
ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಮನಗರ. [email protected]
ರಾಮನಗರ | RAMANAGARA, KAR
Joined November 2016
- Tweets3.2K
- Following157
- Followers2.8K
- Likes633
DIPR RAMANAGARA ರಾಮನಗರ ವಾರ್ತೆ retweeted
ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ, ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆ ನೀಡುವಲ್ಲಿ ನಮ್ಮ ರಾಮನಗರ ರಾಜ್ಯಕ್ಕೇ ಮಾದರಿಯಾಗಿರುವುದು ಹೆಮ್ಮೆಯ ವಿಚಾರ.
ನಿಗದಿತ ಅವಧಿಗೂ ಮೊದಲೇ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣೀಭೂತರಾದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅಭಿನಂದನೆಗಳು.
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರದ ತಟ್ಟೆಕೆರೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಳೆನೀರು ತುಂಬಿದ ಕಾರಣ ಅಲ್ಲಿನ 60+ ವಿದ್ಯಾರ್ಥಿಗಳಿಗೆ ಕೆಲ ದಿನಗಳಲ್ಲಿ ಕಾಲ ಸಮೀಪದ ಶಾಲೆಗೆ ಹಾಜರಾಗಲು ವ್ಯವಸ್ಥೆ ಕಲ್ಪಿಸಲಾಗಿದೆ.
ಹಾಗೆಯೇ, ಅಲ್ಲಿ ತುಂಬಿದ್ದ ನೀರನ್ನು ಈಗಾಗಲೇ ಹೊರಹಾಕಲಾಗಿದ್ದು ಅತಿ ಶೀಘ್ರದಲ್ಲಿ ದುರಸ್ಥಿ ಮಾಡಲಾಗುವುದು.
CEO of @ZPramanagara & DC of Ramanagara visited the spot. They informed me that the necessary arrangement for temporary shifting to a nearby school is done. Dewatering is also being done. Construction of a new & safe building for the school is planned.
@DC_Ramanagara @VRmgm
DIPR RAMANAGARA ರಾಮನಗರ ವಾರ್ತೆ retweeted
ರಾಮನಗರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಸ್ವಚ್ಛ ಕಾರ್ಮಿಕರು, ಸ್ವಚ್ಛಾಗ್ರಹಿಗಳು ಸ್ವಚ್ಛತಾ ಕಾರ್ಯ ಕೈಗೊಗೊಳ್ಳುವ ಮೂಲಕ "ಸ್ವಚ್ಛತೆಯೇ ಸೇವೆ" ಅಭಿಯಾನ ವನ್ನು ಜಿಲ್ಲೆಯಲ್ಲಿ ಕಾರ್ಯಗತಗೊಳಿಸಿದರು.
@swachhbharat
#RDWSD #JJM #HGJ #SBMG #SwachhataHiSeva #RDPR
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರ ಜಿಲ್ಲಾಸ್ಪತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಡಿ ಚಿಪ್ಪು ಮರುಜೋಡಣೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಸಿರುವ ನಮ್ಮ ವೈದ್ಯಕೀಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಜಿಲ್ಲೆಯ ಜನತೆಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲೇ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿದೆ.
DIPR RAMANAGARA ರಾಮನಗರ ವಾರ್ತೆ retweeted
ರಾಮನಗರ ಜಿಲ್ಲೆ ರಾಮನಗರ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮ ಪಂಚಾಯತಿಯ ತುಂಬೇನಹಳ್ಳಿ ಗ್ರಾಮದ ಕೆರೆಯನ್ನು ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಪಡಿಸಲಾಗಿದ್ದು, ಮಳೆ ನೀರಿನಿಂದ ಕೆರೆ ತುಂಬಿ ಹರಿಯುತ್ತಿದೆ.
#AmritSarovar
@lkatheeq @MGNREGARAMANAG1 @ZPramanagara @MoJSDoWRRDGR
DIPR RAMANAGARA ರಾಮನಗರ ವಾರ್ತೆ retweeted
ಸಪ್ಟೆಂಬರ್ 05, 2022ರ ಪತ್ರಿಕಾ ವರದಿಯ ಮುಖ್ಯಾಂಶಗಳು:
🔸ರಾಮನಗರ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ
🔸ಸಾರ್ವಜನಿಕರ ಜತೆ ಮಾತುಕತೆ
🔸ಮನೆ ಕಳೆದುಕೊಂಡವರಿಗೆ ₹5 ಲಕ್ಷ ವರೆಗೆ ಪರಿಹಾರ
🔸ಬಾಡಿಗೆದಾರರಿಗೂ ₹10,000 ಪರಿಹಾರ
🔸ಸಂತ್ರಸ್ತರಿಗೆ ರೇಷನ್ ವ್ಯವಸ್ಥೆ
🔸ರಸ್ತೆ, ಸೇತುವೆ ಸಹಿತ ಮೂಲಸೌಕರ್ಯಗಳ ದುರಸ್ಥಿಗೆ ಸೂಕ್ತ ಕ್ರಮ
DIPR RAMANAGARA ರಾಮನಗರ ವಾರ್ತೆ retweeted
"ರಾಜಧಾನಿಯ ಪಕ್ಕದಲ್ಲೇ ಇರುವ ರಾಮನಗರ ಜಿಲ್ಲೆಯನ್ನು ಕೃಷಿ, ಕೈಗಾರಿಕೆ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಪ್ರವಾಸೋದ್ಯಮವನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು."
- @drashwathcn
DIPR RAMANAGARA ರಾಮನಗರ ವಾರ್ತೆ retweeted
#ಸ್ವಾತಂತ್ರ್ಯದಅಮೃತಮಹೋತ್ಸವ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನಕ್ಕೆ ಪೂರಕವಾಗಿ #ಸಂಜೀವಿನಿ ಒಕ್ಕೂಟದ ಸಹೋದರಿಯರು ತಯಾರಿಸಿರುವ 2 ಲಕ್ಷ ಧ್ವಜಗಳನ್ನು ರಾಮನಗರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಆಗಸ್ಟ್ 13ರಿಂದ 15ರವರೆಗೆ ನಮ್ಮ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ದೇಶಪ್ರೇಮವನ್ನು ಅಭಿವ್ಯಕ್ತಗೊಳಿಸೋಣ.
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರ ಜಿಲ್ಲೆಯಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಮನೆ ಕುಸಿದು ಇಬ್ಬರು ಮಕ್ಕಳನ್ನು ಕಳೆದುಕೊಂಡ ಸೋಲೂರು ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ಕುಟುಂಬಕ್ಕೆ ಸಾಂತ್ವನ ಹೇಳಿ, ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಲಾಯಿತು.
ಜಿಲ್ಲೆಯ ಮತ್ತಿತರ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರದ ಶ್ರೀ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿಂದು ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ಶ್ರೀಮತಿ ಸುಧಾ ಮೂರ್ತಿ ಅವರ ಅಧ್ಯಕ್ಷತೆಯ ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಅಡಿ ₹5 ಕೋಟಿ ವೆಚ್ಚದಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.
@BJP4Karnataka
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರದಲ್ಲಿ ಹಮ್ಮಿಕೊಳ್ಳಲಾದ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಾಯಿತು.
ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು, ಜನತೆಯ ಸಹಾಯ ಹಾಗೂ ಸಹಕಾರದೊಂದಿಗೆ ನಮ್ಮ ರಾಮನಗರವನ್ನು ವಿಶ್ವ ವಿಖ್ಯಾತ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ಈ ದಿಶೆಯಲ್ಲಿ ಸರ್ವ ಪ್ರಯತ್ನಗಳು ನಡೆಯುತ್ತಿವೆ.
DIPR RAMANAGARA ರಾಮನಗರ ವಾರ್ತೆ retweeted
ಜಗತ್ತಿನೆಲ್ಲೆಡೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆ. ಇದರೆಡೆ ವಿದ್ಯಾರ್ಥಿಗಳನ್ನು ಕೌಶಲ್ಯವಂತರನ್ನಾಗಿಸಲು, ಕೆ.ಜಿ.ಟಿ.ಟಿ.ಐ.ಯು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಗಳನ್ನು ಒದಗಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಟಿ.ಟಿ.ಐ. ಸಂಪರ್ಕಿಸಿ.
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರ ಜಿಲ್ಲೆಯ ಮರಳವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಯೋಜನೆ ಹಾಗೂ ಮಂಚನಬೆಲೆ ಸ್ಥಳಗಳಿಗೆ ನೀರು ಪೂರೈಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಯಿತು.
ಜಿಲ್ಲೆಯ ಪ್ರತಿ ಮನೆಗೂ ಸ್ವಚ್ಛ ಹಾಗೂ ಸಾಕಷ್ಟು ನೀರು ಪೂರೈಸುವುದು ನಮ್ಮ ಸರ್ಕಾರದ ಮೂಲ ಉದ್ದೇಶ.
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರದ ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ 100 ಎಕರೆ ಪ್ರದೇಶದಲ್ಲಿ, ₹320 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಸ್ಕೃತ ವಿಶ್ವವಿದ್ಯಾಲಯದ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಯಿತು.
ಈ ವಿಶ್ವವಿದ್ಯಾಲಯ ಜಿಲ್ಲೆ, ರಾಜ್ಯದ ಸಂಸ್ಕೃತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲಿದೆ.
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರದ ಸಂಕೀಘಟ್ಟ ಮಾದರಿ ಪಬ್ಲಿಕ್ ಶಾಲೆಯಲ್ಲಿ ಮೂಲಭೂತ ಸೌಕರ್ಯದ ಗುಣಮಟ್ಟ ಹೆಚ್ಚಿಸುವ ಜತೆ ಅತ್ಯಂತ ಕಡಿಮೆ ದಾಖಲಾತಿ ಹೊಂದಿರುವ ಸುತ್ತಮುತ್ತಲಿನ ಶಾಲೆಗಳನ್ನು ಒಗ್ಗೂಡಿಸಿ, ದೂರದಿಂದ ಬರುವ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗಿದೆ.
ಈ ಸಂಬಂಧ ಮಕ್ಕಳ ಪಾಲಕ, ಪೋಷಕರ ಜತೆ ಸಂವಾದ ನಡೆಸಿ, ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡಲಾಯಿತು.
DIPR RAMANAGARA ರಾಮನಗರ ವಾರ್ತೆ retweeted
I congratulate @Skill_Karnataka for organising Industry Connect Conclave in Ramanagara district with Bidadi Industries Association on July 8, 2022.
Around 25 employers from various sectors like Toyota and Bosch participated.
@BSBommai @VRmgm @ZPramanagara @CPYogeeshwara
DIPR RAMANAGARA ರಾಮನಗರ ವಾರ್ತೆ retweeted
ತಜ್ಞರ ಶಿಫಾರಸ್ಸಿನ ಮೇರೆಗೆ ಕೊರೊನಾ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯಲು ಇರಬೇಕಾದ ಕನಿಷ್ಠ ಅಂತರವನ್ನು ಈಗಿನ 9 ತಿಂಗಳು (39 ವಾರ) ಬದಲಾಗಿ 6 ತಿಂಗಳಿಗೆ (26 ವಾರ) ಕಡಿಮೆ ಮಾಡಲು ಕೇಂದ್ರ ಆರೋಗ್ಯ ಇಲಾಖೆ ನಿರ್ಧರಿಸಿದೆ.
18+ ವಯಸ್ಸಿನವರು 2ನೇ ಡೋಸ್ ಪಡೆದು 6 ತಿಂಗಳು/26 ವಾರ ಪೂರ್ಣವಾಗಿದ್ದಾರೆ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು.
DIPR RAMANAGARA ರಾಮನಗರ ವಾರ್ತೆ retweeted
ಶಾಲಾ ದಾಖಲಾತಿಯಲ್ಲಿ ನಮ್ಮ ರಾಮನಗರ ರಾಜ್ಯಕ್ಕೇ ಮಾದರಿಯಾಗಿರುವುದು ಹೆಮ್ಮೆಯ ವಿಚಾರ.
ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜತೆ ಇಂಗ್ಲೀಷ್ ಮಾಧ್ಯಮದ ಬೋಧನೆಗೂ ಆದ್ಯತೆ ನೀಡುವ ಜತೆ ಬೋಧನೆ-ಕಲಿಕಾ ಗುಣಮಟ್ಟದ ಸುಧಾರಣೆಗೆ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ವಿದ್ಯಾರ್ಥಿಗಳನ್ನು ಕಲಿಕೆಯತ್ತ ಆಕರ್ಷಿಸಲು ನಮ್ಮ ಶ್ರಮ ನಿರಂತರವಾಗಿರಲಿದೆ.
DIPR RAMANAGARA ರಾಮನಗರ ವಾರ್ತೆ retweeted
ನಮ್ಮ ರಾಮನಗರ, ನಮ್ಮ ಹೆಮ್ಮೆ
@UnstoppableYUVA distributed tablets with Byju's teaching loaded to students of 10 schools in Ramanagara. Thanks to @ZPramanagara, these children have access to quality content. The next step is to adopt a few government schools to transform them.
DIPR RAMANAGARA ರಾಮನಗರ ವಾರ್ತೆ retweeted
#NammaMalleshwara ಕ್ಷೇತ್ರದಲ್ಲಿ ಮಾವು ಪ್ರಿಯರಿಗಾಗಿ ಇದೇ ಜೂನ್ 03 ರಿಂದ 05ರ ವರೆಗೆ 3ದಿನಗಳ ಕಾಲ "ಮಾವು ಮೇಳ" ಹಮ್ಮಿಕೊಳ್ಳಲಾಗಿದೆ.
ರೈತರಿಂದ ನೇರವಾಗಿ ಹಾಪ್ಕಾಮ್ಸ್ ದರದಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಬಹುದು.
ಸ್ಥಳ: ಸರ್ಕಾರಿ ಶಾಲಾ ಮೈದಾನ, ಮಲ್ಲೇಶ್ವರ ಆಟದ ಮೈದಾನದ ಎದುರು.
@drashwathcn
















































