
#BloodGroup #🅑︎+#Nationalist🇮🇳 #HINDU, #ಹಿಂದೂಒಕ್ಕಲಿಗರೈತ,#NationFirst,@KicchaSudeep Fan, #BBMಪದವೀಧರ, #ನಾಥೂರಾಮ್_ಗೋಡ್ಸೆ #ರಾಜಕೀಯಗುರು_ @AnantkumarH #LawStudent
ಅಖಂಡ ಭಾರತದ ಸಕಲೇಶಪುರ ಊರಿನವನು
Joined July 2012
- Tweets51.3K
- Following175
- Followers4K
- Likes142K
Pinned Tweet
ನಾನು ಜಾತಿಯಲ್ಲಿ ಒಕ್ಕಲಿಗನೇ ಇರಬಹುದು,
ಆದರೆ
ನನ್ನಂತ ಯುವಕರ ಬೆಂಬಲ ಏನಿದ್ದರೂ ಸದೃಢ ಭಾರತ ನಿರ್ಮಿಸಲು ಹೊರಟಿರುವ ಮೋದಿಯಂತಹ ಜನಸೇವಕನಿಗೆ ಹೊರತು ಡಿ.ಕೆ.ಶಿವಕುಮಾರ್ ಅಂತಹ ದೇಶದ್ರೋಹಿಗಳಿಗಲ್ಲ.
#ಜೈಭಾರತಾಂಭೇ
#ಜೈಹಿಂದೂ
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ retweeted
Isro Website privides instat help identifying water resources before digging borewell.
Its Free to use and usefull for Farmers..
kannada.asianetnews.com/poli…
ರಿ ವಿಜಯೇಂದ್ರ ನೀವು ಮದುವೆ ಮುಂಜಿ ಅಂತ ಹೋಗಿದ್ರಲ್ಲ ಅವಾಗ ಯೋಚನೆ ಮಾಡಬೇಕಿತ್ತು.
@BYVijayendra
29
ಕಾಂಗ್ರೆಸ್ ಪಕ್ಷದ ರಾಜಮಾತೆ @SoniaGandhi ಬರೆದಿರುವ ತನ್ನ ಆತ್ಮಕಥೆಯಲ್ಲಿ ಹೇಳಿರುವ ಮಲ್ಲಿಕಾರ್ಜುನ ಖರ್ಗೆ(@kharge) ಅವರ ಕುಟುಂಬದ ಮೇಲೆ ನಡೆದ ಜಾತಿ ಜಾತಿಗಳ ನಡುವಿನ ಕಿಚ್ಚು ಎನ್ನುವ ಸುಳ್ಳಿನ ಸತ್ಯಾಸತ್ಯತೆಯ ಬಗ್ಗೆ ನೀವೇ ತಿಳಿದುಕೊಳ್ಳಿ.
#BelongingAJourneyOfLove
#LiesSoMany
#Razakars
#invasion
1
59
ಸುಳ್ಳನ್ನ ನಂಬೋ ಹಾಗೆ ಆದ್ರೂ ಹೇಳಿ,
ಜನ ದಡ್ಡರಲ್ಲ.
ಪುಣ್ಯಕ್ಕೆ ಈ ಯಮ್ಮನವರು ಸದಾಶಿವನಗರದಲ್ಲಿ 30×40 ಸೈಟ್ ತಗೊಂಡೆ ಅಂತ ಹೇಳಲಿಲ್ಲ ಪುಣ್ಯಕ್ಕೆ.
39
ಬನ್ನಿ ನಮ್ಮ ಹೆಮ್ಮೆಯ ಕರ್ನಾಟಕದ ಬ್ರ್ಯಾಂಡ್ ನಂದಿನಿ ಹೊಸ ಪರಿಷ್ಕೃತ ದರದ ಜೊತೆ ದೀಪಾವಳಿ ಆಚರಿಸೋಣ. ಏನಿಲ್ಲ ಸ್ವಲ್ಪ ದುಬಾರಿ ಆಗಿದೆ ಅಷ್ಟೇ.
1
121
ಸೋ ಕಾಲ್ಡ್ ಶಾಲು ಹಾಕಿ, ನವಂಬರ್ ತಿಂಗಳ ಹೋರಾಟಗಾರರಿಗೆ ಸಮರ್ಪಣೆ.
ನಾವೇ ಕನ್ನಡ ಉಳಿಸಿ ಬೆಳೆಸ್ತ ಇರೋದು ಅಂತ ಹೇಳುವವರಿಗೆ ಸಹ ಇದು ಸಮರ್ಪಣೆ.
63
ರೈತರಿಗೆ ಹಾಲಿಗೆ 8 ರೂಪಾಯಿ ಕೊಡ್ತೀವಿ ಎಂದು ಹೇಳಿರುವ ಹಸಿ ಸುಳ್ಳು, ಈ ಸತ್ಯವನ್ನು ನುಂಗಿ ಹಾಕಿದೆ ಅನಿಸಲ್ವಾ.
ಹಾಲಿನಲ್ಲಿ ಕೊಬ್ಬಿನಾಂಶ ಇರಲಿ ಇಲ್ಲದೆ ಇರಲಿ, ಅದೆಲ್ಲ ಮಿಶ್ರಣವಾಗಿ ಬಂದು ತಯಾರಾಗುವ ಪ್ಯಾಕೆಟ್ ಹಾಲಿನ ಬೆಲೆ ಮಾತ್ರ ತರಾವರಿ, ಆದ್ರೆ ರೈತನಿಗೆ ಸಿಗೋದು ಮಾತ್ರ ಗುಲಗಂಜಿಯಷ್ಟು ಮಾತ್ರ.
31
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ retweeted
महाबली श्री हनुमान जी की पावन जन्मस्थली, ज्ञान-परंपरा, कला-साधना और सांस्कृतिक वैभव से समृद्ध कर्नाटक राज्य के स्थापना दिवस की सभी कर्नाटक वासियों को हार्दिक बधाई।
पराक्रम, पुरुषार्थ एवं संस्कारों की यह पुण्यभूमि विकास की नई ऊंचाइयों को स्पर्श करे तथा यहां का जन-जन सुख, शांति एवं समृद्धि से परिपूर्ण हो, अंजनीनंदन जी से यही प्रार्थना है।
ಸಾಲೂ ಸಾಲು ಪುಕ್ಕಟೆ ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ನಿಮಗಳಿಗೆ ಸರ್ಕಾರದ ಬಳಿ ದುಡ್ಡು ಇರಲಿಲ್ಲ ಎನ್ನುವುದು ತಿಳಿದಿರಲಿಲ್ಲವೇ..
ಓ.. ಅಧಿಕಾರ ಹಿಡಿಯಬೇಕಿತ್ತು ಅಷ್ಟೇ ಅಲ್ವಾ.
48
ಟೀಕೆ ಒಂದು ಮಟ್ಟಕ್ಕೆ ಇದ್ದರೆ ಉತ್ತಮ.
ಅದು ಈ ಮಟ್ಟಕ್ಕೆ ಅಪ್ಪ ಮಗ ಇಬ್ರು ಇಳಿದಿದ್ದಾರೆ ಅಂದ್ರೆ ಅದಕ್ಕಿಂತ ವಿನಾಶಕಾಲ ಮತ್ತೊಂದಿಲ್ಲ.
27
ನಮ್ಮಘನತವೆತ್ತ ಗೃಹಸಚಿವ @PriyankKharge ಅವರಿಗೆ ಯಾವಾಗ ನೋಡಿದ್ರು ಬಾಯಲ್ಲಿ RSS RSS ಅಷ್ಟೇ. ಈ ರೀತಿ ತಮ್ಮ ಅಡಿಯಲ್ಲಿ ಬರುವ ಪೊಲೀಸರ ಕೃತ್ಯ ಕಾಣಿಸುವುದಿಲ್ಲ ಎನಿಸುತ್ತದೆ. ಅಲ್ಲವೇ ಸರ್.
2
44
ನಮ್ಮ ಎಮ್ಮೆಯ ನಂದಿನಿ ಬ್ರಾಂಡ್ ಹಗರಣ ಒಂದೊಂದಲ್ಲ.
ಮನುಷ್ಯ ತಿನ್ನುವ ಆಹಾರ ಕಲಬೆರಕೆ ಇಂದ ಹಿಡಿದು ಎಲ್ಲದರಲ್ಲೂ ಕಲಬೆರಕೆ.
@kmfnandinimilk @DKSureshINC
1
74
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ retweeted
ಸಮಾಧಿಯಲ್ಲಿ ಮಲಗಿರುವ ಗಾಂಧಿ ಬಂದು ತಿನ್ನಬೇಡಿ ಅಂದ್ರು ನಾವು ಬಾಡೂಟ ಮಾಡೋರೇ ತಿನ್ನೋರೆ..
ವರ್ಷ ಪೂರ್ತಿ MG ರಸ್ತೆಯಲ್ಲಿ ಮದ್ಯ ಮಾಂಸ ಮಾರಾಟ ನಡೆಯುತ್ತದೆ ಆದರೆ ಅಕ್ಟೋಬರ್ ೨ ರಂದು ನಡೆಯುವುದಿಲ್ಲ ಅಂದ್ರೆ ಹಾಸ್ಯಾಸ್ಪದ .
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ retweeted
ಚರಕ ಸುತ್ತಿದವರ ಸ್ಮರಣೆ ಮಾಡುವ ಬದಲು,. ನಿಜವಾದ ಸ್ವಾತಂತ್ರ್ಯ ಸೇನಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಪುಣ್ಯ ಸ್ಮರಣೆ ಮಾಡೋಣ ಬನ್ನಿ.
#LalBahadurShastriJayanthi – at Bengaluru South, India
ನಿಮಗೆ ಬ್ರಿಟಿಷ್ ಕಾಂಗ್ರೆಸ್ ನಾ ರಾಹುಲ್ ಗಾಂಧಿ ಪ್ರೇರಣೆಯಾದರೆ.
ನಮಗೆ 24 ವರ್ಷಕ್ಕೆ ತನ್ನ ಪ್ರಾಣವನ್ನ ದೇಶಕ್ಕಾಗಿ ಸಮರ್ಪಿಸಿದ ಭಗತ್ ಸಿಂಗ್ ಪ್ರೇರಣೆ.
#Bhagatsinghbirthanniversary
2
93







