Divya Bharathi retweeted
"ಅನ್ನಬ್ರಹ್ಮ ಚಾತುರ್ಮಾಸ್ಯ" - ಆಮಂತ್ರಣ ಪತ್ರಿಕೆ
|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||
#ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
Divya Bharathi retweeted
ಅಶೋಕೆಯಲ್ಲಿ ರಾಮಚಂದ್ರ ಹರಿಹರ ಹೆಗಡೆ ಅವರ ಮಗ ಚಿ| ಶ್ರೀಕೇಸರಿ ಹಾಗೂ ಎಮ್. ರಾಮಪ್ರಸಾದ ಕರಿಯಾಲ ಅವರ ಮೊಮ್ಮೊಗ ಚಿ| ರಾಮಪ್ರಖ್ಯಾತ ಇವರಿಗೆ ಬ್ರಹ್ಮೋಪದೇಶ ಕಾರ್ಯಕ್ರಮ
ಅಶೋಕೆ, ಗೋಕರ್ಣ
17-06-2026
Divya Bharathi retweeted
ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ "ಬನ್ನಂಜೆ 90ರ ವಿಶ್ವನಮನ" ಕಾರ್ಯಕ್ರಮ
ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ ಸಭಾಭವನ, ಕೆಕ್ಕಾರು, ಹೊನ್ನಾವರ
14-06-2026
Divya Bharathi retweeted
ಪರಮಪೂಜ್ಯ ಶ್ರೀಸಂಸ್ಥಾನದರ ೩೩ನೇ ಚಾತುರ್ಮಾಸ್ಯ ವ್ರತವು 'ಅನ್ನಬ್ರಹ್ಮ ಚಾತುರ್ಮಾಸ್ಯ' ಎಂಬ ಅಭಿಧಾನದಲ್ಲಿ ಅಶೋಕೆಯಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರಿಕೆಯು ದಿನಾಂಕ 17-06-2026 ರಂದು ಸೇವಾಸೌಧದಲ್ಲಿ ಶ್ರೀಸಂಸ್ಥಾನದವರ ಕರಕಮಲಗಳಿಂದ ಲೋಕಾರ್ಪಣೆಗೊಂಡಿತು.
#ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
ಕರುಣೆಯ ಒಡಲಿಗೆ ಕೃತಜ್ಞತೆ ಸಲ್ಲಿಸೋಣ; ಗೋಸೇವೆಯನ್ನು ನಮ್ಮ ಜೀವನದ ಭಾಗವಾಗಿಸೋಣ.
#GouSeva #SaveDesiCows @gousevakbjp @Goumatha
Divya Bharathi retweeted
ಗೋಮಾತೆಯ ಸೇವೆ ಮಾಡುವ ಕೈಗಳು ಪೂಜೆಯಲ್ಲಿ ಜೋಡಿಸುವ ಕೈಗಳಷ್ಟೇ ಪವಿತ್ರ.
Every act of #GouSeva is a step toward a more caring and conscious world.
When we care for those who cannot speak for themselves, we reflect the highest values of humanity.
#SaveDesiCows – at Bengaluru South, India
Divya Bharathi retweeted
ಇಂದು ಜನಿವಾರಕ್ಕೆ ಬಂದವರು ನಾಳೆ ಶಿವದಾರಕ್ಕೂ ಬಂದಾರು!
#ಜನಿವಾರ #Janivara #JusticeForHinduStudents #SaveEducation #HinduRights
Divya Bharathi retweeted
ಗೃಹಿಣಿಯರು ಪರೀಕ್ಷೆ ಬರೆಯುವುದಾದರೆ ತಮ್ಮ ಮಂಗಲಸೂತ್ರವನ್ನು ತೆಗೆದಿಡಬೇಕೇ?
#ಜನಿವಾರ #Janivara #JusticeForHinduStudents #SaveEducation #HinduRights
ಇಂದು ಜನಿವಾರಕ್ಕೆ ಬಂದವರು ನಾಳೆ ಶಿವದಾರಕ್ಕೂ ಬಂದಾರು!
#ಜನಿವಾರ #Janivara #JusticeForHinduStudents #SaveEducation #HinduRights
Divya Bharathi retweeted
ಬ್ರಾಹ್ಮಣನೋರ್ವನ ಜನಿವಾರವನ್ನು ತೆಗೆದರೆ ಅದು ಅವನ ತಲೆಯನ್ನೇ ತೆಗೆದಂತೆ!
#ಜನಿವಾರ #Janivara #JusticeForHinduStudents #SaveEducation #HinduRights
Divya Bharathi retweeted
ಜನಿವಾರಕ್ಕೆ ಕೈಹಾಕುವವರು ಚಾಣಕ್ಯನ ಶಿಖೆಗೆ ಕೈಹಾಕಿದ ನಂದರ ಕಥೆ ಏನಾಯಿತು ಎಂಬುದನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು!
#ಜನಿವಾರ #Janivara #JusticeForHinduStudents #SaveEducation #HinduRights

























