HUBBALLI DHARWAD CITY POLICE (@compolhdc) header
HUBBALLI DHARWAD CITY POLICE (@compolhdc) profile picture

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ | Official X account of Hubballi Dharwad City Police | If you need immediate police assistance 📞 Dial 112

Navanagar, Hubballi
Joined November 2014
Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)
ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ – 83 ಪ್ರಕರಣ ದಾಖಲು, ₹41,500 ದಂಡ ದಿನಾಂಕ 30-10-2026 ರಂದು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ, ನಂಬರ್ ಪ್ಲೇಟ್ ಅಳವಡಿಸದೇ, ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಹಾಗೂ ವಾಹನಗಳ ನಂಬರ್ ಸರಿಯಾಗಿ ಕಾಣದಂತೆ ಮರೆಮಾಚಿ ವಾಹನ ಚಲಾಯಿಸುತ್ತಿದ್ದ ಸವಾರರ ವಿರುದ್ಧ
1
2
3
263
ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಗರದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮೋಟಾರು ವಾಹನ ಕಾಯ್ದೆಯಡಿ ಒಟ್ಟು 83 ಪ್ರಕರಣಗಳನ್ನು ದಾಖಲಿಸಿ, ₹41,500 ದಂಡ ವಿಧಿಸಲಾಗಿದೆ.
1
1
50
HUBBALLI DHARWAD CITY POLICE retweeted
Overloading isn’t just a violation, it’s a risk to every life on the road. Stay within prescribed limits to ensure safer roads for everyone. #Overloading #RoadSafety #ResponsibleDriving
3
2
7
1,198
ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ಅವರ ಭವಿಷ್ಯಕ್ಕೆ ಅವಕಾಶ ಕಲ್ಪಿಸೋಣ. ಬಾಲ್ಯವಿವಾಹ ಪದ್ಧತಿಯನ್ನು ತೊಡೆದುಹಾಕಿ, ಗೌರವದ ಸಮಾಜ ನಿರ್ಮಿಸೋಣ. 🚨 ಬಾಲ್ಯವಿವಾಹ ಅಥವಾ ಮಕ್ಕಳ ಮೇಲಿನ ದೌರ್ಜನ್ಯ ಕಂಡುಬಂದಲ್ಲಿ 1098 ಅಥವಾ 112 ಗೆ ಕರೆ ಮಾಡಿ.
4
234
ಬದುಕನ್ನು ಪ್ರೀತಿಸಿ, ಡ್ರಗ್ಸ್‌ಗೆ ಹೇಳಿ ಬೇಡ BRO!
1
3
189
ಬದುಕನ್ನು ಪ್ರೀತಿಸಿ, ಡ್ರಗ್ಸ್‌ಗೆ ಹೇಳಿ ಬೇಡ BRO!
1
190
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಹೊಸ ಸಿಎಆರ್ ಮೈದಾನದಲ್ಲಿ ರಾಷ್ಟ್ರೀಯ ಏಕತಾ ದಿನ ಹಿನ್ನೆಲೆಯಲ್ಲಿ ನಡೆದ ಪರೇಡ್ ನಲ್ಲಿ ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ G, IPS ರವರು ಗೌರವ ವಂದನೆ ಸ್ವೀಕರಿಸಿದರು.
1
7
447
ನಂತರ ಅಧಿಕಾರಿ ಸಿಬ್ಬಂದಿಗಳ ಕುಂದುಕೊರತೆ ಆಲಿಸಿ ಕರ್ತವ್ಯದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಸಸಿಗಳನ್ನು ನೆಡಲಾಯಿತು. ಡಿಸಿಪಿ (C&T) ಶ್ರೀ ರವೀಶ್ ಸಿ.ಆರ್, ಕೆಎಸ್‌ಪಿಎಸ್ ರವರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
2
36
HUBBALLI DHARWAD CITY POLICE retweeted
Every safe journey begins with the right precautions. Children below 12 years should always travel in the back seat with a proper child restraint system. #RoadSafety #ChildSafety #SafeTravel #SadakSurakshaJeevanRaksha
3
3
8
1,325
ಮಾನವೀಯತೆಯ ಸೇವೆಯಲ್ಲಿ ಖಾಕಿ : ಹುಬ್ಬಳ್ಳಿಯ ನಿವಾಸಿಯೊಬ್ಬರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಕುಟುಂಬದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಆಗಮಿಸಿ ಸಹಾಯ ಕೋರಿದ್ದರು. ತಕ್ಷಣ ಸ್ಪಂದಿಸಿದ ಪೊಲೀಸರು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸುವ ಮೂಲಕ ಕುಟುಂಬಕ್ಕೆ ನೆರವಾಗಿದ್ದಾರೆ. – at Hubli, India
1
343
ಹುಬ್ಬಳ್ಳಿಯ ಸಿಬಿಟಿ ಸಮೀಪ ಅಪ್ರಾಪ್ತ ವಯಸ್ಕ ಬಾಲಕ ಬೈಕ್ ಚಾಲನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಸಂಚಾರ ಪೊಲೀಸರು ಬೈಕ್ ಜಪ್ತಿ ಮಾಡಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಾನ್ಯ ನ್ಯಾಯಾಲಯವು ಪೋಷಕರಿಗೆ ₹25,000/- ರೂ ದಂಡ ವಿಧಿಸಿ ಆದೇಶಿಸಿರುತ್ತದೆ. #RoadSafety #HubballiDharwadCityPolice
1
402
HUBBALLI DHARWAD CITY POLICE retweeted
Choose to make a responsible choice on the road. Do not overload your vehicle with either goods or passengers. #Overloading #RoadSafety #ResponsibleDriving
2
4
8
1,494
HUBBALLI DHARWAD CITY POLICE retweeted
Teach children road safety early, from traffic signals to zebra crossings and safe walking on footpaths and subways. Little lessons today build responsible citizens tomorrow. #SafeKidsSafeRoads #RoadSafety #SadakSurakshaJeevanRaksha
1
5
10
1,724
HUBBALLI DHARWAD CITY POLICE retweeted
Overloading comes at a high cost. Comply with load limits and drive responsibly. #Overloading #RoadSafety #ResponsibleDriving
2
5
11
1,802
ಹುಬ್ಬಳ್ಳಿ ಧಾರವಾಡ ನಗರ ಕಮಿಷನರೇಟ್ ಕಾರ್ಯಾಲಯದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ 'ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ವರದಕ್ಷಿಣೆ ಸಾವು' ಕುರಿತಾದ ಕಾನೂನು ಅರಿವು ಕುರಿತಾದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. – at Hubli, India
4
460
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ನಿವಾರಣಾ ಸಭೆಯಲ್ಲಿ ಮುಖಂಡರು & ಸಾರ್ವಜನಿಕರು ತಮ್ಮ ಸಮಸ್ಯೆಗಳು, ಅಹವಾಲುಗಳು & ಅಭಿಪ್ರಾಯಗಳನ್ನು ಮಂಡಿಸಿದರು. ಸಭೆಯಲ್ಲಿ ಎಲ್ಲ ಅಂಶಗಳನ್ನು ಪೊಲೀಸ್ ಇಲಾಖೆಯು ದಾಖಲಿಸಿಕೊಂಡಿದ್ದು, ಅವುಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು – at Hubli, India
1
1
1
310
YOUR MESSAGE CAN WAIT. YOUR LIFE CAN’T.
5
729