"ಈ ನಾಡನ್ನು ಬರೇ ಸಾಹಿತಿಗಳು ಮಾತ್ರ ಕಟ್ಟಲಿಲ್ಲ ಬದಲಿ ರಾಜ-ರಾಣಿಯರು, ಹೋರಾಟಗಾರರು, ಕವಿ, ಸಂತರು, ಕಲಾವಿದರು, ವಿಜ್ಞಾನಿಗಳು ಮತ್ತು ರಾಜಕಾರಣಿಗಳು, ಎಲ್ಲರಿಂದ ಕಟ್ಟಲಾಗಿದೆ -
- ಜ್ಞಾನೇಶ್ವರ್
ಎಲ್ಲರನ್ನೂ ನೆನೆಯಬೇಕಿದೆ, ಎಲ್ಲರನ್ನೂ ಕನ್ನಡ ಕಾರ್ಯಕ್ರಮಗಳಲ್ಲಿ ನೆನೆಯಬೇಕಿದೆ.
ಕನ್ನಡಕ್ಕೆ ಅನಾವಶ್ಯಕವಾಗಿ ಪೈಪೋಟಿ ಕೊಡುವ ಹಿಂದಿರುವ ಖಾಸಗಿ ಇಂಗ್ಲಿಷ್ ಮಧ್ಯಮದ ಮೂರನೇ ಭಾಷೆ ಲಾಬಿಗೆ ಮುಖ್ಯ ಕಾರಣವಿಲ್ಲಿದೆ ನೋಡಿ
ಏನೇ ಆಗಲಿ, ಈಗ ರಾಜ್ಯ ಸರ್ಕಾರದ ಶಿಕ್ಷಣ ಪಟ್ಟಿಯ ಶಾಲೆಗಳಲ್ಲಿ 3ನೇ ಭಾಷೆ ಕಡ್ಡಾಯ pass ಬೇಕಿಲ್ಲ. ಇದು ನಮ್ಮ ಐತಿಹಾಸಿಕ ಗೆಲುವು
CBSE, ICSE ಶಾಲೆಗಳಲ್ಲಿ ನಿಲ್ಲಬೇಕಿದೆ. ಈ ಶಾಲೆಗೆ ಸೇರಿಸಬಾರದು ಮುಂದೆ
ಕರ್ನಾಟಕದ ರಂಗಭೂಮಿ, ಸಿನಿಮಾ ಹಾಗೂ ಕನ್ನಡ ಭಾಷೆ-ಸಂಸ್ಕೃತಿಯ ಸಮಗ್ರ ಅಭಿವೃದ್ಧಿಗೆ ಅಜರಾಮರ ಸೇವೆ ಸಲ್ಲಿಸಿರುವ ಹಿರಿಯ ದಿಗ್ಗಜ ಡಾ. ಟಿ.ಎಸ್. ನಾಗಾಭರಣ ಅವರಿಗೆ 'ಪದ್ಮ ಭೂಷಣ' ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಸರ್ಕಾರಗಳಿಗೆ ಆಗ್ರಹಿಸುತ್ತೇವೆ.
ಜ್ಞಾನೇಶ್ವರ ಪ್ರಾದೇಶಿಕವಾದಿ
ಕನ್ನಡಮೊದಲು ಬಳಗ
ಕನ್ನಡ ವಿರೋಧಿ ಆಂಗ್ಲ CBSE, ICSE ಶಾಲೆಗಳನ್ನು ಕರ್ನಾಟಕದಿಂದ ಓಡಿಸಬೇಕು.
ಕನ್ನಡ ಭಾಷಾ ಅಧಿನಿಯ 2015 ರಂತೆ, ಕನ್ನಡವನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ ಕಲಿಸಬೇಕು. ಆದರೆ ಕೆಲವು ಶಾಲೆಗಳು ಮೂರನೇ ಭಾಷೆಯಾಗಿ ಕಲಿಸಲು ಆಯ್ಕೆ ಕೊಡುತ್ತಿವೆ! ಇದು ಕಾನೂನು ಬಾಹಿರ.
ಇದರಿಂದ ವಲಸಿಗರು ಸರಿಯಾಗಿ ಕನ್ನಡ ಕಲಿಯಲು ತಡೆ ಮಾಡಿದ್ದಾರೆ.
ಕನ್ನಡನಾಡು ಸಾರ್ವಭೌಮ ಪಕ್ಷ.
ಕ. ಸಾ. ಪ
KannadaLand Sovereign Party.
KSP
ನಮಗೆ ಬೇಕಿರೋದು. 🔥
(10.20 am - 21 -ಮೇ - 2026) ಜ್ಞಾನ್
ನಮಗೆ ಬೇಕಾಗಿರೋದು ಶಾಶ್ವತ ಪರಿಹಾರ.
ಪಾಕಿಸ್ತಾನ ಭಾಷೆ ಹಿಂದಿ ಉರ್ದು ನಲ್ಲಿ ಪರೀಕ್ಷೆ ಸಿಗುತ್ತಿದೆ.. ಭಾರತ ಸಂಸ್ಕೃತಿಯ ಸನಾತನ ಸಂಸ್ಕೃತಿಯ ಕನ್ನಡ ಭಾಷೆಯಲ್ಲಿ ಪರೀಕ್ಷೆ ಸಿಗುತ್ತಿಲ್ಲ.
Prelims ಮತ್ತು ಮೈನ್ಸ್ ಎರಡರಲ್ಲೂ ಪರೀಕ್ಷೆ ಬರಬೇಕು.
ವಿಧಿ 343 ರಲ್ಲಿ ಶಾಶ್ವತವಾಗಿ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನ್ನಡವನ್ನು ಸೇರಿಸಬೇಕು.
Labour ಆರ್ಥಿಕತೆ ಕಡಿಮೆ ಮಾಡಿಸಿ, knowledge economy ಗೆ ಮತ್ತೆ ಕರ್ನಾಟಕ ಬದಲಾಗಬೇಕು.
✔️ಕಾರ್ಮಿಕ ವಲಸೆ ಹೆಚ್ಚಾಗಿ ಡಿಗ್ರೀ ಮಾಡಿರುವ ಕನ್ನಡ ಹುಡುಗರಿಗೆ ಕೆಲಸ ಸಿಗುತ್ತಿಲ್ಲ. #ವಲಸೆregulation ಮಾಡಬೇಕು.
✔️ಎಲ್ಲಾ ಸೇವೆಯಲ್ಲಿ ಕನ್ನಡ ಕಡ್ಡಾಯದಲ್ಲಿ ಸೇವೆ ಕೊಡಬೇಕು
ಸರ್ಕಾರಕ್ಕೆ ನೆನ್ನೆ ಕನ್ನಡ ಮೊದಲು ಬಳಗ ಕನ್ನಡ ಸರಳಿಕರಣ ಮಾತೆ ಇತರ ಶಿಕ್ಷಣ ಸುಧಾರಣೆ ಬಗ್ಗೆ ಪ್ರೆಸೆಂಟೇಷನ್ ಕೊಡಲಾಗಿತ್ತು. ಅದರ ಬೆನ್ನಲ್ಲೇ ಇಂದು ಒಳ್ಳೆ ಸುದ್ದಿ ಬಂದಿರುವುದು ಸಂತಸ ವಿಷಯ.
CBSE, ICSE ಉತ್ತರ ಗುಲಾಮ ಪಠ್ಯಕ್ರಮ
6 ರಿಂದ ಇನ್ಮೇಲೆ CBSE ಯಲ್ಲಿ NEP, 3 ಭಾಷೆ ಪರೀಕ್ಷೆ ಮಾಡುತ್ತಾರೆ. ಇಲ್ಲಿಯವರೆಗೂ 9,10 ರಲ್ಲಿ ಎರಡೇ ಭಾಷೆ ಇದ್ದದ್ದು
ಕರ್ನಾಟಕದ ಇತಿಹಾಸ ಸಮಂಜಸ ಪ್ರಮಾಣದಲ್ಲಿ ಇಲ್ಲ
CBSE ಶಾಲೆಗಳಿಗೆ ನಾಡ ಅಭಿಮಾನ ಇಲ್ಲ. ಕನ್ನಡ ಕಡ್ಡಾಯಕ್ಕೆ ಸರ್ಕಾರದ ಮೇಲೇ. Case ಹಾಕಿದ್ದಾರೆ
ಶಾಲಾ NOC lobby ಮಾಡಿದ್ದರು
ನಾಳೆ ಐತಿಹಾಸಿಕ SSLC ಫಲಿತಾಂಶ ಬರುತ್ತದೆ. ಕಾರಣ CBSE ರೀತಿ 35 ರಿಂದ 33, Internal marks pass ಗೆ, 3ನೇ ಭಾಷೆ ಯಾರನ್ನೂ ಫೇಲ್ ಮಾಡೋಲ್ಲ. ಇದಿಷ್ಟು 5 ವರ್ಷದಿಂದ ನಾನು ಹೇಳಿಕೊಂಡು, ಕನ್ನಡಮೊದಲು ಸ್ನೇಹಿತರು ಮತ್ತು ಸಂಘಗಳ ಜೊತೆ ಸರ್ಕಾರಕ್ಕೆ ಮತ್ತೆ ಮತ್ತೆ ಮನವಿ ಕೊಟ್ಟಿದ್ದು + ಎಲ್ಲರೂ ಹೋರಾಡಿದ್ದು! ನೋಡೋಣ🔥🙂
Judgement: SSLC ಪರೀಕ್ಷೆ ಮೂರನೇ ಭಾಷೆ ನಡೆದದ್ದು 31 ಮಾರ್ಚ ಸರ್ಕಾರ ಕಾಯಿದೆ ಹೋರಡಿಸಿರೋದು ಏಪ್ರಿಲ್ 10
ಈ ಕಾರಣಕ್ಕೆ ನ್ಯಾಯಾಲಯ ಪರೀಕ್ಷೆ ದಿನ ಇದ್ದ ನಿಯಮ ಪಾಲಿಸಬೇಕು ಎಂದು ಹೇಳಿದೆ.
ತಾತ್ಕಾಲಿಕ ಪರಿಹಾರ
ಈಗ 3ನೇ ಭಾಷೆ passing ಗೆ ಸೊನ್ನೆ ಕೊಟ್ಟರೆ ಮುಗಿಯುತು
ಮುಂದಿನ ಶೈಕ್ಷಣಿಕ ವರ್ಷಕ್ಕೆ ಗ್ರೇಡ್ ನಿಯಮ default ಅನ್ವಯವಾಗುತ್ತದೆ
SSLC 625 ಅಂಕಕ್ಕೆ 5 ವಿಷಯಕ್ಕೆ 33% passing marks, ಆದರೆ ಮೂರನೇ ಭಾಷೆಗೆ 0% passing marks ಆಗಬೇಕು ಎಂದು ಕಾರ್ಯದರ್ಶಿ ಶ್ರೀಮತಿ ವಿ. ರಶ್ಮಿ ಮಹೇಶ್ ಅವರಿಗೆ ಕನ್ನಡಮೊದಲು ಬಳಗ ಇಂದು ಮನವಿ ಮಾಡಿದೆ.
@Madhu_Bangarapp
ಸ್ನೇಹಿತರೆ ಮನವೀಯಲ್ಲಿ ಈ ಅಂಶಗಳನ್ನು ಸೇರಿಸಲಾಗಿದೆ.
1) SSLC ಮೂರನೇ ಭಾಷೆಗೆ ತೇರ್ಗಡೆ ಕಡ್ಡಾಯ ತೆರವು.
ಮುಂದೆ,
2) ಮುಂದೆ 6 ರಿಂದ 10 ರ ವರೆಗೆ ಮೂರನೇ ಭಾಷೆಗೆ Grade ಜಾರಿ
3) ಮೂರನೇ ಭಾಷೆಯ ಅಂಕ total ಅಂಕದಲ್ಲಿ ಸೇರಿಸಬಾರದು
4) CBSE ರೀತಿ, Marks card ನಲ್ಲಿ total ಅಂಕ ತೆರವು
5) ರಾಜ್ಯಪತ್ರ ತಿದ್ದುಪಡಿ
SSLC ಈಗಿರುವ 35% ನಿಂದ 33%,
Internals ಅಂಕ ಲೆಕ್ಕಕ್ಕೆ,
ಮತ್ತು ಈಗ ಮೂರನೇ ಭಾಷೆ ತೇರ್ಗಡೆ ಕಡ್ಡಾಯ ತೆಗೆದರೆ 50,000 ದಿಂದ 75,000 ಮಕ್ಕಳು ಹೆಚ್ಚು ಪಾಸ್ ಆಗುತ್ತಾರೆ 🙂 ಇದೆ ಆಗಬೇಕು. ಆಗಲಿ. ಆಗುತ್ತೆ! ಕೋರ್ಟ್ ಅಂಕ ಕೊಡಿ ಎಂದಿದ್ದಾರೆ ಅಷ್ಟೇ!
@Madhu_Bangarapp
SSLC 625 ಕ್ಕೆ 5 ವಿಷಯಕ್ಕೆ 33% ಪಾಸ್, ಮೂರನೇ ಭಾಷೆಗೆ 0% ಪಾಸ್ ಎಂದು ಪ್ರಕಟಿಸಿ.
@Madhu_Bangarapp
ಕೋರ್ಟ್ ಪಾಲಿಸಿ ಆದರೆ ಮೊತ್ತ 525 ಕ್ಕೆ ಇರಲಿ . 3ನೇ ಭಾಷೆಗೆ ಅಂಕ ಕೊಟ್ಟು ಮೊತ್ತದಿಂದ ಹೊರಗಿಡಿ. 3ನೇ ಭಾಷೆಗೆ ಗ್ರೇಡ್ ತಂಡ ಕರಣ ಖಾಲಿ ಪೇಪರ್ ಕೊಟ್ಟ ವಿದ್ಯಾರ್ಥಿಗಳಿಗೆ ಅನ್ಯಾಯ
ಈ ಕರಕಾರಣಕ್ಕೆ 3ನೇ ಭಾಷೆಗೆ ಅಂಕ ಕೊಟ್ಟು ಮೊತ್ತದಿಂದ ಹೊರಗಿಡಿ
CBSE ರೀತಿ ಟೋಟಲ್ ಅಂಕ ತೆಗೆಯಿರಿ
3ನೇ ಭಾಷೆಗೆ ಗ್ರೇಡ್ ಮತ್ತೆ "ರಾಜ್ಯ ಪತ್ರ" ದಿಂದ ತನ್ನಿ













