
Official Twitter account of Halasuru Police Station (080-22942540) | Dial Namma -112 in case of emergency. | Help us to serve you better | @BlrCityPolice
India
Joined November 2015
- Tweets8.4K
- Following227
- Followers796
- Likes2.7K
Got a call asking for your Aadhaar OTP? 📞 Hang up! Sharing that OTP lets a stranger act in your name. No genuine officer or bank will ever ask for it. Lost money? Call 1930 at once.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಉಚಿತ ಉಡುಗೊರೆಗಳ ಆಮಿಷವೊಡ್ಡುವ ನಕಲಿ ಸಂದೇಶಗಳು ಮತ್ತು ಅನುಮಾನಾಸ್ಪದ ಲಿಂಕ್ಗಳ ಬಗ್ಗೆ ಎಚ್ಚರಿಕೆ ವಹಿಸಿ. ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ, OTP ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ.
#StayAlertStaySafe
ನಿಮ್ಮ ವೈಯಕ್ತಿಕ ಮಾಹಿತಿ – ನಿಮ್ಮ ಜವಾಬ್ದಾರಿ, ನಿಮ್ಮ ಸುರಕ್ಷತೆ! 🔐
ಮೊಬೈಲ್ ಆ್ಯಪ್ಗಳಿಗೆ ಅಗತ್ಯವಿರುವ ಅನುಮತಿಗಳನ್ನು ಮಾತ್ರ ನೀಡಿ. ಲೊಕೇಶನ್, ಕ್ಯಾಮೆರಾ, ಮೈಕ್ರೊಫೋನ್ ಹಾಗೂ ಕಾಂಟ್ಯಾಕ್ಟ್ಗಳ ಬಳಕೆಯ ಬಗ್ಗೆ ಎಚ್ಚರ ವಹಿಸಿ. ಅನಗತ್ಯ ಡೇಟಾ ಹಂಚಿಕೆಯನ್ನು ತಪ್ಪಿಸಿ ಮತ್ತು ವಿಶ್ವಾಸಾರ್ಹ ಆ್ಯಪ್ಗಳನ್ನು ಮಾತ್ರ ಬಳಸಿ.
Say NO to Drugs! ನಿಮ್ಮ ಜೀವನ ನಿಮ್ಮ ಆಯ್ಕೆ, ಮಾದಕ ವಸ್ತು ಇಲ್ಲ!
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಲು 112 ಗೆ ಕರೆ ಮಾಡಿ. ಮಾಹಿತಿದಾರರ ಹೆಸರು ಗೌಪ್ಯವಾಗಿರುತ್ತದೆ.
Celebrate Deepawali safely by avoiding risky firecrackers, protecting children and animals, and following safety precautions.
In case of emergency, dial 112. – Halasuru Police Station, Bengaluru City.
Celebrate Deepawali safely by avoiding risky firecrackers, protecting children and animals, and following safety precautions.
In case of emergency, dial 112. – Halasuru Police Station, Bengaluru City.
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
#ಕನ್ನಡರಾಜ್ಯೋತ್ಸವ #KannadaRajyotsava
#KarnatakaRajyotsava2026
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
#ಕನ್ನಡರಾಜ್ಯೋತ್ಸವ #KannadaRajyotsava
#KarnatakaRajyotsava2026
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಹಿರಿಯ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಹಾಗೂ ಠಾಣಾ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವಂತೆ ತಿಳಿಸಲಾಯಿತು. @BlrCityPolice @DcpEastBcp @AcpHalasuru
On the occasion of National Unity Day, officers and staff of Halasuru Police Station took the National Unity Pledge, followed by a video presentation highlighting the importance of national unity, integrity and harmony."
ರಾಷ್ಟ್ರೀಯ ಏಕತಾ ದಿನದಂದು, ಏಕೀಕೃತ ಭಾರತದ ನಿರ್ಮಾತೃ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿ, ಸಂಕಲ್ಪ ಹಾಗೂ ರಾಷ್ಟ್ರದ ಏಕೀಕರಣಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸೋಣ.
ಏಕತೆಯೇ ನಮ್ಮ ರಾಷ್ಟ್ರದ ಶಕ್ತಿ ಮತ್ತು ಭದ್ರತೆ.
#NationalUnityDay #SardarVallabhbhaiPatel
@BlrCityPolice
Halasuru Police Station, Bengaluru City, wishes everyone a very Happy and Safe Deepawali.
May the festival of lights bring happiness, peace, prosperity and success to all.
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
Hoysala-28 staff of Halasuru Police Station responded promptly to a 112 panic call at Hoysala Nagar, rescued a 39-year-old woman who had collapsed due to a heart attack, and arranged immediate hospital treatment, saving her life.
Area domination was conducted at M.G. Garden within the limits of Halasuru Police Station. Police personnel conducted patrolling and area checks to maintain law and order, prevent unlawful activities, enhance public safety, and ensure the safety and security of residents.
Victim Day was conducted at Halasuru Police Station to address the grievances of victims and provide necessary assistance and guidance for the resolution of their complaints.
ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿವರಗಳು, ಫೋಟೋಗಳು,ವಿಳಾಸ ಹಾಗೂ ಬ್ಯಾಂಕ್ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳಬೇಡಿ. ನಿಮ್ಮ ಮಾಹಿತಿಯನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಗೌಪ್ಯತಾ ಸೆಟ್ಟಿಂಗ್ಗಳನ್ನು ಸಕ್ರಿಯಗೊಳಿಸಿ ಮತ್ತು ಅಪರಿಚಿತ ಲಿಂಕ್ಗಳ ಬಗ್ಗೆ ಎಚ್ಚರಿಕೆ ವಹಿಸಿ.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ಗಳನ್ನು 📱 #CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸರಳ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಸಂಬಂಧಿತ ಮಾಲೀಕರಿಗೆ ಹಿಂದಿರುಗಿಸಲಾಗಿರುತ್ತದೆ.
@DgpKarnataka #MobileRecovery #PublicAwareness #StayAlert
@CPBlr






















