ZILLA PANCHAYAT BANGALORE RURAL (@RuralZilla) header
ZILLA PANCHAYAT BANGALORE RURAL (@RuralZilla) profile picture
Joined September 2019
Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)Photo by ZILLA PANCHAYAT BANGALORE RURAL (@RuralZilla)
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕುಂದಾಣ ಗ್ರಾ ಪಂ* ಗ್ರಾಮಗಳಿಗೆ ಇಂದು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೆ ರವರು ದರು RDWSD ಆಯುಕ್ತರಾದ ಫೌಝಿಯ ತರುನ್ನುಮ್ ರವರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಸಂತಿ ಅಮರ್ ರವರ ನೇತೃತ್ವದ ತಂಡ ಭೇಟಿ ನೀಡಿ, SBMG JJM ಕಾಮಗಾರಿ ವೀಕ್ಷಿಸಿ
1
290
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿರುಮಲ ಶೆಟ್ಟಿ ಗ್ರಾಮ ದಲ್ಲಿ ಇಂದು ಸ್ವಚ್ಛತೆಯೇ ಸೇವೆ 2026 ಅಭಿಯಾನದ ಅಂಗವಾಗಿ ಮಾನ್ಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಡಾ. ವಾಸಂತಿ ಅಮರ್ IAS ರವರು ಮುಖ್ಯ ರಸ್ತೆ ಸ್ವಚ್ಛ ಗೊಳಿಸುವುದರ ಜೊತೆಗೆ ಕಾರ್ಯಕ್ರಮ ಚಾಲನೆ ನೀಡಿದರು .
2
1
46
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಅವತಿ ಗ್ರಾಮ ಪಂಚಾಯತ್ ಯಲ್ಲಿ ಸ್ವಚ್ಛತಾ ಹೀ ಸೇವಾ–2026 ರಆಂದೋಲನದ ಅಂಗವಾಗಿವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಶಿವನ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಮಾಡುವ ಮೂಲಕ ಜಿಲ್ಲಾಧಿಕಾರಿಗಳಾದ ಶ್ರೀ ಮತಿ ಡಾ ಅನುರಾಧ ಕೆ ಏನ್ ರವರು ಕಾರ್ಯಕ್ರಮ ಕ್ಕೆ ಚಾಲನೆನೀಡಿದರು.
1
23
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ವಚ್ಛತೆಯೇ ಸೇವೆ 2026' ಅಭಿಯಾನದ ಅಂಗವಾಗಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಡಾ.ವಾಸಂತಿ ಅಮರ್ ರವರು ಶಾಲಾ ಮಕ್ಕಳ ಜೊತೆ ಗಿಡ ನೆಡುವ ಮೂಲಕ ಜಾಗೃತಿ ಮೂಡಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
30
ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ ನೆಲಮಂಗಲ ತಾಲ್ಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗೇರೆ ಗ್ರಾಮಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಡಾ. ವಾಸಂತಿ ಅಮರ್ ಬಿ ವಿ, ರವರು ಭೇಟಿ ನೀಡಿ ಬೂದು ನೀರು ನಿರ್ವಹಣೆಯ ವರ್ಮಿ ಫಿಲ್ಟರ್ ಕಾಮಗಾರಿ ಪರಿಶೀಲಿಸಿದರು ಬೇಗನೆ ವಿದ್ಯುತ್ ಸಂಪರ್ಕ ಅಳವಡಿಸಿ ಸೂಚಿಸಿದರು
31
ZILLA PANCHAYAT BANGALORE RURAL retweeted
Joint Secretary & Mission Director, Swachh Bharat Mission (Grameen), Ms. Aishvarya Singh today chaired a meeting with States/UTs to review the financial progress of SBM(G) Phase II for FY 2026-27. #SBMG
1
8
11
2,858
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರ ಆದೇಶದಂತೆ ಪ್ರತಿ ತಿಂಗಳ ಮೊದಲನೇ ಶನಿವಾರವನ್ನು " *ಸ್ವಚ್ಛ ಶನಿವಾರ ಅಭಿಯಾನ ""* ವನ್ನು ಜಿಲ್ಲೆಯ 101 ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಮ್ಮಿ ಕೊಂಡಿತ್ತು.
31
ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗೆ ಜೀವಜಲ ಮೊಬೈಲ್‌ ಅಪ್ಲಿಕೇಶನ್ ಆಧುನಿಕ ಸ್ಪರ್ಶ ನೀಡಿದ್ದು, ನೀರಿನ ಗುಣಮಟ್ಟ ಪರೀಕ್ಷೆ-ಸಮಗ್ರ ಮೇಲ್ವಿಚಾರಣೆ ಈಗ ಇನ್ನಷ್ಟು ಸುಲಭವಾಗಿದೆ. ನೀರಿನ ಗುಣಮಟ್ಟದ ಸಮಗ್ರ ಮಾಹಿತಿ ಜನಸಾಮಾನ್ಯರಿಗೂ ತಲುಪಲಿದೆ.🤝 ಜೀವಜಲ ಇದು ಸುರಕ್ಷಿತ ನೀರಿನ ಸಂಕಲ್ಪ💧 #jeevajala #jaljeevanmission #water #Karnataka #rdwsd #jjm @eshwar_khandre
3
3
905
ಬೆಂಗಳೂರು ಗ್ರಾಮಾಂತರ ಜಿಲ್ಲೆಯದೊಡ್ಡ ಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮ ಪಂಚಾಯತಿಯ ಬೊಮ್ಮನಹಳ್ಳಿ ಗ್ರಾಮದ ಚನ್ನಕೇಶವ ದೇವಾಲಯದ ಆವರಣಮತ್ತು ಕಲ್ಯಾಣಿ ಹತ್ತಿರ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ವಿಶೇಷ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯನಿರ್ವಾಹಕಅಧಿಕಾರಿಗಳು ಶ್ರೀಮತಿ ಡಾ. ವಾಸಂತಿ ಅಮರ್ ಬಿ ರವರು ಚಾಲನೆ ನೀಡಿದರು
57
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2026 ಮತ್ತು ಇತ್ತಿಚಿನ ಸುಪ್ರಿಮ್ ಕೋರ್ಟ್ ಆದೇಶಗಳು ಕುರಿತುಒಂದುದಿನದ ತರಬೇತಿಕಾರ್ಯಗಾರ ವನ್ನು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ ವಾಸಂತಿ ಅಮರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
19
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಈಶ್ವರ್ ಬಿ ಖಂಡ್ರೆ ರವರ ಅಧ್ಯಕ್ಷತೆಯಲ್ಲಿ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಾಸಂತಿ ಅಮರ್ ಹಾಗೂ ಅಧಿಕಾರಿಗಳ ಜೊತೆ . SBMG, JJM ಯೋಜನೆಗಳ ಬಗ್ಗೆ ಚರ್ಚಿಸಿದರು
29
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ ವಾಸಂತಿ ಅಮರ್ ರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆನಡೆಯಿತು.ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯವೈಯಕ್ತಿಕ ಸಮುದಾಯ ಶೌಚಾಲಯಬೂದು ನೀರು ನಿರ್ವಹಣೆ ಘನ ತ್ಯಾಜ್ಯ ವಿಲೇವಾರಿಕುಡಿಯುವ ನೀರು ಸಮಸ್ಯೆಪಿಡಿಓ ಚರ್ಚಿಸಿದರು
25
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಗ್ರಾಮ ಪಂಚಾಯತಿಗಳಲ್ಲಿ ಫಿಟ್ ಇಂಡಿಯಾ ಆಂದೋಲನದ ಅಡಿ *"ಸೈಕಲ್ ಚಾಲನೆ ಅಭಿಯಾನ ಸಂಡೇಸ್ ಆನ್ ಸೈಕಲ್-ಸ್ವಚ್ಛತಾ ರೈಡ್ ಕಾರ್ಯಕ್ರಮ"* ಹಮ್ಮಿಕೊಳ್ಳಲಾಯಿತು, ಪಂಚಾಯತ್ ಸಿಬ್ಬಂದಿಗಳು ಸಾರ್ವಜನಿಕರು ಮತ್ತು ಮಕ್ಕಳು ಉಪಸ್ಥಿತರಿದ್ದರು
24
ಬೆಂಗಳೂರುಗ್ರಾಮಾಂತಜಿಲ್ಲೆದೇವನಹಳ್ಳಿ ತಾಲ್ಲೂಕಿನಕುಂದಾಣಗ್ರಾಮಪಂಚಾಯಿತಿಯ ಮೊರಾರ್ಜಿದೇಸಾಯಿವಸತಿಶಾಲೆಯಲ್ಲಿ ವಿಶ್ವ ಪರಿಸರದಿನಾಚರಣೆಯಅಂಗವಾಗಿವಿಶೇಷ ಗ್ರಾಮಸಭೆಗೆಮಾನ್ಯಆಯುಕ್ತರು ಬಿ.ಪೌಜಿಯಾ ತರನ್ನುಮ್ ರವರಘನಅಧ್ಯಕ್ಷತೆಮ್ಯಾನಮುಖ್ಯ ಕಾರ್ಯನಿರ್ವಾಹಕಅಧಿಕಾರವಾಸಂತಿಅಮರ್ ರವರಅಧ್ಯಕ್ಷತೆಯಲ್ಲಿಕಾರ್ಯಕ್ರಮದಲ್ಲಿಗಿಡ ನೆಡುವಮೂಲಕಚಾಲನೆನೀಡಿದರು.
24