in 2028, and move forward in 2029 as well under the leadership of Shri Mallikarjun Kharge and Shri Rahul Gandhi. It is our commitment to deliver for the people of Karnataka.
48
69
4
428
17,461
ಲವ್ ಯು ಕುಮಾರಣ್ಣ... 😄
3
6
1
49
1,765
ಎಲ್ಲಾ ಡಿಕೆ ಶಿವಕುಮಾರ್ ಅಭಿಮಾನಿಗಳಿಗೆ, ಪ್ರೆಸ್ ಮೀಟ್ ಮಾಡಿದ ಜಾತಿ ಸಂಘಟನೆಗಳಿಗೆ, ಪೂಜ್ಯ ಸ್ವಾಮೀಜಿಯವರಿಗೆ ವಿನಂತಿ, 2028 ರ ವರೆಗೆ ಹೋರಾಟ ಜಾತಿಯಲ್ಲಿರಲಿ 😄
4
7
116
2,365
ಕುರುಬರು - ನಾಯಕರು ಅಷ್ಟೇ ಅಲ್ಲ ದಲಿತರು - ಮುಸಲ್ಮಾನರು ಅನೇಕ ಸಣ್ಣ ಪುಟ್ಟ ಒಬಿಸಿ ಗಳು ಸೇರಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಬೇಕು. ಜಾತಿ ಹೆಸರಲ್ಲಿ ಆಗುವ ದಬ್ಬಾಳಿಕೆ ವಿರೋಧಿಸಬೇಕು ಮತ್ತು ಜಾತಿವಾದ ಮರೆತು ಸಾಮರಸ್ಯ ಸಾರಬೇಕು.
ನಾಯಕರು ಹಾಗೂ ಕುರುಬರು ರಾಜ್ಯಾದ್ಯಂತ ಒಗ್ಗಟ್ಟಾಗಿದ್ರೆ ರಾಜಕೀಯ ಅಧಿಕಾರ ಎರಡು ಸಮಾಜಕ್ಕೆ ಸುಲಭವಾಗಿ ಸಿಗತ್ತೆ ಒಗ್ಗಟ್ಟಿಲ್ಲ ಅಂದ್ರೆ ಬೆಲೆ ತೆರಬೇಕಾಗತ್ತೆ. #KannadaFirst #ಕನ್ನಡ_ಮೊದಲು
8
8
45
2,533
ಎರಡುವರೆ ಚರ್ಚೆ ನಡೆದರೂ ಉತ್ತರ ಸಿಗದ ಮಿಲಿಯನ್ ಡಾಲರ್ ಪ್ರಶ್ನೆ , ಡಿಕೆ ದುಡ್ಡು ಕೊಟ್ಟು ಗೆಲ್ಲಿಸಿದ ಕಡು ಬಡ ಶಾಸಕರು ಯಾರು ಯಾರು ? 🤔 #ರಾಜಕೀಯ
9
3
3
71
4,957
ಡಿಕೆ ಅಹಿಂದ ನಾಯಕ ಆದ್ರೆ ಜಾತಿಗಣತಿ ಯಾಕೆ ತಿಪ್ಪೆ ಸೇರಿಸಿದ್ರು? 😂 ಸ್ವಾಮಿಗಳು ಚುನಾವಣೆಗೆ ಒಂದು ವೇಷ, ಅಧಿಕಾರಕ್ಕೆ ಒಂದು ವೇಷ 🤡 #ರಾಜಕೀಯ
4
6
57
1,430
ಆಗಲೇಬೇಕು ಆಗಲೇಬೇಕು ಸಿದ್ಧರಾಮಯ್ಯ ನಂತರ ದಲಿತರು ಸಿಎಂ ಆಗಲೇಬೇಕು. ಅಹಿಂದ ಸಿದ್ಧಾಂತ ಮುಂದುವರೆಯಬೇಕು. #ಅಹಿಂದ
5
4
1
61
1,422
ಶೋಷಿತ ಸಮುದಾಯಗಳ ಒಗ್ಗಟ್ಟು 🔥 #ಅಹಿಂದ
3
6
1
74
1,425