Sri Raghavendra Gou Ashrama (@gouashram) profile picture

Shelter for desi cows Sri Raghavendra Gou Ashrama, Bangalore Road, Gangapura Village, Yashwantapura Post, Malur tq, Kolar dist- 563130 8197958466

Malur
Joined March 2021
Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)Photo by Sri Raghavendra Gou Ashrama (@gouashram)
ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಗೋವಿಗಾಗಿ ತಮ್ಮನ್ನು ತಾವು‌ ತೊಡಗಿಸಿಕೊಂಡಿರುವ ಮಾತೃತ್ವಮ್ ಸಂಘಟನೆಯ ಮಾಸದ ಮಾತೆಯರು ಆಗಮಿಸಿ 12000 ಕೆಜಿ(240ಚೀಲ) ಹಿಂಡಿಯನ್ನು ಗೋವಿನ ಮೇವಿಗಾಗಿ ಸಮರ್ಪಣೆ ಮಾಡಿದರು.
8
15
ಮಾಲೂರು ಗಂಗಾಪುರದಲ್ಲಿರುವ ಶ್ರೀಮಠದ ಅಂಗಸಂಸ್ಥೆಯಾದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ವಿಜೃಂಭಣೆಯಿಂದ ನಡೆದ ದೀಪಾವಳಿ ಗೋಪೂಜೆ ಕಾರ್ಯಕ್ರಮ.
27
55
ಈ ಬಾರಿಯ "ಶರನ್ನವರಾತ್ರಮಹೋತ್ಸವ"ದ ವಿಶೇಷ ಆಮಂತ್ರಣ. #Navratri #navratri2022
1
20
47
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಮಾನ್ಯ ಶೋಭಾ ಕರಂದ್ಲಾಜೆ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿ, ಶ್ರೀ ಸಿದ್ಧಾಂಜನೇಯ ಸ್ವಾಮಿಯ ದರ್ಶನ ಪಡೆದು, ಗೋವುಗಳಿಗೆ ಆಹಾರ ನೀಡಿದರು.
1
21
35
ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ - "ವಿಶ್ವಾರ್ಪಣಮ್" ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯ.
16
56
135
ಮಾಲೂರು ತಾಲ್ಲೂಕು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿ (ರಿ) ವತಿಯಿಂದ ಮಾಲೂರು ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಕಿಚ್ಚ ಸುದೀಪ ಜನ್ಮ ದಿನ ಆಚರಣೆ. ಸೇನಾ ಸಮಿತಿ ಗೋಶಾಲೆ ಸ್ವಚ್ಚತಾ ಕಾರ್ಯ, ಗೋಪೂಜೆ ನಡೆಸಿ ಗೋಗ್ರಾಸ ಸಮರ್ಪಣೆ ಮಾಡಿದರು.
1
6
1
23
ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿಯವರು #ವಿಶ್ವವಿದ್ಯಾ_ಚಾತುರ್ಮಾಸ್ಯ ದ ಶುಭಸಂದರ್ಭದಲ್ಲಿ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾದಾಗಿನ ಭಾವಾಭಿವ್ಯಕ್ತಿಯ ಕ್ಷಣ.. – at Bengaluru South, India
46
147
3
340
Sri Raghavendra Gou Ashrama retweeted
ಶ್ರೀರಾಮಚಂದ್ರಾಪುರ ಮಠ @SriMathaBlore ದಲ್ಲಿರುವ ನಂದಿನಿ ಗೋಶಾಲೆಯ ಅವಳಿ ಜವಳಿ ಕರುಗಳಾದ 'ಸಿರಿ~ಐಸಿರಿ'ಯರ ಜನುಮದಿನ 16 ಅಗಸ್ಟ 2021ರಂದು. ತಾಯಿಇಲ್ಲದೇ,ಶ್ರೀರಾಮಾಶ್ರಮಕ್ಕೆ ಬಂದು, ಶ್ರೀರಾಮನ ಮತ್ತು ಪರಮಪೂಜ್ಯ @SriSamsthana ದವರ ಅನುಗ್ರಹದಿಂದ ಲವಲವಿಕೆಯಿಂದ ಬೆಳೆದವರು "ಸಿರಿ~ಐಸಿರಿ" ಬನ್ನಿ, ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗೋಣ
2
32
54
Sri Raghavendra Gou Ashrama retweeted
Join us to make this Ganesh Chaturthi pollution-free by worshipping water soluble Goumaya Ganesha. For online purchase visit website gouphala.com #savedesicow #panchagavya
Replying to @VishnuguptaVV
@VVV_University ಯ ಆವರಣದಲ್ಲಿ ಮೊನ್ನೆ ತಾನೇ ಅನಾವರಣಗೊಂಡ ದೇಸೀ ಗೋಶಾಲೆ- #ಗೋವಿಶ್ವ ದಲ್ಲಿ ಮೊಟ್ಟ ಮೊದಲ ಕರುವಿನ ಜನನ..
29
101
1
176
#lifequotes – at Karnataka, India
8
46
107
ಅಮ್ಮಂದಿರ ದಿನ 'ಮಾತೆಯರ ಮಾತೆಗೆ' ಸಮರ್ಪಣೆ
#lifequotes – at Karnataka, India
4
44
1
90
ವಿಜಯವಾಣಿ ವರದಿ 28.04.2021
ಉದಯವಾಣಿ ವರದಿ 28.04.2021
ಹೊಸದಿಗಂತ ವರದಿ 28.04.2021
ವಿಜಯಕರ್ನಾಟಕ ವರದಿ 28.04.2021
For us administration of Gokarna temple is just a means to serve Jagadishwara - the Lord of the Universe, we didn't look for any gain; hence we have no pain either... @srigokarna
ಗೋರ್ಕಣದ ಆಡಳಿತವು ನಮ್ಮ ಪಾಲಿಗೆ ಜಗದೀಶ್ವರನ ಸೇವೆ ಮಾತ್ರ, ಅಲ್ಲಿ ಯಾವ ಸ್ವಾರ್ಥವೂ ಇಲ್ಲ; ಸ್ವಾರ್ಥವಿಲ್ಲದುದರಿಂದ ಸಂಕಟವೂ ಇಲ್ಲ.. @srigokarna
16
69
117
Sri Raghavendra Gou Ashrama retweeted
ಶ್ರೀ ಗಜಾನನ ಶರ್ಮ ಅವರು ರಚಿಸಿರುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಪದೇ ಪದೆ ಕೇಳಬೇಕೆನಿಸುವ ಹಾಡು. ಇದು ಯೂಟ್ಯೂಬ್ ನಲ್ಲಿ ಈಗಾಗಲೇ ಎರಡು ಕೋಟಿ ವೀಕ್ಷಣೆಯಾಗಿರುವುದೇ ಅದರ ಜನಪ್ರಿಯತೆಗೆ ಸಾಕ್ಷಿ.
4
33
2
264