Gadag District Police (@SpGadag) header
Gadag District Police (@SpGadag) profile picture

Official Twitter handle of Superintendent of Police, Gadag district.

Gadag
Joined May 2017
Gadag District Police retweeted
The inaugural ceremony of the 27th All India Police Lawn Tennis Championship-2026, currently being held in Bengaluru, was attended by the Hon'ble Home Minister @PriyankKharge, the Hon'ble Leader of the Opposition @RAshokaBJP (1/2)
2
39
38
4,598
ನಿಮ್ಮ ಖಾಸಗಿ ಫೋಟೋಗಳು ಮತ್ತು ಮಾಹಿತಿಯನ್ನು ಸುರಕ್ಷಿತವಾಗಿರಿಸಿ. ಫೋಟೋ ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸಿ! ಅಗತ್ಯವಿದ್ದರೆ 1930ಕ್ಕೆ ಕರೆ ಮಾಡಿ. #CyberSafety #OnlineSafety #WomenSafety #CyberCrime #GadagPolice
111
Private photos, fake promises, and threats to share intimate pictures can turn an online conversation into a sextortion scam. If someone threatens to share your private photos and demands money, do not panic or pay. Save the evidence, block the person, and report the incident
1
204
In an emergency, every second counts. PM-RAHAT enables road accident victims to access cashless emergency treatment, so the focus remains where it matters most: saving lives and providing timely care. #PMRAHAT #RoadSafety #MythVsFact #SadakSurakshaJeevanRaksha @IgpBelagavi
1
136
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ — ನಿಮ್ಮ ಜೀವ, ನಿಮ್ಮ ಜವಾಬ್ದಾರಿ. #DontDrinkAndDrive #RoadSafety #DriveSafe #TrafficRules #GadagPolice @IgpBelagavi
366
🚸 ಬಾಲಕಾರ್ಮಿಕ ಪದ್ಧತಿಗೆ ಇಲ್ಲ ಎನ್ನೋಣ! ಪ್ರತಿಯೊಂದು ಮಗುವಿಗೂ ಕೆಲಸದ ಹೊರೆಯಲ್ಲ, ಶಿಕ್ಷಣ, ಸುರಕ್ಷತೆ ಮತ್ತು ಸಂತೋಷದ ಬಾಲ್ಯ ದೊರೆಯಬೇಕು. ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೈಜೋಡಿಸೋಣ. 📞 ತುರ್ತು ಸಹಾಯವಾಣಿ: 112☎️ ಮಕ್ಕಳ ಸಹಾಯವಾಣಿ: 1098 @IgpBelagavi #StopChildLabour #ChildRights
1
128
ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ನಾಪತ್ತೆಯಾದವರನ್ನು ಪತ್ತೆಮಾಡಿ ಪೋಷಕರಿಗೆ ಒಪ್ಪಿಸಲಾಗಿರುತ್ತದೆ.@IgpBelagavi
334
🚨 ಅಕ್ರಮ ಜೂಜಾಟದ ವಿರುದ್ಧ ಗದಗ ಜಿಲ್ಲಾ ಪೊಲೀಸರ ವಿಶೇಷ ಕಾರ್ಯಾಚರಣೆ! ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಇಸ್ಪೀಟ್ ಜೂಜಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ, 97 ಪ್ರಕರಣಗಳನ್ನು ದಾಖಲಿಸಿ, 780 ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಂಡು, ₹9,41,100 ನಗದು ವಶಪಡಿಸಿಕೊಳ್ಳಲಾಗಿದೆ. @IgpBelagavi
1
526
ಸಾರ್ವಜನಿಕರು ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ☎️ 9480804400 ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. #GadagDistrictPolice #KarnatakaPolice
19
🚔 ಆಟೋ ಚಾಲಕರೊಂದಿಗೆ ಪೊಲೀಸ್ ಜಾಗೃತಿ ಸಭೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರೊಂದಿಗೆ ಸಭೆ ನಡೆಸಿ, ಸಂಚಾರ ನಿಯಮಗಳ ಪಾಲನೆ, ಕಡ್ಡಾಯ ಸಮವಸ್ತ್ರ ಧಾರಣೆ, ವಾಹನ ದಾಖಲೆಗಳ ನಿರ್ವಹಣೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಲಾಯಿತು. #GadagDistrictPolice #RoadSafety #TrafficAwareness
73
Gadag District Police retweeted
ದಿನಾಂಕ:13/11/2026 ರಂದು112 ಸಹಾಯವಾಣಿಗೆ ಗಜೇಂದ್ರಗಡ ಪಟ್ಟಣದಲ್ಲಿ ಜಗಳದ ಕುರಿತು ಕರೆ ಬಂದಿದ್ದು, ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಅಣ್ಣ ತಮ್ಮಂದಿರ ನಡುವೆ ಜಗಳವಾಡಿದ್ದು, ಹಿರಿಯರ ಸಮಕ್ಷಮ ಸಮಸ್ಯೆ ಬಗೆಹರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.@SpGadag @112Karnataka
1
25
Gadag District Police retweeted
ದಿನಾಂಕ:13/11/2026 ರಂದು112 ಸಹಾಯವಾಣಿಗೆ ಗದಗ್ ಬಣ್ಣದ ನಗರದಲ್ಲಿ ಜಗಳದ ಕುರಿತು ಕರೆ ಬಂದಿದ್ದು, ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ನೆರೆಹೊರೆಯವರ ನಡುವೆ ಜಗಳವಾಡಿದ್ದು, ಹಿರಿಯರ ಸಮಕ್ಷಮ ಸಮಸ್ಯೆ ಬಗೆಹರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.@SpGadag @112Karnataka
1
19
Gadag District Police retweeted
ದಿನಾಂಕ:09/11/2026 ರಂದು ಸಹಾಯವಾಣಿಗೆ ಮುರುಡಿ ಗ್ರಾಮದಿಂದ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಗಂಡ ಹೆಂಡತಿ ನಡುವೆ ಜಗಳವಾಗಿದ್ದು ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.
1
23
Gadag District Police retweeted
ದಿನಾಂಕ:09/11/2026 ರಂದು ಸಹಾಯವಾಣಿಗೆ ಬೆಟಗೇರಿಯಿಂದ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಮನೆಯವರ ನಡುವೆ ಹಣಕಾಸಿನ ವಿಚಾರವಾಗಿ ಜಗಳವಾಗಿದ್ದು ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.
1
28
Gadag District Police retweeted
ದಿನಾಂಕ:09/11/2026 ರಂದು ಸಹಾಯವಾಣಿಗೆ ಬೆಳ್ಳಟ್ಟಿಯಿಂದ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಅಕ್ಕ ಪಕ್ಕದ ಮನೆಯವರ ನಡುವೆ ಜಗಳವಾಗಿದ್ದು ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.@SpGadag @112Karnataka
1
1
40
Gadag District Police retweeted
ದಿನಾಂಕ:09/11/2026 ರಂದು ಸಹಾಯವಾಣಿಗೆ ಶಿರೋಳ ಗ್ರಾಮದಿಂದ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಅಕ್ಕ ಪಕ್ಕದ ಮನೆಯವರ ನಡುವೆ ಜಗಳವಾಗಿದ್ದು ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.@112Karnataka @SpGadag
1
28
Gadag District Police retweeted
4
73
1
60
6,087
ಜನರ ಸುರಕ್ಷತೆ ಮತ್ತು ಉತ್ತಮ ಬಾಂಧವ್ಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವತಿಯಿಂದ "ಮನೆ ಮನೆ ಪೊಲೀಸ್" ಅಭಿಯಾನ! 👮‍♂️ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆ ಆಲಿಸಲು ನಾವು ಸದಾ ಸಿದ್ಧ. ನಿಮ್ಮ ರಕ್ಷಣೆ ನಮ್ಮ ಕರ್ತವ್ಯ, ನಿಮ್ಮ ವಿಶ್ವಾಸವೇ ನಮ್ಮ ಶಕ್ತಿ! 💙 #GadagDistrictPolice #ManeManePolice #PublicSafety @IgpBelagavi
343
⚠️ಎಚ್ಚರಿಕೆ: ನಕಲಿ ವೆಡ್ಡಿಂಗ್ ಕಾರ್ಡ್ ಸ್ಕ್ಯಾಮ್! 🚫ವಾಟ್ಸಾಪ್‌ನಲ್ಲಿ ಬರುವ apk ಫೈಲ್‌ಗಳನ್ನು ಕ್ಲಿಕ್ ಮಾಡಬೇಡಿ. 📱ಇದು ನಿಮ್ಮ ಫೋನ್ ಹ್ಯಾಕ್ ಮಾಡಿ, ಬ್ಯಾಂಕ್ OTP ಕದ್ದು ಹಣ ದೋಚುತ್ತದೆ. ✅ಯಾವುದೇ .apk ಫೈಲ್ ಇನ್‌ಸ್ಟಾಲ್ ಮಾಡಬೇಡಿ. 📞ವಂಚನೆಗೊಳಗಾದರೆ ತಕ್ಷಣ ಇಂಟರ್ನೆಟ್ ಆಫ್ ಮಾಡಿ,1930 ಗೆ ಕರೆ ಮಾಡಿ.@IgpBelagavi
1
134
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ -2003ರ ಕುರಿತು ಜಾಗೃತಿ ಮೂಡಿಸಿ , ಕಾಯ್ದೆ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ವಿರುದ್ಧ ಕ್ರಮ ವಹಿಸಲಾಯಿತು. @IgpBelagavi
165