ವೀ (@VHalamani) header
ವೀ (@VHalamani) profile picture

ಹುಬ್ಬಳ್ಳಿಯಾವ...

ಬೆಂಗಳೂರು
Joined February 2017
Photo by ವೀ (@VHalamani)Photo by ವೀ (@VHalamani)Photo by ವೀ (@VHalamani)Photo by ವೀ (@VHalamani)Photo by ವೀ (@VHalamani)Photo by ವೀ (@VHalamani)Photo by ವೀ (@VHalamani)Photo by ವೀ (@VHalamani)Photo by ವೀ (@VHalamani)Photo by ವೀ (@VHalamani)
The kind of heights Yash is scaling at the global stage, makes my heart swell with pride and happiness as a fellow Kannadiga. Man, this guy, apparently, had started his career as a small-time actor in Kannada serials. Today, seeing the accolades he’s receiving across the country, warms the cockles of my heart #Yash #Ramayana
5
62
762
12,612
#Hubballi yes. I used to wonder why its KIMS or KUD and not our city names.
ಧಾರವಾಡ ಕನ್ನಡದ ಕೇಂದ್ರ ಬಿಂದು ಯಾಕೆ ಅಂತೀವಿ ಅಂದ್ರೆ ಇದೇ ಕಾರಣ ನೋಡ್ರಿ . #ಕರ್ನಾಟಕ #ಏಕೀಕರಣ #ಧಾರವಾಡ
1
27
She should have continued as a choreographer. Just can't watch her onscreen or even on tv or mobile.
Ugliest portrayal of Maa Sita till today. From costumes, to make up to the actress. Her hairstyle deserves a special mention.
1
17
ಮೂಲ ಭಾಷೆ ಬಿಟ್ಟು ಕೇವಲ ಕನ್ನಡಕ್ಕೆ ಮಾತ್ರ ಆದ್ಯತೆ ನೀಡುವ ನಿಯಮ ರಾಜ್ಯಾದ್ಯಂತ ಏಕೆ ಜಾರಿಯಾಗಬಾರದು? #dubbinginkannada Dubbing BAN is root cause for all
ದೊಡ್ಡಬಳ್ಳಾಪುರದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೆ ಮಾತ್ರ ನಿಷೇಧವಿದ್ದು, ಡಬ್ ಆದ ಚಿತ್ರಗಳಾದರೆ ಕೇವಲ ಕನ್ನಡ ಆವೃತ್ತಿಯಷ್ಟೇ ಬಿಡುಗಡೆಯಾಗಬೇಕು. ಮೂಲ ಭಾಷೆ ಬಿಟ್ಟು ಕೇವಲ ಕನ್ನಡಕ್ಕೆ ಮಾತ್ರ ಆದ್ಯತೆ ನೀಡುವ ನಿಯಮ ರಾಜ್ಯಾದ್ಯಂತ ಏಕೆ ಜಾರಿಯಾಗಬಾರದು? ​ವಿಡಿಯೋ: youtu.be/F02tB-eLTaA #Kannada @ganeshchetan @ajavgal
1
30
2
199
2,146
Show this to surpanaka @Sai_Pallavi92
BADUGA similar to ಕನ್ನಡ, Kongas are getting hurt.!🤕
28
Give them jobs. Rent them your house. Sell them your land. Celebrate their festivals so they feel “at home.” Slowly give away your identity… Then lose your life too. #UncontrolledMigration
Kannadiga House owner Advocate Manjunath mur-dur-ed by tenants hailing from Bihar. A dispute concerning rent is also suspected to have been a possible motive behind the incident. Be scared be very scared about our future. 🥶
5
24
83
975
ಅತೀ ಹೆಚ್ಚು ತೆಲುಗು ತಿಟ್ಟ ಓಡೋ ಜಿಗಣಿ,ಮಾಲೂರ್,ಆನೇಕಲ್,ಹೊಸಕೋಟೆ, ಕೋಲಾರ,ಚಿಕ್ಕಬಳ್ಳಾಪುರ. ಆಂಧ್ರದ ಎಲ್ಲೇ ಊರುಗಳಾದ ರತ್ನಗಿರಿ, ಮಡಕಶಿರ, ಗುಡಿಬಂಡೆ ಹಾಗೂ ತಮಿಳ್ನಾಡಿನ ಹೊಸೂರು ಅಲ್ಲಿ ಸತತ ತುಂಬಿದ ಮನೆ ತೋರುತ್ತಿರು ಪ್ರೇಮದ ಊರಿನಲ್ಲಿ ತಿಟ್ಟ.👌👌👌👍👍👍💐💐 #PremadaOorali @PremadaOorali – at Bengaluru South, India
1
30
3
266
4,396
No promotion only emotion #MungaruMale 2006 #premadaoorali 2016
3
24
1
328
3,951
Why i loved #PremadaOrali the most and want more to come > no forced hindi lyrics or dialogues > only "maga" instead of cringe sounding maccha > stuck to nativity instead of wanting to be a PAAN india movie Its pure simple #Kannada #ಕನ್ನಡ movie magic
2
1
101
'ಪ್ರೇಮದ ಊರಲಿ' ಚಲನಚಿತ್ರವು ವರ್ತಮಾನದ ವಿಪ್ಲವಗಳಿಗೆ, ಸಮಾಜಕ್ಕೆ ಪ್ರಮುಖ ಸಂದೇಶವನ್ನು ನೀಡುವ ಅತ್ಯುತ್ತಮ ಚಲಚಿತ್ರವಾಗಿದೆ. ಚಿತ್ರದಲ್ಲಿನ ಬಹುತೇಕ ಎಲ್ಲಾ ಪಾತ್ರಧಾರಿಗಳು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದು, ಉತ್ತಮ ನಿರ್ದೇಶನ ಹಾಗೂ ಪ್ರತಿಯೊಂದು ಪಾತ್ರದಲ್ಲೂ ಜೀವಂತಿಕೆ ಎದ್ದು ಕಾಣುತ್ತದೆ. ಸಂಪೂರ್ಣ ತಂಡಕ್ಕೆ ಅಭಿನಂದನೆಗಳು ಚಿತ್ರದ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್ ಅವರು ಸಾಕಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಈಗಾಗಲೇ ರಾಷ್ಟ್ರಪ್ರಶಸ್ತಿ ಪಡೆದಿರುವ ಅವರು ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಅವರಿಂದ ಇನ್ನಷ್ಟು ಸದಭಿರುಚಿಯ ಚಲನಚಿತ್ರಗಳು ನಾಡಿಗೆ, ಕನ್ನಡ ಭಾಷೆಗೆ ಕೊಡುಗೆಯಾಗಿ ಸಿಗಲಿ ಎಂದು ಹಾರೈಸುತ್ತೇನೆ.
4
41
559
7,913
#PremadaOorali watched @_PVRCinemas #Hubballi it was houseful especially with families n children that too for a 9 pm show which is very rare. Blockbuster for a reason. Hope it will reach 100 crore club soon.
1
5
418
RT @narayanagowdru: ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಉರ್ದು ಹಬ್ಬ ಆಯೋಜಿಸುವ ನಿರ್ಧಾರ ಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಗಮನಿಸಿದೆ. ಇದೊಂದು ಅವಿವೇಕ…
So this was UT Khader's main agenda for demanding official status for Tulu, so that he can use it as a gateway to make Urdu the official language. He wants Urdu Day in Vidhana Soudha. Next he'll celebrate Pakistan Independence Day here. Deport this clown Khader to Pakistan.
ಎನ್ ಹುಚ್ಚು ಹಿಡಿದಿದೆಯ @INCKarnataka ನಿಮಗೆ? ಉರ್ದು ವಾರ್ತೆ ಗಲಾಟೆ ಮರೆತುಹೋಗಿದ್ಯಾ? ಉರ್ದು ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ಈ ದರಿದ್ರ ಓಲೈಕೆ ಬಿಟ್ಟು ಇನ್ನೇನೂ ಮಾಡಕ್ಕೆ ಬರೋದಿಲ್ಲ. ಕರ್ನಾಟಕ ಸರ್ಕಾರ ಮಾಡಬೇಕಿರುವುದು ಕನ್ನಡ ಹಬ್ಬಗಳನ್ನು ಮಾತ್ರ.
6
19
76
1,178
ಇದರ ಅವಶ್ಯಕತೆ ಇಲ್ಲ @utkhader ಅವರೇ @sstangadagi ಉರ್ದು ಹಬ್ಬ ಓಲೈಕೆಯೇ ಹೊರೆತು ಇದರಿಂದ ಕನ್ನಡಿಗರಿಗೆ ಯಾವ ಉಪಯೋಗ ಇಲ್ಲ. ಕನ್ನಡ ಈ ನಾಡಿನ ಅಧಿಕೃತ ಭಾಷೆ ಅದರ ಹಬ್ಬ ಮಾಡೋದ್ರಲ್ಲಿ ಅರ್ಥ ಇದೆ. ಇವತ್ತು ಉರ್ದು,ನಾಳೆ ತಮಿಳ್,ತೆಲುಗು, ಹಿಂದಿ ಎಲ್ಲಾ ಹಬ್ಬ ಮಾಡಿಬಿಡಿ 🤦🏻‍♂️ ಈ ನಾಡಿನ ಮುಸಲ್ಮಾನರು ಕೂಡ ಕನ್ನಡಿಗರೇ ಅವರ ಭಾಷೆಯು ಕನ್ನಡ.
85
139
13
606
22,537
ಎನ್ ಹುಚ್ಚು ಹಿಡಿದಿದೆಯ @INCKarnataka ನಿಮಗೆ? ಉರ್ದು ವಾರ್ತೆ ಗಲಾಟೆ ಮರೆತುಹೋಗಿದ್ಯಾ? ಉರ್ದು ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ಈ ದರಿದ್ರ ಓಲೈಕೆ ಬಿಟ್ಟು ಇನ್ನೇನೂ ಮಾಡಕ್ಕೆ ಬರೋದಿಲ್ಲ. ಕರ್ನಾಟಕ ಸರ್ಕಾರ ಮಾಡಬೇಕಿರುವುದು ಕನ್ನಡ ಹಬ್ಬಗಳನ್ನು ಮಾತ್ರ.
26
119
8
402
8,889
ಪರಿಣಾಮ ನೆಟ್ಟಗಿರೋಲ್ಲ ಎಚ್ಚರಿಗೆ @INCKarnataka
16
217
3
739
12,995
Why cant our #Kannada #KFI make a biopic on Bharat Ratna Pandit Bhimsen Joshi. There is no parallel to him when it comes to classic hindustani music.
ಭಾಗ್ಯಾದ ಲಕ್ಷ್ಮೀ ಬಾರಮ್ಮ... ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ ಸುಬ್ಬುಲಕ್ಷ್ಮಿಯವರ 110 ನೆ ಹುಟ್ಟು ಹಬ್ಬದ ಪ್ರಯುಕ್ತ ಎಷ್ಟು ಚೆನ್ನಾಗಿ ಅಷ್ಟೊಂದು ಹಾಡುಗಾರರು ಸಭಾಂಗಣದ ಬೇರೆ ಬೇರೆ ಕಡೆ ನಿಂತು ಕರ್ನಾಟಕ ಸಂಗೀತ ಶೈಲಿಯಲ್ಲಿ ಕರ್ನಾಟಕ ಸಂಗೀತದ ತಂದೆ ಪುರಂದರ ದಾಸರ ಹಾಡು ಹಾಡಿದ್ದಾರೆ. That synch 👌🙏 ಬಹುಶಃ ಕೇವಲ ಕನ್ನಡಭಾಷೆಯ ಭಕ್ತಿಗೀತೆಗಳನ್ನು ಮಾತ್ರ ಹೀಗೆ ಕರ್ನಾಟಕ ಸಂಗೀತ ಶೈಲಿಯಲ್ಲಿ ಹಾಗೂ ಕನ್ನಡದ ಮಗಳಾದ ಹಿಂದೂಸ್ತಾನಿ ಶೈಲಿಯಲ್ಲಿ ಕೂಡ ಕೇಳುವ ಭಾಗ್ಯ ಇದೆ ಅನ್ನಿಸುತ್ತೆ. ಆದರೆ ಒಂದು ವ್ಯಯಕ್ತಿಕ ಅನಿಸಿಕೆ. ಭೀಮಸೇನ್ ಜೋಶಿಯವರು ಇದೆ ಹಿಂದೂಸ್ತಾನಿ ಶೈಲಿಯಲ್ಲಿ ಹಾಡಿದಾಗ ಸಾಹಿತ್ಯ, ಪದಗಳು ಸ್ವಲ್ಪ ಬಿಡಿ ಬಿಡಿಯಾಗಿ ಕೇಳಿಸುತ್ತವೆ. ಸಾಹಿತ್ಯಕ್ಕಿಂತ ಸಂಗೀತಕ್ಕೆ ಆಲಾಪಕ್ಕೆ ಜಾಸ್ತಿ ಮನ್ನಣೆ. ಕರ್ನಾಟಕ ಸಂಗೀತ ಶೈಲಿಯಲ್ಲಿ ಪದಗಳನ್ನು ಸರಿಯಾಗಿ ಹಾಡುತ್ತಾರೆ, ಬಿಡಿಸಿ ಬಿಡಿಸಿ ಹಾಡುವುದಿಲ್ಲ. ಸಾಹಿತ್ಯಕ್ಕೂ ಮನ್ನಣೆ ಇದೆ. ಎರಡೂ ಸಂಗೀತ ಶೈಲಿಗಳು ಕನ್ನಡ ನಾಡಿನ ಕೊಡುಗೆಗಳು. ಕನ್ನಡ ನಾಡು ಭಾರತೀಯ ಸಂಗೀತದ ತವರು ಮನೆ #Ashte 💛❤️
1
3
90
We strongly oppose the demand to rename the historic Tavarekere Metro Station as “Bismil Nagar.” Tavarekere has a centuries-old historical identity. Changing its established name will create unnecessary confusion for commuters. Retain the name Tavarekere. @OfficialBMRCL
45
337
14
917
21,624
ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ.. ಹಿಂದಿ ರಾಷ್ಟ್ರ ಭಾಷೆ ಅಲ್ಲ.. #ಹಿಂದಿಹೇರಿಕೆನಿಲ್ಲಲಿ #stophindiimpostion
63
113
3
566
8,241