K Uday Kumar Shetty (@UdayKumarBJP) header
K Uday Kumar Shetty (@UdayKumarBJP) profile picture

Vibhag Prabhari - BJP Mangaluru Division | Former National Secretary @BJYM | Former District President @BJP4Udupi | Founder - K Uday Kumar Shetty Family Trust.

Udupi, Karnataka, India
Joined August 2016
Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)Photo by K Uday Kumar Shetty (@UdayKumarBJP)
ಕ್ಷಿಪಣಿ ಪುರುಷ ಎಂದೇ ಜನಜನಿತರಾದ ರಾಷ್ಟ್ರ ಕಂಡ ಮಹಾನ್‌ ವಿಜ್ಞಾನಿ, ಭಾರತ ರತ್ನ ಡಾ. ಎ. ಪಿ. ಜೆ. ಅಬ್ದುಲ್‌ ಕಲಾಂ ಅವರ ಜನ್ಮದಿನದ ಸ್ಮರಣೆಗಳು. #APJAbdulKalam
7
ನವರಾತ್ರಿಯ ಶುಭ ದಿನದಂದು ಸ್ಕಂದಮಾತಾ ದೇವಿಯನ್ನು ಆರಾಧಿಸೋಣ. ಮಮತಾ ಸ್ವರೂಪಿಯಾದ ದೇವಿ ಸ್ಕಂದಮಾತೆಯು ಪ್ರೀತಿ, ವಾತ್ಸಲ್ಯ, ನೆಮ್ಮದಿ ಭರಿತ ಜೀವನವನ್ನು ಎಲ್ಲರಿಗೂ ಕರುಣಿಸಲಿ. #navaratri
8
ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಭಕ್ತಿಪೂರ್ವಕ ಶುಭಾಶಯಗಳು.
12
ದಂಡಿ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ, ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳ ರೂವಾರಿ, ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು. #GandhiJayanti
6
ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು. #LalBahadurShastri #ShastriJayanti
5
ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್‌ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು. #BhagatSingh
11
ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇಶದ ಜನಸೇವೆಗೆ 25 ವರ್ಷಗಳನ್ನು ಸಮರ್ಪಿಸಿದ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸಂಜೆ ಪ್ರತಿ ಮನೆಯಲ್ಲಿ “ಆಶೀರ್ವಾದದ ದೀಪ” ಬೆಳಗಿಸೋಣ. ಸೇವೆ • ಸುಶಾಸನ • ವಿಕಸಿತ ಭಾರತ #NarendraModi #PMModi #ModiBirthday
20
ಮಹಾನ್‌ ಮೇಧಾವಿ, ಅಸಾಮಾನ್ಯ ತಂತ್ರಜ್ಞ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಗಳು. 🇮🇳 ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ದಿನ—ಅಭಿಯಂತರರ ದಿನ. ದೇಶದ ಪ್ರಗತಿಗೆ ಶ್ರಮಿಸುತ್ತಿರುವ ಎಲ್ಲಾ ಪರಿಶ್ರಮಿ ಇಂಜಿನಿಯರ್‌ಗಳಿಗೆ ಹೃತ್ಪೂರ್ವಕ ಶುಭಾಶಯಗಳು. #EngineersDay
34
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ. #GaneshChaturthi #Ganeshotsav #ಗಣೇಶಚತುರ್ಥಿ #ಗಣೇಶಹಬ್ಬ
9
ಸರ್ವರಿಗೂ ಗೌರಿ ಹಬ್ಬದ ಶುಭಾಶಯಗಳು. #Gourifestival
11
ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಶ್ರೀ ಕೃಷ್ಣಾರ್ಪಣಮಸ್ತು 🦚 #ಕೃಷ್ಣಜನ್ಮಾಷ್ಟಮಿ #KrishnaJanmashtami #SriKrishna
16
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಆತ್ಮೀಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯಸ್ಸು, ಆರೋಗ್ಯ, ಸಾಕಷ್ಟು ಯಶಸ್ಸು ಕರುಣಿಸಲಿ. ದೇಶ ಮತ್ತು ಸಮಾಜ ಸೇವೆಯಲ್ಲಿ ನಿಮ್ಮ ಪ್ರಯಾಣ ಇನ್ನಷ್ಟು ಯಶಸ್ವಿಯಾಗಲಿ. Captain Brijesh Chowta
30
📻 ಮನ್ ಕೀ ಬಾತ್ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವು ಇಂದು, ಆಗಸ್ಟ್ 30, 2026 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ದೇಶದ ಜನತೆಯೊಂದಿಗೆ ಪ್ರಧಾನಿಯವರ ವಿಚಾರ ವಿನಿಮಯದ ಈ ವಿಶೇಷ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸೋಣ. #MannKiBaat #NarendraModi #PMModi #ಮನ್_ಕೀ_ಬಾತ್
9
ಶೋಷಿತರು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಯುಗಪುರುಷ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಶುಭಾಶಯಗಳು. #NarayanaGuruJayanthi
10
ಸಹೋದರ-ಸಹೋದರಿಯ ಬಾಂಧವ್ಯದ ಸಂಕೇತವಾಗಿರುವ, ಭಾತೃತ್ವದ ಸಂಭ್ರಮಾಚರಣೆಯಾಗಿರುವ ಈ ರಕ್ಷಾ ಬಂಧನದಂದು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡೋಣ. #Rakshabandhan
12
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. #Varamahalakshmi
7
ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. #Nagarapanchami
6
ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #IndependenceDay
28
ತುಳುನಾಡ ಮಾತ ಬಂಧುಲೆಗ್ ಆಟಿ ಅಮಾವಾಸ್ಯೆದ ಎಡ್ಡೆಫುಲ್ಲು #Aati
8
ಬನ್ನಿ ದೇಶಕ್ಕಾಗಿ ಹೆಜ್ಜೆ ಹಾಕೋಣ, ಪ್ರತಿಯೊಬ್ಬ ದೇಶಭಕ್ತನ ಹೆಜ್ಜೆಯು ಭಾರತದ ಅಖಂಡತೆಗೆ ಸಾಕ್ಷಿಯಾಗಲಿ. ಪುತ್ತೂರಿನಲ್ಲಿ ನಾಳೆ ಆಗಸ್ಟ್ 7ರಂದು ಶುಕ್ರವಾರ ನಡೆಯಲಿರುವ ತಿರಂಗ ಯಾತ್ರೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. #TirangaYatre
21