Pinned Tweet
ಕಾಂಗ್ರೆಸ್ ನ ಪ್ರಾಮಾಣಿಕ ನಿಷ್ಠಾವಂತ ಜನಸೇವಕರು ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐🌹
ದೇವರು ನಿಮಗೆ ಅರೋಗ್ಯ ಐಶ್ವರ್ಯ ಕರುಣಿಸಿ ಇನ್ನೂ ಹೆಚ್ಚು ಸಮಾಜಸೇವೆ ಮಾಡುವ ಶಕ್ತಿ ನೀಡಲಿ. 💐🌹
@Dr_Yathindra_S
Rekha Srinivas retweeted
ಕಣ್ಣೀರು ಜಿನುಗಿ..ಕೊರಳು ಬಿಗಿಯಿತು...💔 @Dr_Yathindra_S @siddaramaiah
ಕಣ್ಣೀರು ಜಿನುಗಿ..ಕೊರಳು ಬಿಗಿಯಿತು...💔 @Dr_Yathindra_S @siddaramaiah
ಸಿದ್ಧರಾಮಯ್ಯನವರ ಮುಡಿಗೆ ಮತ್ತೊಂದು ಕಿರೀಟ.
ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾದ ಕರುನಾಡ ದೊರೆ.
@Dr_Yathindra_S @siddaramaiah
ಕಾರ್ಮಿಕರ ಧನಿಯಾಗಿ,
ಶ್ರಮಿಕರಿಗೆ ನ್ಯಾಯ ವದಗಿಸೊ ದೊರೆಯಾಗಿ,
ಸಂವಿಧಾನಕ್ಕೆ ಕಾವಲಾಗಿ ,
ದುಡಿಯೊ ವರ್ಗವನ್ನು ಕಾಯುತ್ತಿರೊ
ಸಂತೊಷ್ ಲಾಡ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...
ಬುದ್ದ,ಬಸವ ,ಅಂಬೇಡ್ಕರ್ ರವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ.. @SantoshSLadINC
ಸುಂದರವಾದ ಉಡುಗೆಯೂ ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ ಬದಲಿಸುತ್ತದೆ..!!
ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆ ಬರೆದ 'ಜನಪ್ರಿಯ' ಜನನಾಯಕ...
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ದಾಖಲೆ ನಿರ್ಮಿಸಿ, ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾದ ನಮ್ಮ ಹೆಮ್ಮೆಯ ನಾಯಕರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರಿಗೆ ಅಭಿನಂದನೆಗಳು.
#Siddaramaiah
ನಾಲ್ಕೂವರೆ ಕೋಟಿ ಜನಕ್ಕೆ ದಾಸೋಹ ಮಾಡುವ ಭಾರತದ ಏಕೈಕ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ
-ಕೆ.ಹೆಚ್.ಮುನಿಯಪ್ಪ
@siddaramaiah
@Dr_Yathindra_S
Rekha Srinivas retweeted
ದೀಪಗಳ ಹಬ್ಬ ದೀಪಾವಳಿ ಎಲ್ಲರ ಮನ ಮನೆಗಳಲ್ಲಿ ಬೆಳಕನ್ನು ತಂದು ಸಂತೋಷ ತರಲಿ, ದೀಪಾವಳಿ ಹಬ್ಬದ ಶುಭಾಶಯಗಳು. #dipawali
ದೀಪಗಳ ಹಬ್ಬ ದೀಪಾವಳಿ ಎಲ್ಲರ ಮನ ಮನೆಗಳಲ್ಲಿ ಬೆಳಕನ್ನು ತಂದು ಸಂತೋಷ ತರಲಿ, ದೀಪಾವಳಿ ಹಬ್ಬದ ಶುಭಾಶಯಗಳು. #dipawali
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮೀ ಚೌಧರಿಯವರಿಗೆ ಜನ್ಮ ದಿನದ ಶುಭ ಹಾರೈಕೆಗಳು
💐💐
#drnagalakshmichoudary #happybirthday
#bestwishes
@drnagalakshmi_c
ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.
#worldgirlchildday
ಋತುಚಕ್ರ ರಜೆ ನೀತಿ - 2025
ಇಂತಹ ಐತಿಹಾಸಿಕ ನಿರ್ಧಾರ ಕೈಗೊಂಡ ನಮ್ಮ ರಾಜ್ಯ ಸರ್ಕಾರಕ್ಕೆ ನಮ್ಮೆಲ್ಲಾ ಸಮಸ್ತ ಹೆಣ್ಣುಮಕ್ಕಳ ಪರವಾಗಿ ಧನ್ಯವಾದಗಳು.
#MenstrualLeavePolicy2025
ಸುಂದರವಾದ ಉಡುಗೆಯೂ ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ ಬದಲಿಸುತ್ತದೆ..!!

































