Pinned Tweet
ದೇಶದ ಹಾಗೂ ಕರ್ನಾಟಕದ ಜನತೆಗೆ 78ನೇ ಸ್ವಾತಂತ್ರ್ಯ ಸಂಭ್ರಮದ ಶುಭಾಶಯಗಳು,
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಹುತಾತ್ಮರಾದ ವೀರ ಯೋಧರಿಗೆ ನಮನಗಳು.@INCKarnataka @ANI @INCIndiaLive @KPCCKarnataka @KPCCPresident @siddaramaiah @RLR_BTM @eshwar_khandre @
S.Manohar retweeted
This is how Narendra Modi was welcomed in Karnataka!
With chants of “Rahul… Rahul… Rahul…” echoing right in front of him. 😂
S.Manohar retweeted
#Bangalore This is what I like abt KPCC ground troops. They will not back-off.
-------
S. Manohar warns the BJP ahead of Prime Minister Modi’s rally in Bengaluru!
“If they shout, we’ll shout too. We won’t sit quietly!”
A clear message from KPCC General Secretary S. Manohar to BJP leaders.
In a democracy, everyone has the right to speak. Congress workers have that right too. We will not remain silent!
S.Manohar retweeted
Modi was greeted with Rahul Rahul chants during Bengaluru metro rail inauguration.
Usually BJP guys used to chant Modi Modi during Rahul 's visit.
Now the uno reverse has happened.
S.Manohar retweeted
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರ್ಯಾಲಿಗೂ ಮುನ್ನ ಬಿಜೆಪಿಗೆ ಎಸ್. ಮನೋಹರ್ ಎಚ್ಚರಿಕೆ!
“ಅವರು ಕೂಗಿದರೆ ನಾವೂ ಕೂಗುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ!”
ಬಿಜೆಪಿ ನಾಯಕರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರ ಸ್ಪಷ್ಟ ಸಂದೇಶ.
ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆ ಹಕ್ಕು ಕಾಂಗ್ರೆಸ್ ಕಾರ್ಯಕರ್ತರಿಗೂ ಇದೆ. ಅನ್ಯಾಯದ ಮುಂದೆ ನಾವು ಮೌನವಾಗಿರುವುದಿಲ್ಲ!
S.Manohar retweeted
ಗರ್ಭಿಣಿ ಹಿಪ್ಪೊಗೆ ಚಿಕಿತ್ಸೆ ನೀಡುವ ವೇಳೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಧೈರ್ಯಶಾಲಿ ವನ್ಯಜೀವಿ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ವನ್ಯಜೀವಿ ಸಂರಕ್ಷಣೆಗಾಗಿ ತೋರಿದ ಸಮರ್ಪಣಾಭಾವ ಮತ್ತು ಪರಿಶ್ರಮ ಎಂದೆಂದಿಗೂ ಸ್ಮರಣೀಯ.
ಮೊದಲು ಕೇವಲ ಮರಿ ಹಿಪ್ಪೊಗೆ ಮಾತ್ರ ಡಾ. ಸಮೀಕ್ಷಾ ಅವರ ಹೆಸರಿಡಲಾಗಿತ್ತು.
ಆದರೆ ಅವರ ಈ ತ್ಯಾಗ ಮತ್ತು ಸೇವೆ ಇತಿಹಾಸದಲ್ಲಿ ಸದಾ ಅಚ್ಚಳಿಯದೆ ಉಳಿಯಬೇಕು ಎಂಬ ಕಾರಣಕ್ಕೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಡೀ ಹಿಪ್ಪೊ ಬ್ಲಾಕ್ಗೆ 'ಸಮೀಕ್ಷಾ ಬ್ಲಾಕ್' ಎಂದು ನಾಮಕರಣ ಮಾಡುವಂತೆ ನಾನು ಶಿಫಾರಸು ಮಾಡಿದ್ದೇನೆ.
ಅಲ್ಲದೆ, ಈ ಲೋಕಾರ್ಪಣೆ ಸಮಾರಂಭಕ್ಕೆ ಡಾ. ಸಮೀಕ್ಷಾ ಅವರ ಪೋಷಕರನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಈ ಕಾರ್ಯಕ್ರಮದಲ್ಲಿ ನಾನೂ ಸಹ ಸ್ವತಃ ಉಪಸ್ಥಿತನಿರಲಿದ್ದೇನೆ.
ಅವರ ಈ ಸ್ಮರಣೆ ಸದಾ ಜೀವಂತವಾಗಿರುತ್ತದೆ.
Dr. Sameeksha Reddy, the courageous wildlife veterinarian who tragically lost her life while treating a pregnant hippopotamus, showed extraordinary dedication to wildlife conservation.
While initially only a baby hippo was named in her memory, believing that her name should forever be etched in history, I have recommended naming the entire Hippopotamus block at Bannerghatta Biological Park as the 'Sameeksha Block'.
I have also instructed the officials to invite her parents for the upcoming unveiling ceremony, which I will be personally attending.
Her inspiring dedication sheds light on the immense risks and vital commitment involved in wildlife veterinary care, ensuring her noble legacy will forever be remembered.
#BannerghattaBiologicalPark #Bengaluru #RamalingaReddy #SameekshaReddy
S.Manohar retweeted
VIDEO | Bengaluru: "INDIA bloc will continue its protests until CEC Gyanesh Kumar resigns," says KPCC chief BK Hariprasad.
Leaders of the INDIA bloc in Karnataka staged a protest at Freedom Park in Bengaluru on Thursday against the Special Intensive Revision (SIR) of electoral rolls and Chief Election Commissioner Gyanesh Kumar.
The protest is part of the INDIA bloc's ongoing agitation, following its November 1 demonstration at Ramlila Maidan in New Delhi against the SIR exercise and the CEC.
(Full video available on PTI Videos - ptivideos.com)
S.Manohar retweeted
THE FIGHT WILL NOT STOP UNTIL GYANESH KUMAR RESIGNS!
The struggle to protect our democracy and safeguard the voting rights of every Indian will continue until Chief Election Commissioner Gyanesh Kumar steps down.
We will not back down. We will not be silenced.
Our fight is for democracy. Our fight is for the people's mandate.
Our march continues…
Our fight against Vote Chori continues!
#VoteChori freedom park #ResignGyaneshKumar #SaveDemocracy #ProtectVotingRights
#WATCH | Bengaluru, Karnataka: Congress workers staged a protest outside BJP leader Chaluvadi Narayanaswamy's residence, alleging that he made remarks calling for Congress workers to be killed. Police detained protesters who attempted to cross barricades and enter the premises
S.Manohar retweeted
ನಾಲಿಗೆ ತನ್ನ ನೀಚತನವನ್ನ ಮಾತ್ರ ಹೇಳುವುದಿಲ್ಲ ನಾಲಿಗೆ ನಾಗರೀಕತೆಯನ್ನು ಹೇಳುತ್ತೆ. ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬೀ ಸಮುದ್ರಕ್ಕೆ ಎಸೆಯುತ್ತೇವೆ ಎನ್ನುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಿಜೆಪಿಯ ರಾಜಕೀಯ ಸಂಸ್ಕೃತಿ ಎಷ್ಟು ಅಧಃಪತನಕ್ಕೆ ಇಳಿದಿದೆ ಎಂಬುದಕ್ಕೆ ಸಾಕ್ಷಿ.
ಕಾಂಗ್ರೆಸ್ ನಾಯಕರನ್ನು ಸಮುದ್ರಕ್ಕೆ ಎಸೆದರೆ ಉಪ್ಪಾಗಿ ಜನರ ಮೆದುಳು ಸೇರುತ್ತೇವೆ, ಅಲ್ಲಿಯೂ ಸ್ವಸ್ಥ ಸಮಾಜ ನಿರ್ಮಿಸುತ್ತೇವೆ. ಆದರೆ ದ್ವೇಷವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ.
ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 'ಕಾಂಗ್ರೆಸ್ ನನ್ ಮಕ್ಳು' ಎಂದು ನಾಲಿಗೆ ಹರಿಬಿಟ್ಟಿದ್ದರು. ಈಗ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ತುಂಡರಿಸುವ ಮಾತಾಡುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ನಮ್ಮದು ಸ್ವತಂತ್ರ ವೀರರ ರಕ್ತವೇ ಹೊರತು ಬ್ರಿಟಿಷರ ಬೂಟು ನೆಕ್ಕಿದ ಹೇಡಿ ವೀರರ ರಕ್ತವಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಾಯಿಗೆ ಬಂದಂತೆ ನಿಂದಿಸಿದರೆ, ವಿರೋಧ ಪಕ್ಷದ ನಾಯಕನಾಗಿ ಕೊಲೆ ಬೆದರಿಕೆಯ ಭಾಷೆಯಲ್ಲಿ ಮಾತನಾಡುತ್ತಾರೆ. ಇದು ರಾಜಕೀಯ ಪಕ್ಷದ ನಾಯಕರ ನಡವಳಿಕೆಯೋ ಅಥವಾ ಬೀದಿ ರೌಡಿಗಳ ವರ್ತನೆಯೋ? ಗೌರಿ ಲಂಕೇಶ್, ಎಂ ಎಂ ಕಲ್ಬುರ್ಗಿ, ಪನ್ಸಾರೆ ಅಂತ ವಿಚಾರವಂತರ ಕೊಲೆಗಡುಕ ರಕ್ಷಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಪಕ್ಷದಲ್ಲಿ ರೌಡಿ ಮೋರ್ಚಾದಲ್ಲಿ ಕೊಲೆ ಗಡುಕರನ್ನೇ ಸೇರಿಸಿಕೊಂಡರೆ ಇನ್ಯಾವ ಸಾರ್ವಜನಿಕ ಭಾಷೆ ನಿರೀಕ್ಷಿಸಲು ಸಾಧ್ಯ.?
ಇನ್ನೂ ದೊಡ್ಡ ವಿಪರ್ಯಾಸವೆಂದರೆ ಛಲವಾದಿ ನಾರಾಯಣಸ್ವಾಮಿ ಈ ಮಾತುಗಳನ್ನು ಆಡಿರುವುದು ಕೋಲಾರದಲ್ಲಿ ಬಿಜೆಪಿ ಆಯೋಜಿಸಿದ್ದ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಪಾದಯಾತ್ರೆಯಲ್ಲಿ! ಬಾಯಲ್ಲಿ ಪ್ರಜಾಪ್ರಭುತ್ವದ ಮಂತ್ರ, ನಾಲಿಗೆಯ ತುದಿಯಲ್ಲಿ ಹಿಂಸೆಯ ತಂತ್ರ! ರಾಜಕೀಯ ವಿರೋಧಿಗಳನ್ನು ತುಂಡರಿಸುವ ಮಾತಾಡುವವರೇ ಪ್ರಜಾಪ್ರಭುತ್ವ ಉಳಿಸುತ್ತೇವೆ ಎಂದು ಹೇಳುವುದು ಈ ಶತಮಾನದ ಬಹುದೊಡ್ಡ ರಾಜಕೀಯ ವ್ಯಂಗ್ಯ.
'ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ' ಎಂಬ ಗಾದೆಯಂತೆ, ಬಿಜೆಪಿ ನಾಯಕರ ಬೆದರಿಕೆಗಳಿಗೆ ಕಾಂಗ್ರೆಸ್ನ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಬೆಂಕಿಯಲ್ಲಿ ಬೆಂದು ರೂಪುಗೊಂಡ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಬೆದರಿಕೆಗಳು ಹೊಸದೇನಲ್ಲ. ಬ್ರಿಟಿಷರ ದಬ್ಬಾಳಿಕೆಗೆ ಮಣಿಯದ ಕಾಂಗ್ರೆಸ್, ಬಿಜೆಪಿಯ ನಾಯಕರ ನಾಲಿಗೆಯ ಅಬ್ಬರಕ್ಕೆ ಹೆದರುತ್ತದೆ ಎಂದು ಭಾವಿಸಿದ್ದರೆ ಅದು ಅವರ ರಾಜಕೀಯ ಅಜ್ಞಾನ.
@INCKarnataka
#WATCH | Bengaluru, Karnataka: Congress workers pasted posters outside the residences of former BJP leader & former CM BS Yediyurappa and state BJP President BY Vijayendra over BY Vijayendra's alleged derogatory remarks against Congress leaders, demanding an immediate withdrawal of the statement and a public apology.
(Source: Congress)
S.Manohar retweeted
ಗಾಂಧಿ ಒಬ್ಬ ದೇಶದ್ರೋಹಿ ಎನ್ನುವಂತೆ ಬಿಂಬಿಸಿ ನಾಟಕ ಮಾಡುತ್ತಿದ್ದ ಅಡ್ಡಂಡ ಕಾರ್ಯಪ್ಪನ ಮೇಲೆ ಇವತ್ತು ಚಪ್ಪಲಿ ಎಸೆತ ಆಗಿದೆ.
ತಾನು ಮಾಡಿದ್ದೆ ಸರಿ ಎಂದು ಬನಶಂಕರಿ ಸುಚಿತ್ರ ಸಿನಿಮಾದ ಬಳಿ ಪ್ರೆಸ್ ನವರ ಮುಂದೆ ಹೇಳಿಕೆ ನೀಡಿದ್ದ ಎನ್ನಲಾಗಿದೆ.
ಸರಿಯಾಗಿ ಪೂಜೆ ಆಗ್ತಾ ಇದೆ ಇವನಿಗೆ.
S.Manohar retweeted
A play on Mahatma Gandhi's assassination triggered protests at the Suchitra Cinema and Cultural Academy in Banashankari on Saturday evening, with a group of Congress workers allegedly disrupting the performance and smearing black ink on playwright and director Addanda C. Cariappa.
The incident occurred during the staging of Cariappa's play, Gandhi Hatya Satya: The Truth of Gandhi's Murder.
The protesters objected to the portrayal of Mahatma Gandhi and Nathuram Godse in the production, alleging that the play depicted Gandhi in a derogatory manner and glorified his assassin.
According to eyewitnesses, the protesters entered the venue and confronted the director, leading to a heated altercation. The situation escalated when black ink was allegedly smeared on Cariappa.
Police personnel rushed to the spot and took the director away as tensions mounted.
Following the incident, both sides approached the Banashankari police and filed complaints against each other.
Congress workers accused the play of distorting historical facts and portraying Gandhi in an objectionable manner.
Confirming the incident, Deputy Commissioner of Police (South Division) Dr K. Vamsi Krishna said that ink was smeared on the director during the altercation between the two groups.
"We have received complaints from both sides regarding the incident. A probe has been initiated, and legal action will be taken based on the findings," he said.
S.Manohar retweeted
Bengaluru, Karnataka: Tension prevailed at a theatre programme at the Suchitra Cultural Academy, within the Banashankari Police limits, after Congress workers allegedly smeared black ink on a play director over alleged remarks against Mahatma Gandhi. A play based on Mahatma Gandhi was being staged at the venue when the writer and director of the play allegedly made controversial remarks against him. Objecting to the remarks, Congress workers present at the venue raised slogans and allegedly smeared black ink on the director and others present on the stage, leading to chaos for some time.
(Video Source: Congress)
S.Manohar retweeted
Addanda Cariappa: ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದು ಆಕ್ರೋಶ | ಗಾಂಧಿ ಹತ್ಯೆಯ ಸತ್ಯ ನಾಟಕದಲ್ಲಿ ಗಲಾಟೆ | #TV9D
#AddandaCariappa #GandhiHatyeyaSatya #Gandhi #Bengaluru #SuchitraAcademy #CongressWorkers
S.Manohar retweeted
A BJP supporter was conducting a play with title "why Godse killed Gandhi" in which Gandhi was portrayed as Anti National and glorifying Godse's act.
Congress workers visited the venue and gave belt treatment to him.
Peak Satisfaction 🥳
S.Manohar retweeted
ಗೋಡ್ಸೆ ಗಾಂಧಿಯನ್ನು ಏಕೆ ಕೊಂದ ಎಂಬ ನಾಟಕದ ಅಡಿಯಲ್ಲಿ ಗಾಂಧಿಯನ್ನು ದೇಶದ್ರೋಹಿ ಎಂದು ಬಿಂಬಿಸಲು ಹೊರಟ ಅಯೋಗ್ಯ ಅಡoಡ ಕಾರ್ಯಪ್ಪನನಿಗೆ ಅಡ್ಡಡ್ಡ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು.
ಈ ಕೆಲಸ ಮೊದಲೇ ಆಗಬೇಕಿತ್ತು. ಈಗ ಆಗಿದೆ.
S.Manohar retweeted
Congress Protests R. Ashoka’s Remarks Against Mallikarjun Kharge, Demands Apology
Bengaluru | Karnataka Congress leaders and party workers staged a protest by burning an effigy of Karnataka Assembly LoP R. Ashoka, condemning his alleged derogatory remarks against AICC president Mallikarjun Kharge.
The protesters said remarks targeting a senior leader’s age, conduct and political career were unbecoming of a public representative and undermined political decorum.
They highlighted Kharge’s over six decades in public life and his parliamentary experience, questioning Ashoka’s conduct towards a veteran leader. Congress leaders also cited Rahul Gandhi’s Bharat Jodo Yatra, which covered around 3,400 km from Kanyakumari to Kashmir, in response to Ashoka’s reported comments on the physical ability of Congress leaders.
The protesters further said mocking senior political leaders over their age was unacceptable, pointing to the continued public engagement of former Prime Minister H.D. Deve Gowda.
Congress leaders demanded an immediate apology from Ashoka and warned of a protest outside his residence if he failed to respond.
KPCC General Secretary @SManoharCONG, M.A. Saleem, A. Anand, G. Prakash, Puttaraju, Lakshminarayan, Kushal Harave Gowda, Praveen Rao, Obalesh, Ranjith, Naveen Sai, Umesh and Ajay were among those who participated.
#Bengaluru #Karnataka #Congress #MallikarjunKharge #RAshoka @RAshokaBJP
@CPBlr #Crime @ChekrishnaCk @KPCCKarnataka @BJP4Karnataka @RahulGandhi #VoteChori #Kharge @PriyankKharge #Congress #BJP #JDS – at Bengaluru South, India















