ಬೆಂಗಳೂರಿನ ಯಲಹಂಕ ಕ್ಷೇತ್ರದ MLA ವಿಶ್ವನಾಥ್ ಸರ್ ಅವರ ಪ್ಯಾಮಿಲಿಯ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಮ್ಮ ದೇವತೆ ವಿಜಿ ಅತ್ತಿಗೆ ಅವರ ಎಕ್ಸ್ ಕ್ಯೂಸಿವ್ ವೀಡಿಯೋ
❤️🫶
#DBoss #DBossForever #BossOfSandalwood @dasadarshan
ಶೈಲಜಾ ನಾಗ್ ಅವರ ಪುತ್ರಿ ಚಂದನ ನಾಗ್ ಅವರ ಮಧುವೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ ನಮ್ಮ ವಿಜಯಲಕ್ಷ್ಮೀ ಅತ್ತಿಗೆ 🫶❤️
#DBoss #DBossForever #BossOfSandalwood @dasadarshan
ವಿಜಯಲಕ್ಷ್ಮೀ ಅತ್ತಿಗೆ ರವರು ಇಂದು ಹುಟ್ಟುಹಬ್ಬದ ಪ್ರಯುಕ್ತ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ❤️🙏
#DBoss #DBossForever #BossOfSandalwood @dasadarshan
ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ ❤️💐
#DBoss #DBossForever #BossOfSandalwood @dasadarshan
ವಿಜಯಲಕ್ಷ್ಮೀ ಅತ್ತಿಗೆ ರವರು ನಿನ್ನೆ ಅನೇಕಲ್ ತಾಲ್ಲೂಕಿನಲ್ಲಿರುವ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ❤️✨
#DBoss #DBossForever #BossOfSandalwood @dasadarshan
ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🎇🎆🪔✨
ನಮ್ಮೆಲ್ಲರ ಪ್ರೀತಿಯ ಯಜಮಾನ ಡಿ ಬಾಸ್ ಅವರ 50ನೇಯ ವರ್ಷದ ಹುಟ್ಟು ಹಬ್ಬಕ್ಕೆ 100 ದಿನಗಳು ಬಾಕಿ
#DBoss #DBossForever #BossOfSandalwood @dasadarshan
ವಿಜಯಲಕ್ಷ್ಮೀ ಅತ್ತಿಗೆ ರವರು ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಚೌಲಿಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಕರಿಕಲ್ಲಮ್ಮ ದೇವಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು 🙏❤️✨
#DBoss #DBossForever #BossOfSandalwood @dasadarshan
ಕನ್ನಡಿಗರಾಗಿ ಹುಟ್ಟಿದ್ದೇ ನಮ್ಮ ಹೆಮ್ಮೆ, ಕನ್ನಡಿಗರಾಗಿ ಬದುಕುವುದೇ ನಮ್ಮ ಗರ್ವ💛❤️
70 YEARS AS A STATE. THOUSANDS OF YEARS AS A LEGACY ❤️🔥🫶
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️✨
#DBoss #DBossForever #BossOfSandalwood @dasadarshan
ತೂಗುದೀಪ ನಿಲಯದ ಮುಂದೆ ಬಾಸ್ ರಥಗಳಿಗೆ ಪೂಜೆ ಮಾಡಿದ ವಿನಿಶ್ ❤️🔥🫶
#DBoss #DBossForever #BossOfSandalwood @dasadarshan
Attige Instagram Story ❤️🤗
ಅತ್ತಿಗೆ ಕಡೆಯಿಂದ ಸಮಸ್ತ ನಾಡಿನ ಜನತೆಗೆ ವಿಜಯದಶಮಿ ಹಬ್ಬದ ಶುಭಾಶಯಗಳು🙏
#DBoss #DBossForever #BossOfSandalwood @dasadarshan
ಎಲ್ಲರಿಗೂ ಆಯುಧ ಪೂಜೆ ಮತ್ತು ದಸರಾ ಹಬ್ಬದ ಶುಭಾಶಯಗಳು 🕉️❤️🔥
#DBoss #DBossForever #BossOfSandalwood @dasadarshan
'ಯಾವ ನಾಯಿ-ನರಿಗಳು ಕುತಂತ್ರ ಮಾಡಿದ್ರೂ ಡಿ ಬಾಸ್‌ನ ಏನೂ ಮಾಡೋಕಾಗಲ್ಲ, ಹೊರಗೆ ಬಂದೇ ಬರ್ತಾರೆ 😎🔥👑
#DBoss #DBossForever #BossOfSandalwood @dasadarshan
ಇರೋದು ಒಂದೇ ಹಾರ್ಟು ಅದನ್ನ ಎಷ್ಟು ಅಂತ ಗೆಲ್ತಿರಾ ರಚ್ಚು R R🙏❤️🫶
#DBoss #DBossForever #BossOfSandalwood @dasadarshan
ದಸರಾ ಹಬ್ಬಕ್ಕೆ ಶುಭಾಶಯ ತಿಳಿಸಿದ ವಿಜಯಲಕ್ಷ್ಮಿ ಅತ್ತಿಗೆ ❤️🫶
#DBoss #DBossForever #BossOfSandalwood @dasadarshan
Rehearsal vs Reality Kaatera Action
🎬❤️🔥💥
Kaatera Shooting Time.💥
Chandra Kumar Acting 🔥👌