Bengaluru Rural Zilla Panchayat (@ZP_BluruRural) header
Bengaluru Rural Zilla Panchayat (@ZP_BluruRural) profile picture
Joined July 2021
Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)Photo by Bengaluru Rural Zilla Panchayat (@ZP_BluruRural)
Today 30.8.21 Water supply EE madam visited Thyamgondlu Gp regarding sump construction work inspection
2
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಕೊಡಿಗೇಹಳ್ಳಿ ಮತ್ತು ಬೂದಿಹಾಳ್ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಘನ ತ್ಯಾಜ್ಯ ಘಟಕಕ್ಕೆ ಮಂಜೂರಾಗಿರುವ ಸ್ಥಳದಲ್ಲಿ MRF ಘಟಕ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆಯನ್ನು ಜಿಲ್ಲಾ iec ಸಮಾಲೋಚಕರು ಮಾಡಿದರು ಈ ಸಂಧರ್ಭ ಅಭಿವೃದ್ಧಿಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು ‌
1
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸ್ವಚ್ಛ ಭಾರತ ಮಿಷನ್ ಜಲ್ ಜೀವನ್ ಮಿಷನ್ ಯೋಜನೆಯಡಿ ಮಾಹಿತಿ ಶಿಕ್ಷಣ ಸಂವಹನದ ಭಾಗವಾಗಿ ಆರೋಗ್ಯ ಮತ್ತು ಶುಚಿತ್ವ ಕುರಿತಂತೆ ಪ್ರಚಾರ ಮತ್ತು ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆನೀಡಲಾಯಿತು
4