ಸೌಖ್ಯ ರಸ್ತೆಯ ಬೆಂಗಳೂರು ಇಂಟರ್ನ್ಯಾಷನಲ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ಅಂತರ-ಶಾಲಾ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ,ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ, ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಯಶಸ್ಸು ಗಳಿಸಲಿ ಎಂದು ಹಾರೈಸಲಾಯಿತು. 🌟👏
#ಜನಸ್ನೇಹಿಪೊಲೀಸ್
ಬಿರ್ಲಾ ಅಲೋಕ್ಯ ನಿವಾಸಿಗಳ ಆಹ್ವಾನದ ಮೇರೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ತಿಳಿಸಲಾಯಿತು. ಕನ್ನಡದ ಕಂಪನ್ನು ಪಸರಿಸುವ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿದ ಎಲ್ಲಾ ನಿವಾಸಿಗಳಿಗೆ ಧನ್ಯವಾದಗಳು. 💛❤️
#ಕನ್ನಡರಾಜ್ಯೋತ್ಸವ
#ಜನಸ್ನೇಹಿಪೊಲೀಸ್
Thirumalashetty Halli Police Station retweeted
🚫 SAY NO TO CHILD LABOUR – YES TO EDUCATION! Every child deserves a safe childhood, education and a brighter future. Child labour is a violation of children's rights. Let us work together to prevent child labour. 📢 Report Child Labour: 1098
#StopChildLabour #ChildRights
Thirumalashetty Halli Police Station retweeted
🚨 BEWARE OF DIGITAL ARREST SCAMS!
No police officer can arrest you through a video call. Never panic, share personal details, or transfer money. Stay alert and report cyber fraud by calling 1930.
#DigitalArrest
#CyberAwareness
#StopCyberFraud
#BengaluruDistrictPolice
Thirumalashetty Halli Police Station retweeted
📵 DON’T USE MOBILE PHONES WHILE DRIVING!
A moment of distraction can cost a life. Stay focused, avoid mobile phone usage, and keep your eyes on the road.
Drive Safe – Save Lives!
#DriveSafe
#RoadSafety
#NoMobileWhileDriving
#DontTextAndDrive
#BengaluruDistrictPolice




















