Pinned Tweet
BBK gave us Gilli, and Gilli gave us countless memories. We laughed, celebrated, and connected with him throughout the journey. After BBK ended, his absence was truly felt.🥹
#bbk12
#gilli
#gillinata
VK retweeted
Happy International Men's Day 2026 ❤️
Stay blessed, Gilli 🫡
#GilliNata #BBK13 #InternationalMensDay2026
VK retweeted
Gillinata ಒಬ್ಬನೇ ಒಬ್ಬ ವಿಭಿನ್ನ ವ್ಯಕ್ತಿತ್ವ🔥ತನ್ನ ಸ್ವಾಭಾವಿಕ ಹಾಸ್ಯಪ್ರಜ್ಞೆ &ಸ್ಪಾಂಟೇನಿಯಸ್ ಕಾಮಿಡಿಯಿಂದ ಬಿಗ್ ಬಾಸ್ ಶೋನ ಮೇಕರ್ಸ್ ಹಾಗೂ ಚಾನೆಲ್ನವರನ್ನೇ ತನ್ನ ಆಟದಲ್ಲಿ ಬಕ್ರಾ ಮಾಡಿದ್ದಾನೆ.ಕೊನೆವರೆಗೂ ಅವನ ಆಟಕ್ಕೆ ಬ್ರೇಕ್ ಹಾಕಲು ಅವರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ🤣Gilliನಟನ ಆಟವೇ ಬೇರೆ ಲೆವೆಲ್.
#BBK13 #GilliNata
VK retweeted
Gilli's rally to his hometown 😳🔥
Hope he uses this fame properly hope our directors are sketching some interesting roles which utilize his talent
A low budget movie with himself as main lead, need not be commercial, simple comedy flick
#BBK12 #BBK12live #Gilli #GilliNata
VK retweeted
ಕೇಳ್ಗಡೆ fire-u ಮೇಲ್ಗಡೆ pressure-u ಇದ್ರೂನು whistle ಹೋಡ್ಕೊಂಡು ಇರೋ ಎಲ್ಲಾ ಅಣ್ಣತಮ್ಮಾಸ್ ಗೆ Happy Men's Day ❤️🔥
#GilliNata #MensDay #BBK12 #Palaar
VK retweeted
ಎನ್ರೋ ಇದು 🤡
ಈ season ಎಲ್ಲಾ contestant 100 days ಕೊಡೊ content ಗಿಲ್ಲಿ ಒಂದೇ week ಅಲ್ಲಿ ಕೊಡ್ತಾನೆ 😂
#GilliNata #BBK12 #BBK13
VK retweeted
ಮಕ್ಕಳ ಮುದ್ದು ಮನಸನ್ನು ಮುಟ್ಟಿದ true entertainer ನಮ್ಮ ಪಳಾರ್ ಗಿಲ್ಲಿ ♥️
ಸುಮಾರು ಒಂದು ವರ್ಷ ಕಳೆದರು ಇನ್ನೂ ಅವರ ಮನಸಿನಲ್ಲಿ ಜೀವಂತ ✨
#GilliNata #BBK12 #BBK13 #Palaar
VK retweeted
ತಮ್ಮದೇ ಆದ ಪ್ರತಿಭೆ, ಹಾಸ್ಯ ಮತ್ತು ಜನರ ಪ್ರೀತಿಯಿಂದ ಗುರುತಿಸಿಕೊಂಡಿರುವ ಗಿಲ್ಲಿ ನಟ ಅವರಿಗೆ #BrundavanaVihari ಚಿತ್ರದ ಅದ್ಧೂರಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ನಿಜಕ್ಕೂ ಸಂತಸದ ವಿಷಯ. 👏
ಇದು ಗಿಲ್ಲಿ ಹವಾ ಅಲ್ಲ… ಗಿಲ್ಲಿ ಸಾಮ್ರಾಜ್ಯ! 🔥❤️
#GilliNata #BrundavanaVihari #Sandalwood #KannadaCinema
VK retweeted
I’ve watched all his interviews and speaches, One thing that has never changed is the way he carries himself.
At every stage, he speaks with humility, calmness, and maturity.
That’s what made me become his fan. ❤️
Now, eagerly waiting for his movie Palar
#BBK13





















