Avinash KS Gowda (@avinashksg) header
Avinash KS Gowda (@avinashksg) profile picture

The greatest PRAYER is PATIENCE - Buddha

Bangalore
Joined October 2009
Photo by Avinash KS Gowda (@avinashksg)Photo by Avinash KS Gowda (@avinashksg)Photo by Avinash KS Gowda (@avinashksg)
ಮೈಸೂರಲ್ಲಿ ಪ್ರಾರಂಭವಾದ ಕಥೆ ಮೈಸೂರಲ್ಲೇ ಕೊನೆಯಾಗುತ್ತಾ!?!? 😊 #ಹಾಗೆಸುಮ್ಮನೆ
30
ಮುಡ ಅಲ್ಗಾಡಿಸ್ತು ಬುಡ.. 😜 #ಹಾಗೆಸುಮ್ಮನೆ
25
ಅರ್ಕಾವತಿ ಇಟ್ಟ ಶಾಪ ಕಾವೇರಿ ತೀರಿಸ್ತಾ ಇದಾಳೆ ಅಷ್ಟೇ.. 😊 #ಹಾಗೆಸುಮ್ಮನೆ
16
Avinash KS Gowda retweeted
ಹೊತ್ತಿನ ಊಟಕ್ಕಾಗಿ ಬ್ಯಾಗ್ ಮಾರಿ ಜೀವನ ಮಾಡ್ತಿರೋ ಆ ವೃದ್ಧನ ಮೇಲೆ ದರ್ಪ ತೋರಿಸುತ್ತಿರೋ ಬಿಬಿಎಂಪಿ ಮಾರ್ಷಲ್‌ಗಳು🤬 ಕೈಮುಗಿದು ಕೇಳಿದ್ರು ಬಿಡ್ತಿಲ್ಲ ಅಂದ್ರೆ ತುಂಬಾ ಅತಿಯಾಯ್ತು ಇದು @BBMPCOMM , ಇಂತ ಬಡವರ ಹೊಟ್ಟೆ ಮೇಲೆ ಹೊಡೆದು ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ @DKShivakumar ? ಆ ತಾತ ಕಣ್ಣೀರು ಹಾಕೋದು ನೋಡೋಕೆ ಆಗ್ತಿಲ್ಲ💔😥
270
947
101
2,477
108,655
ನೆಮ್ಮದಿಯ ದೀಪಾವಳಿ ಆಚರಿಸುವಂತೆ ಅನುವು ಮಾಡಿಕೊಟ್ಟ ಆ ಅಪರಿಚಿತ ಬಂದೂಕುಧಾರಿಗಳಿಗೆಲ್ಲಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.. 🎇🎇🎇🎇 #ಹಾಗೆಸುಮ್ಮನೆ
1
42
ಅಖಂಡ ಭಾರತ! ಪ್ರತಿಯೊಬ್ಬ ಭಾರತೀಯನ ಕನಸು! ❤️
34
Avinash KS Gowda retweeted
Chandrayaan-3 Mission: 'India🇮🇳, I reached my destination and you too!' : Chandrayaan-3 Chandrayaan-3 has successfully soft-landed on the moon 🌖!. Congratulations, India🇮🇳! #Chandrayaan_3 #Ch3
67,526
263,189
43,156
805,385
71,326,098
ನಮ್ಮಲ್ಲಿ ಆಲ್ಕೋಹಾಲ್ ಕುಡಿಯೋರೂ ಮೋಸ ಹೋಗ್ತಾರೆ, ಹಾಲು ಕುಡಿಯೋರು ಕೂಡಾ.. 🤣🤣 ಒಬ್ರಿಗೆ ಫುಲ್ಲು ಅಂತ 720ಮಿಲೀ ಮಾರಿದ್ರೆ, ಇನ್ನೊಬ್ರಿಗೆ ಫುಲ್ಲು ಅಂತ 900ಮಿಲೀ ಮಾರ್ತಾರೆ.. 🤣🤣 #ಹಾಗೆಸುಮ್ಮನೆ
2
68
ಮುಂಚೆ 500ಮಿಲೀ ನೀರ್ ಹಾಲು ಕೊಡ್ತಿದ್ರು, ಈಗ 450ಮಿಲೀ ಗಟ್ಟಿ ಹಾಲು ಕೊಡ್ತಿದೀವಿ ಅಂತ ಇನ್ನೂ ಯಾರೂ ಬರ್ಕೊಂಡಿಲ್ವಾ ಹೇಗೆ?? 🤣🤣#ಹಾಗೆಸುಮ್ಮನೆ
35
Congratulations #ISRO on your 3rd Honeymoon.. ❤️❤️
27
ಕರೆಂಟ್ ಬಿಲ್ ಹೆಚ್ಚಿಗೆ ಮಾಡಿರೋದು, ಲಕ್ಷಾಂತರ ರೂಪಾಯಿ ಬಿಲ್ ಕಳಿಸ್ತಾ ಇರೋದನ್ನ ಗಮನಿಸಿ, ಘನ ಸರ್ಕಾರ "ಇಂಧನ" ಇಲಾಖೆಯನ್ನ "ಇಂ"ದಿನಿಂದ "ಧನ" ಇಲಾಖೆ ಎಂದು ನಾಮಕರಣ ಮಾಡಲಿದೆ ಅಂತ ಜನ ಮಾತಾಡ್ಕೊತಿದ್ದಾರೆ.. 🤣🤣 #ಹಾಗೆಸುಮ್ಮನೆ
2
38
ಭಕ್ತನ(ರ) ತಂಟೆಗೆ ಬಂದ್ರೆ, ಸಾಕ್ಷಾತ್ ಭಗವಂತನೇ ಬಂದು ಡಿಚ್ಚಿ ಕೊಡ್ತಾನೆ.. 🙏🙏 ಮೊದಲನೇ ಸೂಚನೆ!! #ಭಜರಂಗಿ #ಹಾಗೆಸುಮ್ಮನೆ
4
61
ಯುದ್ಧ ಮಾಡಬೇಕು, ಓದಬಾರದು ಕಟುಕರ ಮುಂದೆ ಭಗವದ್ಗೀತೆ.. 🙏🙏
2
62
10:00AM(Columbia Asia Junction,Mysore)->10:20AM(Mandya)->10:30AM(Madduru)->10:40AM(Channapatna)->10:50AM(Ramanagara)->11:00AM(Bidadi Toll exit)->11:05AM(Kengeri,Bengaluru) Dear @mepratap take a bow.🙌 Thanks for giving VIP level traffic experience during our lifetime.🙏 #AccheDin
1
3
144
Hey @RahulGandhi, before you compete with #Savarkar, you have to undergo the same treatment what he underwent in #KalaPani. After that if you are left with anything in you then even I support your #GandhiHaiSavarkarNahi movement! Challenge Accepted? Till then #येगंधीहैसावर्करनहीं
1
40
2023 ರ ಕರ್ನಾಟಕ ಚುನಾವಣೆಯಲ್ಲಿ @siddaramaiah ನವರ ಕಥೆ ನೋಡಿದಾಗ ಯಯಾತಿ ಕಥೆ ನೆನಪಿಗೆ ಬರುತ್ತೆ.. 🤣🤣 #KarnatakaElection2023
1
173
ಬಾಯಿಗೆ ಬಂದಂಗೆ ಸುಳ್ಳಾರೋಪ ಮಾಡೋದಕ್ಕೆ ಅಂತ ಇದ್ದ ಆ ಸಂಸತ್ತನ್ನೂ ಕಿತ್ಕೊಂಡ್ರಲ್ರೋ @RahulGandhi ಕೈಯಿಂದ.. ಇನ್ನು ಎಲ್ಲೇ ಏನೇ ಮಾತಾಡಿದ್ರೂ ಮಾನನಷ್ಟ ಮೊಕದ್ದಮೆ ದಾಖಲಿಸಬೋದು.. ಪಾಪ ರೀ.. 🤣🤣 #येगंधीहैसावर्करनहीं
1
26
ಎಲ್ಲಾ ಸೇರ್ಕೊಂಡು ಈ @RahulGandhi ಗೆ ಚೆಂಡು ಹೂವು ಹಾರ ಹಾಕ್ತಾರೆ ಅನ್ಸುತ್ತೆ ಈ ಸಲ.. 🤣🤣🤣🤣 #येगंधीहैसावर्करनहीं
23
Avinash KS Gowda retweeted
Digvijay slamming India is accepted in INC as “Democratic” Anil Antony slamming the BBC according to the INC is “indiscipline” This championing of foreign narratives & reflexive hate of India tells you what the INC has become.
92
1,307
22
4,677
119,960