Nomination ಯಶಸ್ ಬದಲು ಆಸಿಯಾ ಅಥವಾ ಸೌಂದರ್ಯ ಅವರನ್ನು ಮಾಡಿದರೆ ಪ್ರೊಮೊ ಗಳು ಧಗ ಧಗ.. 🔥🔥
#BBK13
4
308
Parmeshwar G ಅವರು @ColorsKannada Head ಇದ್ದಾಗ ಸುದೀಪ್ ಸರ್ ಗೆ episode ತೋರ್ಸಿ ಮಾತನಾಡಲು ಫ್ರೀ ಬಿಡ್ತಿದ್ದರು ಈಗ ಈ ಶೋ EndoMallShine ಅವರ ಪ್ರಕಾರ ನಡೀತಿದೆ ಏಕೆಂದರೆ ಅವಾಗ ಸ್ಪರ್ಧಿಗಳು ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಕನ್ನಡ ಹಾಡುಗಳನ್ನು ಹಾಕಿ ಕನ್ನಡ ಮಾತನಾಡುವಂತೆ ಬಿಗ್ ಬಾಸ್ ಸೂಚಿಸುತ್ತಿದ್ದರು ಈಗ ಅದು ಇಲ್ಲ #BBK13
1
223
ಧನುಷ್ ಗೆ ನೀನು ಭಿಕ್ಷುಕ, ನೀನು ಹುಷಾರು ಇಲ್ಲನವನಂತೆ ಕಾಣುತ್ತಿ ಅಂತ ಹೇಳ್ಳಿದ್ದು ಎಲ್ಲ ಹಾಕ್ರೋ ನಿಮ್ಗೆ ಬೇಕಾದ ಟಾಪಿಕ್ ಮಾತ್ರ ಮಾತಾಡ್ಬೇಕಾ.?
#BBK13
Replying to @alpasankhyata @ColorsKannada
Bucket hit?
Kannada mumabi topic bought by tandav ganavi discussed ??.#bbk13
PR team ನಿಂದ ಟ್ರೆಂಡ್ ಮಾತ್ರ ಮಾಡಬಹುದು, ವೋಟಿಂಗ್ ಮಾಡೋಕೆ ಆಗಲ್ಲ
ಟ್ರೆಂಡ್ ಗೆ 2k ಟ್ವೀಟ್ ಸಾಕು, ಆದ್ರೆ ಯೂಟ್ಯೂಬ್ ನಲ್ಲಿ 50K+ ವೋಟ್ ಬಂದಿರೋ ಪೋಲ್ ನಲ್ಲಿ 50%+ ಆಸಿಯಾ ಗೆ ಇದೆ ಅದು ಜನರಿಂದ ಬಂದಿದೆ. PR team ನಲ್ಲಿ 20 ರಿಂದ 30 ಜನ ಇರಬಹುದು ಅವರು ಪಾಸಿಟಿವ್, ಪೋಸ್ಟ್, ಟ್ವಿಟ್ ಮಾಡಬಹುದು ಅಷ್ಟೇ ವೋಟ್ ಮಾಡಲು ಆಗಲ್ಲ.
#Bbk13
5
371
"ASIYA RULING BBK13"
#BBK13 Queen 👸 #AsiyaFirdose ❤️🥰
ಒಬ್ಬರು ಒಬ್ಬರಿಗೆ ಮಾತ್ರ ಕಳಪೆ ಕೊಡಬೇಕು ಹೇಗೆ ಮೂರು ಜನಕ್ಕೆ ಕಳಪೆ ಕೊಡ್ತಾರೆ equal voote ಬಂದ್ರೆ ಮೂರು ಜನ ಹೋಗಬಹುದು ಇದು ಹೇಗೆ ಬಿಗ್ ಬಾಸ್ @ColorsKannada ಮುಂದಿನ ವಾರದಿಂದ ಒಬ್ಬರು ಎಷ್ಟು ಜನಕ್ಕೆ ಬೇಕಾದರೂ ಕಳಪೆ ಮತ್ತು ಉತ್ತಮ ಕೊಡಬಹುದು.
#BBK13
9
505
200% ಸರಿಯಾದ ನಿರ್ಧಾರ ಇವರು ಇ ವಾರ ಯಾವುದೇ ಟಾಸ್ಕ್ ಆಡಿಲ್ಲ ನಮ್ ಗಂಡ್ಮಕ್ಳು ಕಷ್ಟ ಪಟ್ಟು ಆಟ ಆಡಿ ತಾವು ಉತ್ತಮ ಇವರು ಕಳಪೆ ಶಾಸ್ತ್ರೀ.. ನೀ 🔥🔥
#BBK13
6
730
ಅಣ್ಣ ಇಲ್ಲಿ ಅಬ್ಬಬ್ಬಾ ಅಂದ್ರೆ 2+ vote ಬರಬಹುದು X use ಮಾಡೋಕೆ ಬರೋದು ಸ್ವಲ್ಪ ಜನಕ್ಕೆ ಆದ್ರೆ ಅತೀ ಹೆಚ್ಚಿನ ಜನ used Instagram and youtube #BBK13 ಹಾಗೆ ಇಲ್ಲಿ ಅತೀ ಹೆಚ್ಚು PR account ಗಳೇ.
#BBK13
ಎನ್ರೋ, ಅವ್ರಿಗೆ ಬರುವ 10% ಇವಳಿಗೆ ಬರಲ್ಲ,,
ಇವಳಿಗೆ ಬರುವ 10% VOTE ಅವ್ನಿಗೆ ಬರಲ್ಲ ಅಂದುಕೊಂಡು 🤷♂️.
ಆಯ್ತು, ತೋರ್ಸಿ 👇ನಿಮ್ ಪವರ್ ಇಲ್ಲಿ..
EPISODE TELECAST ಆಗುವ ತನಕ POLL ಇರುತ್ತೆ - ವೋಟ್ ಮಾಡಿ - REPOST ಮಾಡಿ
ಯಾರಿಗೆ ನಿಮ್ VOTE
53%ಧನುಷ್
47%ಸೌಂದರ್ಯ ಶೆಟ್ಟಿ
558 votes • Final results 1
2
536
#BBK13
ಇದನ್ನು ಹಾಕಬೇಕು ತಾನೇ
Dhanushaaa ge baro 10% vote baralvante 😂😂😂
Sandy >>>
@ColorsKannada @KicchaSudeep
#Bbk13
#SoundharyaShetty
ಗಾನವಿ👑 #BBK13 ರ ಮುಂದಿನ ವಾರದ ಮಹಾರಾಣಿ... 🎉💐 ನಿಮ್ಮ ಆಜ್ಞೆ ಹಿಡಿತದಲ್ಲಿ ಇರಲಿ ಮತ್ತೆ ನಿಮ್ಮ ಪ್ರಜೆಗಳನ್ನು ಮುಂಬೈ ಗೆ ಕಳುಹಿಸಲು ಆಜ್ಞೆ ಮಾಡಬೇಡಿ... 😂😂
1
11
501
ಅವನನ್ನು ಒದ್ದು ಒಳಗೆ ಹಾಕಿಸಲ್ವಾ ಹಿಂದುಗಳಿಗೆ ಹಾಗೆ ಹೇಳಿದ್ದಾನೆ ಕಂಪ್ಲೇಂಟ್ ಕೊಡಿ ಬೇವರ್ಸಿ... ಇನ್ನೊಮ್ಮೆ ಯಾವುದಕ್ಕೂ 10 ಸಲ ಯೋಚನೆ ಮಾಡಬೇಕು #BBK13
ಯಾವನೋ ಬೇವರ್ಸಿ, ಆಸಿಯಾ ವಿರುದ್ದ Negative ಹಾಕೋಕೆ Fake Ac ಮಾಡಿಕೊಂಡು
ಈ ತರ ಹಾಕಿದ್ದಾನೆ ಅಂದುಕೊಂಡೆ
ಆದರೆ ಇದು Original Ac..😎😎
#Bbk13 #AsiyaFirdose
Replying to @KicchaSudeep
@KicchaSudeep ನಿಮಗೆ ನಿಜವಾಗ್ಲೂ ಈ ರೀತಿ ಮಕಿಂಗ್ ಮಾಡೋದು ಎಂಟರ್‌ಟೈನ್‌ಮೆಂಟ್ ಅನ್ಸುತ್ತಾ ಮೇಕರ್ಸ್‌ಗೆ ಹ್ಯಾಟ್ಸಾಫ್ 🤦
ನೀವು ಇದನ್ನ ಅಡ್ರೆಸ್ ಮಾಡಬೇಕು ಅನ್ಸುತ್ತೆ ಇಲ್ಲಾಂದ್ರೆ ಸೌಂದರ್ಯ ಹುಚ್ಚಿ ತರ ವರ್ತಿಸುತ್ತಿದ್ದಾರೆ....
#BBK13
ಮೆಂಟಲ್ ಆಸ್ಪತ್ರೆ ಗೆ ಇವತ್ತು ಸೇರಿಸಿ ಒಂದು nomination ಎದುರಿಸುವ ತಾಕತ್ತಿಲ್ಲ.. ಅಕ್ಕ ನಾಮಿನೇಟ್ ಆದರೆ ಮೆಂಟಲ್ ತರ ಆಡ್ತಾಳೆ ಅಂತ confirme ಆಯ್ತು.. 😂😂
#BBK13
ಈ ವಿಡಿಯೋ ನ ದಿವ್ಯ ಸುರೇಶ್ ಗೆ ಸೆಂಡ್ ಮಾಡ್ರೋ ಯಾರಾದರೂ ಶಾಸ್ತ್ರೀ ಆಸಿಯಾ ಪರವಾಗಿ ಆಡೋದ್ ನೋಡಿ ಅಕ್ಕನಿಗೆ ಧಗ ಧಗ. Jealousy ಇದೆ ನೋಡ್ರೋ ಇನ್ನು ಆಸಿಯಾ ಮಹಾರಾಣಿ ಆದರೆ ಎಲ್ಲೆಲ್ಲಿ ಕಿತ್ಕೊಂಡ್ ಬರುತ್ತೋ
#BBK13
ಮಾನ ಮರ್ಯಾದೆ ತೆಗಿತೀನಿ ಅಂತ ಹೇಳಿದ್ ಯಶಸ್ ಜೊತೆನೇ ಕ್ಲೋಸ್ ಇದ್ದಿ ಜೊಲ್ಲು ಸುರಿಸ್ಕೊಂಡು...💩
ಇನ್ನೂ ವಿಧಿ ಇಲ್ದೆ ನಾಮಿನೇಟ್ ಮಾಡಿರೋ ಅಸಿಯಾ ಜೊತೆ ಚೆನ್ನಾಗಿ ಇದ್ದಿ ಅಂತ ಶಾಸ್ತ್ರಿ ಗೆ ಹೇಳ್ತಿಯ ನಾಯಿ..
ಮೊದ್ಲು ನಿಂದ್ ತೊಳ್ಕೊ 🤧🤡
ಬರಿ ಅಸಿಯಾ ಬಗ್ಗೆ ಕಿವಿ ಚುಚ್ಚೋದೆ ಅಯ್ತು ಎಲ್ಲರಿಗೂ 😤
#BBK13 #BiggBoss13Live
ಯುವರಾಣಿ ಆಟ = ನಿಜವಾದ ರಾಜನೀತಿ 👑
ಗಾನವಿ ಯುದ್ಧ ಮಾಡಿದಳು,
ಸೌಂದರ್ಯ ಯುದ್ಧದಲ್ಲಿ ಸೋತಳು,
ಆಸಿಯಾ ಯುದ್ಧನೇ ಮಾಡದೆ ಗೆದ್ದಳು! ಇದೆ ರಾಜನೀತಿ.
"ಶತ್ರುವಿನ ಶತ್ರು ನಮಗೆ ಮಿತ್ರ"... 👑
#AsiyaFirdose
#soundaryashetty
#BBK13 @ColorsKannada
14
445
ತಾನು ಮೈತ್ರಿ ಮಾಡಿಕೊಂಡ್ರೆ ಸರಿ ಬೇರೆಯವರ ಮಾಡಿದರೆ ಧಗ ಧಗ ಧಗ..... #BBK13
Replying to @ColorsKannada
ಸೌಂದರ್ಯಳ ವ್ಯಕ್ತಿತ್ವ ಶೂನ್ಯ🤡
@ColorsKannada @KicchaSudeep ಸರ್, ಯಾವಾಗಲೂ VTs ಹಾಕಿ ಹೈಪ್ ಕೊಡುವುದನ್ನು ಬಿಟ್ಟು, ಒಮ್ಮೆ ಅವಳ ನಡವಳಿಕೆಯನ್ನು ಪ್ರಶ್ನಿಸಿ. ತಾನು ಮಾಡಿದ್ದೆಲ್ಲ ಸರಿ ಎಂಬ ಭ್ರಮೆಯಲ್ಲಿದ್ದಾಳೆ. ಇವಳು ಮೈತ್ರಿ ಮಾಡಿದರೆ ಸರಿ, ಬೇರೆಯವರು ಮಾಡಿದರೆ ಗ್ರೂಪ್! ಎಂಥಾ ಕಚಡಾ ವ್ಯಕ್ತಿತ್ವ! 🤡
#BBK13
152














