SP Mysuru District (@SPmysuru) header
SP Mysuru District (@SPmysuru) profile picture

This is the official Twitter account of Superintendent of Police, Mysuru District. If you need immediate police assistance 📞 Dial 112.

SP Office, Jalapuri, Mysuru 19
Joined November 2015
Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)
ನಿಮ್ಮ ಸುತ್ತಮುತ್ತಲಿನ ಚಟುವಟಿಕೆಗಳ ಬಗ್ಗೆ ಸದಾ ಗಮನವಿರಲಿ. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಜಾಗರೂಕರಾಗಿರಿ, ಸುರಕ್ಷತೆಗೆ ಸಹಕರಿಸಿ. #StayVigilant #BeAlert #PublicSafety
80
“ನಶೆಯ ಮೆಟ್ಟಿಲು ಏರಬೇಡಿ, ಯಶಸ್ಸಿನ ಶಿಖರ ಏರಿ!” #Bedabro
102
ಅಕ್ರಮ ಇಸ್ಪೀಟ್ ಜೂಜಾಟದ ಅಡ್ಡಗಳ ವಿರುದ್ಧ ಕಾರ್ಯಾಚರಣೆ. #SayNoToGambling @Rangepol_SR @KarnatakaCops
168
ಮೈಸೂರು ಜಿಲ್ಲಾ ಸೈಬರ್ ಪೊಲೀಸ್ ಠಾಣೆಯ ವತಿಯಿಂದ ಪಿರಿಯಾಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ಆನ್‌ಲೈನ್ ವಂಚನೆ, OTP ಮತ್ತು UPI ವಂಚನೆ ಹಾಗೂ ಅಪರಿಚಿತ ಲಿಂಕ್‌ಗಳ ಅಪಾಯಗಳ ಬಗ್ಗೆ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು
1
133
ನಿಮ್ಮ ಪ್ರಯಾಣದ ಬಗ್ಗೆ...ಯಾವುದೇ ಕಾರಣಕ್ಕೂ ಫೇಸ್ ಬುಕ್, ಇನ್ಸಾಗ್ರಾಮ್, ವಾಟ್ಸ್ ಅಪ್ ಸ್ಟೇಟಸ್ ಅಥವಾ ಇತರ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಅಪಡೇಟ್ ಮಾಡಬೇಡಿ, ಇದರಿಂದ ಕಳ್ಳರಿಗೆ ಮಾಹಿತಿ ಸಿಕ್ಕಿ ಮನೆಗಳ್ಳತನವಾಗಬಹುದು. ಜಾಗರೂಕರಾಗಿರಿ! #beawareoftheft #mysuru @Rangepol_SR @KarnatakaCops
1
142
ಪ್ರತಿ ಕ್ಷಣವೂ ಅಮೂಲ್ಯವಾದಾಗ, ನೆನಪಿರಲಿ 112. ರಸ್ತೆ ಅಪಘಾತ, ಅಗ್ನಿ ಅವಘಡದ ತುರ್ತು ಪರಿಸ್ಥಿತಿ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಎದುರಾದಾಗ, ಸಕಾಲಿಕ ಕ್ರಮ ಜೀವಗಳನ್ನು ಉಳಿಸಬಹುದು. #112
1
264
ಇಂದು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ನಡೆಸಿ,
1
332
ಅಪರಾಧ ಪತ್ತೆ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿ, ಪ್ರಕರಣಗಳ ತ್ವರಿತ ಪತ್ತೆ ಹಾಗೂ ತನಿಖೆಯ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು. #CrimeDetection #Investigation #CrimePrevention @Rangepol_SR @KarnatakaCops
37
ಮೈಸೂರು ಜಿಲ್ಲಾ ಸೈಬರ್ ಪೊಲೀಸ್ ಠಾಣೆ ವತಿಯಿಂದ ರಮ್ಮನಹಳ್ಳಿಯಲ್ಲಿ ಬೈಕ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಸೈಬರ್ ಅಪರಾಧಗಳು ಹಾಗೂ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು. #CyberAwareness #SocialMediaSafety #CyberSafety
144
ತಿರುವಿನಲ್ಲಿ ವೇಗ ಬೇಡ, ಜೀವಕ್ಕೆ ಅಪಾಯ ಬೇಡ! ನಿಧಾನವಾಗಿ ಚಲಿಸಿ, ಸುರಕ್ಷಿತವಾಗಿ ತಲುಪಿರಿ. 🏍️ #RoadSafety #ಸಂಚಾರಸುರಕ್ಷತೆ #ಅಪಘಾತತಡೆ
1
296
ರಸ್ತೆ ಮತ್ತು ಸಂಚಾರ ನಿಯಮ ಪಾಲಿಸಿ... #trafficsafety #FollowTrafficRules @Rangepol_SR @KarnatakaCops
1
178
ನಿಷೇಧಿತ ಮಾಂಜಾ ದಾರ ಬಳಕೆ ಮಾಡಬೇಡಿ! ಜೀವಕ್ಕೆ ಸಂಚಕಾರ ತರಬೇಡಿ — ಸುರಕ್ಷತೆಗೆ ಆದ್ಯತೆ ನೀಡಿ. #SayNoToManja #BanManja #RoadSafety #PublicSafety #SaveLives @Rangepol_SR @KarnatakaCops
1
3
280
SP Mysuru District retweeted
6
67
1
91
16,912
ಮಹರ್ಷಿ ವಾಲ್ಮೀಕಿಯವರ ಆದರ್ಶಗಳು, ಜ್ಞಾನ ಮತ್ತು ಮೌಲ್ಯಗಳು ಸಮಾಜಕ್ಕೆ ಸದಾ ದಾರಿದೀಪವಾಗಲಿ. ಸಮಸ್ತ ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. #ValmikiJayanti
2
8
265
ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಪಥಸಂಚಲನದ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಸುಗಮ ಹಾಗೂ ಶಾಂತಿಯುತ ನಿರ್ವಹಣೆಗಾಗಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. @Rangepol_SR @KarnatakaCops
244
ರಸ್ತೆ ಮತ್ತು ಸಂಚಾರಿ ನಿಯಮ ಪಾಲಿಸಿ. #RoadSafety @Rangepol_SR @KarnatakaCops
1
464
ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿದ ಕೆ.ಆರ್. ನಗರ ಮತ್ತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗಳಲ್ಲಿ, ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿ ಹಸ್ತಾಂತರಿಸಿದರು. #CEIRPortal #lostmobilereturned #mysuru @Rangepol_SR @KarnatakaCops
251
ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್‌ಬೆಲ್ಟ್ ಕಡ್ಡಾಯವಾಗಿ ಧರಿಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. #SeatBelt #RoadSafety #DriveSafe #TrafficAwareness
159
ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು KSP ಮೊಬೈಲ್ ಆಪ್ ಮೂಲಕ ಸುಲಭವಾಗಿ ವರದಿ ಮಾಡಿ, ಸುರಕ್ಷಿತವಾಗಿರಿ. ನಿಮ್ಮ ಗುರುತು ಗೌಪ್ಯವಾಗಿರುತ್ತದೆ. ನಿಮ್ಮ ಸುರಕ್ಷತೆ, ನಮ್ಮ ಜವಾಬ್ದಾರಿ #DrugFreeKarnataka #SayNoToDrugs #MysuruDistrictPolice #SafeSociety #KSPApp
2
246
ತಿ. ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ, 06 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೂಜು ಅಡ್ಡೆಗಳ ಬಗ್ಗೆ ಮಾಹಿತಿ ನೀಡಲು 112 ಗೆ ಕರೆ ಮಾಡಿ. #SayNoToGambling @Rangepol_SR @KarnatakaCops
1
1
255