VK Editor (@editor_vk) header
VK Editor (@editor_vk) profile picture

This is the official handle for reader feedback of Vijaya Karnataka, most read Kannada News Paper @VijayKarnataka @TimesInternet

Bengaluru, India
Joined August 2018
Photo by VK Editor (@editor_vk)Photo by VK Editor (@editor_vk)Photo by VK Editor (@editor_vk)Photo by VK Editor (@editor_vk)Photo by VK Editor (@editor_vk)Photo by VK Editor (@editor_vk)Photo by VK Editor (@editor_vk)Photo by VK Editor (@editor_vk)Photo by VK Editor (@editor_vk)Photo by VK Editor (@editor_vk)
2
44
620
ವಿರಳ ದರ್ಶನ ದೇವಿಯರು ! ​ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಬಾಗಿಲುಗಳು, ಬೆಟ್ಟದ ತುದಿಯಲ್ಲಿ ಕಾಯುವ ದೇವಿಯರು ಮತ್ತು ದಿಬ್ಬದ ಮೇಲೆ ಜರುಗುವ ವಿಶೇಷ ಜಾತ್ರೆಗಳು-ಕರ್ನಾಟಕದ ವಿವಿಧ ಜಿಲ್ಲೆಗಳ ದೇವಸ್ಥಾನಗಳ ಭಕ್ತಿ, ಪುರಾಣ ಹಾಗೂ ಜನಪದ ನಂಬಿಕೆಗಳ ಜೀವಂತ ಸಂಗಮದ ರೋಚಕ ವಿವರಗಳು. . #ವಿಕಫೋಕಸ್ @Vijaykarnataka @VKReaders
2
17
445
ಅಂತರಾಳದ ಬೆಳಕು ! #ವಿಕಹೊಂಗಿರಣ @Vijaykarnataka
1
42
763
ಅಮೆರಿಕದ ಎಂಐಟಿ ವಿಜ್ಞಾನಿಗಳು ಸಣ್ಣ ಕರುಳಿನ ಸುರುಳಿಗಳಲ್ಲಿ ಹಾವಿನಂತೆ ತೆವಳುತ್ತಾ ಬಯಾಪ್ಸಿ ಮಾಡುವ/ಔಷಧ ಸಿಂಪಡಿಸುವ ಮೃದು ರೋಬೋಟ್ ಒಂದನ್ನು ರೂಪಿಸಿದ್ದಾರೆ. ಇದು ಕೇವಲ ಕ್ಯಾಮೆರಾ ಮಾತ್ರವಲ್ಲದೆ ಔಷಧ ಸಿಂಪಡಿಸುವ ವ್ಯವಸ್ಥೆಯನ್ನು ಹೊಂದಿರುವ ಒಂದು 'ಮಿನಿ ಡಾಕ್ಟರ್' ಆಗಿದೆ. ಈ ಕುರಿತು #ವಿಕಸೈನ್ಸ್_ಕೆಫೆ @Vijaykarnataka @VKReaders
4
8
200
ಸಮಯವನ್ನು ಲೆಕ್ಕ ಮಾಡುವುದು ಹೇಗೆ ? #ವಿಕಹೊಂಗಿರಣ @Vijaykarnataka
1
44
519
ಮುಖ್ಯಮಂತ್ರಿಗಳೇ, ಆರೋಗ್ಯ ಸಚಿವರೇ, ರಾಜ್ಯದ ಎಲ್ಲಾ 31 ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬಿಳಿಚೀಟಿ ವ್ಯವಹಾರವನ್ನು ಗಮನಿಸಿ...ಇದು #ವಿಕಟೀಂ ನಡೆಸಿರುವ #ಮೆಗಾರಿಯಾಲಿಟಿ_ಚೆಕ್ @Vijaykarnataka @Sudarshanvk2 @utkhader @DKShivakumar @siddaramaiah @RAshokaBJP @BYVijayendra @RajeevaVK
14
28
1,096
ನುಡಿಯ ನಡೆಯ ಅಂತರ #ವಿಕಹೊಂಗಿರಣ @Vijaykarnataka
1
47
614
ರಾಜ್ಯದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಒಗ್ಗೂಡಿ, ಮದ್ಯದ ಚಟದಿಂದ ಕುಟುಂಬಗಳು ಬೀದಿಗೆ ಬೀಳುತ್ತಿರುವುದನ್ನು ತಡೆಯಲು, ತಮ್ಮೂರಿನ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಮದ್ಯ ಮಾರಾಟದ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ​ಹಟ್ಟಿ ಕೊಪ್ಪಳ, ಕಲಘಟಗಿ, ಬೆಂಗ್ರೆ, ನಿಂಬಾಳ ಆಳಂದದ ಯಶೋಗಾಥೆಗಳು #ವಿಕಫೋಕಸ್ @Vijaykarnataka
5
15
358
ಕನ್ನಡಿಗನೇ ಪರಕೀಯ! ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲವೇ ? ಮಾತೃಭಾಷೆ ಕನ್ನಡದ ಕುರಿತು ಕಡೆಗಣನೆ ಧೋರಣೆಯೇ ? ಐಟಿ ರಂಗದಲ್ಲಿ ಕನ್ನಡಿಗರ ಪ್ರೊಫೈಲ್‌ಗಳನ್ನು ಬದಿಗಿಡಲಾಗುತ್ತಿದೆಯೇ ? ಕನ್ನಡಿಗರಿಗೆ ಉದ್ಯೋಗದ ಹಕ್ಕನ್ನು ಪ್ರತಿಪಾದಿಸಿ ಕರವೇ ಈಗ ಹೋರಾಟ ಆರಂಭಿಸಿದೆ. #ವಿಕಫೋಕಸ್ @Vijaykarnataka @VKReaders
4
8
244
ಜವಾಬ್ದಾರಿ ಹೊರೆಯಲ್ಲ, ಅದು ಬೆಳೆಯಲು ಸಿಗುವ ಅವಕಾಶ #ವಿಕಹೊಂಗಿರಣ @Vijaykarnataka
1
53
590
ನಮ್ಮೆಲ್ಲಾ ಅಭಿವೃದ್ಧಿ ಕಾರ್ಯಗಳ ಹಿಂದೆ ಬಡ ಕಾರ್ಮಿಕರ ರಕ್ತ ಹಾಗೂ ಪ್ರಾಣದ ತ್ಯಾಗವಿದೆ ! ಸೇತುವೆಗಳು, ಸುರಂಗಗಳು, ರಸ್ತೆಗಳು ಮತ್ತು ಭವ್ಯ ಕಟ್ಟಡಗಳ ನಿರ್ಮಾಣದ ಸಮಯದಲ್ಲಿ ಸುರಕ್ಷತೆಯಿಲ್ಲದೆ ಅಸುನೀಗುವ ಕಾರ್ಮಿಕರ ಬದುಕಿನ ಕರಾಳ ಸತ್ಯ, ಸರಕಾರದ ನಿರ್ಲಕ್ಷ್ಯ ಕುರಿತು ಬೆಳಕು ಚೆಲ್ಲುವು #ವಿಕಫೋಕಸ್ @Vijaykarnataka @AragaRaviVK
4
14
327
ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ #ವಿಕಹೊಂಗಿರಣ @Vijaykarnataka
3
72
759