ಮಂಗಳೂರು ನಗರ ಪೊಲೀಸ್ MangaluruCityPolice (@compolmlr) header
ಮಂಗಳೂರು ನಗರ ಪೊಲೀಸ್ MangaluruCityPolice (@compolmlr) profile picture

Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |

Mangaluru, India
Joined January 2015
Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ದೇವಿ ಪ್ರಸಾದ್ ರವರು ಠಾಣಾ ಸರಹದ್ದಿನ ಗೋಕರ್ಣನಾಥೇಶ್ವರ ಕಾಲೇಜು ಗಾಂಧಿ ನಗರ ಇಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc @dcptrafficmgc
2
1
37
ಮಂಗಳೂರು ನಗರ ಪೊಲೀಸ್ MangaluruCityPolice retweeted
"ಖಾಕಿ ಕೇವಲ ಸಮವಸ್ತ್ರವಲ್ಲ, ಅದು ಜವಾಬ್ದಾರಿ ಮತ್ತು ಸೇವೆಯ ಸಂಕೇತ."
2
1
51
ಮಂಗಳೂರು ನಗರ ಪೊಲೀಸ್ MangaluruCityPolice retweeted
Follow Traffic Rules Drive Safe Reach Safe @acptrafficmgc
2
1
49
ಮಂಗಳೂರು ನಗರ ಪೊಲೀಸ್ MangaluruCityPolice retweeted
2
1
45
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಕಣಚೂರು ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಪಿಎಸ್ಐ ಓಂದಾಸ್, ಎಎಸ್ಐ ಸಂತೋಷ್ ಹಾಗೂ ಮದನ ರವರು ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112”, “ಡಿಜಿಟಲ್/ಸೈಬರ್ ವಂಚನೆ-1930”, ಮತ್ತು “PM RAHAT” ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
2
1
41
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವಾಮಂಜೂರು ಜಂಕ್ಷನ್ ಬಳಿ ಎ.ಎಸ್.ಐ ಸದಾನಂದ ರವರು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112”, “ಡಿಜಿಟಲ್/ಸೈಬರ್ ವಂಚನೆ-1930”, ಮತ್ತು “PM RAHAT” ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
2
1
42
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
2
1
56
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ಧರ್ಮಾವತಿ ರವರು ಈ ದಿನ ಊರ್ವ ಸ್ಟೋರ್ ಜಂಕ್ಷನ್ ನಲ್ಲಿ ಕೂಲಿ ಕಾರ್ಮಿಕರಿಗೆ ಸಂಚಾರ ನಿಯಮ ಮತ್ತು ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಮತ್ತು ತುರ್ತು ಸಂದರ್ಭಗಳಲ್ಲಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿ ಜಾಗೃತಿ ಮೂಡಿಸಲಾಯಿತು @acptrafficmgc
2
1
67
ಮಂಗಳೂರು ನಗರ ಪೊಲೀಸ್ MangaluruCityPolice retweeted
1
1
71
ಮಂಗಳೂರು ನಗರ ಪೊಲೀಸ್ MangaluruCityPolice retweeted
3
72
3
62
9,775
ಮಂಗಳೂರು ನಗರ ಪೊಲೀಸ್ MangaluruCityPolice retweeted
ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಮೊಬೈಲ್ ಫೋನ್ ನ್ನು CEIR Portel ಮುಖಾಂತರ ಪತ್ತೆ ಮಾಡಿ ಠಾಣಾ ಸಹಾಯಕ ಉಪ ನಿರೀಕ್ಷಕರು ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ @compolmlr
1
1
70
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಸುರೇಶ್ ರವರು ಪದವು ಜಂಕ್ಷನ್ ಬಳಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112 ಮತ್ತು ಪಿಎಂ ರಹತ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc @dcptrafficmgc @compolmlr
2
2
79
ಮಂಗಳೂರು ನಗರ ಪೊಲೀಸ್ MangaluruCityPolice retweeted
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ. ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಕುರಿತು ಜಾಗೃತಿ ಜೊತೆಗೆ, ಪೋಕ್ಸೋ ಕಾಯಿದೆ, ತುರ್ತು ಸಹಾಯವಾಣಿ 112, NDPS ಕಾಯಿದೆ ಹಾಗೂ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರು ಸಲ್ಲಿಸಲು ಇರುವ 1930 ಸೈಬರ್ ಸಹಾಯವಾಣಿ ಕುರಿತು ಮಾಹಿತಿ ತಿಳಿಸಲಾಯಿತು.
1
54
ಮಂಗಳೂರು ನಗರ ಪೊಲೀಸ್ MangaluruCityPolice retweeted
Follow Traffic Rules @acptrafficmgc
2
1
56
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಜಯಂತ್ ರವರು ಠಾಣಾ ಸರಹದ್ದಿನ ರಾವ್ ಮತ್ತು ರಾವ್ ಜಂಕ್ಷನ್ ಬಳಿ ಆಟೋ ಚಾಲಕರಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc @dcptrafficmgc
2
1
80
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ಹರೀಶ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc @dcptrafficmgc
2
1
72
ಮಂಗಳೂರು ನಗರ ಪೊಲೀಸ್ MangaluruCityPolice retweeted
Follow Traffic Rules @acptrafficmgc
2
1
55
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣಾ ಸರಹದ್ದಿನ ನಂತೂರು ಜಂಕ್ಷನ್ ನಲ್ಲಿ ಪದುವ ಕಾಲೇಜಿನ NSS ವಿದ್ಯಾರ್ಥಿಗಳ ಜೊತೆಗೂಡಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @acptrafficmgc @dcptrafficmgc @compolmlr
2
1
71
ಮಂಗಳೂರು ನಗರ ಪೊಲೀಸ್ MangaluruCityPolice retweeted
Follow Traffic Rules, Save Lives Mangaluru City Traffic Police @compolmlr @dcptrafficmgc
1
47
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
2
1
56