Shiva SS (@ShivaSSOfficial) header
Shiva SS (@ShivaSSOfficial) profile picture

Fashion ||Celebrity Photographer || Founder Editor @KannadaSamrat and @AurelianTrips

Hyderabad, India
Joined June 2011
Thank you so much 🙏🙏 #NationWideAwards #BusinessMint Hyderabad for Honoring me #MostProminentFashionandCelebrityphotographer #2022 #fashionphotographer #CelebrityPhotographer #ShivaSS – at Rajendra Nagar, India
1
5
On the auspicious occasion of Vijayadashami, I extend my heartfelt greetings to all Indians living in the country and abroad.
257
743
28
4,134
58,997
ಮಕ್ಕಳೇ, ಕನ್ನಡವು ಜಗತ್ತಿನ ಅತ್ಯಂತ ವೈಜ್ಞಾನಿಕ ಮತ್ತು ಧ್ವನ್ಯಾತ್ಮಕ ಭಾಷೆಗಳಲ್ಲಿ ಒಂದಾಗಿದೆ. ಇದರರ್ಥ ಏನೆಂದರೆ, ನಾವು ಕನ್ನಡದಲ್ಲಿ ಹೇಗೆ ಉಚ್ಚರಿಸುತ್ತೇವೋ ಹಾಗೆಯೇ ಬರೆಯುತ್ತೇವೆ ಮತ್ತು ಹೇಗೆ ಬರೆಯುತ್ತೇವೋ ಹಾಗೆಯೇ ಓದುತ್ತೇವೆ! ಇಂಗ್ಲಿಷ್ ಭಾಷೆಯಂತೆ ಇಲ್ಲಿ 'Silent' ಅಕ್ಷರಗಳ ಗೊಂದಲವಿಲ್ಲ. ಕನ್ನಡ ಸ್ವರಗಳು (ಅ ಇ ಉ...) ಮತ್ತು ವ್ಯಂಜನಗಳು (ಕ ಖ ಗ ಘ...) ಮಾನವನ ಧ್ವನಿಪೆಟ್ಟಿಗೆಯಿಂದ ಹೊರಹೊಮ್ಮುವ ಧ್ವನಿಯ ಆಧಾರದ ಮೇಲೆ ವೈಜ್ಞಾನಿಕವಾಗಿ ವರ್ಗೀಕರಿಸಲ್ಪಟ್ಟಿವೆ. ಕಂಠ್ಯ, ತಾಳವ್ಯ, ಮೂರ್ಧನ್ಯ, ದಂತ್ಯ, ಓಷ್ಠ್ಯ ಎಂದು ಅಕ್ಷರಗಳನ್ನು ವಿಂಗಡಿಸಿರುವ ಶೈಲಿ ಜಗತ್ತಿನ ಯಾವುದೇ ಆಧುನಿಕ ಭಾಷೆಯಲ್ಲೂ ಕಾಣಸಿಗುವುದಿಲ್ಲ. ಇಂತಹ ಅದ್ಭುತ ವೈಜ್ಞಾನಿಕ ಹಿನ್ನೆಲೆ ಇರುವ ಭಾಷೆಯನ್ನು ಕಲಿಯುವುದು ನಮ್ಮೆಲ್ಲರ ಸೌಭಾಗ್ಯ. Children, Kannada is one of the most scientifically structured and phonetic languages in the world. This means that in Kannada, we write exactly as we pronounce, and read exactly as we write! Unlike English, there are no confusing silent letters here. The Kannada vowels and consonants are systematically organized based on how sound originates from the vocal tract—categorized into guttural, palatal, retroflex, dental, and labial sounds. This rigorous linguistic classification is unmatched by most modern languages. Learning and speaking such a logically crafted language is indeed a matter of great pride for every student! #PhoneticLanguage #ScientificKannada #KannadaGrammar #Linguistics #Varnamale #LearnKannadaDirectly #Rajyotsava #KannadaRajyotsava #Shalashikshana
4
37
4
175
3,281
When all you have is a hammer, everything looks like a nail; when all you have is a one-track, anti-BJP mind, everything looks like a conspiracy & every electoral outcome that doesn’t suit ur agenda becomes ‘vote theft’ —Chetan Ahimsa
54
48
17
437
11,986
Mr. Musk, yes, no billionaire should dictate a nation’s policy - Indian or American. India must welcome competition in satellite internet, from Indian and global providers, whoever offers the most practical and affordable last-mile solution for those in remote regions. In countries with lower per-capita incomes, satellite internet must be affordable too. High subscription fees and equipment costs risk putting it beyond the reach of ordinary households. Connectivity must bridge the digital divide, not create a new one. India knows our networks and spectrum are strategic infrastructure, not merely commercial assets. India’s national security safeguards are non-negotiable. Every country makes choices based on its own interests. Those in the West cannot preach free markets while practicing protectionism at home. USA imposed 100% tariffs on Chinese EVs to protect its domestic industry, just as India takes measures to protect its own domestic manufacturers. Both India and the US have restricted Huawei over security concerns. One cannot demand a level playing field from others only when it suits its own agenda. Indians will internally debate, question and address our strengths and shortcomings as a democratic country. Take BharatNet, India’s programme to bring broadband to village-level local bodies. We will question why, as the CAG’s 2026 audit report found, the programme is struggling to meet its original objectives. Why were only 33.2% of service-ready Gram Panchayats operational, despite ₹39,888 crore being spent? At the same time, we know to appreciate our telecom sector and regulations, which has made internet data among the world’s most affordable, bringing millions online. India is a democracy, not a colony. We welcome the world, but we, the Indian people, will decide our own future - not Western vested interests, their double standards or any billionaire - Indian or American.
Starlink is licensed in over 165 countries and has spent five years complying with every single law and requirement of the government of India, so why still no license? Is Ambani the real boss of India?
4,621
23,582
2,626
113,328
7,780,763
A life that shaped generations. Today, we remember our Chairman Emeritus Ratan N Tata with deep respect.
161
776
82
7,532
103,882
Yes ❤️ ✋ – at Chincholi, India
This quoted post is unavailable.
13
Shiva SS retweeted
Thank you
Those who don’t want @Starlink services, forget rural India for a moment. Even in Electronic City Phase 1 in Banglore, @airtelindia and @reliancejio don’t provide broadband coverage, while mobile internet speeds are absolutely pathetic. Stop defending poor services out of blind loyalty. Do that at home, not at the cost of the country’s progress. India needs faster, reliable internet, and real competition.
2,002
1,610
260
17,984
6,976,483
Shiva SS retweeted
I love Kannadigas for this particular quality. They take immense pride in the intellectuals and achievers who hail from their villages and hometowns. The cabbie who drove me today proudly told me that S. L. Bhyrappa hails from his village. “Bhyrappa is the pride of Karnataka,” he said. The other day, another cabbie proudly told me that Sir M. Visvesvaraya hailed from his taluk. I genuinely love this about Kannadigas. ❤️ They have the right role models, the right inspirations, and a deep sense of pride in the people who have contributed intellectually and professionally to society. That kind of admiration for knowledge, achievement and excellence is something worth celebrating.
32
175
22
1,514
60,240
ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. - ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar
50
220
21
2,583
159,427
ನಲ್ಮೆಯ ವಿಷ್ಣು ಸಾರ್ ರವರ 75ನೆ ವರ್ಷದ ಹುಟ್ಟುಹಬ್ಬದ ಶುಭಾಷಯಗಳು 🙏 ಮಾಸದಿರುವ ನೆನಪಿನ ದೃವನಕ್ಷತ್ರ🙏
6
41
941
6,189
Happpy Ganesh chaturthi 🙏 Best Wishes 💐 – at Chincholi, India
31
On the auspicious occasion of Ganesh Chaturthi, I extend my heartfelt greetings and best wishes to all Indians living in the country and abroad.
302
2,241
45
20,128
213,742
ಶರಣು ಶರಣಾರ್ಥಿ sir 🙏 best Wishes with you and your team 💐 – at Chincholi, India
ಸರ್ವರಿಗು ಶರಣು ಶರಣಾರ್ಥಿ!
28
Blessed ಶ್ರೀ ಕೃಷ್ಣ ಜನ್ಮಾಷ್ಟಮಿ ❤️🙏 – at Chincholi, India
26
Thank you Chincholi Photographers Association 🙏🙏#CPA #shivass – at Chincholi, India
12
Learn india #KalikeAcademy KalikeAcademy.com – at Bengaluru South, India
17
🙌🙌 – at Chincholi, India
Teju Belawadi and Meghana Belawadi joined the protest at #Lalbagh against the #Karnataka government’s 5% parkland Bill, lending their voices to the cause — quite literally, as the sisters sang a song during the gathering. #SaveLalbagh #TunnelRoad #Bengaluru #DKShivakumar
31
ಸೋತಾಗ ಮಾತ್ರ ಕನ್ನಡ, ಕನ್ನಡಿಗ, ಕನ್ನಡತನ ನೆನಪಾಗಬಾರದು… @chetannadiger writes in 👉 kannadascreens.com/2026/08/3… ನಾವ್ಯಾಕೆ ಹೊಸ ಪ್ರಯೋಗಗಳನ್ನು ಒಪ್ಪಿಕೊಳ್ಳುತ್ತಿಲ್ಲ? ಹೊಸ ಮನಸ್ಥಿತಿಗೆ ಯಾಕೆ ತೆರೆದುಕೊಳ್ಳುತ್ತಿಲ್ಲ? ಕನ್ನಡಿಗರು ಹೊಸ ಪ್ರಯೋಗಗಳನ್ನು ಮಾಡಿದಾಗ ಯಾಕೆ ಸಹಿಸಿಕೊಳ್ಳುವುದಿಲ್ಲ? ಕನ್ನಡಿಗರಿಗೆ ಸ್ವಾಭಿಮಾನ ಇಲ್ಲವಾ? ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲವಾ? ‘ಟಾಕ್ಸಿಕ್’ ಚಿತ್ರ ಬಿಡುಗಡೆಯಾಗಿ ಕಳೆದ ನಾಲ್ಕು ದಿನಗಳಲ್ಲಿ ಇಂತಹ ಸಾಕಷ್ಟು ಪ್ರಶ್ನೆಗಳು ಕೇಳಿ ಬರುತ್ತಿವೆ. ಚಿತ್ರ ಚೆನ್ನಾಗಿದೆ ಎಂದವರ ತಲೆ ಸರಿ ಇಲ್ಲ ಎಂದು ತೀರ್ಮಾನಿಸಲಾಗುತ್ತಿದೆ. ಚಿತ್ರ ಚೆನ್ನಾಗಿಲ್ಲ ಎಂದವರನ್ನು ಕನ್ನಡ ದ್ರೋಹಿಗಳು ಅಥವಾ ಹೊಸ ಪ್ರಯೋಗಗಳನ್ನು ಇಷ್ಟಪಡದವರು ಎಂದು ಬಿಂಬಿಸಲಾಗುತ್ತಿದೆ. ಏನು ಅಭಿಪ್ರಾಯ ಹೇಳಿದರೆ, ಏನಾಗುತ್ತದೋ ಎಂದು ಭಯಪಡುವವರು ಇದ್ದಾರೆ. ಏನೋ ಹೇಳಿ, ಇನ್ನೇನೋ ಇಕ್ಕಟ್ಟಿಗೆ ಸಿಲುಕುವುದೇ ಬೇಡ ಎಂದು, ಚಿತ್ರ ಇಷ್ಟವಾಗದಿದ್ದರೂ ಇಷ್ಟವಾಯ್ತು ಎಂದು ತೇಲಿಸುವವರಿದ್ದಾರೆ. ‘ಟಾಕ್ಸಿಕ್‍’, ಕನ್ನಡದ ಮೊದಲ ಚಿತ್ರವಲ್ಲ. ಕೊನೆಯ ಚಿತ್ರವೂ ಅಲ್ಲ. ಆಯಾ ಕಾಲಕ್ಕೆ ತಕ್ಕಂತೆ ಎಲ್ಲಾ ಭಾಷೆಗಳಲ್ಲೂ ದೊಡ್ಡ ಬಜೆಟ್‍ನ ಚಿತ್ರಗಳನ್ನು ಚಿತ್ರರಂಗದವರು ಮತ್ತು ಪ್ರೇಕ್ಷಕರು ಇಬ್ಬರೂ ನೋಡಿದ್ದಾರೆ. ಹಾಗೆ ಬಿಡುಗಡೆಯಾದ ಅಸಂಖ್ಯಾತ ಚಿತ್ರಗಳ ಪೈಕಿ ‘ಟಾಕ್ಸಿಕ್‍’ ಸಹ ಒಂದು ಅಷ್ಟೇ. ಸುಮಾರು ನಾಲ್ಕು ವರ್ಷಗಳ ನಂತರ ಯಶ್‍ ಅಭಿನಯದ ಚಿತ್ರವೊಂದು ಬಿಡುಗಡೆ ಆಗಿದೆ ಮತ್ತು ಅವರ ಹಿಂದಿನ ಚಿತ್ರ ‘ಕೆಜಿಎಫ್‍ 2’ ದೊಡ್ಡ ಯಶಸ್ಸು ಕಂಡಿತ್ತು ಎಂಬ ಕಾರಣಕ್ಕೆ ‘ಟಾಕ್ಸಿಕ್‍’ ಸಾಕಷ್ಟು ಹೈಪ್‍ ಪಡೆದಿತ್ತು. ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳೊಂದಿಗೆ ಚಿತ್ರ ಬಿಡುಗಡೆ ಆಗಿತ್ತು. ಆದರೆ, ಚಿತ್ರ ಆ ಕುತೂಹಲ ಮತ್ತು ನಿರೀಕ್ಷೆಗಳಿಗೆ ತಕ್ಕ ಹಾಗೆ ನಿಲುಕಲಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ‍್ಳಬೇಕು. ಹಾಗಂತ ಅದು ಅಪರಾಧವೇನಿಲ್ಲ. ದೊಡ್ಡ ಪ್ರಯತ್ನವೊಂದಕ್ಕೆ ಕೈ ಹಾಕಿದಾಗ, ಸಹಜವಾಗಿಯೇ ಕೆಲವು ಎಡವಟ್ಟುಗಳಾಗುತ್ತವೆ. ಎಲ್ಲೋ ಅಂದುಕೊಂಡಿದ್ದು ತೆರೆಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ‘ಟಾಕ್ಸಿಕ್‍’ ಚಿತ್ರದಲ್ಲೂ ಒಳ್ಳೆಯ ಅಂಶಗಳಿವೆ. ಅದು ಸರಿಯಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಸಾಧ್ಯವಾಗಿಲ್ಲ ಅಷ್ಟೇ. ಚಿತ್ರದ ಯೋಚನೆ, ಮೇಕಿಂಗ್‍, ಯಶ್‍ ಅಭಿನಯ, ಕಲಾ ನಿರ್ದೇಶನ, ಛಾಯಾಗ್ರಹಣ ಇವೆಲ್ಲಾ ಚೆನ್ನಾಗಿದೆಯಾದರೂ, ಚಿತ್ರ ಬಹಳ ಸುಧೀರ್ಘವಾಗಿದೆ, ಒಂದು ಹಂತದಲ್ಲಿ ಬೋರ್‍ ಹೊಡೆಸುತ್ತದೆ, ಹಿಂಸೆ-ಕ್ರೌರ್ಯ ವಿಪರೀತವಾಗಿದೆ, ಒಟ್ಟಾರೆ ಚಿತ್ರವೇ ಗೊಂದಲಮಯವಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ದೊಡ್ಡ ಗ್ಯಾಂಗ್‍ಸ್ಟರ್‍ ಒಬ್ಬನ ಮಾನಸಿಕ ತೊಳಲಾಟದ ಬಗ್ಗೆ ಹೇಳುವ ಪ್ರಯತ್ನ ಮಾಡಲಾಗಿದೆಯಾದರೂ, ಅದು ತೆರೆಯ ಮೇಲೆ ಸರಿಯಾಗಿ ತರುವುದಕ್ಕೆ ಸಾಧ್ಯವಾಗಿಲ್ಲ. ಹೆಣ್ಣು, ಹೆಂಡ, ಅತಿಯಾದ ಬಿಲ್ಡಪ್‍, ಹೊಡೆದಾಟ, ಅದ್ದೂರಿತನದ ಮಧ್ಯೆ ಚಿತ್ರದ ಆತ್ಮವೇ ಕಳೆದು ಹೋಗಿದೆ. ಮುಖ್ಯವಾಗಿ ಏನು ಹೇಳಬೇಕಿತ್ತೋ ಅದನ್ನು ಬಿಟ್ಟು, ಬೇಡದ ವಿಷಯಗಳಿಗೆ ಹೆಚ್ಚು ಸಮಯ ವ್ಯಯಿಸಲಾಗಿದೆ. ಇದೆಲ್ಲದರಿಂದ ಚಿತ್ರ ಪ್ರೇಕ್ಷಕರಿಗೆ ನಿರಾಶಸೆಯಾಗಿದೆ, ಅವರಿಗೆ ಇಷ್ಟವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯ ಬೇಕು. ಅದು ಬಿಟ್ಟು ಸೋಲಿಗೆ ನೂರೆಂಟು ಕಾರಣಗಳನ್ನು ಹುಡುಕುವುದನ್ನು ನಿಲ್ಲಿಸಬೇಕು. ಈಗಾಗುತ್ತಿರುವುದೂ ಅದೇ. ಬುಧವಾರ ಬೆಳ್ಳಿಗೆ ಮುಂಚೆ ಚಿತ್ರದ ಮೊದಲ ಪ್ರದರ್ಶನ ಶುರುವಾಗಿತ್ತು. 9.30-10 ಗಂಟೆಗೆಲ್ಲಾ ಚಿತ್ರದ ಹಣೆಬರಹ ಗೊತ್ತಾಗಿತ್ತು. ಕೆಲವರು ಚಿತ್ರ ಚೆನ್ನಾಗಿದೆ ಎಂದರು. ಕೆಲವರಿಗೆ ಹಿಡಿಸಲಿಲ್ಲ. ಅದನ್ನು ಹಲವರು ಚಿತ್ರಮಂದಿರಗಳ ಎದುರು ಮೈಕು ಹಿಡಿದವರ ಮುಂದೆ ತೋಡಿಕೊಂಡರೆ, ಇನ್ನೂ ಕೆಲವರು ಸೋಷಿಯಲ್‍ ಮೀಡಿಯಾದಲ್ಲಿ ಹೇಳಿಕೊಂಡರು. ಹೀಗೆ ಬಹಿರಂಗವಾದ ಹಲವು ವಿಶ್ಲೇಷಣೆ, ವಿಮರ್ಶೆಗಳು ಚಿತ್ರವು ಚೆನ್ನಾಗಿಲ್ಲ ಎಂದು ಹೇಳಿದವು. ಅದು ಅವರವರ ಅಭಿಪ್ರಾಯವಾಗಿತ್ತು. ಆದರೆ, ಕೆಲವರು ಬೇಕೆಂತಲೆ ಚಿತ್ರದ ಬಗ್ಗೆ ನೆಗೆಟಿವ್‍ ಮಾತುಗಳನ್ನು ಹರಡುತ್ತಿದ್ದಾರೆ ಎಂಬಂತಹ ಮಾತುಗಳು ಕೇಳಿಬಂದವು. ಈ ವಿಷಯವನ್ನು ಸಂಪೂರ್ಣ ಅಲ್ಲಗೆಳೆಯುವುದಕ್ಕೆ ಸಾಧ್ಯವಿಲ್ಲ. ಆದರೂ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಹಲವರಿಗೆ ನಿರಾಸೆಯಾಗಿದೆ ಮತ್ತು ಅವರು ಅದನ್ನು ಹೇಳಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಆಂಧ್ರ-ತೆಲಂಗಾಣದಲ್ಲಿ ಒಂದು ಘಟನೆ ನಡೆಯಿತು. ರವಿತೇಜ ಅಭಿನಯದ ‘ಇರುಮುಡಿ’ ಎಂಬ ತೆಲುಗು ಚಿತ್ರ ಆಗಸ್ಟ್ 21ರಂದು ಬಿಡುಗಡೆಯಾಗಿತ್ತು. ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಮೂಡಿಬಂದಿದ್ದು, ಚಿತ್ರ ಮೊದಲ ಕೆಲವು ದಿನಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ, ‘ಟಾಕ್ಸಿಕ್‍’ನಂತಹ ನಿರೀಕ್ಷಿತ ಚಿತ್ರ ಬಿಡುಗಡೆಯಾದ ಕಾರಣ, ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರವನ್ನು ಹಲವು ಚಿತ್ರಮಂದಿರಗಳಲ್ಲಿ ‘ಇರುಮುಡಿ’ಯನ್ನು ಕಿತ್ತುಹಾಕಲಾಯಿತು. ಕನ್ನಡದ ಡಬ್ಬಿಂಗ್‍ ಚಿತ್ರದಿಂದ ತೆಲುಗಿನ ಮೂಲ ಚಿತ್ರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಅಲ್ಲಿ ಗಲಾಟೆ ಎದ್ದಿತು. ಯಾವಾಗ ತೆಲುಗು ಚಿತ್ರಕ್ಕೆ ಸಮಸ್ಯೆ ಎದುರಾಯಿತೋ, ಆಗ ಅಲ್ಲಿನ ಜನಪ್ರಿಯ ನಟರು ಚಿತ್ರಕ್ಕೆ ಸೋಷಿಯಲ್‍ ಮೀಡಿಯಾದಲ್ಲಿ ಬೆಂಬಲ ಸೂಚಿಸಿದರು. 1/3
10
69
6
469
20,291